Sri Girirajadhari Ashtakam – ಶ್ರೀ ಗಿರಿರಾಜಧಾರ್ಯಷ್ಟಕಂ


ಭಕ್ತಾಭಿಲಾಷಾಚರಿತಾನುಸಾರೀ
ದುಗ್ಧಾದಿಚೌರ್ಯೇಣ ಯಶೋವಿಸಾರೀ |
ಕುಮಾರತಾನಂದಿತಘೋಷನಾರೀ
ಮಮ ಪ್ರಭುಃ ಶ್ರೀಗಿರಿರಾಜಧಾರೀ || ೧ ||

ವ್ರಜಾಂಗನಾವೃಂದಸದಾವಿಹಾರೀ
ಅಂಗೈರ್ಗುಹಾಂಗಾರತಮೋಽಪಹಾರೀ |
ಕ್ರೀಡಾರಸಾವೇಶತಮೋಭಿಸಾರೀ
ಮಮ ಪ್ರಭುಃ ಶ್ರೀಗಿರಿರಾಜಧಾರೀ || ೨ ||

ವೇಣುಸ್ವನಾನಂದಿತಪನ್ನಗಾರೀ
ರಸಾತಲಾನೃತ್ಯಪದಪ್ರಚಾರೀ |
ಕ್ರೀಡನ್ ವಯಸ್ಯಾಕೃತಿದೈತ್ಯಮಾರೀ
ಮಮ ಪ್ರಭುಃ ಶ್ರೀಗಿರಿರಾಜಧಾರೀ || ೩ ||

ಪುಲಿಂದದಾರಾಹಿತಶಂಬರಾರೀ
ರಮಾಸದೋದಾರದಯಾಪ್ರಕಾರೀ |
ಗೋವರ್ಧನೇ ಕಂದಫಲೋಪಹಾರೀ
ಮಮ ಪ್ರಭುಃ ಶ್ರೀಗಿರಿರಾಜಧಾರೀ || ೪ ||

ಕಲಿಂದಜಾಕೂಲದುಕೂಲಹಾರೀ
ಕುಮಾರಿಕಾಕಾಮಕಲಾವಿತಾರೀ |
ವೃಂದಾವನೇ ಗೋಧನವೃಂದಚಾರೀ
ಮಮ ಪ್ರಭುಃ ಶ್ರೀಗಿರಿರಾಜಧಾರೀ || ೫ ||

ವ್ರಜೇಂದ್ರಸರ್ವಾಧಿಕಶರ್ಮಕಾರೀ
ಮಹೇಂದ್ರಗರ್ವಾಧಿಕಗರ್ವಹಾರೀ |
ವೃಂದಾವನೇ ಕಂದಫಲೋಪಹಾರೀ
ಮಮ ಪ್ರಭುಃ ಶ್ರೀಗಿರಿರಾಜಧಾರೀ || ೬ ||

ಮನಃಕಳಾನಾಥತಮೋವಿದಾರೀ
ವಂಶೀರವಾಕಾರಿತತತ್ಕುಮಾರಿಃ |
ರಾಸೋತ್ಸವೋದ್ವೇಲ್ಲರಸಾಬ್ಧಿಸಾರೀ
ಮಮ ಪ್ರಭುಃ ಶ್ರೀಗಿರಿರಾಜಧಾರೀ || ೭ ||

ಮತ್ತದ್ವಿಪೋದ್ದಾಮಗತಾನುಕಾರೀ
ಲುಠತ್ಪ್ರಸೂನಾಪ್ರಪದೀನಹಾರೀ |
ರಾಮಾರಸಸ್ಪರ್ಶಕರಪ್ರಸಾರೀ
ಮಮ ಪ್ರಭುಃ ಶ್ರೀಗಿರಿರಾಜಧಾರೀ || ೮ ||

ಇತಿ ಶ್ರೀವಲ್ಲಭಾಚಾರ್ಯ ವಿರಚಿತಂ ಶ್ರೀ ಗಿರಿರಾಜಧಾರ್ಯಷ್ಟಕಮ್ |


ಇನ್ನಷ್ಟು ಶ್ರೀ ಕೃಷ್ಣ ಸ್ತೋತ್ರಗಳು ನೋಡಿ.


గమనిక : మా తదుపరి ప్రచురణ "శ్రీ దక్షిణామూర్తి స్తోత్రనిధి" పుస్తకము ప్రింటు చేయుటకు ఆలోచన చేయుచున్నాము.

పైరసీ ప్రకటన : శ్రీఆదిపూడి వెంకటశివసాయిరామ్ గారు మరియు నాగేంద్రాస్ న్యూ గొల్లపూడి వీరాస్వామి సన్ కలిసి స్తోత్రనిధి పుస్తకాలను ఉన్నది ఉన్నట్టు కాపీచేసి, పేరు మార్చి అమ్ముతున్నారు. దయచేసి గమనించగలరు.

Did you see any mistake/variation in the content above? Click here to report mistakes and corrections in Stotranidhi content.

Facebook Comments

ನಿಮ್ಮದೊಂದು ಉತ್ತರ

error: Not allowed