Read in తెలుగు / ಕನ್ನಡ / தமிழ் / देवनागरी / English (IAST)
ಮಾತಂಗೀಂ ಮಧುಪಾನಮತ್ತನಯನಾಂ ಮಾತಂಗ ಸಂಚಾರಿಣೀಂ
ಕುಂಭೀಕುಂಭವಿವೃತ್ತಪೀವರಕುಚಾಂ ಕುಂಭಾದಿಪಾತ್ರಾಂಚಿತಾಮ್ |
ಧ್ಯಾಯೇಽಹಂ ಮಧುಮಾರಣೈಕಸಹಜಾಂ ಧ್ಯಾತುಃ ಸುಪುತ್ರಪ್ರದಾಂ
ಶರ್ವಾಣೀಂ ಸುರಸಿದ್ಧಸಾಧ್ಯವನಿತಾ ಸಂಸೇವಿತಾ ಪಾದುಕಾಮ್ || ೧ ||
ಮಾತಂಗೀ ಮಹಿಷಾದಿರಾಕ್ಷಸಕೃತಧ್ವಾಂತೈಕದೀಪೋ ಮಣಿಃ
ಮನ್ವಾದಿಸ್ತುತ ಮಂತ್ರರಾಜವಿಲಸತ್ಸದ್ಭಕ್ತ ಚಿಂತಾಮಣಿಃ |
ಶ್ರೀಮತ್ಕೌಲಿಕದಾನಹಾಸ್ಯರಚನಾ ಚಾತುರ್ಯ ರಾಕಾಮಣಿಃ
ದೇವಿ ತ್ವಂ ಹೃದಯೇ ವಸಾದ್ಯಮಹಿಮೇ ಮದ್ಭಾಗ್ಯ ರಕ್ಷಾಮಣಿಃ || ೨ ||
ಜಯ ದೇವಿ ವಿಶಾಲಾಕ್ಷಿ ಜಯ ಸರ್ವೇಶ್ವರಿ ಜಯ |
ಜಯಾಂಜನಗಿರಿಪ್ರಖ್ಯೇ ಮಹಾದೇವ ಪ್ರಿಯಂಕರಿ || ೩ ||
ಮಹಾವಿಶ್ವೇಶದಯಿತೇ ಜಯ ಬ್ರಹ್ಮಾದಿ ಪೂಜಿತೇ |
ಪುಷ್ಪಾಂಜಲಿಂ ಪ್ರದಾಸ್ಯಾಮಿ ಗೃಹಾಣ ಕುಲನಾಯಿಕೇ || ೪ ||
ಜಯ ಮಾತರ್ಮಹಾಕೃಷ್ಣೇ ಜಯ ನೀಲೋತ್ಪಲಪ್ರಭೇ |
ಮನೋಹಾರಿ ನಮಸ್ತೇಽಸ್ತು ನಮಸ್ತುಭ್ಯಂ ವಶಂಕರಿ || ೫ ||
ಜಯ ಸೌಭಾಗ್ಯದೇ ನೄಣಾಂ ಲೋಕಮೋಹಿನಿ ತೇ ನಮಃ |
ಸರ್ವೈಶ್ವರ್ಯಪ್ರದೇ ಪುಂಸಾಂ ಸರ್ವವಿದ್ಯಾಪ್ರದೇ ನಮಃ || ೬ ||
ಸರ್ವಾಪದಾಂ ನಾಶಕರೀಂ ಸರ್ವದಾರಿದ್ರ್ಯನಾಶಿನೀಮ್ |
ನಮೋ ಮಾತಂಗತನಯೇ ನಮಶ್ಚಾಂಡಾಲಿ ಕಾಮದೇ || ೭ ||
ನೀಲಾಂಬರೇ ನಮಸ್ತುಭ್ಯಂ ನೀಲಾಲಕಸಮನ್ವಿತೇ |
ನಮಸ್ತುಭ್ಯಂ ಮಹಾವಾಣಿ ಮಹಾಲಕ್ಷ್ಮಿ ನಮೋಽಸ್ತು ತೇ || ೮ ||
ಮಹಾಮಾತಂಗಿ ಪಾದಾಬ್ಜಂ ತವ ನಿತ್ಯಂ ನಮಾಮ್ಯಹಮ್ |
ಏತದುಕ್ತಂ ಮಹಾದೇವ್ಯಾ ಮಾತಂಗ್ಯಾಃ ಸ್ತೋತ್ರಮುತ್ತಮಮ್ || ೯ ||
ಸರ್ವಕಾಮಪ್ರದಂ ನಿತ್ಯಂ ಯಃ ಪಠೇನ್ಮಾನವೋತ್ತಮಃ |
ವಿಮುಕ್ತಃ ಸಕಲೈಃ ಪಾಪೈಃ ಸಮಗ್ರಂ ಪುಣ್ಯಮಶ್ನುತೇ || ೧೦ ||
ರಾಜಾನೋ ದಾಸತಾಂ ಯಾಂತಿ ನಾರ್ಯೋ ದಾಸೀತ್ವಮಾಪ್ನುಯುಃ |
ದಾಸೀಭೂತಂ ಜಗತ್ಸರ್ವಂ ಶೀಘ್ರಂ ತಸ್ಯ ಭವೇದ್ಧ್ರುವಮ್ || ೧೧ ||
ಮಹಾಕವೀ ಭವೇದ್ವಾಗ್ಭಿಃ ಸಾಕ್ಷಾದ್ವಾಗೀಶ್ವರೋ ಭವೇತ್ |
