Sri Venkatesha Stotram – ಶ್ರೀ ವೇಂಕಟೇಶ ಸ್ತೋತ್ರಂ


ಕೌಶಿಕಶ್ರೀನಿವಾಸಾರ್ಯತನಯಂ ವಿನಯೋಜ್ಜ್ವಲಮ್ |
ವಾತ್ಸಲ್ಯಾದಿಗುಣಾವಾಸಂ ವಂದೇ ವರದದೇಶಿಕಮ್ ||

ಪದ್ಮಸ್ಥಾಂ ಯುವತೀಂ ಪರಾರ್ಧ್ಯವೃಷಭಾದ್ರೀಶಾಯತೋರಸ್ಸ್ಥಲೀ-
ಮಧ್ಯಾವಾಸಮಹೋತ್ಸವಾಂ ಕ್ಷಣಸಕೃದ್ವಿಶ್ಲೇಷವಾಕ್ಯಾಸಹಾಮ್ |
ಮೂರ್ತೀಭಾವಮುಪಾಗತಾಮಿವ ಕೃಪಾಂ ಮುಗ್ಧಾಖಿಲಾಂಗಾಂ ಶ್ರಿಯಂ
ನಿತ್ಯಾನಂದವಿಧಾಯಿನೀಂ ನಿಜಪದೇ ನ್ಯಸ್ತಾತ್ಮನಾಂ ಸಂಶ್ರಯೇ || ೧ ||

ಶ್ರೀಮಚ್ಛೇಷಮಹೀಧರೇಶಚರಣೌ ಪ್ರಾಪ್ಯೌ ಚ ಯೌ ಪ್ರಾಪಕೌ
ಅಸ್ಮದ್ದೇಶಿಕಪುಂಗವೈಃ ಕರುಣಯಾ ಸಂದರ್ಶಿತೌ ತಾವಕೌ |
ಪ್ರೋಕ್ತೌ ವಾಕ್ಯಯುಗೇನ ಭೂರಿಗುಣಕಾವಾರ್ಯೈಶ್ಚ ಪೂರ್ವೈರ್ಮುಹುಃ
ಶ್ರೇಯೋಭಿಃ ಶಠವೈರಿಮುಖ್ಯಮುನಿಭಿಸ್ತೌ ಸಂಶ್ರಿತೌ ಸಂಶ್ರಯೇ || ೨ ||

ಯಸ್ಯೈಕಂ ಗುಣಮಾದೃತಾಃ ಕವಯಿತುಂ ನಿತ್ಯಾಃ ಪ್ರವೃತ್ತಾ ಗಿರಃ
ತಸ್ಯಾಭೂಮಿತಯಾ ಸ್ವವಾಙ್ಮನಸಯೋರ್ವೈಕ್ಲಬ್ಯಮಾಸೇದಿರೇ |
ತತ್ತಾದೃಗ್ಬಹುಸದ್ಗುಣಂ ಕವಯಿತುಂ ಮೋಹಾದ್ವೃಷಾದ್ರೀಶ್ವರಂ
ಕಾಂಕ್ಷೇ ಕಾರ್ಯವಿವೇಚನಂ ನ ಹಿ ಭವೇನ್ಮೂಢಾಶಯಾನಾಂ ನೃಣಾಮ್ || ೩ ||

ಯತ್ಪಾದಾ .. ಯೋಷಿತಂ ನಿಜಸಕೃತ್ಸ್ಪರ್ಶೇನ ಕಾಂಚಿಚ್ಛಿಲಾ-
ಮಂಗಾರ .. ಡಿಂಭತಾಮನುಪಮೌ ಶಾಂತಂ ಕಮಪ್ಯಂಚಿತೌ |
ಯತ್ಪಾದೂರಖಿಲಾಂ ಶಶಾಸ ಚ ಮಹೀಮಾಶ್ಚರ್ಯಸೀಮಾಸ್ಥಲೀಮ್
ಅದ್ರಾಕ್ಷಂ ಹರಿಮಂಜನಾಚಲತಟೇ ನಿರ್ನಿದ್ರಪದ್ಮೇಕ್ಷಣಮ್ || ೪ ||

ಅತ್ರಸ್ಯನ್ಮಣಿರಾಜರಾಜಿವಿಲಸನ್ಮಂಜೀರನಿರ್ಯನ್ಮಹಃ-
ಸ್ತೋಮಪ್ರಾಸ್ತಸಮಸ್ತವಿಸ್ತೃತತಮಶ್ಶ್ರೀಮಂದಿರಾಭ್ಯಂತರಮ್ |
ವ್ಯಾಕೋಚಾಂಬುಜಸುಂದರಂ ಚರಣಯೋರ್ದ್ವಂದ್ವಂ ವೃಷಾದ್ರೀಶಿತುಃ
ಚಕ್ಷುರ್ಭ್ಯಾಮನುಭೂಯ ಸರ್ವಸುಲಭಂ ಪ್ರಾಪ್ಸ್ಯಾಮಿ ಮೋದಂ ಕದಾ || ೫ ||

ಸತ್ಕೃತ್ಯಾ ಸಮಕಾಲಲಬ್ಧತನುಭಿರ್ಗೋಪೀಭಿರತ್ಯಾದರಾತ್
ವಿನ್ಯಸ್ತೌ ವದನೇ ಕುಚೇ ಚ ನಿತರಾಂ ರೋಮಾಂಚರೋಹಾಂಚಿತೇ |
ಪದ್ಮಾಭೂಕರಪಲ್ಲವೈಃ ಸಚಕಿತಂ ಸಂವಾಹ್ಯಮಾನೌ ಮೃದೂ
ಮಾನ್ಯೌ ವೇಂಕಟಭೂಧರೇಶಚರಣೌ ಮಾರ್ಗೇ ದೃಶೋಃ ಸ್ತಾಂ ಮಮ || ೬ ||

ಪ್ರಾತಃ ಫುಲ್ಲಪಯೋರುಹಾಂತರದಲಸ್ನಿಗ್ಧಾರುಣಾಂತಸ್ಥಲೌ
ನಿಷ್ಪೀತಾಖಿಲನೀರನೀರಧಿಲಸನ್ನೀಲಾಂಬುದಾಭೌ ಬಹಿಃ |
ರಾಕಾಶೀತಮರೀಚಿಸನ್ನಿಭನಖಜ್ಯೋತಿರ್ವಿತಾನಾಂಚಿತೌ
ಪಾದೌ ಪನ್ನಗಪುಂಗವಾಚಲಪತೇರ್ಮಧ್ಯೇಮನಸ್ಸ್ತಾಂ ಮಮ || ೭ ||

ಮಂದಾರಪ್ರಸವಾಭಿರಾಮಶಿರಸಾಂ ಬೃಂದಾರಕಶ್ರೇಯಸಾಂ
ಬೃಂದೈರಿಂದುಕಲಾಭೃತಾ ಚ ವಿಧಿನಾ ವಂದ್ಯೌ ಧೃತಾನಂದಥೂ |
ಬಂಧಚ್ಛೇದವಿಧಾಯಿನೌ ವಿನಮತಾಂ ಛಂದಶ್ಶತಾಭಿಷ್ಟುತೌ
ವಂದೇ ಶೇಷಮಹೀಧರೇಶಚರಣೌ ವಂದಾರುಚಿಂತಾಮಣೀ || ೮ ||

ಚಿಂಚಾಮೂಲಕೃತಾಸನೇನ ಮುನಿನಾ ತತ್ತ್ವಾರ್ಥಸಂದರ್ಶಿನಾ
ಕಾರುಣ್ಯೇನ ಜಗದ್ಧಿತಂ ಕಥಯತಾ ಸ್ವಾನುಷ್ಠಿತಿಖ್ಯಾಪನಾತ್ |
ನಿಶ್ಚಿಕ್ಯೇ ಶರಣಂ ಯದೇವ ಪರಮಂ ಪ್ರಾಪ್ಯಂ ಚ ಸರ್ವಾತ್ಮನಾಂ
ತತ್ಪಾದಾಬ್ಜಯುಗಂ ಭಜಾಮಿ ವೃಷಭಕ್ಷೋಣೀಧರಾಧೀಶಿತುಃ || ೯ ||

ನಂದಿಷ್ಯಾಮಿ ಕದಾಽಹಮೇತ್ಯ ಮಹತಾ ಘರ್ಮೇಣ ತಪ್ತೋ ಯಥಾ
ಮಂದೋದಂಚಿತಮಾರುತಂ ಮರುತಲೇ ಮರ್ತ್ಯೋ ಮಹಾಂತಂ ಹ್ರದಮ್ |
ಸಂತಪ್ತೋ ಭವತಾಪದಾವಶಿಖಿನಾ ಸರ್ವಾರ್ತಿಸಂಶಾಮಕಂ
ಪಾದದ್ವಂದ್ವಮಹೀಶಭೂಧರಪತೇರ್ನಿರ್ದ್ವಂದ್ವಹೃನ್ಮಂದಿರಮ್ || ೧೦ ||

ಯೌ ಬೃಂದಾವನಭೂತಲೇ ವ್ಯಹರತಾಂ ದೈತೇಯಬೃಂದಾವೃತೇ
ಕುಪ್ಯತ್ಕಾಲಿಯವಿಸ್ತೃತೋಚ್ಛ್ರಿತಫಣಾರಂಗೇಷು ಚಾನೃತ್ಯತಾಮ್ |
ಕಿಂಚಾನಸ್ಸಮುದಾಸ್ಥತಾಂ ಕಿಸಲಯಪ್ರಸ್ಪರ್ಧಿನಾವಾಸುರಂ
ತನ್ವಾತಾಂ ಮಮ ವೇಂಕಟೇಶಚರಣೌ ತಾವಂಹಸಾಂ ಸಂಹೃತಿಮ್ || ೧೧ ||

ಶೇಷಿತ್ವಪ್ರಮುಖಾನ್ನಿಪೀಯ ತು ಗುಣಾನ್ನಿತ್ಯಾ ಹರೇಸ್ಸೂರಯೋ
ವೈಕುಂಠೇ ತತ ಏತ್ಯ ವೇಂಕಟಗಿರಿಂ ಸೌಲಭ್ಯಮುಖ್ಯಾನಿಹ |
ನಿತ್ಯೋದಂಚಿತಸಂನಿಧೇರ್ನಿರುಪಮಾನ್ನಿರ್ವಿಶ್ಯ ತಸ್ಯಾದ್ಭುತಾನ್
ನಿರ್ಗಂತುಂ ಪ್ರಭವಂತಿ ಹಂತ ನ ತತೋ ವೈಕುಂಠಕುಂಠಾದರಾಃ || ೧೨ ||

ಸಂಫುಲ್ಲಾದ್ಭುತಪುಷ್ಪಭಾರವಿನಮಚ್ಛಾಖಾಶತಾನಾಂ ಸದಾ
ಸೌರಭ್ಯಾನುಭವಾಭಿಯನ್ಮಧುಲಿಹಾಂ ಸಂಘೈರ್ವೃತೇ ಭೂರುಹಾಮ್ |
ಉದ್ಯದ್ರಶ್ಮಿಭಿರುಜ್ಜ್ವಲೈರ್ಮಣಿಗಣೈರುತ್ತುಂಗಶೃಂಗೈರ್ವೃಷ-
ಕ್ಷೋಣೀಭರ್ತರಿ ವರ್ತತೇಽಖಿಲಜಗತ್ಕ್ಷೇಮಾಯ ಲಕ್ಷ್ಮೀಸಖಃ || ೧೩ ||

ನಾನಾದಿಙ್ಮುಖವಾಸಿನೋ ನರಗಣಾನಭ್ಯಾಗತಾನಾದರಾತ್
ಪ್ರತ್ಯುದ್ಯಾತ ಇವಾಂತಿಕಸ್ಫುಟತರಪ್ರೇಕ್ಷ್ಯಪ್ರಸನ್ನಾನನಃ |
ಸಾನುಕ್ರೋಶಮನಾಸ್ಸಡಿಂಭಮಹಿಲಾನ್ ಸಂಪ್ರಾಪ್ತಸರ್ವೇಪ್ಸಿತಾನ್
ಕುರ್ವನ್ನಂಜನಭೂಧರೇ ಕುವಲಯಶ್ಯಾಮೋ ಹರಿರ್ಭಾಸತೇ || ೧೪ ||

ಆಪಾದಾದನವದ್ಯಮಾಚ ಶಿರಸಸ್ಸೌಂದರ್ಯಸೀಮಾಸ್ಪದಂ
ಹಸ್ತೋದಂಚಿತಶಂಖಚಕ್ರಮುರಸಾ ಬಿಭ್ರಾಣಮಂಭೋಧಿಜಾಮ್ |
ಮಾಲ್ಯೈರುಲ್ಲಸಿತಂ ಮನೋಜ್ಞಮಕುಟೀಮುಖ್ಯೈಶ್ಚ ಭೂಷಾಶತೈಃ
ಮಧ್ಯೇತಾರಣಮಂಜನಾಚಲತಟೇ ಭಾಂತಂ ಹರಿಂ ಭಾವಯೇ || ೧೫ ||

ಮಂಜೀರಾಂಚಿತಪಾದಮದ್ಭುತಕಟೀವಿಭ್ರಾಜಿಪೀತಾಂಬರಂ
ಪದ್ಮಾಲಂಕೃತನಾಭಿಮಂಗಮಹಸಾ ಪಾಥೋಧರಭ್ರಾಂತಿದಮ್ |
ಪಾರ್ಶ್ವಾಲಂಕೃತಿಶಂಖಚಕ್ರವಿಲಸತ್ಪಾಣಿಂ ಪರಂ ಪೂರುಷಂ
ವಂದೇ ಮಂದಹಸಂ ವಿಚಿತ್ರಮಕುಟೀಜುಷ್ಟಂ ವೃಷಾದ್ರೀಶ್ವರಮ್ || ೧೬ ||

ನಾನಾಭಾಸುರರತ್ನಮೌಕ್ತಿಕವರಶ್ರೇಣೀಲಸತ್ತೋರಣ-
ಸ್ವರ್ಣಸ್ತಂಭಯುಗಾಂತರಾಲಕಭೃಶಪ್ರದ್ಯೋತಮಾನಾನನಮ್ |
ಆನಾಸಶ್ರುತಿಲೋಲನೀಲವಿಶದಸ್ನಿಗ್ಧಾಂತರಕ್ತೇಕ್ಷಣಂ
ನಾಥಂ ಪ್ರೇಕ್ಷಿತುಮಂಜನಾಚಲತಟೇ ನಾಲಂ ಸಹಸ್ರಂ ದೃಶಾಮ್ || ೧೭ ||

ಚಕ್ರಾಬ್ಜೇ ಕರಯುಗ್ಮಕೇನ ಸತತಂ ಬಿಭ್ರತ್ ಕರೇಣ ಸ್ಪೃಶನ್
ಸವ್ಯೇನೋರುಮಪೀತರೇಣ ಚರಣೌ ಸಂದರ್ಶಯನ್ ಭೂಷಣೈಃ |
ಸದ್ರತ್ನೈಃ ಸಕಲಾ ದಿಶೋ ವಿತಿಮಿರಾಃ ಕುರ್ವನ್ ವೃಷಾದ್ರೌ ಹರಿಃ
ಶುದ್ಧಸ್ವಾಂತನಿಷೇವಿತೇ ವಿಜಯತೇ ಶುದ್ಧಾಂತಬಾಹಾಂತರಃ || ೧೮ ||

