Read in తెలుగు / ಕನ್ನಡ / தமிழ் / देवनागरी / English (IAST)
ದೇವ್ಯುವಾಚ |
ದೇವೇಶ ಭುವನೇಶ್ವರ್ಯಾ ಯಾ ಯಾ ವಿದ್ಯಾಃ ಪ್ರಕಾಶಿತಾಃ |
ಶ್ರುತಾಶ್ಚಾಧಿಗತಾಃ ಸರ್ವಾಃ ಶ್ರೋತುಮಿಚ್ಛಾಮಿ ಸಾಂಪ್ರತಮ್ || ೧ ||
ತ್ರೈಲೋಕ್ಯಮಂಗಳಂ ನಾಮ ಕವಚಂ ಯತ್ಪುರೋದಿತಮ್ |
ಕಥಯಸ್ವ ಮಹಾದೇವ ಮಮ ಪ್ರೀತಿಕರಂ ಪರಮ್ || ೨ ||
ಈಶ್ವರ ಉವಾಚ |
ಶೃಣು ಪಾರ್ವತಿ ವಕ್ಷ್ಯಾಮಿ ಸಾವಧಾನಾವಧಾರಯ |
ತ್ರೈಲೋಕ್ಯಮಂಗಳಂ ನಾಮ ಕವಚಂ ಮಂತ್ರವಿಗ್ರಹಮ್ || ೩ ||
ಸಿದ್ಧವಿದ್ಯಾಮಯಂ ದೇವಿ ಸರ್ವೈಶ್ವರ್ಯಪ್ರದಾಯಕಮ್ |
ಪಠನಾದ್ಧಾರಣಾನ್ಮರ್ತ್ಯಸ್ತ್ರೈಲೋಕ್ಯೈಶ್ವರ್ಯಭಾಗ್ಭವೇತ್ || ೪ ||
[ ತ್ರೈಲೋಕ್ಯಮಂಗಳಸ್ಯಾಸ್ಯ ಕವಚಸ್ಯ ಋಷಿಶ್ಶಿವಃ |
ಛಂದೋ ವಿರಾಟ್ ಜಗದ್ಧಾತ್ರೀ ದೇವತಾ ಭುವನೇಶ್ವರೀ |
ಧರ್ಮಾರ್ಥಕಾಮಮೋಕ್ಷೇಷು ವಿನಿಯೋಗಃ ಪ್ರಕೀರ್ತಿತಃ || ]
ಹ್ರೀಂ ಬೀಜಂ ಮೇ ಶಿರಃ ಪಾತು ಭುವನೇಶೀ ಲಲಾಟಕಮ್ |
ಐಂ ಪಾತು ದಕ್ಷನೇತ್ರಂ ಮೇ ಹ್ರೀಂ ಪಾತು ವಾಮಲೋಚನಮ್ || ೧ ||
ಶ್ರೀಂ ಪಾತು ದಕ್ಷಕರ್ಣಂ ಮೇ ತ್ರಿವರ್ಣಾಖ್ಯಾ ಮಹೇಶ್ವರೀ | [ತ್ರಿವರ್ಣಾತ್ಮಾ]
ವಾಮಕರ್ಣಂ ಸದಾ ಪಾತು ಐಂ ಘ್ರಾಣಂ ಪಾತು ಮೇ ಸದಾ || ೨ ||
ಹ್ರೀಂ ಪಾತು ವದನಂ ದೇವಿ ಐಂ ಪಾತು ರಸನಾಂ ಮಮ |
ವಾಕ್ಪುಟಂ ಚ ತ್ರಿವರ್ಣಾತ್ಮಾ ಕಂಠಂ ಪಾತು ಪರಾಂಬಿಕಾ || ೩ ||
ಶ್ರೀಂ ಸ್ಕಂಧೌ ಪಾತು ನಿಯತಂ ಹ್ರೀಂ ಭುಜೌ ಪಾತು ಸರ್ವದಾ |
ಕ್ಲೀಂ ಕರೌ ತ್ರಿಪುಟಾ ಪಾತು ತ್ರಿಪುರೈಶ್ವರ್ಯದಾಯಿನೀ || ೪ || [ತ್ರಿಪುಟೇಶಾನಿ]
ಓಂ ಪಾತು ಹೃದಯಂ ಹ್ರೀಂ ಮೇ ಮಧ್ಯದೇಶಂ ಸದಾಽವತು |
ಕ್ರೌಂ ಪಾತು ನಾಭಿದೇಶಂ ಮೇ ತ್ರ್ಯಕ್ಷರೀ ಭುವನೇಶ್ವರೀ || ೫ ||
ಸರ್ವಬೀಜಪ್ರದಾ ಪೃಷ್ಠಂ ಪಾತು ಸರ್ವವಶಂಕರೀ |
ಹ್ರೀಂ ಪಾತು ಗುಹ್ಯದೇಶಂ ಮೇ ನಮೋ ಭಗವತೀ ಕಟಿಮ್ || ೬ ||
ಮಾಹೇಶ್ವರೀ ಸದಾ ಪಾತು ಸಕ್ಥಿನೀ ಜಾನುಯುಗ್ಮಕಮ್ |
