Sri Gnana Prasunambika Stotram – ಶ್ರೀ ಜ್ಞಾನಪ್ರಸೂನಾಂಬಿಕಾ ಸ್ತೋತ್ರಂ


ಮಾಣಿಕ್ಯಾಂಚಿತಭೂಷಣಾಂ ಮಣಿರವಾಂ ಮಾಹೇಂದ್ರನೀಲೋಜ್ಜ್ವಲಾಂ
ಮಂದಾರದ್ರುಮಮಾಲ್ಯಭೂಷಿತಕುಚಾಂ ಮತ್ತೇಭಕುಂಭಸ್ತನೀಮ್ |
ಮೌನಿಸ್ತೋಮನುತಾಂ ಮರಾಳಗಮನಾಂ ಮಾಧ್ವೀರಸಾನಂದಿನೀಂ
ಧ್ಯಾಯೇ ಚೇತಸಿ ಕಾಳಹಸ್ತಿನಿಲಯಾಂ ಜ್ಞಾನಪ್ರಸೂನಾಂಬಿಕಾಮ್ || ೧ ||

ಶ್ಯಾಮಾಂ ರಾಜನಿಭಾನನಾಂ ರತಿಹಿತಾಂ ರಾಜೀವಪತ್ರೇಕ್ಷಣಾಂ
ರಾಜತ್ಕಾಂಚನರತ್ನಭೂಷಣಯುತಾಂ ರಾಜ್ಯಪ್ರದಾನೇಶ್ವರೀಮ್ |
ರಕ್ಷೋಗರ್ವನಿವಾರಣಾಂ ತ್ರಿಜಗತಾಂ ರಕ್ಷೈಕಚಿಂತಾಮಣಿಂ
ಧ್ಯಾಯೇ ಚೇತಸಿ ಕಾಳಹಸ್ತಿನಿಲಯಾಂ ಜ್ಞಾನಪ್ರಸೂನಾಂಬಿಕಾಮ್ || ೨ ||

ಕಲ್ಯಾಣೀಂ ಕರಿಕುಂಭಭಾಸುರಕುಚಾಂ ಕಾಮೇಶ್ವರೀಂ ಕಾಮಿನೀಂ
ಕಲ್ಯಾಣಾಚಲವಾಸಿನೀಂ ಕಲರವಾಂ ಕಂದರ್ಪವಿದ್ಯಾಕಲಾಮ್ |
ಕಂಜಾಕ್ಷೀಂ ಕಲಬಿಂದುಕಲ್ಪಲತಿಕಾಂ ಕಾಮಾರಿಚಿತ್ತಪ್ರಿಯಾಂ
ಧ್ಯಾಯೇ ಚೇತಸಿ ಕಾಳಹಸ್ತಿನಿಲಯಾಂ ಜ್ಞಾನಪ್ರಸೂನಾಂಬಿಕಾಮ್ || ೩ ||

ಭಾವಾತೀತಮನಃಪ್ರಭಾವಭರಿತಾಂ ಬ್ರಹ್ಮಾಂಡಭಾಂಡೋದರೀಂ
ಬಾಲಾಂ ಬಾಲಕುರಂಗನೇತ್ರಯುಗಳಾಂ ಭಾನುಪ್ರಭಾಭಾಸಿತಾಮ್ |
ಭಾಸ್ವತ್ಕ್ಷೇತ್ರರುಚಾಭಿರಾಮನಿಲಯಾಂ ಭವ್ಯಾಂ ಭವಾನೀಂ ಶಿವಾಂ
ಧ್ಯಾಯೇ ಚೇತಸಿ ಕಾಳಹಸ್ತಿನಿಲಯಾಂ ಜ್ಞಾನಪ್ರಸೂನಾಂಬಿಕಾಮ್ || ೪ ||

ವೀಣಾಗಾನವಿನೋದಿನೀಂ ವಿಜಯಿನೀಂ ವೇತಂಡಕುಂಭಸ್ತನೀಂ
ವಿದ್ವದ್ವಂದಿತಪಾದಪದ್ಮಯುಗಳಾಂ ವಿದ್ಯಾಪ್ರದಾಂ ಶಾಂಕರೀಮ್ |
ವಿದ್ವೇಷಿಣ್ಯಭಿರಂಜಿನೀಂ ಸ್ತುತಿವಿಭಾಂ ವೇದಾಂತವೇದ್ಯಾಂ ಶಿವಾಂ
ಧ್ಯಾಯೇ ಚೇತಸಿ ಕಾಳಹಸ್ತಿನಿಲಯಾಂ ಜ್ಞಾನಪ್ರಸೂನಾಂಬಿಕಾಮ್ || ೫ ||

ನಾನಾಭೂಷಿತಭೂಷಣಾದಿವಿಮಲಾಂ ಲಾವಣ್ಯಪಾಥೋನಿಧಿಂ
ಕಾಂಚೀಚಂಚಲಘಂಟಿಕಾಕಲರವಾಂ ಕಂಜಾತಪತ್ರೇಕ್ಷಣಾಮ್ |
ಕರ್ಪೂರಾಗರುಕುಂಕುಮಾಂಕಿತಕುಚಾಂ ಕೈಲಾಸನಾಥಪ್ರಿಯಾಂ
ಧ್ಯಾಯೇ ಚೇತಸಿ ಕಾಳಹಸ್ತಿನಿಲಯಾಂ ಜ್ಞಾನಪ್ರಸೂನಾಂಬಿಕಾಮ್ || ೬ ||

ಮಂಜೀರಾಂಚಿತಪಾದಪದ್ಮಯುಗಳಾಂ ಮಾಣಿಕ್ಯಭೂಷಾನ್ವಿತಾಂ
ಮಂದಾರದ್ರುಮಮಂಜರೀಮಧುಝರೀಮಾಧುರ್ಯಖೇಲದ್ಗಿರಾಮ್ |
ಮಾತಂಗೀಂ ಮಧುರಾಲಸಾಂ ಕರಶುಕಾಂ ನೀಲಾಲಕಾಲಂಕೃತಾಂ
ಧ್ಯಾಯೇ ಚೇತಸಿ ಕಾಳಹಸ್ತಿನಿಲಯಾಂ ಜ್ಞಾನಪ್ರಸೂನಾಂಬಿಕಾಮ್ || ೭ ||

ಕರ್ಣಾಲಂಬಿತಹೇಮಕುಂಡಲಯುಗಾಂ ಕಾದಂಬವೇಣೀಮುಮಾಂ
ಅಂಭೋಜಾಸನವಾಸವಾದಿವಿನುತಾಮರ್ಧೇಂದುಭೂಷೋಜ್ಜ್ವಲಾಮ್ |
ಕಸ್ತೂರೀತಿಲಕಾಭಿರಾಮನಿಟಿಲಾಂ ಗಾನಪ್ರಿಯಾಂ ಶ್ಯಾಮಲಾಂ
ಧ್ಯಾಯೇ ಚೇತಸಿ ಕಾಳಹಸ್ತಿನಿಲಯಾಂ ಜ್ಞಾನಪ್ರಸೂನಾಂಬಿಕಾಮ್ || ೮ ||

ಕೌಮಾರೀಂ ನವಪಲ್ಲವಾಂಘ್ರಿಯುಗಳಾಂ ಕರ್ಪೂರಭಾಸೋಜ್ಜ್ವಲಾಂ
ಗಂಗಾವರ್ತಸಮಾನನಾಭಿಕುಹರಾಂ ಗಾಂಗೇಯಭೂಷಾನ್ವಿತಾಮ್ |
ಚಂದ್ರಾರ್ಕಾನಲಕೋಟಿಕೋಟಿಸದೃಶಾಂ ಚಂದ್ರಾರ್ಕಬಿಂಬಾನನಾಂ
ಧ್ಯಾಯೇ ಚೇತಸಿ ಕಾಳಹಸ್ತಿನಿಲಯಾಂ ಜ್ಞಾನಪ್ರಸೂನಾಂಬಿಕಾಮ್ || ೯ ||

ಬಾಲಾದಿತ್ಯನಿಭಾನನಾಂ ತ್ರಿನಯನಾಂ ಬಾಲೇಂದುನಾ ಭೂಷಿತಾಂ
ನೀಲಾಕಾರಸುಕೇಶಿನೀ ವಿಲಸಿತಾಂ ನಿತ್ಯಾನ್ನದಾನಪ್ರದಾಮ್ |
ಶಂಖಂ ಚಕ್ರವರಾಭಯಂ ಚ ದಧತೀಂ ಸಾರಸ್ವತಾರ್ಥಪ್ರದಾಂ
ಧ್ಯಾಯೇ ಚೇತಸಿ ಕಾಳಹಸ್ತಿನಿಲಯಾಂ ಜ್ಞಾನಪ್ರಸೂನಾಂಬಿಕಾಮ್ || ೧೦ ||

ಇತಿ ಶ್ರೀ ಜ್ಞಾನಪ್ರಸೂನಾಂಬಿಕಾ ಸ್ತೋತ್ರಮ್ ||


ಇನ್ನಷ್ಟು ದೇವೀ ಸ್ತೋತ್ರಗಳು ನೋಡಿ.


గమనిక: ఉగాది నుండి మొదలయ్యే వసంత నవరాత్రుల కోసం "శ్రీ లలితా స్తోత్రనిధి" పారాయణ గ్రంథము అందుబాటులో ఉంది.

Did you see any mistake/variation in the content above? Click here to report mistakes and corrections in Stotranidhi content.

Facebook Comments
error: Not allowed