Sri Lalitha Moola Mantra Kavacham – ಶ್ರೀ ಲಲಿತಾ ಮೂಲಮಂತ್ರ ಕವಚಂ


ಅಸ್ಯ ಶ್ರೀಲಲಿತಾಕವಚ ಸ್ತವರಾತ್ನ ಮಂತ್ರಸ್ಯ, ಆನಂದಭೈರವ ಋಷಿಃ, ಅಮೃತವಿರಾಟ್ ಛಂದಃ, ಶ್ರೀ ಮಹಾತ್ರಿಪುರಸುಂದರೀ ಲಲಿತಾಪರಾಂಬಾ ದೇವತಾ ಐಂ ಬೀಜಂ ಹ್ರೀಂ ಶಕ್ತಿಃ ಶ್ರೀಂ ಕೀಲಕಂ, ಮಮ ಶ್ರೀ ಲಲಿತಾಂಬಾ ಪ್ರಸಾದಸಿದ್ಧ್ಯರ್ಥೇ ಶ್ರೀ ಲಲಿತಾ ಕವಚಸ್ತವರತ್ನಂ ಮಂತ್ರ ಜಪೇ ವಿನಿಯೋಗಃ |

ಕರನ್ಯಾಸಃ |
ಐಂ ಅಂಗುಷ್ಠಾಭ್ಯಾಂ ನಮಃ |
ಹ್ರೀಂ ತರ್ಜನೀಭ್ಯಾಂ ನಮಃ |
ಶ್ರೀಂ ಮಧ್ಯಮಾಭ್ಯಾಂ ನಮಃ |
ಶ್ರೀಂ ಅನಾಮಿಕಾಭ್ಯಾಂ ನಮಃ |
ಹ್ರೀಂ ಕನಿಷ್ಠಿಕಾಭ್ಯಾಂ ನಮಃ |
ಐಂ ಕರತಲಕರಪೃಷ್ಠಾಭ್ಯಾಂ ನಮಃ |

ಅಂಗನ್ಯಾಸಃ |
ಐಂ ಹೃದಯಾಯ ನಮಃ |
ಹ್ರೀಂ ಶಿರಸೇ ಸ್ವಾಹಾ |
ಶ್ರೀಂ ಶಿಖಾಯೈ ವಷಟ್ |
ಶ್ರೀಂ ಕವಚಾಯ ಹುಂ |
ಹ್ರೀಂ ನೇತ್ರತ್ರಯಾಯ ವೌಷಟ್ |
ಐಂ ಅಸ್ತ್ರಾಯ ಫಟ್ |
ಭೂರ್ಭುವಸ್ಸುವರೋಮಿತಿ ದಿಗ್ಬಂಧಃ |

ಧ್ಯಾನಮ್ –
ಶ್ರೀವಿದ್ಯಾಂ ಪರಿಪೂರ್ಣ ಮೇರುಶಿಖರೇ ಬಿಂದುತ್ರಿಕೋಣೇಸ್ಥಿತಾಂ
ವಾಗೀಶಾದಿಸಮಸ್ತಭೂತಜನನೀಂ ಮಂಚೇ ಶಿವಾಕಾರಕೇ |
ಕಾಮಾಕ್ಷೀಂ ಕರುಣಾರಸಾರ್ಣವಮಯೀಂ ಕಾಮೇಶ್ವರಾಂಕಸ್ಥಿತಾಂ
ಕಾಂತಾಂ ಚಿನ್ಮಯಕಾಮಕೋಟಿನಿಲಯಾಂ ಶ್ರೀಬ್ರಹ್ಮವಿದ್ಯಾಂ ಭಜೇ || ೧ ||

ಲಮಿತ್ಯಾದಿ ಪಂಚಪೂಜಾಂ ಕುರ್ಯಾತ್ |
ಲಂ – ಪೃಥ್ವೀತತ್ತ್ವಾತ್ಮಿಕಾಯೈ ಶ್ರೀಲಲಿತಾದೇವ್ಯೈ ಗಂಧಂ ಸಮರ್ಪಯಾಮಿ |
ಹಂ – ಆಕಾಶತತ್ತ್ವಾತ್ಮಿಕಾಯೈ ಶ್ರೀಲಲಿತಾದೇವ್ಯೈ ಪುಷ್ಪಂ ಸಮರ್ಪಯಾಮಿ |
ಯಂ – ವಾಯುತತ್ತ್ವಾತ್ಮಿಕಾಯೈ ಶ್ರೀ ಲಲಿತಾದೇವ್ಯೈ ಧೂಪಂ ಸಮರ್ಪಯಾಮಿ |
ರಂ – ವಹ್ನಿತತ್ತ್ವಾತ್ಮಿಕಾಯೈ ಶ್ರೀ ಲಲಿತಾದೇವ್ಯೈ ದೀಪಂ ಸಮರ್ಪಯಾಮಿ |
ವಂ – ಅಮೃತತತ್ತ್ವಾತ್ಮಿಕಾಯೈ ಶ್ರೀ ಲಲಿತಾದೇವ್ಯೈ ಅಮೃತನೈವೇದ್ಯಂ ಸಮರ್ಪಯಾಮಿ |