ಸುಸ್ನಿಗ್ಧಾಧರಪಲ್ಲವಂ ಮೃದುಹಸಂ ಮೀನೋಲ್ಲಸಲ್ಲೋಚನಂ
ಗಂಡಪ್ರಸ್ಫುರದಂಶುಕುಂಡಲಯುಗಂ ವಿಭ್ರಾಜಿಸುಭ್ರೂನ್ನಸಮ್ |
ಫಾಲೋದ್ಭಾಸಿಪರಾರ್ಧ್ಯರತ್ನತಿಲಕಂ ವಕ್ತ್ರಂ ಪ್ರಲಂಬಾಲಕಂ
ಭವ್ಯಂ ವೇಂಕಟನಾಯಕಸ್ಯ ಪಿಬತಾಂ ಭಾಗ್ಯಂ ನ ವಾಚಾಂ ಪದಮ್ || ೧೯ ||

ತ್ವತ್ಪಾದಾಂಬುಜಸಸ್ಪೃಹಂ ಮಮ ಮನಃ ಕುರ್ಯಾಸ್ತ್ವದನ್ಯಸ್ಪೃಹಾಂ
ದೂರಂ ತೋಲಯ ದುಃಖಜಾಲಜನನೀಂ ತ್ವತ್ಪಾದವಾಂಛಾದ್ವಿಷಮ್ |
ಕಿಂಚ ತ್ವತ್ಪರತಂತ್ರಭೂಸುರಕೃಪಾಪಾತ್ರಂ ಕ್ರಿಯಾ ಮಾಂ ಸದಾ
ಸರ್ಪಾಧೀಶ್ವರಭೂಧರೇಂದ್ರ ಭಗವನ್ ಸರ್ವಾರ್ಥಸಂದಾಯಕ || ೨೦ ||

ನಾಕಾರ್ಷಂ ಶ್ರುತಿಚೋದಿತಾಂ ಕೃತಿಮಹಂ ಕಿಂಚಿನ್ನ ಚಾವೇದಿಷಂ
ಜೀವೇಶೌ ಭವಭಂಜನೀ ನ ಚ ಭವತ್ಪಾದಾಬ್ಜಭಕ್ತಿರ್ಮಮ |
ಶ್ರೀಮತ್ತ್ವತ್ಕರುಣೈವ ದೇಶಿಕವರೋಪಜ್ಞಂ ಪ್ರವೃತ್ತಾ ಮಯಿ
ತ್ವತ್ಪ್ರಾಪ್ತೌ ಶರಣಂ ವೃಷಾಚಲಪತೇಽಭೂವಂ ತತಸ್ತ್ವದ್ಭರಃ || ೨೧ ||

ಶ್ರೀಮತ್ಕೌಶಿಕವಂಶವಾರಿಧಿವಿಧೋಃ ಶ್ರೀವೇಂಕಟೇಶಾಖ್ಯಯಾ
ವಿಖ್ಯಾತಸ್ಯ ಗುರೋರ್ವಿಶುದ್ಧಮನಸೋ ವಿದ್ಯಾನಿಧೇಃ ಸೂನುನಾ |
ಭಕ್ತ್ಯೈತಾಂ ವರದಾಭಿಧೇನ ಭಣಿತಾಂ ಶ್ರೀವೇಂಕಟೇಶಸ್ತುತಿಂ
ಭವ್ಯಾಂ ಯಸ್ತು ಪಠೇದಮುಷ್ಯ ವಿತರೇಚ್ಛ್ರೇಯಃ ಪರಂ ಶ್ರೀಸಖಃ ||

ಇತಿ ವೇಂಕಟೇಶ ಸ್ತೋತ್ರಮ್ |


ಇನ್ನಷ್ಟು ಶ್ರೀ ವೇಂಕಟೇಶ್ವರ ಸ್ತೋತ್ರಗಳು ನೋಡಿ.


గమనిక: ఉగాది నుండి మొదలయ్యే వసంత నవరాత్రుల కోసం "శ్రీ లలితా స్తోత్రనిధి" పారాయణ గ్రంథము అందుబాటులో ఉంది.

Did you see any mistake/variation in the content above? Click here to report mistakes and corrections in Stotranidhi content.

Facebook Comments

ನಿಮ್ಮದೊಂದು ಉತ್ತರ

error: Not allowed