Sri Venkatesa Vijayaarya Sapta Vibhakti Stotram – ಶ್ರೀ ವೇಂಕಟೇಶ ವಿಜಯಾರ್ಯಾ ಸಪ್ತವಿಭಕ್ತಿ ಸ್ತೋತ್ರಂ


ಶ್ರೀವೇಂಕಟಾದ್ರಿಧಾಮಾ ಭೂಮಾ ಭೂಮಾಪ್ರಿಯಃ ಕೃಪಾಸೀಮಾ |
ನಿರವಧಿಕನಿತ್ಯಮಹಿಮಾ ಭವತು ಜಯೀ ಪ್ರಣತದರ್ಶಿತಪ್ರೇಮಾ || ೧ ||

ಜಯ ಜನತಾ ವಿಮಲೀಕೃತಿಸಫಲೀಕೃತಸಕಲಮಂಗಳಾಕಾರ |
ವಿಜಯೀ ಭವ ವಿಜಯೀ ಭವ ವಿಜಯೀ ಭವ ವೇಂಕಟಾಚಲಾಧೀಶ || ೨ ||

ಕಮನೀಯಮಂದಹಸಿತಂ ಕಂಚನ ಕಂದರ್ಪಕೋಟಿಲಾವಣ್ಯಮ್ |
ಪಶ್ಯೇಯಮಂಜನಾದ್ರೌ ಪುಂಸಾಂ ಪೂರ್ವತನಪುಣ್ಯಪರಿಪಾಕಮ್ || ೩ ||

ಮರತಕಮೇಚಕರುಚಿನಾ ಮದನಾಜ್ಞಾಗಂಧಿಮಧ್ಯಹೃದಯೇನ |
ವೃಷಶೈಲಮೌಲಿಸುಹೃದಾ ಮಹಸಾ ಕೇನಾಪಿ ವಾಸಿತಂ ಜ್ಞೇಯಮ್ || ೪ ||

ಪತ್ಯೈ ನಮೋ ವೃಷಾದ್ರೇಃ ಕರಯುಗಪರಿಕರ್ಮಶಂಖಚಕ್ರಾಯ |
ಇತರಕರಕಮಲಯುಗಳೀದರ್ಶಿತ-ಕಟಿಬಂಧದಾನಮುದ್ರಾಯ || ೫ ||

ಸಾಮ್ರಾಜ್ಯಪಿಶುನಮಕುಟೀಸುಘಟಲಲಾಟಾತ್ ಸುಮಂಗಲಾ ಪಾಂಗಾತ್ |
ಸ್ಮಿತರುಚಿಫುಲ್ಲಕಪೋಲಾದಪರೋ ನ ಪರೋಽಸ್ತಿ ವೇಂಕಟಾದ್ರೀಶಾತ್ || ೬ ||

ಸರ್ವಾಭರಣವಿಭೂಷಿತದಿವ್ಯಾವಯವಸ್ಯ ವೇಂಕಟಾದ್ರಿಪತೇಃ |
ಪಲ್ಲವಪುಷ್ಪವಿಭೂಷಿತಕಲ್ಪತರೋಶ್ಚಾಪಿ ಕಾ ಭಿದಾ ದೃಷ್ಟಾ || ೭ ||

ಲಕ್ಷ್ಮೀಲಲಿತಪದಾಂಬುಜಲಾಕ್ಷಾರಸರಂಜಿತಾಯತೋರಸ್ಕೇ |
ಶ್ರೀವೇಂಕಟಾದ್ರಿನಾಥೇ ನಾಥೇ ಮಮ ನಿತ್ಯಮರ್ಪಿತೋ ಭಾರಃ || ೮ ||

ಆರ್ಯಾವೃತ್ತಸಮೇತಾ ಸಪ್ತವಿಭಕ್ತಿರ್ವೃಷಾದ್ರಿನಾಥಸ್ಯ |
ವಾದೀಂದ್ರಭೀಕೃದಾಖ್ಯೈರಾರ್ಯೈ ರಚಿತಾ ಜಯತ್ವಿಯಂ ಸತತಮ್ || ೯ ||

ಇತಿ ಶ್ರೀವೇಂಕಟೇಶವಿಜಯಾರ್ಯಾಸಪ್ತವಿಭಕ್ತಿ ಸ್ತೋತ್ರಂ ಸಂಪೂರ್ಣಮ್ |


ಇನ್ನಷ್ಟು ಶ್ರೀ ವೇಂಕಟೇಶ್ವರ ಸ್ತೋತ್ರಗಳು ನೋಡಿ.


గమనిక: రాబోయే ఆషాఢ నవరాత్రుల సందర్భంగా "శ్రీ వారాహీ స్తోత్రనిధి" పుస్తకము అందుబాటులో ఉంది. Click here to buy.

Did you see any mistake/variation in the content above? Click here to report mistakes and corrections in Stotranidhi content.

Facebook Comments

ನಿಮ್ಮದೊಂದು ಉತ್ತರ

error: Not allowed