Sri Krishna Chandra Ashtakam – ಶ್ರೀ ಕೃಷ್ಣಚಂದ್ರಾಷ್ಟಕಂ


ಮಹಾನೀಲಮೇಘಾತಿಭಾವ್ಯಂ ಸುಹಾಸಂ
ಶಿವಬ್ರಹ್ಮದೇವಾದಿಭಿಸ್ಸಂಸ್ತುತಂ ಚ |
ರಮಾಮಂದಿರಂ ದೇವನಂದಾಪದಾಹಂ
ಭಜೇ ರಾಧಿಕಾವಲ್ಲಭಂ ಕೃಷ್ಣಚಂದ್ರಮ್ || ೧ ||

ರಸಂ ವೇದವೇದಾಂತವೇದ್ಯಂ ದುರಾಪಂ
ಸುಗಮ್ಯಂ ತದೀಯಾದಿಭಿರ್ದಾನವಘ್ನಮ್ |
ಚಲತ್ಕುಂಡಲಂ ಸೋಮವಂಶಪ್ರದೀಪಂ
ಭಜೇ ರಾಧಿಕಾವಲ್ಲಭಂ ಕೃಷ್ಣಚಂದ್ರಮ್ || ೨ ||

ಯಶೋದಾದಿಸಂಲಾಲಿತಂ ಪೂರ್ಣಕಾಮಂ
ದೃಶೋರಂಜನಂ ಪ್ರಾಕೃತಸ್ಥಸ್ವರೂಪಮ್ |
ದಿನಾಂತೇ ಸಮಾಯಾಂತಮೇಕಾಂತಭಕ್ತ್ಯೈ
ಭಜೇ ರಾಧಿಕಾವಲ್ಲಭಂ ಕೃಷ್ಣಚಂದ್ರಮ್ || ೩ ||

ಕೃಪಾದೃಷ್ಟಿಸಂಪಾತಸಿಕ್ತಸ್ವಕುಂಜಂ
ತದಂತಸ್ಥಿತಸ್ವೀಯಸಮ್ಯಗ್ದಶಾದಮ್ |
ಪುನಸ್ತತ್ರ ತೈಸ್ಸತ್ಕೃತೈಕಾಂತಲೀಲಂ
ಭಜೇ ರಾಧಿಕಾವಲ್ಲಭಂ ಕೃಷ್ಣಚಂದ್ರಮ್ || ೪ ||

ಗೃಹೇ ಗೋಪಿಕಾಭಿರ್ಧೃತೇ ಚೌರ್ಯಕಾಲೇ
ತದಕ್ಷ್ಣೋಶ್ಚ ನಿಕ್ಷಿಪ್ಯ ದುಗ್ಧಂ ಚಲಂತಮ್ |
ತದಾ ತದ್ವಿಯೋಗಾದಿಸಂಪತ್ತಿಕಾರಂ
ಭಜೇ ರಾಧಿಕಾವಲ್ಲಭಂ ಕೃಷ್ಣಚಂದ್ರಮ್ || ೫ ||

ಚಲತ್ಕೌಸ್ತುಭವ್ಯಾಪ್ತವಕ್ಷಃಪ್ರದೇಶಂ
ಮಹಾವೈಜಯಂತೀಲಸತ್ಪಾದಯುಗ್ಮಮ್ |
ಸುಕಸ್ತೂರಿಕಾದೀಪ್ತಫಾಲಪ್ರದೇಶಂ
ಭಜೇ ರಾಧಿಕಾವಲ್ಲಭಂ ಕೃಷ್ಣಚಂದ್ರಮ್ || ೬ ||

ಗವಾಂ ದೋಹನೇ ದೃಷ್ಟರಾಧಾಮುಖಾಬ್ಜಂ
ತದಾನೀಂ ಚ ತನ್ಮೇಲನವ್ಯಗ್ರಚಿತ್ತಮ್ |
ಸಮುತ್ಪನ್ನತನ್ಮಾನಸೈಕಾಂತಭಾವಂ
ಭಜೇ ರಾಧಿಕಾವಲ್ಲಭಂ ಕೃಷ್ಣಚಂದ್ರಮ್ || ೭ ||

ಅತಃ ಕೃಷ್ಣಚಂದ್ರಾಷ್ಟಕಂ ಪ್ರೇಮಯುಕ್ತಃ
ಪಠೇತ್ಕೃಷ್ಣಸಾನ್ನಿಧ್ಯಮಾಪ್ನೋತಿ ನಿತ್ಯಮ್ |
ಕಲೌ ಯಃ ಸ ಸಂಸಾರದುಃಖಾತಿರಿಕ್ತಂ
ಪ್ರಯಾತ್ಯೇವ ವಿಷ್ಣೋಃ ಪದಂ ನಿರ್ಭಯಂ ತತ್ || ೮ ||

ಇತಿ ಶ್ರೀರಘುನಾಥಾಚಾರ್ಯಕೃತಂ ಶ್ರೀಕೃಷ್ಣಚಂದ್ರಾಷ್ಟಕಮ್ ||


ಇನ್ನಷ್ಟು ಶ್ರೀ ಕೃಷ್ಣ ಸ್ತೋತ್ರಗಳು ನೋಡಿ.


గమనిక: ఉగాది నుండి మొదలయ్యే వసంత నవరాత్రుల కోసం "శ్రీ లలితా స్తోత్రనిధి" పారాయణ గ్రంథము అందుబాటులో ఉంది.

Did you see any mistake/variation in the content above? Click here to report mistakes and corrections in Stotranidhi content.

Facebook Comments

ನಿಮ್ಮದೊಂದು ಉತ್ತರ

error: Not allowed