Sri Vindhyavasini (Vindhyeshwari) Stotram – ಶ್ರೀ ವಿಂಧ್ಯವಾಸಿನೀ ಸ್ತೋತ್ರಂ


ನಿಶುಂಭಶುಂಭಮರ್ದಿನೀಂ ಪ್ರಚಂಡಮುಂಡಖಂಡನೀಮ್ |
ವನೇ ರಣೇ ಪ್ರಕಾಶಿನೀಂ ಭಜಾಮಿ ವಿಂಧ್ಯವಾಸಿನೀಮ್ || ೧ ||

ತ್ರಿಶೂಲಮುಂಡಧಾರಿಣೀಂ ಧರಾವಿಘಾತಹಾರಿಣೀಮ್ |
ಗೃಹೇ ಗೃಹೇ ನಿವಾಸಿನೀಂ ಭಜಾಮಿ ವಿಂಧ್ಯವಾಸಿನೀಮ್ || ೨ ||

ದರಿದ್ರದುಃಖಹಾರಿಣೀಂ ಸತಾಂ ವಿಭೂತಿಕಾರಿಣೀಮ್ |
ವಿಯೋಗಶೋಕಹಾರಿಣೀಂ ಭಜಾಮಿ ವಿಂಧ್ಯವಾಸಿನೀಮ್ || ೩ ||

ಲಸತ್ಸುಲೋಲಲೋಚನಾಂ ಜನೇ ಸದಾ ವರಪ್ರದಾಮ್ |
ಕಪಾಲಶೂಲಧಾರಿಣೀಂ ಭಜಾಮಿ ವಿಂಧ್ಯವಾಸಿನೀಮ್ || ೪ ||

ಕರೇ ಮುದಾ ಗದಾಧರೀಂ ಶಿವಾ ಶಿವಪ್ರದಾಯಿನೀಮ್ |
ವರಾಂ ವರಾನನಾಂ ಶುಭಾಂ ಭಜಾಮಿ ವಿಂಧ್ಯವಾಸಿನೀಮ್ || ೫ ||

ಋಷೀಂದ್ರಜಾಮಿನೀಪ್ರದಾಂ ತ್ರಿಧಾಸ್ವರೂಪಧಾರಿಣೀಮ್ |
ಜಲೇ ಸ್ಥಲೇ ನಿವಾಸಿನೀಂ ಭಜಾಮಿ ವಿಂಧ್ಯವಾಸಿನೀಮ್ || ೬ ||

ವಿಶಿಷ್ಟಸೃಷ್ಟಿಕಾರಿಣೀಂ ವಿಶಾಲರೂಪಧಾರಿಣೀಮ್ |
ಮಹೋದರೇ ವಿಲಾಸಿನೀಂ ಭಜಾಮಿ ವಿಂಧ್ಯವಾಸಿನೀಮ್ || ೭ ||

ಪುರಂದರಾದಿಸೇವಿತಾಂ ಮುರಾದಿವಂಶಖಂಡನೀಮ್ |
ವಿಶುದ್ಧಬುದ್ಧಿಕಾರಿಣೀಂ ಭಜಾಮಿ ವಿಂಧ್ಯವಾಸಿನೀಮ್ || ೮ ||

ಇತಿ ಶ್ರೀ ವಿಂಧ್ಯವಾಸಿನೀ ಸ್ತೋತ್ರಮ್ |


ಗಮನಿಸಿ :"ಪ್ರಭಾತ ಸ್ತೋತ್ರನಿಧಿ" ಪುಸ್ತಕ ಬಿಡುಗಡೆಯಾಗಿದೆ ಮತ್ತು ಈಗ ಖರೀದಿಗೆ ಲಭ್ಯವಿದೆ. Click here to buy

Did you see any mistake/variation in the content above? Click here to report mistakes and corrections in Stotranidhi content.

Facebook Comments
error: Not allowed