Sri Lalitha Stavaraja (Vishwarupa Stotram) – ಶ್ರೀ ಲಲಿತಾ ಸ್ತವರಾಜಃ (ವಿಶ್ವರೂಪ ಸ್ತೋತ್ರಂ)


ದೇವಾ ಊಚುಃ |
ಜಯ ದೇವಿ ಜಗನ್ಮಾತರ್ಜಯ ದೇವಿ ಪರಾತ್ಪರೇ |
ಜಯ ಕಲ್ಯಾಣನಿಲಯೇ ಜಯ ಕಾಮಕಲಾತ್ಮಿಕೇ || ೧ ||

ಜಯಕಾರಿ ಚ ವಾಮಾಕ್ಷಿ ಜಯ ಕಾಮಾಕ್ಷಿ ಸುಂದರಿ |
ಜಯಾಖಿಲಸುರಾರಾಧ್ಯೇ ಜಯ ಕಾಮೇಶಿ ಮಾನದೇ || ೨ ||

ಜಯ ಬ್ರಹ್ಮಮಯೇ ದೇವಿ ಬ್ರಹ್ಮಾತ್ಮಕರಸಾತ್ಮಿಕೇ |
ಜಯ ನಾರಾಯಣಿ ಪರೇ ನಂದಿತಾಶೇಷವಿಷ್ಟಪೇ || ೩ ||

ಜಯ ಶ್ರೀಕಂಠದಯಿತೇ ಜಯ ಶ್ರೀಲಲಿತೇಂಬಿಕೇ |
ಜಯ ಶ್ರೀವಿಜಯೇ ದೇವಿ ವಿಜಯಶ್ರೀಸಮೃದ್ಧಿದೇ || ೪ ||

ಜಾತಸ್ಯ ಜಾಯಮಾನಸ್ಯ ಇಷ್ಟಾಪೂರ್ತಸ್ಯ ಹೇತವೇ |
ನಮಸ್ತಸ್ಯೈ ತ್ರಿಜಗತಾಂ ಪಾಲಯಿತ್ರ್ಯೈ ಪರಾತ್ಪರೇ || ೫ ||

ಕಲಾಮುಹೂರ್ತಕಾಷ್ಠಾಹರ್ಮಾಸರ್ತುಶರದಾತ್ಮನೇ |
ನಮಃ ಸಹಸ್ರಶೀರ್ಷಾಯೈ ಸಹಸ್ರಮುಖಲೋಚನೇ || ೬ ||

ನಮಃ ಸಹಸ್ರಹಸ್ತಾಬ್ಜಪಾದಪಂಕಜಶೋಭಿತೇ |
ಅಣೋರಣುತರೇ ದೇವಿ ಮಹತೋಽಪಿ ಮಹೀಯಸಿ || ೭ ||

ಪರಾತ್ಪರತರೇ ಮಾತಸ್ತೇಜಸ್ತೇಜೀಯಸಾಮಪಿ |
ಅತಲಂ ತು ಭವೇತ್ಪಾದೌ ವಿತಲಂ ಜಾನುನೀ ತವ || ೮ ||

ರಸಾತಲಂ ಕಟೀದೇಶಃ ಕುಕ್ಷಿಸ್ತೇ ಧರಣೀ ಭವೇತ್ |
ಹೃದಯಂ ತು ಭುವರ್ಲೋಕಃ ಸ್ವಸ್ತೇ ಮುಖಮುದಾಹೃತಮ್ || ೯ ||

ದೃಶಶ್ಚಂದ್ರಾರ್ಕದಹನಾ ದಿಶಸ್ತೇ ಬಾಹವೋಂಬಿಕೇ |
ಮರುತಸ್ತು ತವೋಚ್ಛ್ವಾಸಾ ವಾಚಸ್ತೇ ಶ್ರುತಯೋಽಖಿಲಾಃ || ೧೦ ||

ಕ್ರೀಡಾ ತೇ ಲೋಕರಚನಾ ಸಖಾ ತೇ ಚಿನ್ಮಯಃ ಶಿವಃ |
ಆಹಾರಸ್ತೇ ಸದಾನಂದೋ ವಾಸಸ್ತೇ ಹೃದಯೇ ಸತಾಮ್ || ೧೧ ||

