Sri Krishna Tandava Stotram – ಶ್ರೀ ಕೃಷ್ಣ ತಾಂಡವ ಸ್ತೋತ್ರಂ


ಭಜೇ ವ್ರಜೈಕನಂದನಂ ಸಮಸ್ತಪಾಪಖಂಡನಂ
ಸ್ವಭಕ್ತಚಿತ್ತರಂಜನಂ ಸದೈವ ನಂದನಂದನಮ್ |
ಸುಪಿಚ್ಛಗುಚ್ಛಮಸ್ತಕಂ ಸುನಾದವೇಣುಹಸ್ತಕಂ
ಅನಂಗರಂಗಸಾರಗಂ ನಮಾಮಿ ಸಾಗರಂ ಭಜೇ || ೧ ||

ಮನೋಜಗರ್ವಮೋಚನಂ ವಿಶಾಲಫಾಲಲೋಚನಂ
ವಿಘಾತಗೋಪಶೋಭನಂ ನಮಾಮಿ ಪದ್ಮಲೋಚನಮ್ |
ಕರಾರವಿಂದಭೂಧರಂ ಸ್ಮಿತಾವಲೋಕಸುಂದರಂ
ಮಹೇಂದ್ರಮಾನದಾರಣಂ ನಮಾಮಿ ಕೃಷ್ಣ ವಾರಣಮ್ || ೨ ||

ಕದಂಬಸೂನಕುಂಡಲಂ ಸುಚಾರುಗಂಡಮಂಡಲಂ
ವ್ರಜಾಂಗನೈಕ ವಲ್ಲಭಂ ನಮಾಮಿ ಕೃಷ್ಣ ದುರ್ಲಭಮ್ |
ಯಶೋದಯಾ ಸಮೋದಯಾ ಸಕೋಪಯಾ ದಯಾನಿಧಿಂ
ಹ್ಯುಲೂಖಲೇ ಸುದುಸ್ಸಹಂ ನಮಾಮಿ ನಂದನಂದನಮ್ || ೩ ||

ನವೀನಗೋಪಸಾಗರಂ ನವೀನಕೇಳಿಮಂದಿರಂ
ನವೀನ ಮೇಘಸುಂದರಂ ಭಜೇ ವ್ರಜೈಕಮಂದಿರಮ್ |
ಸದೈವ ಪಾದಪಂಕಜಂ ಮದೀಯ ಮಾನಸೇ ನಿಜಂ
ದರಾತಿನಂದಬಾಲಕಃ ಸಮಸ್ತಭಕ್ತಪಾಲಕಃ || ೪ ||

ಸಮಸ್ತ ಗೋಪಸಾಗರೀಹ್ರದಂ ವ್ರಜೈಕಮೋಹನಂ
ನಮಾಮಿ ಕುಂಜಮಧ್ಯಗಂ ಪ್ರಸೂನಬಾಲಶೋಭನಮ್ |
ದೃಗಂತಕಾಂತಲಿಂಗಣಂ ಸಹಾಸ ಬಾಲಸಂಗಿನಂ
ದಿನೇ ದಿನೇ ನವಂ ನವಂ ನಮಾಮಿ ನಂದಸಂಭವಮ್ || ೫ ||

ಗುಣಾಕರಂ ಸುಖಾಕರಂ ಕೃಪಾಕರಂ ಕೃಪಾವನಂ
ಸದಾ ಸುಖೈಕದಾಯಕಂ ನಮಾಮಿ ಗೋಪನಾಯಕಮ್ |
ಸಮಸ್ತ ದೋಷಶೋಷಣಂ ಸಮಸ್ತ ಲೋಕತೋಷಣಂ
ಸಮಸ್ತ ದಾಸಮಾನಸಂ ನಮಾಮಿ ಕೃಷ್ಣಬಾಲಕಮ್ || ೬ ||

ಸಮಸ್ತ ಗೋಪನಾಗರೀ ನಿಕಾಮಕಾಮದಾಯಕಂ
ದೃಗಂತಚಾರುಸಾಯಕಂ ನಮಾಮಿ ವೇಣುನಾಯಕಮ್ |
ಭವೋ ಭವಾವತಾರಕಂ ಭವಾಬ್ಧಿಕರ್ಣಧಾರಕಂ
ಯಶೋಮತೇ ಕಿಶೋರಕಂ ನಮಾಮಿ ದುಗ್ಧಚೋರಕಮ್ || ೭ ||

ವಿಮುಗ್ಧಮುಗ್ಧಗೋಪಿಕಾ ಮನೋಜದಾಯಕಂ ಹರಿಂ
ನಮಾಮಿ ಜಂಬುಕಾನನೇ ಪ್ರವೃದ್ಧವಹ್ನಿ ಪಾಯನಮ್ |
ಯಥಾ ತಥಾ ಯಥಾ ತಥಾ ತಥೈವ ಕೃಷ್ಣ ಸರ್ವದಾ
ಮಯಾ ಸದೈವಗೀಯತಾಂ ತಥಾ ಕೃಪಾ ವಿಧೀಯತಾಮ್ || ೮ ||

ಇತಿ ಶ್ರೀಕೃಷ್ಣತಾಂಡವ ಸ್ತೋತ್ರಮ್ |


ಇನ್ನಷ್ಟು ಶ್ರೀ ಕೃಷ್ಣ ಸ್ತೋತ್ರಗಳು ನೋಡಿ.


గమనిక: ఉగాది నుండి మొదలయ్యే వసంత నవరాత్రుల కోసం "శ్రీ లలితా స్తోత్రనిధి" పారాయణ గ్రంథము అందుబాటులో ఉంది.

Did you see any mistake/variation in the content above? Click here to report mistakes and corrections in Stotranidhi content.

Facebook Comments

One thought on “Sri Krishna Tandava Stotram – ಶ್ರೀ ಕೃಷ್ಣ ತಾಂಡವ ಸ್ತೋತ್ರಂ

ನಿಮ್ಮದೊಂದು ಉತ್ತರ

error: Not allowed