Sri Narasimha Ashtakam 2 – ಶ್ರೀ ನೃಸಿಂಹಾಷ್ಟಕಂ 2


ಧ್ಯಾಯಾಮಿ ನಾರಸಿಂಹಾಖ್ಯಂ ಬ್ರಹ್ಮವೇದಾಂತಗೋಚರಮ್ |
ಭವಾಬ್ಧಿತರಣೋಪಾಯಂ ಶಂಖಚಕ್ರಧರಂ ಪದಮ್ ||

ನೀಳಾಂ ರಮಾಂ ಚ ಪರಿಭೂಯ ಕೃಪಾರಸೇನ
ಸ್ತಂಭೇ ಸ್ವಶಕ್ತಿಮನಘಾಂ ವಿನಿಧಾಯ ದೇವೀಮ್ |
ಪ್ರಹ್ಲಾದರಕ್ಷಣವಿಧಾಯವತೀ ಕೃಪಾ ತೇ
ಶ್ರೀನಾರಸಿಂಹ ಪರಿಪಾಲಯ ಮಾಂ ಚ ಭಕ್ತಮ್ || ೧ ||

ಇಂದ್ರಾದಿದೇವನಿಕರಸ್ಯ ಕಿರೀಟಕೋಟಿ-
-ಪ್ರತ್ಯುಪ್ತರತ್ನಪ್ರತಿಬಿಂಬಿತಪಾದಪದ್ಮ |
ಕಲ್ಪಾಂತಕಾಲಘನಗರ್ಜನತುಲ್ಯನಾದ
ಶ್ರೀನಾರಸಿಂಹ ಪರಿಪಾಲಯ ಮಾಂ ಚ ಭಕ್ತಮ್ || ೨ ||

ಪ್ರಹ್ಲಾದ ಈಡ್ಯ ಪ್ರಳಯಾರ್ಕಸಮಾನವಕ್ತ್ರ
ಹುಂಕಾರನಿರ್ಜಿತನಿಶಾಚರಬೃಂದನಾಥ |
ಶ್ರೀನಾರದಾದಿಮುನಿಸಂಘಸುಗೀಯಮಾನ
ಶ್ರೀನಾರಸಿಂಹ ಪರಿಪಾಲಯ ಮಾಂ ಚ ಭಕ್ತಮ್ || ೩ ||

ರಾತ್ರಿಂಚರಾದ್ರಿಜಠರಾತ್ಪರಿಸ್ರಂಸ್ಯಮಾನ
ರಕ್ತಂ ನಿಪೀಯ ಪರಿಕಲ್ಪಿತಸಾಂತ್ರಮಾಲ |
ವಿದ್ರಾವಿತಾಽಖಿಲಸುರೋಗ್ರನೃಸಿಂಹರೂಪ
ಶ್ರೀನಾರಸಿಂಹ ಪರಿಪಾಲಯ ಮಾಂ ಚ ಭಕ್ತಮ್ || ೪ ||

ಯೋಗೀಂದ್ರ ಯೋಗಪರಿರಕ್ಷಕ ದೇವದೇವ
ದೀನಾರ್ತಿಹಾರಿ ವಿಭವಾಗಮ ಗೀಯಮಾನ |
ಮಾಂ ವೀಕ್ಷ್ಯ ದೀನಮಶರಣ್ಯಮಗಣ್ಯಶೀಲ
ಶ್ರೀನಾರಸಿಂಹ ಪರಿಪಾಲಯ ಮಾಂ ಚ ಭಕ್ತಮ್ || ೫ ||

ಪ್ರಹ್ಲಾದಶೋಕವಿನಿವಾರಣ ಭದ್ರಸಿಂಹ
ನಕ್ತಂಚರೇಂದ್ರ ಮದಖಂಡನ ವೀರಸಿಂಹ |
ಇಂದ್ರಾದಿದೇವಜನಸನ್ನುತಪಾದಪದ್ಮ
ಶ್ರೀನಾರಸಿಂಹ ಪರಿಪಾಲಯ ಮಾಂ ಚ ಭಕ್ತಮ್ || ೬ ||

ತಾಪತ್ರಯಾಬ್ಧಿಪರಿಶೋಷಣಬಾಡಬಾಗ್ನೇ
ತಾರಾಧಿಪಪ್ರತಿನಿಭಾನನ ದಾನವಾರೇ |
ಶ್ರೀರಾಜರಾಜವರದಾಖಿಲಲೋಕನಾಥ
ಶ್ರೀನಾರಸಿಂಹ ಪರಿಪಾಲಯ ಮಾಂ ಚ ಭಕ್ತಮ್ || ೭ ||

ಜ್ಞಾನೇನ ಕೇಚಿದವಲಂಬ್ಯ ಪದಾಂಬುಜಂ ತೇ
ಕೇಚಿತ್ ಸುಕರ್ಮನಿಕರೇಣ ಪರೇ ಚ ಭಕ್ತ್ಯಾ |
ಮುಕ್ತಿಂ ಗತಾಃ ಖಲು ಜನಾ ಕೃಪಯಾ ಮುರಾರೇ
ಶ್ರೀನಾರಸಿಂಹ ಪರಿಪಾಲಯ ಮಾಂ ಚ ಭಕ್ತಮ್ || ೮ ||

ನಮಸ್ತೇ ನಾರಸಿಂಹಾಯ ನಮಸ್ತೇ ಮಧುವೈರಿಣೇ |
ನಮಸ್ತೇ ಪದ್ಮನೇತ್ರಾಯ ನಮಸ್ತೇ ದುಃಖಹಾರಿಣೇ ||

ಇತಿ ಶ್ರೀ ನೃಸಿಂಹಾಷ್ಟಕಮ್ |


ಇನ್ನಷ್ಟು ಶ್ರೀ ನೃಸಿಂಹ ಸ್ತೋತ್ರಗಳು ನೋಡಿ.


గమనిక: "శ్రీ కాళికా స్తోత్రనిధి" విడుదల చేశాము. కొనుగోలుకు అందుబాటులో ఉంది. Click here to buy.

Did you see any mistake/variation in the content above? Click here to report mistakes and corrections in Stotranidhi content.

Facebook Comments

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Not allowed