Sri Srinivasa Stuti (Skanda Puranam) – ಶ್ರೀ ಶ್ರೀನಿವಾಸ ಸ್ತುತಿಃ (ಸ್ಕಾಂದಪುರಾಣೇ)


ನಮೋ ದೇವಾಧಿದೇವಾಯ ವೇಂಕಟೇಶಾಯ ಶಾರ್ಙ್ಗಿಣೇ |
ನಾರಾಯಣಾದ್ರಿವಾಸಾಯ ಶ್ರೀನಿವಾಸಾಯ ತೇ ನಮಃ || ೧ ||

ನಮಃ ಕಲ್ಮಷನಾಶಾಯ ವಾಸುದೇವಾಯ ವಿಷ್ಣವೇ |
ಶೇಷಾಚಲನಿವಾಸಾಯ ಶ್ರೀನಿವಾಸಾಯ ತೇ ನಮಃ || ೨ ||

ನಮಸ್ತ್ರೈಲೋಕ್ಯನಾಥಾಯ ವಿಶ್ವರೂಪಾಯ ಸಾಕ್ಷಿಣೇ |
ಶಿವಬ್ರಹ್ಮಾದಿವಂದ್ಯಾಯ ಶ್ರೀನಿವಾಸಾಯ ತೇ ನಮಃ || ೩ ||

ನಮಃ ಕಮಲನೇತ್ರಾಯ ಕ್ಷೀರಾಬ್ಧಿಶಯನಾಯ ತೇ |
ದುಷ್ಟರಾಕ್ಷಸಸಂಹರ್ತ್ರೇ ಶ್ರೀನಿವಾಸಾಯ ತೇ ನಮಃ || ೪ ||

ಭಕ್ತಪ್ರಿಯಾಯ ದೇವಾಯ ದೇವಾನಾಂ ಪತಯೇ ನಮಃ |
ಪ್ರಣತಾರ್ತಿವಿನಾಶಾಯ ಶ್ರೀನಿವಾಸಾಯ ತೇ ನಮಃ || ೫ ||

ಯೋಗಿನಾಂ ಪತಯೇ ನಿತ್ಯಂ ವೇದವೇದ್ಯಾಯ ವಿಷ್ಣವೇ |
ಭಕ್ತಾನಾಂ ಪಾಪಸಂಹರ್ತ್ರೇ ಶ್ರೀನಿವಾಸಾಯ ತೇ ನಮಃ || ೬ ||

ಇತಿ ಶ್ರೀಸ್ಕಾಂದಪುರಾಣೇ ವೇಂಕಟಾಚಲಮಾಹಾತ್ಮ್ಯೇ ತ್ರಯೋವಿಂಶೋಽಧ್ಯಾಯೇ ಪದ್ಮನಾಭಾಖ್ಯದ್ವಿಜ ಕೃತ ಶ್ರೀನಿವಾಸ ಸ್ತುತಿಃ |


ಇನ್ನಷ್ಟು ಶ್ರೀ ವೇಂಕಟೇಶ್ವರ ಸ್ತೋತ್ರಗಳು ನೋಡಿ.


గమనిక: ఉగాది నుండి మొదలయ్యే వసంత నవరాత్రుల కోసం "శ్రీ లలితా స్తోత్రనిధి" పారాయణ గ్రంథము అందుబాటులో ఉంది.

Did you see any mistake/variation in the content above? Click here to report mistakes and corrections in Stotranidhi content.

Facebook Comments

ನಿಮ್ಮದೊಂದು ಉತ್ತರ

error: Not allowed