ದೃಶ್ಯಾದೃಶ್ಯಸ್ವರೂಪಾಣಿ ರೂಪಾಣಿ ಭುವನಾನಿ ತೇ |
ಶಿರೋರುಹಾ ಘನಾಸ್ತೇ ತು ತಾರಕಾಃ ಕುಸುಮಾನಿ ತೇ || ೧೨ ||

ಧರ್ಮಾದ್ಯಾ ಬಾಹವಸ್ತೇ ಸ್ಯುರಧರ್ಮಾದ್ಯಾಯುಧಾನಿ ತೇ |
ಯಮಾಶ್ಚ ನಿಯಮಾಶ್ಚೈವ ಕರಪಾದರುಹಾಸ್ತಥಾ || ೧೩ ||

ಸ್ತನೌ ಸ್ವಾಹಾಸ್ವಧಾಕಾರೌ ಲೋಕೋಜ್ಜೀವನಕಾರಕೌ |
ಪ್ರಾಣಾಯಾಮಸ್ತು ತೇ ನಾಸಾ ರಸನಾ ತೇ ಸರಸ್ವತೀ || ೧೪ ||

ಪ್ರತ್ಯಾಹಾರಸ್ತ್ವಿಂದ್ರಿಯಾಣಿ ಧ್ಯಾನಂ ತೇ ಧೀಸ್ತು ಸತ್ತಮಾ |
ಮನಸ್ತೇ ಧಾರಣಾಶಕ್ತಿರ್ಹೃದಯಂ ತೇ ಸಮಾಧಿಕಃ || ೧೫ ||

ಮಹೀರುಹಾಸ್ತೇಽಂಗರುಹಾಃ ಪ್ರಭಾತಂ ವಸನಂ ತವ |
ಭೂತಂ ಭವ್ಯಂ ಭವಿಷ್ಯಚ್ಚ ನಿತ್ಯಂ ಚ ತವ ವಿಗ್ರಹಃ || ೧೬ ||

ಯಜ್ಞರೂಪಾ ಜಗದ್ಧಾತ್ರೀ ವಿಷ್ವಗ್ರೂಪಾ ಚ ಪಾವನೀ |
ಆದೌ ಯಾ ತು ದಯಾ ಭೂತಾ ಸಸರ್ಜ ನಿಖಿಲಾಃ ಪ್ರಜಾಃ || ೧೭ ||

ಹೃದಯಸ್ಥಾಪಿ ಲೋಕಾನಾಮದೃಶ್ಯಾ ಮೋಹನಾತ್ಮಿಕಾ |
ನಾಮರೂಪವಿಭಾಗಂ ಚ ಯಾ ಕರೋತಿ ಸ್ವಲೀಲಯಾ || ೧೮ ||

ತಾನ್ಯಧಿಷ್ಠಾಯ ತಿಷ್ಠಂತಿ ತೇಷ್ವಸಕ್ತಾರ್ಥಕಾಮದಾ |
ನಮಸ್ತಸ್ಯೈ ಮಹಾದೇವ್ಯೈ ಸರ್ವಶಕ್ತ್ಯೈ ನಮೋ ನಮಃ || ೧೯ ||

ಯದಾಜ್ಞಯಾ ಪ್ರವರ್ತಂತೇ ವಹ್ನಿಸೂರ್ಯೇಂದುಮಾರುತಾಃ |
ಪೃಥಿವ್ಯಾದೀನಿ ಭೂತಾನಿ ತಸ್ಯೈ ದೇವ್ಯೈ ನಮೋ ನಮಃ || ೨೦ ||

ಯಾ ಸಸರ್ಜಾದಿಧಾತಾರಂ ಸರ್ಗಾದಾವಾದಿಭೂರಿದಮ್ |
ದಧಾರ ಸ್ವಯಮೇವೈಕಾ ತಸ್ಯೈ ದೇವ್ಯೈ ನಮೋ ನಮಃ || ೨೧ ||

