Sri Lalitha Panchavimsati Nama Stotram – ಶ್ರೀ ಲಲಿತಾ ಪಂಚವಿಂಶತಿನಾಮ ಸ್ತೋತ್ರಂ


ಅಗಸ್ತ್ಯ ಉವಾಚ |
ವೀಜಿವಕ್ತ್ರ ಮಹಾಬುದ್ಧೇ ಪಂಚವಿಂಶತಿನಾಮಭಿಃ |
ಲಲಿತಾಪರಮೇಶಾನ್ಯಾ ದೇಹಿ ಕರ್ಣರಸಾಯನಮ್ || ೧

ಹಯಗ್ರೀವ ಉವಾಚ |
ಸಿಂಹಾಸನಾ ಶ್ರೀಲಲಿತಾ ಮಹಾರಾಜ್ಞೀ ಪರಾಂಕುಶಾ |
ಚಾಪಿನೀ ತ್ರಿಪುರಾ ಚೈವ ಮಹಾತ್ರಿಪುರಸುಂದರೀ || ೪

ಸುಂದರೀ ಚಕ್ರನಾಥಾ ಚ ಸಾಮ್ರಾಜೀ ಚಕ್ರಿಣೀ ತಥಾ |
ಚಕ್ರೇಶ್ವರೀ ಮಹಾದೇವೀ ಕಾಮೇಶೀ ಪರಮೇಶ್ವರೀ || ೫

ಕಾಮರಾಜಪ್ರಿಯಾ ಕಾಮಕೋಟಿಗಾ ಚಕ್ರವರ್ತಿನೀ |
ಮಹಾವಿದ್ಯಾ ಶಿವಾನಂಗವಲ್ಲಭಾ ಸರ್ವಪಾಟಲಾ || ೬

ಕುಲನಾಥಾಮ್ನಾಯನಾಥಾ ಸರ್ವಾಮ್ನಾಯನಿವಾಸಿನೀ |
ಶೃಂಗಾರನಾಯಿಕಾ ಚೇತಿ ಪಂಚವಿಂಶತಿನಾಮಭಿಃ || ೭

ಸ್ತುವಂತಿ ಯೇ ಮಹಾಭಾಗಾಂ ಲಲಿತಾಂ ಪರಮೇಶ್ವರೀಮ್ |
ತೇ ಪ್ರಾಪ್ನುವಂತಿ ಸೌಭಾಗ್ಯಮಷ್ಟೌ ಸಿದ್ಧಿರ್ಮಹದ್ಯಶಃ || ೮

ಇತಿ ಶ್ರೀಬ್ರಹ್ಮಾಂಡಪುರಾಣೇ ಲಲಿತೋಪಾಖ್ಯಾನೇ ಶ್ರೀಲಲಿತಾ ಪಂಚವಿಂಶತಿನಾಮ ಸ್ತೋತ್ರಮ್ |


ಇನ್ನಷ್ಟು ಶ್ರೀ ಲಲಿತಾ ಸ್ತೋತ್ರಗಳು ನೋಡಿ.


గమనిక: "శ్రీ సుబ్రహ్మణ్య స్తోత్రనిధి" పుస్తక ప్రచురణ జరుగుతున్నది.

Facebook Comments

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ.

error: Not allowed
%d bloggers like this: