Sri Rama Kavacham – ಶ್ರೀ ರಾಮ ಕವಚಂ


ಅಗಸ್ತಿರುವಾಚ |
ಆಜಾನುಬಾಹುಮರವಿಂದದಳಾಯತಾಕ್ಷ-
-ಮಾಜನ್ಮಶುದ್ಧರಸಹಾಸಮುಖಪ್ರಸಾದಮ್ |
ಶ್ಯಾಮಂ ಗೃಹೀತ ಶರಚಾಪಮುದಾರರೂಪಂ
ರಾಮಂ ಸರಾಮಮಭಿರಾಮಮನುಸ್ಮರಾಮಿ || ೧ ||

ಅಸ್ಯ ಶ್ರೀರಾಮಕವಚಸ್ಯ ಅಗಸ್ತ್ಯ ಋಷಿಃ ಅನುಷ್ಟುಪ್ ಛಂದಃ ಸೀತಾಲಕ್ಷ್ಮಣೋಪೇತಃ ಶ್ರೀರಾಮಚಂದ್ರೋ ದೇವತಾ ಶ್ರೀರಾಮಚಂದ್ರಪ್ರಸಾದಸಿದ್ಧ್ಯರ್ಥೇ ಜಪೇ ವಿನಿಯೋಗಃ |

ಅಥ ಧ್ಯಾನಂ |
ನೀಲಜೀಮೂತಸಂಕಾಶಂ ವಿದ್ಯುದ್ವರ್ಣಾಂಬರಾವೃತಮ್ |
ಕೋಮಲಾಂಗಂ ವಿಶಾಲಾಕ್ಷಂ ಯುವಾನಮತಿಸುಂದರಮ್ || ೧ ||

ಸೀತಾಸೌಮಿತ್ರಿಸಹಿತಂ ಜಟಾಮುಕುಟಧಾರಿಣಮ್ |
ಸಾಸಿತೂಣಧನುರ್ಬಾಣಪಾಣಿಂ ದಾನವಮರ್ದನಮ್ || ೨ ||

ಯದಾ ಚೋರಭಯೇ ರಾಜಭಯೇ ಶತ್ರುಭಯೇ ತಥಾ |
ಧ್ಯಾತ್ವಾ ರಘುಪತಿಂ ಕ್ರುದ್ಧಂ ಕಾಲಾನಲಸಮಪ್ರಭಮ್ || ೩ ||

ಚೀರಕೃಷ್ಣಾಜಿನಧರಂ ಭಸ್ಮೋದ್ಧೂಳಿತವಿಗ್ರಹಮ್ |
ಆಕರ್ಣಾಕೃಷ್ಟವಿಶಿಖಕೋದಂಡಭುಜಮಂಡಿತಮ್ || ೪ ||

ರಣೇ ರಿಪೂನ್ ರಾವಣಾದೀಂಸ್ತೀಕ್ಷ್ಣಮಾರ್ಗಣವೃಷ್ಟಿಭಿಃ |
ಸಂಹರಂತಂ ಮಹಾವೀರಮುಗ್ರಮೈಂದ್ರರಥಸ್ಥಿತಮ್ || ೫ ||

ಲಕ್ಷ್ಮಣಾದ್ಯೈರ್ಮಹಾವೀರೈರ್ವೃತಂ ಹನುಮದಾದಿಭಿಃ |
ಸುಗ್ರೀವಾದ್ಯೈರ್ಮಾಹಾವೀರೈಃ ಶೈಲವೃಕ್ಷಕರೋದ್ಯತೈಃ || ೬ ||

ವೇಗಾತ್ಕರಾಲಹುಂಕಾರೈರ್ಭುಭುಕ್ಕಾರಮಹಾರವೈಃ |
ನದದ್ಭಿಃ ಪರಿವಾದದ್ಭಿಃ ಸಮರೇ ರಾವಣಂ ಪ್ರತಿ || ೭ ||

ಶ್ರೀರಾಮ ಶತ್ರುಸಂಘಾನ್ಮೇ ಹನ ಮರ್ದಯ ಖಾದಯ |
ಭೂತಪ್ರೇತಪಿಶಾಚಾದೀನ್ ಶ್ರೀರಾಮಾಶು ವಿನಾಶಯ || ೮ ||

ಏವಂ ಧ್ಯಾತ್ವಾ ಜಪೇದ್ರಾಮಕವಚಂ ಸಿದ್ಧಿದಾಯಕಮ್ |
ಸುತೀಕ್ಷ್ಣ ವಜ್ರಕವಚಂ ಶೃಣು ವಕ್ಷ್ಯಾಮ್ಯನುತ್ತಮಮ್ || ೯ ||

ಅಥ ಕವಚಮ್ |
ಶ್ರೀರಾಮಃ ಪಾತು ಮೇ ಮೂರ್ಧ್ನಿ ಪೂರ್ವೇ ಚ ರಘುವಂಶಜಃ |
ದಕ್ಷಿಣೇ ಮೇ ರಘುವರಃ ಪಶ್ಚಿಮೇ ಪಾತು ಪಾವನಃ || ೧೦ ||

ಉತ್ತರೇ ಮೇ ರಘುಪತಿರ್ಭಾಲಂ ದಶರಥಾತ್ಮಜಃ |
ಭ್ರುವೋರ್ದೂರ್ವಾದಲಶ್ಯಾಮಸ್ತಯೋರ್ಮಧ್ಯೇ ಜನಾರ್ದನಃ || ೧೧ ||

ಶ್ರೋತ್ರಂ ಮೇ ಪಾತು ರಾಜೇಂದ್ರೋ ದೃಶೌ ರಾಜೀವಲೋಚನಃ |
ಘ್ರಾಣಂ ಮೇ ಪಾತು ರಾಜರ್ಷಿರ್ಗಂಡೌ ಮೇ ಜಾನಕೀಪತಿಃ || ೧೨ ||

ಕರ್ಣಮೂಲೇ ಖರಧ್ವಂಸೀ ಭಾಲಂ ಮೇ ರಘುವಲ್ಲಭಃ |
ಜಿಹ್ವಾಂ ಮೇ ವಾಕ್ಪತಿಃ ಪಾತು ದಂತಪಂಕ್ತೀ ರಘೂತ್ತಮಃ || ೧೩ ||

ಓಷ್ಠೌ ಶ್ರೀರಾಮಚಂದ್ರೋ ಮೇ ಮುಖಂ ಪಾತು ಪರಾತ್ಪರಃ |
ಕಂಠಂ ಪಾತು ಜಗದ್ವಂದ್ಯಃ ಸ್ಕಂಧೌ ಮೇ ರಾವಣಾಂತಕಃ || ೧೪ ||

ಧನುರ್ಬಾಣಧರಃ ಪಾತು ಭುಜೌ ಮೇ ವಾಲಿಮರ್ದನಃ |
ಸರ್ವಾಣ್ಯಂಗುಲಿಪರ್ವಾಣಿ ಹಸ್ತೌ ಮೇ ರಾಕ್ಷಸಾಂತಕಃ || ೧೫ ||

ವಕ್ಷೋ ಮೇ ಪಾತು ಕಾಕುತ್ಸ್ಥಃ ಪಾತು ಮೇ ಹೃದಯಂ ಹರಿಃ |
ಸ್ತನೌ ಸೀತಾಪತಿಃ ಪಾತು ಪಾರ್ಶ್ವಂ ಮೇ ಜಗದೀಶ್ವರಃ || ೧೬ ||

ಮಧ್ಯಂ ಮೇ ಪಾತು ಲಕ್ಷ್ಮೀಶೋ ನಾಭಿಂ ಮೇ ರಘುನಾಯಕಃ |
ಕೌಸಲ್ಯೇಯಃ ಕಟೀ ಪಾತು ಪೃಷ್ಠಂ ದುರ್ಗತಿನಾಶನಃ || ೧೭ ||

ಗುಹ್ಯಂ ಪಾತು ಹೃಷೀಕೇಶಃ ಸಕ್ಥಿನೀ ಸತ್ಯವಿಕ್ರಮಃ |
ಊರೂ ಶಾರ್ಙ್ಗಧರಃ ಪಾತು ಜಾನುನೀ ಹನುಮತ್ಪ್ರಿಯಃ || ೧೮ ||

ಜಂಘೇ ಪಾತು ಜಗದ್ವ್ಯಾಪೀ ಪಾದೌ ಮೇ ತಾಟಕಾಂತಕಃ |
ಸರ್ವಾಂಗಂ ಪಾತು ಮೇ ವಿಷ್ಣುಃ ಸರ್ವಸಂಧೀನನಾಮಯಃ || ೧೯ ||

ಜ್ಞಾನೇಂದ್ರಿಯಾಣಿ ಪ್ರಾಣಾದೀನ್ ಪಾತು ಮೇ ಮಧುಸೂದನಃ |
ಪಾತು ಶ್ರೀರಾಮಭದ್ರೋ ಮೇ ಶಬ್ದಾದೀನ್ವಿಷಯಾನಪಿ || ೨೦ ||

