Read in తెలుగు / ಕನ್ನಡ / தமிழ் / देवनागरी / English (IAST)
ಅಗಸ್ತ್ಯ ಉವಾಚ |
ಅಥ ಶತ್ರುಘ್ನಕವಚಂ ಸುತೀಕ್ಷ್ಣ ಶೃಣು ಸಾದರಮ್ |
ಸರ್ವಕಾಮಪ್ರದಂ ರಮ್ಯಂ ರಾಮಸದ್ಭಕ್ತಿವರ್ಧನಮ್ || ೧ ||
ಶತ್ರುಘ್ನಂ ಧೃತಕಾರ್ಮುಕಂ ಧೃತಮಹಾತೂಣೀರಬಾಣೋತ್ತಮಂ
ಪಾರ್ಶ್ವೇ ಶ್ರೀರಘುನಂದನಸ್ಯ ವಿನಯಾದ್ವಾಮೇಸ್ಥಿತಂ ಸುಂದರಮ್ |
ರಾಮಂ ಸ್ವೀಯಕರೇಣ ತಾಲದಲಜಂ ಧೃತ್ವಾಽತಿಚಿತ್ರಂ ವರಂ
ಸೂರ್ಯಾಭಂ ವ್ಯಜನಂ ಸಭಾಸ್ಥಿತಮಹಂ ತಂ ವೀಜಯಂತಂ ಭಜೇ || ೨ ||
ಅಸ್ಯ ಶ್ರೀಶತ್ರುಘ್ನಕವಚಮಂತ್ರಸ್ಯ ಅಗಸ್ತಿರೃಷಿಃ ಶ್ರೀಶತ್ರುಘ್ನೋ ದೇವತಾ ಅನುಷ್ಟುಪ್ ಛಂದಃ ಸುದರ್ಶನ ಇತಿ ಬೀಜಂ ಕೈಕೇಯೀನಂದನ ಇತಿ ಶಕ್ತಿಃ ಶ್ರೀಭರತಾನುಜ ಇತಿ ಕೀಲಕಂ ಭರತಮಂತ್ರೀತ್ಯಸ್ತ್ರಂ ಶ್ರೀರಾಮದಾಸ ಇತಿ ಕವಚಂ ಲಕ್ಷ್ಮಣಾಂಶಜ ಇತಿ ಮಂತ್ರಃ ಶ್ರೀಶತ್ರುಘ್ನ ಪ್ರೀತ್ಯರ್ಥಂ ಸಕಲಮನಃಕಾಮನಾಸಿದ್ಧ್ಯರ್ಥಂ ಜಪೇ ವಿನಿಯೋಗಃ ||
ಅಥ ಕರನ್ಯಾಸಃ |
ಓಂ ಶತ್ರುಘ್ನಾಯ ಅಂಗುಷ್ಠಾಭ್ಯಾಂ ನಮಃ |
ಓಂ ಸುದರ್ಶನಾಯ ತರ್ಜನೀಭ್ಯಾಂ ನಮಃ |
ಓಂ ಕೈಕೇಯೀನಂದನಾಯ ಮಧ್ಯಮಾಭ್ಯಾಂ ನಮಃ |
ಓಂ ಭರತಾನುಜಾಯ ಅನಾಮಿಕಾಭ್ಯಾಂ ನಮಃ |
ಓಂ ಭರತಮಂತ್ರಿಣೇ ಕನಿಷ್ಠಿಕಾಭ್ಯಾಂ ನಮಃ |
ಓಂ ರಾಮದಾಸಾಯ ಕರತಲಕರಪೃಷ್ಠಾಭ್ಯಾಂ ನಮಃ |
ಅಥ ಅಂಗನ್ಯಾಸಃ |
ಓಂ ಶತ್ರುಘ್ನಾಯ ಹೃದಯಾಯ ನಮಃ |
ಓಂ ಸುದರ್ಶನಾಯ ಶಿರಸೇ ಸ್ವಾಹಾ |
ಓಂ ಕೈಕೇಯೀನಂದನಾಯ ಶಿಖಾಯೈ ವಷಟ್ |
ಓಂ ಭರತಾನುಜಾಯ ಕವಚಾಯ ಹುಮ್ |
ಓಂ ಭರತಮಂತ್ರಿಣೇ ನೇತ್ರತ್ರಯಾಯ ವೌಷಟ್ |