ಯಥಾ ಧೃತಾ ತು ಧರಣೀ ಯಯಾಕಾಶಮಮೇಯಯಾ |
ಯಸ್ಯಾಮುದೇತಿ ಸವಿತಾ ತಸ್ಯೈ ದೇವ್ಯೈ ನಮೋ ನಮಃ || ೨೨ ||

ಯತ್ರೋದೇತಿ ಜಗತ್ಕೃತ್ಸ್ನಂ ಯತ್ರ ತಿಷ್ಠತಿ ನಿರ್ಭರಮ್ |
ಯತ್ರಾಂತಮೇತಿ ಕಾಲೇ ತು ತಸ್ಯೈ ದೇವ್ಯೈ ನಮೋ ನಮಃ || ೨೩ ||

ನಮೋ ನಮಸ್ತೇ ರಜಸೇ ಭವಾಯೈ
ನಮೋ ನಮಃ ಸಾತ್ತ್ವಿಕಸಂಸ್ಥಿತಾಯೈ |
ನಮೋ ನಮಸ್ತೇ ತಮಸೇ ಹರಾಯೈ
ನಮೋ ನಮೋ ನಿರ್ಗುಣತಃ ಶಿವಾಯೈ || ೨೪ ||

ನಮೋ ನಮಸ್ತೇ ಜಗದೇಕಮಾತ್ರೇ
ನಮೋ ನಮಸ್ತೇ ಜಗದೇಕಪಿತ್ರೇ |
ನಮೋ ನಮಸ್ತೇಽಖಿಲರೂಪತಂತ್ರೇ
ನಮೋ ನಮಸ್ತೇಽಖಿಲಯಂತ್ರರೂಪೇ || ೨೫ ||

ನಮೋ ನಮೋ ಲೋಕಗುರುಪ್ರಧಾನೇ
ನಮೋ ನಮಸ್ತೇಽಖಿಲವಾಗ್ವಿಭೂತ್ಯೈ |
ನಮೋಽಸ್ತು ಲಕ್ಷ್ಮ್ಯೈ ಜಗದೇಕತುಷ್ಟ್ಯೈ
ನಮೋ ನಮಃ ಶಾಂಭವಿ ಸರ್ವಶಕ್ತ್ಯೈ || ೨೬ ||

ಅನಾದಿಮಧ್ಯಾಂತಮಪಾಂಚಭೌತಿಕಂ
ಹ್ಯವಾಙ್ಮನೋಗಮ್ಯಮತರ್ಕ್ಯವೈಭವಮ್ |
ಅರೂಪಮದ್ವಂದ್ವಮದೃಷ್ಟಿಗೋಚರಂ
ಪ್ರಭಾವಮಗ್ರ್ಯಂ ಕಥಮಂಬ ವರ್ಣ್ಯತೇ || ೨೭ ||

ಪ್ರಸೀದ ವಿಶ್ವೇಶ್ವರಿ ವಿಶ್ವವಂದಿತೇ
ಪ್ರಸೀದ ವಿದ್ಯೇಶ್ವರಿ ವೇದರೂಪಿಣಿ |
ಪ್ರಸೀದ ಮಾಯಾಮಯಿ ಮಂತ್ರವಿಗ್ರಹೇ
ಪ್ರಸೀದ ಸರ್ವೇಶ್ವರಿ ಸರ್ವರೂಪಿಣಿ || ೨೮ ||

ಇತಿ ಶ್ರೀಬ್ರಹ್ಮಾಂಡಮಹಾಪುರಾಣೇ ಉತ್ತರಭಾಗೇ ಲಲಿತೋಪಾಖ್ಯಾನೇ ತ್ರಯೋದಶೋಽಧ್ಯಾಯೇ ವಿಶ್ವರೂಪ ಸ್ತೋತ್ರಂ ನಾಮ ಶ್ರೀ ಲಲಿತಾ ಸ್ತವರಾಜಃ ||


ಇನ್ನಷ್ಟು ಶ್ರೀ ಲಲಿತಾ ಸ್ತೋತ್ರಗಳು ನೋಡಿ.


గమనిక: మా రెండు పుస్తకాలు - "నవగ్రహ స్తోత్రనిధి" మరియు "శ్రీ సూర్య స్తోత్రనిధి", విడుదల చేశాము. కొనుగోలుకు ఇప్పుడు అందుబాటులో ఉన్నాయి.

Did you see any mistake/variation in the content above? Click here to report mistakes and corrections in Stotranidhi content.

Facebook Comments

ನಿಮ್ಮದೊಂದು ಉತ್ತರ

error: Not allowed