Sri Kamalambika Stotram – ಶ್ರೀ ಕಮಲಾಂಬಿಕಾ ಸ್ತೋತ್ರಂ


ಬಂಧೂಕದ್ಯುತಿಮಿಂದುಬಿಂಬವದನಾಂ ಬೃಂದಾರಕೈರ್ವಂದಿತಾಂ
ಮಂದಾರಾದಿ ಸಮರ್ಚಿತಾಂ ಮಧುಮತೀಂ ಮಂದಸ್ಮಿತಾಂ ಸುಂದರೀಮ್ |
ಬಂಧಚ್ಛೇದನಕಾರಿಣೀಂ ತ್ರಿನಯನಾಂ ಭೋಗಾಪವರ್ಗಪ್ರದಾಂ
ವಂದೇಽಹಂ ಕಮಲಾಂಬಿಕಾಮನುದಿನಂ ವಾಂಛಾನುಕೂಲಾಂ ಶಿವಾಮ್ || ೧ ||

ಶ್ರೀಕಾಮೇಶ್ವರಪೀಠಮಧ್ಯನಿಲಯಾಂ ಶ್ರೀರಾಜರಾಜೇಶ್ವರೀಂ
ಶ್ರೀವಾಣೀಪರಿಸೇವಿತಾಂಘ್ರಿಯುಗಳಾಂ ಶ್ರೀಮತ್ಕೃಪಾಸಾಗರಾಮ್ |
ಶೋಕಾಪದ್ಭಯಮೋಚಿನೀಂ ಸುಕವಿತಾನಂದೈಕಸಂದಾಯಿನೀಂ
ವಂದೇಽಹಂ ಕಮಲಾಂಬಿಕಾಮನುದಿನಂ ವಾಂಛಾನುಕೂಲಾಂ ಶಿವಾಮ್ || ೨ ||

ಮಾಯಾ ಮೋಹವಿನಾಶಿನೀಂ ಮುನಿಗಣೈರಾರಾಧಿತಾಂ ತನ್ಮಯೀಂ
ಶ್ರೇಯಃಸಂಚಯದಾಯಿನೀಂ ಗುಣಮಯೀಂ ವಾಯ್ವಾದಿ ಭೂತಾಂ ಸತಾಮ್ |
ಪ್ರಾತಃಕಾಲಸಮಾನಶೋಭಮಕುಟಾಂ ಸಾಮಾದಿ ವೇದೈಸ್ತುತಾಂ
ವಂದೇಽಹಂ ಕಮಲಾಂಬಿಕಾಮನುದಿನಂ ವಾಂಛಾನುಕೂಲಾಂ ಶಿವಾಮ್ || ೩ ||

ಬಾಲಾಂ ಭಕ್ತಜನೌಘಚಿತ್ತನಿಲಯಾಂ ಬಾಲೇಂದುಚೂಡಾಂಬರಾಂ
ಸಾಲೋಕ್ಯಾದಿ ಚತುರ್ವಿಧಾರ್ಥಫಲದಾಂ ನೀಲೋತ್ಪಲಾಕ್ಷೀಮಜಾಮ್ |
ಕಾಲಾರಿಪ್ರಿಯನಾಯಿಕಾಂ ಕಲಿಮಲಪ್ರಧ್ವಂಸಿನೀಂ ಕೌಲಿನೀಂ
ವಂದೇಽಹಂ ಕಮಲಾಂಬಿಕಾಮನುದಿನಂ ವಾಂಛಾನುಕೂಲಾಂ ಶಿವಾಮ್ || ೪ ||

ಆನಂದಾಮೃತಸಿಂಧುಮಧ್ಯನಿಲಯಾಮಜ್ಞಾನಮೂಲಾಪಹಾಂ
ಜ್ಞಾನಾನಂದವಿವರ್ಧಿನೀಂ ವಿಜಯದಾಂ ಮೀನೇಕ್ಷಣಾಂ ಮೋಹಿನೀಮ್ |
ಜ್ಞಾನಾನಂದಪರಾಂ ಗಣೇಶಜನನೀಂ ಗಂಧರ್ವಸಂಪೂಜಿತಾಂ
ವಂದೇಽಹಂ ಕಮಲಾಂಬಿಕಾಮನುದಿನಂ ವಾಂಛಾನುಕೂಲಾಂ ಶಿವಾಮ್ || ೫ ||

