Read in తెలుగు / ಕನ್ನಡ / தமிழ் / देवनागरी / English (IAST)
ಹಂಸೋ ಭಾನುಃ ಸಹಸ್ರಾಂಶುಸ್ತಪನಸ್ತಾಪನೋ ರವಿಃ |
ವಿಕರ್ತನೋ ವಿವಸ್ವಾಂಶ್ಚ ವಿಶ್ವಕರ್ಮಾ ವಿಭಾವಸುಃ || ೧ ||
ವಿಶ್ವರೂಪೋ ವಿಶ್ವಕರ್ತಾ ಮಾರ್ತಂಡೋ ಮಿಹಿರೋಽಂಶುಮಾನ್ |
ಆದಿತ್ಯಶ್ಚೋಷ್ಣಗುಃ ಸೂರ್ಯೋಽರ್ಯಮಾ ಬ್ರಧ್ನೋ ದಿವಾಕರಃ || ೨ ||
ದ್ವಾದಶಾತ್ಮಾ ಸಪ್ತಹಯೋ ಭಾಸ್ಕರೋ ಹಸ್ಕರಃ ಖಗಃ |
ಸೂರಃ ಪ್ರಭಾಕರಃ ಶ್ರೀಮಾನ್ ಲೋಕಚಕ್ಷುರ್ಗ್ರಹೇಶ್ವರಃ || ೩ ||
ತ್ರಿಲೋಕೇಶೋ ಲೋಕಸಾಕ್ಷೀ ತಮೋಽರಿಃ ಶಾಶ್ವತಃ ಶುಚಿಃ |
ಗಭಸ್ತಿಹಸ್ತಸ್ತೀವ್ರಾಂಶುಸ್ತರಣಿಃ ಸುಮಹೋರಣಿಃ || ೪ ||
ದ್ಯುಮಣಿರ್ಹರಿದಶ್ವೋಽರ್ಕೋ ಭಾನುಮಾನ್ ಭಯನಾಶನಃ |
ಛಂದೋಶ್ವೋ ವೇದವೇದ್ಯಶ್ಚ ಭಾಸ್ವಾನ್ ಪೂಷಾ ವೃಷಾಕಪಿಃ || ೫ ||
ಏಕಚಕ್ರರಥೋ ಮಿತ್ರೋ ಮಂದೇಹಾರಿಸ್ತಮಿಸ್ರಹಾ |
ದೈತ್ಯಹಾ ಪಾಪಹರ್ತಾ ಚ ಧರ್ಮೋ ಧರ್ಮಪ್ರಕಾಶಕಃ || ೬ ||
ಹೇಲಿಕಶ್ಚಿತ್ರಭಾನುಶ್ಚ ಕಲಿಘ್ನಸ್ತಾರ್ಕ್ಷ್ಯವಾಹನಃ | [ದೋಷಘ್ನಃ]
ದಿಕ್ಪತಿಃ ಪದ್ಮನೀನಾಥಃ ಕುಶೇಶಯಕರೋ ಹರಿಃ || ೭ ||
ಘರ್ಮರಶ್ಮಿರ್ದುರ್ನಿರೀಕ್ಷ್ಯಶ್ಚಂಡಾಂಶುಃ ಕಶ್ಯಪಾತ್ಮಜಃ |
ಏಭಿಃ ಸಪ್ತತಿಸಂಖ್ಯಾಕೈಃ ಪುಣ್ಯೈಃ ಸೂರ್ಯಸ್ಯ ನಾಮಭಿಃ || ೮ ||
ಇತಿ ಸ್ಕಂದಪುರಾಣೇ ಕಾಶೀಖಂಡೇ ನವಮೋಽಧ್ಯಾಯೇ ಶ್ರೀ ಸೂರ್ಯ ಸಪ್ತತಿನಾಮ ಸ್ತೋತ್ರಮ್ |
ಇನ್ನಷ್ಟು ಶ್ರೀ ಸೂರ್ಯ ಸ್ತೋತ್ರಗಳು ನೋಡಿ. ಇನ್ನಷ್ಟು ನವಗ್ರಹ ಸ್ತೋತ್ರಗಳು ನೋಡಿ.
గమనిక : మా తదుపరి ప్రచురణ "శ్రీ దక్షిణామూర్తి స్తోత్రనిధి" పుస్తకము ప్రింటు చేయుటకు ఆలోచన చేయుచున్నాము.
పైరసీ ప్రకటన : శ్రీఆదిపూడి వెంకటశివసాయిరామ్ గారు మరియు నాగేంద్రాస్ న్యూ గొల్లపూడి వీరాస్వామి సన్ కలిసి స్తోత్రనిధి పుస్తకాలను ఉన్నది ఉన్నట్టు కాపీచేసి, పేరు మార్చి అమ్ముతున్నారు. దయచేసి గమనించగలరు.
Chant other stotras in తెలుగు, ಕನ್ನಡ, தமிழ், देवनागरी, english.
Did you see any mistake/variation in the content above? Click here to report mistakes and corrections in Stotranidhi content.
Thumba channgi moodi baruthide sharanu sharnarti