ಅನ್ನಪೂರ್ಣಾ ಸದಾ ಪಾತು ಸ್ವಾಹಾ ಪಾತು ಪದದ್ವಯಮ್ || ೭ ||
ಸಪ್ತದಶಾಕ್ಷರೀ ಪಾಯಾದನ್ನಪೂರ್ಣಾತ್ಮಿಕಾ ಪರಾ |
ತಾರಂ ಮಾಯಾ ರಮಾಕಾಮಃ ಷೋಡಶಾರ್ಣಾ ತತಃ ಪರಮ್ || ೮ ||
ಶಿರಃಸ್ಥಾ ಸರ್ವದಾ ಪಾತು ವಿಂಶತ್ಯರ್ಣಾತ್ಮಿಕಾ ಪರಾ |
ತಾರಂ ದುರ್ಗೇಯುಗಂ ರಕ್ಷೇತ್ ಸ್ವಾಹೇತಿ ಚ ದಶಾಕ್ಷರೀ || ೯ ||
ಜಯದುರ್ಗಾ ಘನಶ್ಯಾಮಾ ಪಾತು ಮಾಂ ಸರ್ವತೋ ಮುದಾ |
ಮಾಯಾಬೀಜಾದಿಕಾ ಚೈಷಾ ದಶಾರ್ಣಾ ಚ ಪರಾ ತಥಾ || ೧೦ ||
ಉತ್ತಪ್ತಕಾಂಚನಾಭಾಸಾ ಜಯದುರ್ಗಾಽಽನನೇಽವತು |
ತಾರಂ ಹ್ರೀಂ ದುಂ ಚ ದುರ್ಗಾಯೈ ನಮೋಽಷ್ಟಾರ್ಣಾತ್ಮಿಕಾ ಪರಾ || ೧೧ ||
ಶಂಖಚಕ್ರಧನುರ್ಬಾಣಧರಾ ಮಾಂ ದಕ್ಷಿಣೇಽವತು |
ಮಹಿಷಾಮರ್ದಿನೀ ಸ್ವಾಹಾ ವಸುವರ್ಣಾತ್ಮಿಕಾ ಪರಾ || ೧೨ ||
ನೈರೃತ್ಯಾಂ ಸರ್ವದಾ ಪಾತು ಮಹಿಷಾಸುರನಾಶಿನೀ |
ಮಾಯಾ ಪದ್ಮಾವತೀ ಸ್ವಾಹಾ ಸಪ್ತಾರ್ಣಾ ಪರಿಕೀರ್ತಿತಾ || ೧೩ ||
ಪದ್ಮಾವತೀ ಪದ್ಮಸಂಸ್ಥಾ ಪಶ್ಚಿಮೇ ಮಾಂ ಸದಾಽವತು |
ಪಾಶಾಂಕುಶಪುಟೇ ಮಾಯೇ ಹ್ರೀಂ ಪರಮೇಶ್ವರಿ ಸ್ವಾಹಾ || ೧೪ ||
ತ್ರಯೋದಶಾರ್ಣಾ ತಾರಾದ್ಯಾ ಅಶ್ವಾರುಢಾಽನಲೇಽವತು |
ಸರಸ್ವತೀ ಪಂಚಶರೇ ನಿತ್ಯಕ್ಲಿನ್ನೇ ಮದದ್ರವೇ || ೧೫ ||
ಸ್ವಾಹಾರವ್ಯಕ್ಷರೀ ವಿದ್ಯಾ ಮಾಮುತ್ತರೇ ಸದಾಽವತು |
ತಾರಂ ಮಾಯಾ ತು ಕವಚಂ ಖೇ ರಕ್ಷೇತ್ಸತತಂ ವಧೂಃ || ೧೬ ||
ಹ್ರೂಂ ಕ್ಷಂ ಹ್ರೀಂ ಫಟ್ ಮಹಾವಿದ್ಯಾ ದ್ವಾದಶಾರ್ಣಾಖಿಲಪ್ರದಾ |
ತ್ವರಿತಾಷ್ಟಾಹಿಭಿಃ ಪಾಯಾಚ್ಛಿವಕೋಣೇ ಸದಾ ಚ ಮಾಮ್ || ೧೭ ||
ಐಂ ಕ್ಲೀಂ ಸೌಃ ಸತತಂ ಬಾಲಾ ಮೂರ್ಧದೇಶೇ ತತೋಽವತು |
ಬಿಂದ್ವಂತಾ ಭೈರವೀ ಬಾಲಾ ಭೂಮೌ ಚ ಮಾಂ ಸದಾಽವತು || ೧೮ ||
ಇತಿ ತೇ ಕಥಿತಂ ಪುಣ್ಯಂ ತ್ರೈಲೋಕ್ಯಮಂಗಳಂ ಪರಮ್ |
ಸಾರಂ ಸಾರತರಂ ಪುಣ್ಯಂ ಮಹಾವಿದ್ಯೌಘವಿಗ್ರಹಮ್ || ೧೯ ||
ಅಸ್ಯಾಪಿ ಪಠನಾತ್ಸದ್ಯಃ ಕುಬೇರೋಽಪಿ ಧನೇಶ್ವರಃ |
ಇಂದ್ರಾದ್ಯಾಃ ಸಕಲಾ ದೇವಾಃ ಪಠನಾದ್ಧಾರಣಾದ್ಯತಃ || ೨೦ ||