ಪಂಚಪೂಜಾಂ ಕೃತ್ವಾ ಯೋನಿಮುದ್ರಾಂ ಪ್ರದರ್ಶ್ಯ |

ಕವಚಮ್ –
ಕಕಾರಃ ಪಾತು ಶೀರ್ಷಂ ಮೇ ಏಕಾರಃ ಪಾತು ಫಾಲಕಮ್ |
ಈಕಾರಶ್ಚಕ್ಷುಷೀ ಪಾತು ಶ್ರೋತ್ರೇರಕ್ಷೇಲ್ಲಕಾರಕಃ || ೨ ||

ಹ್ರೀಂಕಾರಃ ಪಾತು ನಾಸಾಗ್ರಂ ವಕ್ತ್ರಂ ವಾಗ್ಭವಸಂಜ್ಞಿಕಃ |
ಹಕಾರಃ ಪಾತು ಕಂಠಂ ಮೇ ಸಕಾರಃ ಸ್ಕಂಧದೇಶಕಮ್ || ೩ ||

ಕಕಾರೋ ಹೃದಯಂ ಪಾತು ಹಕಾರೋ ಜಠರಂ ತಥಾ |
ಅಕಾರೋ ನಾಭಿದೇಶಂ ತು ಹ್ರೀಂಕಾರಃ ಪಾತು ಗುಹ್ಯಕಮ್ || ೪ ||

ಕಾಮಕೂಟಸ್ಸದಾ ಪಾತು ಕಟಿದೇಶಂ ಮಮೈವತು |
ಸಕಾರಃ ಪಾತುಚೋರೂ ಮೇ ಕಕಾರಃ ಪಾತು ಜಾನುನೀ || ೫ ||

ಲಕಾರಃ ಪಾತು ಜಂಘೇ ಮೇ ಹ್ರೀಂಕಾರಃ ಪಾತು ಗುಲ್ಫಕೌ |
ಶಕ್ತಿಕೂಟಂ ಸದಾ ಪಾತು ಪಾದೌ ರಕ್ಷತು ಸರ್ವದಾ || ೬ ||

ಮೂಲಮಂತ್ರಕೃತಂ ಚೈತತ್ಕವಚಂ ಯೋ ಜಪೇನ್ನರಃ |
ಪ್ರತ್ಯಹಂ ನಿಯತಃ ಪ್ರಾತಸ್ತಸ್ಯ ಲೋಕಾ ವಶಂವದಾಃ || ೭ ||

ಕರನ್ಯಾಸಃ |
ಐಂ ಅಂಗುಷ್ಠಾಭ್ಯಾಂ ನಮಃ |
ಹ್ರೀಂ ತರ್ಜನೀಭ್ಯಾಂ ನಮಃ |
ಶ್ರೀಂ ಮಧ್ಯಮಾಭ್ಯಾಂ ನಮಃ |
ಶ್ರೀಂ ಅನಾಮಿಕಾಭ್ಯಾಂ ನಮಃ |
ಹ್ರೀಂ ಕನಿಷ್ಠಿಕಾಭ್ಯಾಂ ನಮಃ |
ಐಂ ಕರತಲಕರಪೃಷ್ಠಾಭ್ಯಾಂ ನಮಃ |

ಅಂಗನ್ಯಾಸಃ |
ಐಂ ಹೃದಯಾಯ ನಮಃ |
ಹ್ರೀಂ ಶಿರಸೇ ಸ್ವಾಹಾ |
ಶ್ರೀಂ ಶಿಖಾಯೈ ವಷಟ್ |
ಶ್ರೀಂ ಕವಚಾಯ ಹುಂ |
ಹ್ರೀಂ ನೇತ್ರತ್ರಯಾಯ ವೌಷಟ್ |
ಐಂ ಅಸ್ತ್ರಾಯ ಫಟ್ |
ಭೂರ್ಭುವಸ್ಸುವರೋಮಿತಿ ದಿಗ್ವಿಮೋಕಃ |

ಇತಿ ಬ್ರಹ್ಮಕೃತಂ ಶ್ರೀ ಲಲಿತಾ ಮೂಲಮಂತ್ರ ಕವಚಃ |


ಇನ್ನಷ್ಟು ಶ್ರೀ ಲಲಿತಾ ಸ್ತೋತ್ರಗಳು ನೋಡಿ.


గమనిక: "శ్రీ సుబ్రహ్మణ్య స్తోత్రనిధి" ప్రచురించబోవుచున్నాము.

Facebook Comments

2 thoughts on “Sri Lalitha Moola Mantra Kavacham – ಶ್ರೀ ಲಲಿತಾ ಮೂಲಮಂತ್ರ ಕವಚಂ

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ.

error: Not allowed
%d bloggers like this: