Sri Mattapalli Narasimha Mangalashtakam – ಶ್ರೀ ಮಟ್ಟಪಲ್ಲಿ ನೃಸಿಂಹ ಮಂಗಳಾಷ್ಟಕಂ


ಮಟ್ಟಪಲ್ಲಿನಿವಾಸಾಯ ಮಧುರಾನಂದರೂಪಿಣೇ |
ಮಹಾಯಜ್ಞಸ್ವರೂಪಾಯ ಶ್ರೀನೃಸಿಂಹಾಯ ಮಂಗಳಮ್ || ೧ ||

ಕೃಷ್ಣವೇಣೀತಟಸ್ಥಾಯ ಸರ್ವಾಭೀಷ್ಟಪ್ರದಾಯಿನೇ |
ಪ್ರಹ್ಲಾದಪ್ರಿಯರೂಪಾಯ ಶ್ರೀನೃಸಿಂಹಾಯ ಮಂಗಳಮ್ || ೨ ||

ಕರ್ತಸ್ಥಿತಾಯ ಧೀರಾಯ ಗಂಭೀರಾಯ ಮಹಾತ್ಮನೇ |
ಸರ್ವಾರಿಷ್ಟವಿನಾಶಾಯ ಶ್ರೀನೃಸಿಂಹಾಯ ಮಂಗಳಮ್ || ೩ ||

ಋಗ್ಯಜುಃ ಸಾಮರೂಪಾಯ ಮಂತ್ರಾರೂಢಾಯ ಧೀಮತೇ |
ಶ್ರಿತಾನಾಂ ಕಲ್ಪವೃಕ್ಷಾಯ ಶ್ರೀನೃಸಿಂಹಾಯ ಮಂಗಳಮ್ || ೪ ||

ಗುಹಾಶಯಾಯ ಗುಹ್ಯಾಯ ಗುಹ್ಯವಿದ್ಯಾಸ್ವರೂಪಿಣೇ |
ಗುಹರಾಂತೇ ವಿಹಾರಾಯ ಶ್ರೀನೃಸಿಂಹಾಯ ಮಂಗಳಮ್ || ೫ ||

ಶ್ರೀಪಲ್ಯದ್ರಿಮಧ್ಯಸ್ಥಾಯ ನಿಧಯೇ ಮಧುರಾಯ ಚ |
ಸುಖಪ್ರದಾಯ ದೇವಾಯ ಶ್ರೀನೃಸಿಂಹಾಯ ಮಂಗಳಮ್ || ೬ ||

ತಾಪನೀಯರಹಸ್ಯಾಯ ತಾಪತ್ರಯವಿನಾಶಿನೇ |
ನತಾನಾಂ ಪಾರಿಜಾತಾಯ ಶ್ರೀನೃಸಿಂಹಾಯ ಮಂಗಳಮ್ || ೭ ||

ರಾಜ್ಯಲಕ್ಷ್ಮ್ಯಾ ಸಮೇತಾಯ ರಾಗದ್ವೇಷವಿನಾಶಿನೇ
ಮಟ್ಟಪಲ್ಲಿನಿವಾಸಾಯ ಶ್ರೀನೃಸಿಂಹಾಯ ಮಂಗಳಮ್ || ೮ ||

ಮುಕ್ಕೂರ್ ನೃಸಿಂಹದಾಸೇನ ಪ್ರೋಕ್ತಂ ಮಂಗಳಮದ್ಭುತಮ್ |
ಯಃ ಪಠೇಚ್ಛ್ರದ್ಧಯಾ ಭಕ್ತ್ಯಾ ಸರ್ವಪಾಪೈರ್ವಿಮುಚ್ಯತೇ || ೯ ||

ಇತಿ ಶ್ರೀಮುಕ್ಕೂರ್ ಲಕ್ಷ್ಮೀನೃಸಿಂಹಸ್ವಾಮಿನಾ ಅನುಗೃಹೀತಂ ಶ್ರೀ ಮಟ್ಟಪಲ್ಲಿ ನೃಸಿಂಹ ಮಂಗಳಾಷ್ಟಕಮ್ |


ಇನ್ನಷ್ಟು ಶ್ರೀ ನೃಸಿಂಹ ಸ್ತೋತ್ರಗಳು ನೋಡಿ.


గమనిక: ఉగాది నుండి మొదలయ్యే వసంత నవరాత్రుల కోసం "శ్రీ లలితా స్తోత్రనిధి" పారాయణ గ్రంథము అందుబాటులో ఉంది.

Did you see any mistake/variation in the content above? Click here to report mistakes and corrections in Stotranidhi content.

Facebook Comments
error: Not allowed