ಓಂ ರಾಮದಾಸಾಯ ಅಸ್ತ್ರಾಯ ಫಟ್ |
ಓಂ ಲಕ್ಷ್ಮಣಾಂಶಜೇತಿ ದಿಗ್ಬಂಧಃ |
ಅಥ ಧ್ಯಾನಮ್ |
ರಾಮಸ್ಯ ಸಂಸ್ಥಿತಂ ವಾಮೇ ಪಾರ್ಶ್ವೇ ವಿನಯಪೂರ್ವಕಮ್ |
ಕೈಕೇಯೀನಂದನಂ ಸೌಮ್ಯಂ ಮುಕುಟೇನಾತಿರಂಜಿತಮ್ || ೧ ||
ರತ್ನಕಂಕಣಕೇಯೂರವನಮಾಲಾವಿರಾಜಿತಮ್ |
ರಶನಾಕುಂಡಲಧರಂ ರತ್ನಹಾರಸುನೂಪುರಮ್ || ೨ ||
ವ್ಯಜನೇನ ವೀಜಯಂತಂ ಜಾನಕೀಕಾಂತಮಾದರಾತ್ |
ರಾಮನ್ಯಸ್ತೇಕ್ಷಣಂ ವೀರಂ ಕೈಕೇಯೀತೋಷವರ್ಧನಮ್ || ೩ ||
ದ್ವಿಭುಜಂ ಕಂಜನಯನಂ ದಿವ್ಯಪೀತಾಂಬರಾನ್ವಿತಮ್ |
ಸುಭುಜಂ ಸುಂದರಂ ಮೇಘಶ್ಯಾಮಲಂ ಸುಂದರಾನನಮ್ || ೪ ||
ರಾಮವಾಕ್ಯೇ ದತ್ತಕರ್ಣಂ ರಕ್ಷೋಘ್ನಂ ಖಡ್ಗಧಾರಿಣಮ್ |
ಧನುರ್ಬಾಣಧರಂ ಶ್ರೇಷ್ಠಂ ಧೃತತೂಣೀರಮುತ್ತಮಮ್ || ೫ ||
ಸಭಾಯಾಂ ಸಂಸ್ಥಿತಂ ರಮ್ಯಂ ಕಸ್ತೂರೀತಿಲಕಾಂಕಿತಮ್ |
ಮುಕುಟಸ್ಥಾವತಂಸೇನ ಶೋಭಿತಂ ಚ ಸ್ಮಿತಾನನಮ್ || ೬ ||
ರವಿವಂಶೋದ್ಭವಂ ದಿವ್ಯರೂಪಂ ದಶರಥಾತ್ಮಜಮ್ |
ಮಥುರಾವಾಸಿನಂ ದೇವಂ ಲವಣಾಸುರಮರ್ದನಮ್ || ೭ ||
ಇತಿ ಧ್ಯಾತ್ವಾ ತು ಶತ್ರುಘ್ನಂ ರಾಮಪಾದೇಕ್ಷಣಂ ಹೃದಿ |
ಪಠನೀಯಂ ವರಂ ಚೇದಂ ಕವಚಂ ತಸ್ಯ ಪಾವನಮ್ || ೮ ||
ಅಥ ಕವಚಮ್ |
ಪೂರ್ವೇ ತ್ವವತು ಶತ್ರುಘ್ನಃ ಪಾತು ಯಾಮ್ಯೇ ಸುದರ್ಶನಃ |
ಕೈಕೇಯೀನಂದನಃ ಪಾತು ಪ್ರತೀಚ್ಯಾಂ ಸರ್ವದಾ ಮಮ || ೯ ||
ಪಾತೂದೀಚ್ಯಾಂ ರಾಮಬಂಧುಃ ಪಾತ್ವಧೋ ಭರತಾನುಜಃ |
ರವಿವಂಶೋದ್ಭವಶ್ಚೋರ್ಧ್ವಂ ಮಧ್ಯೇ ದಶರಥಾತ್ಮಜಃ || ೧೦ ||
ಸರ್ವತಃ ಪಾತು ಮಾಮತ್ರ ಕೈಕೇಯೀತೋಷವರ್ಧನಃ |
ಶ್ಯಾಮಲಾಂಗಃ ಶಿರಃ ಪಾತು ಭಾಲಂ ಶ್ರೀಲಕ್ಷ್ಮಣಾಂಶಜಃ || ೧೧ ||
ಭ್ರುವೋರ್ಮಧ್ಯೇ ಸದಾ ಪಾತು ಸುಮುಖೋಽತ್ರಾವನೀತಲೇ |
ಶ್ರುತಕೀರ್ತಿಪತಿರ್ನೇತ್ರೇ ಕಪೋಲೇ ಪಾತು ರಾಘವಃ || ೧೨ ||
ಕರ್ಣೌ ಕುಂಡಲಕರ್ಣೋಽವ್ಯಾನ್ನಾಸಾಗ್ರಂ ನೃಪವಂಶಜಃ |
ಮುಖಂ ಮಮ ಯುವಾ ಪಾತು ಪಾತು ವಾಣೀಂ ಸ್ಫುಟಾಕ್ಷರಃ || ೧೩ ||
ಜಿಹ್ವಾಂ ಸುಬಾಹುತಾತೋಽವ್ಯಾದ್ಯೂಪಕೇತುಪಿತಾ ದ್ವಿಜಾನ್ |
ಚುಬುಕಂ ರಮ್ಯಚುಬುಕಃ ಕಂಠಂ ಪಾತು ಸುಭಾಷಣಃ || ೧೪ ||
ಸ್ಕಂಧೌ ಪಾತು ಮಹಾತೇಜಾಃ ಭುಜೌ ರಾಘವವಾಕ್ಯಕೃತ್ |
ಕರೌ ಮೇ ಕಂಕಣಧರಃ ಪಾತು ಖಡ್ಗೀ ನಖಾನ್ಮಮ || ೧೫ ||
ಕುಕ್ಷೀ ರಾಮಪ್ರಿಯಃ ಪಾತು ಪಾತು ವಕ್ಷೋ ರಘೂತ್ತಮಃ |
ಪಾರ್ಶ್ವೇ ಸುರಾರ್ಚಿತಃ ಪಾತು ಪಾತು ಪೃಷ್ಠಂ ವರಾನನಃ || ೧೬ ||
ಜಠರಂ ಪಾತು ರಕ್ಷೋಘ್ನಃ ಪಾತು ನಾಭಿಂ ಸುಲೋಚನಃ |
ಕಟೀ ಭರತಮಂತ್ರೀ ಮೇ ಗುಹ್ಯಂ ಶ್ರೀರಾಮಸೇವಕಃ || ೧೭ ||
ರಾಮಾರ್ಪಿತಮನಾಃ ಪಾತು ಲಿಂಗಮೂರೂ ಸ್ಮಿತಾನನಃ |
ಕೋದಂಡಧಾರೀ ಪಾತ್ವತ್ರ ಜಾನುನೀ ಮಮ ಸರ್ವದಾ || ೧೮ ||
ರಾಮಮಿತ್ರಂ ಪಾತು ಜಂಘೇ ಗುಲ್ಫೌ ಪಾತು ಸುನೂಪುರಃ |
ಪಾದೌ ನೃಪತಿಪೂಜ್ಯೋಽವ್ಯಾಚ್ಛ್ರೀಮಾನ್ ಪಾದಾಂಗುಲೀರ್ಮಮ || ೧೯ ||
ಪಾತ್ವಂಗಾನಿ ಸಮಸ್ತಾನಿ ಹ್ಯುದಾರಾಂಗಃ ಸದಾ ಮಮ |
ರೋಮಾಣಿ ರಮಣೀಯೋಽವ್ಯಾದ್ರಾತ್ರೌ ಪಾತು ಸುಧಾರ್ಮಿಕಃ || ೨೦ ||
ದಿವಾ ಮೇ ಸತ್ಯಸಂಧೋಽವ್ಯಾದ್ಭೋಜನೇ ಶರಸತ್ಕರಃ |
ಗಮನೇ ಕಲಕಂಠೋಽವ್ಯಾತ್ಸರ್ವದಾ ಲವಣಾಂತಕಃ || ೨೧ ||
ಏವಂ ಶತ್ರುಘ್ನಕವಚಂ ಮಯಾ ತೇ ಸಮುದೀರಿತಮ್ |
ಯೇ ಪಠಂತಿ ನರಾಸ್ತ್ವೇತತ್ತೇ ನರಾಃ ಸೌಖ್ಯಭಾಗಿನಃ || ೨೨ ||
ಶತ್ರುಘ್ನಸ್ಯ ವರಂ ಚೇದಂ ಕವಚಂ ಮಂಗಳಪ್ರದಮ್ |
ಪಠನೀಯಂ ನರೈರ್ಭಕ್ತ್ಯಾ ಪುತ್ರಪೌತ್ರಪ್ರವರ್ಧನಮ್ || ೨೩ ||
ಅಸ್ಯ ಸ್ತೋತ್ರಸ್ಯ ಪಾಠೇನ ಯಂ ಯಂ ಕಾಮಂ ನರೋಽರ್ಥಯೇತ್ |
ತಂ ತಂ ಲಭೇನ್ನಿಶ್ಚಯೇನ ಸತ್ಯಮೇತದ್ವಚೋ ಮಮ || ೨೪ ||
ಪುತ್ರಾರ್ಥೀ ಪ್ರಾಪ್ನುಯಾತ್ಪುತ್ರಂ ಧನಾರ್ಥೀ ಧನಮಾಪ್ನುಯಾತ್ |
ಇಚ್ಛಾಕಾಮಂ ತು ಕಾಮಾರ್ಥೀ ಪ್ರಾಪ್ನುಯಾತ್ಪಠನಾದಿನಾ || ೨೫ ||
ಕವಚಸ್ಯಾಸ್ಯ ಭೂಮ್ಯಾಂ ಹಿ ಶತ್ರುಘ್ನಸ್ಯ ವಿನಿಶ್ಚಯಾತ್ |
ತಸ್ಮಾದೇತತ್ಸದಾ ಭಕ್ತ್ಯಾ ಪಠನೀಯಂ ನರೈಃ ಶುಭಮ್ || ೨೬ ||
ಇತಿ ಶ್ರೀಮದಾನಂದರಾಮಾಯಣೇ ಸುತೀಕ್ಷ್ಣಾಗಸ್ತ್ಯಸಂವಾದೇ ಶ್ರೀಶತ್ರುಘ್ನಕವಚಮ್ |
ಇನ್ನಷ್ಟು ಶ್ರೀ ರಾಮ ಸ್ತೋತ್ರಗಳು ನೋಡಿ.
గమనిక : మా తదుపరి ప్రచురణ "శ్రీ దక్షిణామూర్తి స్తోత్రనిధి" పుస్తకము ప్రింటు చేయుటకు ఆలోచన చేయుచున్నాము.
పైరసీ ప్రకటన : శ్రీఆదిపూడి వెంకటశివసాయిరామ్ గారు మరియు నాగేంద్రాస్ న్యూ గొల్లపూడి వీరాస్వామి సన్ కలిసి స్తోత్రనిధి పుస్తకాలను ఉన్నది ఉన్నట్టు కాపీచేసి, పేరు మార్చి అమ్ముతున్నారు. దయచేసి గమనించగలరు.
Chant other stotras in తెలుగు, ಕನ್ನಡ, தமிழ், देवनागरी, english.
Did you see any mistake/variation in the content above? Click here to report mistakes and corrections in Stotranidhi content.