ಅಚಲಾಂ ಶ್ರಿಯಮಾಪ್ನೋತಿ ಅಣಿಮಾದ್ಯಷ್ಟಕಂ ಲಭೇತ್ || ೧೨ ||
ಲಭೇನ್ಮನೋರಥಾನ್ ಸರ್ವಾನ್ ತ್ರೈಲೋಕ್ಯೇ ನಾಪಿ ದುರ್ಲಭಾನ್ |
ಅಂತೇ ಶಿವತ್ವಮಾಪ್ನೋತಿ ನಾತ್ರ ಕಾರ್ಯಾ ವಿಚಾರಣಾ || ೧೩ ||
ಇತಿ ಶ್ರೀ ಮಾತಂಗೀ ಸ್ತೋತ್ರಮ್ |
ಇನ್ನಷ್ಟು ದಶಮಹಾವಿದ್ಯಾ ಸ್ತೋತ್ರಗಳು ನೋಡಿ.
మా తదుపరి ప్రచురణ: తెలుగు తాత్పర్యాలతో "శ్రీ బగళాముఖీ స్తోత్రనిధి" పుస్తకము ముద్రించుటకు ఆలోచన చేయుచున్నాము.
స్తోత్రనిధి (తెలుగు) వాట్సాప్ ఛానల్ : మా వాట్సాప్ ఛానల్ ని ఫాలో చేయడానికి ఇక్కడ క్లిక్ చేయండి.
విప్రులకు, ద్విజులకు విజ్ఞప్తి : మంత్ర అనుష్ఠానం లేక నేటి కాలంలో ధర్మాచరణ క్షీణిస్తూ ఉన్నది. దయచేసి మీకు ఉపదేశం ఉన్న మంత్రం కనీసం లక్ష జపం చేయండి. మీకు అతిదగ్గరలో ఉన్న దేవాలయానికి ప్రతిరోజూ వెళ్ళి అక్కడి దేవత మంత్రాన్ని కనీసం 108 జపంచేసి, ఆ దేవత బలాన్ని వృద్ధి చేయండి. దేవత అనుగ్రహం ఉంటేనే ఆ ప్రాంతంలో ధర్మం వర్ధిల్లుతుంది.
Important message to Dharmikas : Please visit your nearest Devalayam and chant mantra of that Devata atleast 108 times daily in that temple. When Devata becomes powerful, it will automatically protect Dharma.
Prabhata Stotranidhi Book: A single book with important stotras of Devatas is available in 4 languages - "తెలుగు" , "ಕನ್ನಡ" , "देवनागरि" , "English (IAST)".
Chant other stotras in తెలుగు, ಕನ್ನಡ, தமிழ், देवनागरी, english.
Did you see any mistake/variation in the content above? Click here to report mistakes and corrections in Stotranidhi content.