ಷಟ್ಚಕ್ರೋಪರಿ ನಾದಬಿಂದುನಿಲಯಾಂ ಸರ್ವೇಶ್ವರೀಂ ಸರ್ವಗಾಂ
ಷಟ್ಶಾಸ್ತ್ರಾಗಮವೇದವೇದಿತಗುಣಾಂ ಷಟ್ಕೋಣಸಂವಾಸಿನೀಮ್ |
ಷಟ್ಕಾಲೇನ ಸಮರ್ಚಿತಾತ್ಮವಿಭವಾಂ ಷಡ್ವರ್ಗಸಂಛೇದಿನೀಂ
ವಂದೇಽಹಂ ಕಮಲಾಂಬಿಕಾಮನುದಿನಂ ವಾಂಛಾನುಕೂಲಾಂ ಶಿವಾಮ್ || ೬ ||

ಯೋಗಾನಂದಕರೀಂ ಜಗತ್ಸುಖಕರೀಂ ಯೋಗೀಂದ್ರಚಿತ್ತಾಲಯಾಂ
ಏಕಾಮೀಶಸುಖಪ್ರದಾಂ ದ್ವಿಜನುತಾಮೇಕಾಂತಸಂಚಾರಿಣೀಮ್ |
ವಾಗೀಶಾಂ ವಿಧಿವಿಷ್ಣುಶಂಭುವರದಾಂ ವಿಶ್ವೇಶ್ವರೀಂ ವೈಣಿಕೀಂ
ವಂದೇಽಹಂ ಕಮಲಾಂಬಿಕಾಮನುದಿನಂ ವಾಂಛಾನುಕೂಲಾಂ ಶಿವಾಮ್ || ೭ ||

ಬೋಧಾನಂದಮಯೀಂ ಬುಧೈರಭಿನುತಾಂ ಮೋದಪ್ರದಾಮಂಬಿಕಾಂ
ಶ್ರೀಮದ್ವೇದಪುರೀಶದಾಸವಿನುತಾಂ ಹ್ರೀಂಕಾರಸಂಧಾಲಯಾಮ್ |
ಭೇದಾಭೇದವಿವರ್ಜಿತಾಂ ಬಹುವಿಧಾಂ ವೇದಾಂತಚೂಡಾಮಣಿಂ
ವಂದೇಽಹಂ ಕಮಲಾಂಬಿಕಾಮನುದಿನಂ ವಾಂಛಾನುಕೂಲಾಂ ಶಿವಾಮ್ || ೮ ||

ಇತ್ಥಂ ಶ್ರೀಕಮಲಾಂಬಿಕಾಪ್ರಿಯಕರಂ ಸ್ತೋತ್ರಂ ಪಠೇದ್ಯಃ ಸದಾ
ಪುತ್ರಶ್ರೀಪ್ರದಮಷ್ಟಸಿದ್ಧಿಫಲದಂ ಚಿಂತಾವಿನಾಶಾಸ್ಪದಮ್ |
ಏತಿ ಬ್ರಹ್ಮಪದಂ ನಿಜಂ ನಿರುಪಮಂ ನಿಷ್ಕಲ್ಮಷಂ ನಿಷ್ಕಲಂ
ಯೋಗೀಂದ್ರೈರಪಿ ದುರ್ಲಭಂ ಪುನರಯಂ ಚಿಂತಾವಿನಾಶಂ ಪರಮ್ || ೯ ||

ಇತಿ ಶ್ರೀ ಕಮಲಾಂಬಿಕಾ ಸ್ತೋತ್ರಮ್ |


ಇನ್ನಷ್ಟು ದಶಮಹಾವಿದ್ಯಾ ಸ್ತೋತ್ರಗಳು ನೋಡಿ.


గమనిక : హనుమద్విజయోత్సవం (హనుమజ్జయంతి) సందర్భంగా "శ్రీ ఆంజనేయ స్తోత్రనిధి" పుస్తకము కొనుగోలుకు అందుబాటులో ఉంది. Click here to buy.

పైరసీ ప్రకటన : శ్రీఆదిపూడి వెంకటశివసాయిరామ్ గారు మరియు నాగేంద్రాస్ న్యూ గొల్లపూడి వీరాస్వామి సన్ కలిసి మా పుస్తకాలను ఉన్నది ఉన్నట్టు కాపీచేసి, పేరు మార్చి అమ్ముతున్నారు. దయచేసి గమనించగలరు.

Did you see any mistake/variation in the content above? Click here to report mistakes and corrections in Stotranidhi content.

Facebook Comments
error: Not allowed