Sri Narasimha Ashtakam – ಶ್ರೀ ನೃಸಿಂಹಾಷ್ಟಕಂ


ಶ್ರೀಮದಕಲಂಕ ಪರಿಪೂರ್ಣ ಶಶಿಕೋಟಿ-
-ಶ್ರೀಧರ ಮನೋಹರ ಸಟಾಪಟಲ ಕಾಂತ |
ಪಾಲಯ ಕೃಪಾಲಯ ಭವಾಂಬುಧಿನಿಮಗ್ನಂ
ದೈತ್ಯವರಕಾಲ ನರಸಿಂಹ ನರಸಿಂಹ || ೧ ||

ಪಾದಕಮಲಾವನತ ಪಾತಕಿಜನಾನಾಂ
ಪಾತಕದವಾನಲ ಪತತ್ರಿವರಕೇತೋ |
ಭಾವನ ಪರಾಯಣ ಭವಾರ್ತಿಹರಯಾ ಮಾಂ
ಪಾಹಿ ಕೃಪಯೈವ ನರಸಿಂಹ ನರಸಿಂಹ || ೨ ||

ತುಂಗನಖಪಂಕ್ತಿದಲಿತಾಸುರವರಾಸೃಕ್
ಪಂಕನವಕುಂಕುಮವಿಪಂಕಿಲಮಹೋರಃ |
ಪಂಡಿತನಿಧಾನ ಕಮಲಾಲಯ ನಮಸ್ತೇ
ಪಂಕಜನಿಷಣ್ಣ ನರಸಿಂಹ ನರಸಿಂಹ || ೩ ||

ಮೌಳಿಷು ವಿಭೂಷಣಮಿವಾಮರ ವರಾಣಾಂ
ಯೋಗಿಹೃದಯೇಷು ಚ ಶಿರಃ ಸುನಿಗಮಾನಾಮ್ |
ರಾಜದರವಿಂದರುಚಿರಂ ಪದಯುಗಂ ತೇ
ದೇಹಿ ಮಮ ಮೂರ್ಧ್ನಿ ನರಸಿಂಹ ನರಸಿಂಹ || ೪ ||

ವಾರಿಜವಿಲೋಚನ ಮದಂತಿಮದಶಾಯಾಂ
ಕ್ಲೇಶವಿವಶೀಕೃತ ಸಮಸ್ತಕರಣಾಯಾಮ್ |
ಏಹಿ ರಮಯಾ ಸಹ ಶರಣ್ಯ ವಿಹಗಾನಾಂ-
-ನಾಥಮಧಿರುಹ್ಯ ನರಸಿಂಹ ನರಸಿಂಹ || ೫ ||

ಹಾಟಕಕಿರೀಟವರಹಾರವನಮಾಲಾ
ಧಾರರಶನಾಮಕರಕುಂಡಲಮಣೀಂದ್ರೈಃ |
ಭೂಷಿತಮಶೇಷನಿಲಯಂ ತವ ವಪುರ್ಮೇ
ಚೇತಸಿ ಚಕಾಸ್ತು ನರಸಿಂಹ ನರಸಿಂಹ || ೬ ||

ಇಂದು ರವಿ ಪಾವಕ ವಿಲೋಚನ ರಮಾಯಾಃ
ಮಂದಿರ ಮಹಾಭುಜಲಸದ್ವರರಥಾಂಗ |
ಸುಂದರ ಚಿರಾಯ ರಮತಾಂ ತ್ವಯಿ ಮನೋ ಮೇ
ನಂದಿತ ಸುರೇಶ ನರಸಿಂಹ ನರಸಿಂಹ || ೭ ||

ಮಾಧವ ಮುಕುಂದ ಮಧುಸೂದನ ಮುರಾರೇ
ವಾಮನ ನೃಸಿಂಹ ಶರಣಂ ಭವ ನತಾನಾಮ್ |
ಕಾಮದ ಘೃಣಿನ್ ನಿಖಿಲಕಾರಣ ನಯೇಯಂ
ಕಾಲಮಮರೇಶ ನರಸಿಂಹ ನರಸಿಂಹ || ೮ ||

ಅಷ್ಟಕಮಿದಂ ಸಕಲಪಾತಕಭಯಘ್ನಂ
ಕಾಮದಮಶೇಷದುರಿತಾಮಯರಿಪುಘ್ನಮ್ |
ಯಃ ಪಠತಿ ಸಂತತಮಶೇಷನಿಲಯಂ ತೇ
ಗಚ್ಛತಿ ಪದಂ ಸ ನರಸಿಂಹ ನರಸಿಂಹ || ೯ ||

ಇತಿ ಶ್ರೀ ನೃಸಿಂಹಾಷ್ಟಕಮ್ |


ಇನ್ನಷ್ಟು ಶ್ರೀ ನೃಸಿಂಹ ಸ್ತೋತ್ರಗಳು ನೋಡಿ.


గమనిక: ఉగాది నుండి మొదలయ్యే వసంత నవరాత్రుల కోసం "శ్రీ లలితా స్తోత్రనిధి" పారాయణ గ్రంథము అందుబాటులో ఉంది.

Did you see any mistake/variation in the content above? Click here to report mistakes and corrections in Stotranidhi content.

Facebook Comments

ನಿಮ್ಮದೊಂದು ಉತ್ತರ

error: Not allowed