ದ್ವಿಪದಾದೀನಿ ಭೂತಾನಿ ಮತ್ಸಂಬಂಧೀನಿ ಯಾನಿ ಚ |
ಜಾಮದಗ್ನ್ಯಮಹಾದರ್ಪದಲನಃ ಪಾತು ತಾನಿ ಮೇ || ೨೧ ||

ಸೌಮಿತ್ರಿಪೂರ್ವಜಃ ಪಾತು ವಾಗಾದೀನೀಂದ್ರಿಯಾಣಿ ಚ |
ರೋಮಾಂಕುರಾಣ್ಯಶೇಷಾಣಿ ಪಾತು ಸುಗ್ರೀವರಾಜ್ಯದಃ || ೨೨ ||

ವಾಙ್ಮನೋಬುದ್ಧ್ಯಹಂಕಾರೈರ್ಜ್ಞಾನಾಜ್ಞಾನಕೃತಾನಿ ಚ |
ಜನ್ಮಾಂತರಕೃತಾನೀಹ ಪಾಪಾನಿ ವಿವಿಧಾನಿ ಚ || ೨೩ ||

ತಾನಿ ಸರ್ವಾಣಿ ದಗ್ಧ್ವಾಶು ಹರಕೋದಂಡಖಂಡನಃ |
ಪಾತು ಮಾಂ ಸರ್ವತೋ ರಾಮಃ ಶಾರ್ಙ್ಗಬಾಣಧರಃ ಸದಾ || ೨೪ ||

ಇತಿ ಶ್ರೀರಾಮಚಂದ್ರಸ್ಯ ಕವಚಂ ವಜ್ರಸಮ್ಮಿತಮ್ |
ಗುಹ್ಯಾದ್ಗುಹ್ಯತಮಂ ದಿವ್ಯಂ ಸುತೀಕ್ಷ್ಣ ಮುನಿಸತ್ತಮ || ೨೫ ||

ಯಃ ಪಠೇಚ್ಛೃಣುಯಾದ್ವಾಪಿ ಶ್ರಾವಯೇದ್ವಾ ಸಮಾಹಿತಃ |
ಸ ಯಾತಿ ಪರಮಂ ಸ್ಥಾನಂ ರಾಮಚಂದ್ರಪ್ರಸಾದತಃ || ೨೬ ||

ಮಹಾಪಾತಕಯುಕ್ತೋ ವಾ ಗೋಘ್ನೋ ವಾ ಭ್ರೂಣಹಾ ತಥಾ |
ಶ್ರೀರಾಮಚಂದ್ರಕವಚಪಠನಾಚ್ಛುದ್ಧಿಮಾಪ್ನುಯಾತ್ || ೨೭ ||

ಬ್ರಹ್ಮಹತ್ಯಾದಿಭಿಃ ಪಾಪೈರ್ಮುಚ್ಯತೇ ನಾತ್ರ ಸಂಶಯಃ |
ಭೋ ಸುತೀಕ್ಷ್ಣ ಯಥಾ ಪೃಷ್ಟಂ ತ್ವಯಾ ಮಮ ಪುರಾಃ ಶುಭಮ್ |
ತಥಾ ಶ್ರೀರಾಮಕವಚಂ ಮಯಾ ತೇ ವಿನಿವೇದಿತಮ್ || ೨೮ ||

ಇತಿ ಶ್ರೀಮದಾನಂದರಾಮಾಯಣೇ ಮನೋಹರಕಾಂಡೇ ಸುತೀಕ್ಷ್ಣಾಗಸ್ತ್ಯಸಂವಾದೇ ಶ್ರೀರಾಮಕವಚಮ್ ||


ಇನ್ನಷ್ಟು ಶ್ರೀ ರಾಮ ಸ್ತೋತ್ರಗಳು ನೋಡಿ.


పైరసీ ప్రకటన : నాగేంద్రాస్ న్యూ గొల్లపూడి వీరాస్వామి సన్ మరియు శ్రీఆదిపూడి వెంకటశివసాయిరామ్ గారు కలిసి మా రెండు పుస్తకాలను ("శ్రీ వారాహీ స్తోత్రనిధి" మరియు "శ్రీ శ్యామలా స్తోత్రనిధి") ఉన్నది ఉన్నట్టు కాపీచేసి, పేరు మార్చి అమ్ముతున్నారు. దయచేసి గమనించగలరు.

Did you see any mistake/variation in the content above? Click here to report mistakes and corrections in Stotranidhi content.

Facebook Comments
error: Not allowed