ಸರ್ವಸಿದ್ಧೀಶ್ವರಾಃ ಸಂತಃ ಸರ್ವೈಶ್ವರ್ಯಮವಾಪ್ನುಯುಃ |
ಪುಷ್ಪಾಂಜಲ್ಯಷ್ಟಕಂ ದತ್ವಾ ಮೂಲೇನೈವ ಪಠೇತ್ಸಕೃತ್ || ೨೧ ||
ಸಂವತ್ಸರಕೃತಾಯಾಸ್ತು ಪೂಜಾಯಾಃ ಫಲಮಾಪ್ನುಯಾತ್ |
ಪ್ರೀತಿಮನ್ಯೋಽನ್ಯತಃ ಕೃತ್ವಾ ಕಮಲಾ ನಿಶ್ಚಲಾ ಗೃಹೇ || ೨೨ ||
ವಾಣೀ ಚ ನಿವಸೇದ್ವಕ್ತ್ರೇ ಸತ್ಯಂ ಸತ್ಯಂ ನ ಸಂಶಯಃ |
ಯೋ ಧಾರಯತಿ ಪುಣ್ಯಾತ್ಮಾ ತ್ರೈಲೋಕ್ಯಮಂಗಳಾಭಿಧಮ್ || ೨೩ ||
ಕವಚಂ ಪರಮಂ ಪುಣ್ಯಂ ಸೋಽಪಿ ಪುಣ್ಯವತಾಂ ವರಃ |
ಸರ್ವೈಶ್ವರ್ಯಯುತೋ ಭೂತ್ವಾ ತ್ರೈಲೋಕ್ಯವಿಜಯೀ ಭವೇತ್ || ೨೪ ||
ಪುರುಷೋ ದಕ್ಷಿಣೇ ಬಾಹೌ ನಾರೀ ವಾಮಭುಜೇ ತಥಾ |
ಬಹುಪುತ್ರವತೀ ಭೂತ್ವಾ ವಂಧ್ಯಾಪಿ ಲಭತೇ ಸುತಮ್ || ೨೫ ||
ಬ್ರಹ್ಮಾಸ್ತ್ರಾದೀನಿ ಶಸ್ತ್ರಾಣಿ ನೈವ ಕೃಂತಂತಿ ತಂ ಜನಮ್ |
ಏತತ್ಕವಚಮಜ್ಞಾತ್ವಾ ಯೋ ಜಪೇದ್ಭುವನೇಶ್ವರೀಮ್ |
ದಾರಿದ್ರ್ಯಂ ಪರಮಂ ಪ್ರಾಪ್ಯ ಸೋಽಚಿರಾನ್ಮೃತ್ಯುಮಾಪ್ನುಯಾತ್ || ೨೬ ||
ಇತಿ ಶ್ರೀರುದ್ರಯಾಮಲೇ ತಂತ್ರೇ ದೇವೀಶ್ವರ ಸಂವಾದೇ ತ್ರೈಲೋಕ್ಯಮಂಗಳಂ ನಾಮ ಭುವನೇಶ್ವರೀಕವಚಂ ಸಮಾಪ್ತಮ್ |
ಇನ್ನಷ್ಟು ದಶಮಹಾವಿದ್ಯಾ ಸ್ತೋತ್ರಗಳು ನೋಡಿ.
గమనిక : హనుమద్విజయోత్సవం (హనుమజ్జయంతి) సందర్భంగా "శ్రీ ఆంజనేయ స్తోత్రనిధి" పుస్తకము కొనుగోలుకు అందుబాటులో ఉంది. Click here to buy.
పైరసీ ప్రకటన : శ్రీఆదిపూడి వెంకటశివసాయిరామ్ గారు మరియు నాగేంద్రాస్ న్యూ గొల్లపూడి వీరాస్వామి సన్ కలిసి మా పుస్తకాలను ఉన్నది ఉన్నట్టు కాపీచేసి, పేరు మార్చి అమ్ముతున్నారు. దయచేసి గమనించగలరు.
Chant other stotras in తెలుగు, ಕನ್ನಡ, தமிழ், देवनागरी, english.
Did you see any mistake/variation in the content above? Click here to report mistakes and corrections in Stotranidhi content.