Sri Garuda Kavacham – ಶ್ರೀ ಗರುಡ ಕವಚಂ


ಅಸ್ಯ ಶ್ರೀ ಗರುಡ ಕವಚ ಸ್ತೋತ್ರಮಂತ್ರಸ್ಯ ನಾರದ ಋಷಿಃ ವೈನತೇಯೋ ದೇವತಾ ಅನುಷ್ಟುಪ್ಛಂದಃ ಮಮ ಗರುಡ ಪ್ರಸಾದ ಸಿದ್ಧ್ಯರ್ಥೇ ಜಪೇ ವಿನಿಯೋಗಃ |

ಶಿರೋ ಮೇ ಗರುಡಃ ಪಾತು ಲಲಾಟಂ ವಿನತಾಸುತಃ |
ನೇತ್ರೇ ತು ಸರ್ಪಹಾ ಪಾತು ಕರ್ಣೌ ಪಾತು ಸುರಾರ್ಚಿತಃ || ೧ ||

ನಾಸಿಕಾಂ ಪಾತು ಸರ್ಪಾರಿಃ ವದನಂ ವಿಷ್ಣುವಾಹನಃ |
ಸೂರ್ಯಸೂತಾನುಜಃ ಕಂಠಂ ಭುಜೌ ಪಾತು ಮಹಾಬಲಃ || ೨ ||

ಹಸ್ತೌ ಖಗೇಶ್ವರಃ ಪಾತು ಕರಾಗ್ರೇ ತರುಣಾಕೃತಿಃ |
ನಖಾನ್ ನಖಾಯುಧಃ ಪಾತು ಕಕ್ಷೌ ಮುಕ್ತಿಫಲಪ್ರದಃ || ೩ ||

ಸ್ತನೌ ಮೇ ವಿಹಗಃ ಪಾತು ಹೃದಯಂ ಪಾತು ಸರ್ಪಹಾ | [*ಸರ್ವದಾ*]
ನಾಭಿಂ ಪಾತು ಮಹಾತೇಜಾಃ ಕಟಿಂ ಪಾತು ಸುಧಾಹರಃ || ೪ ||

ಊರೂ ಪಾತು ಮಹಾವೀರಃ ಜಾನುನೀ ಚಂಡವಿಕ್ರಮಃ |
ಜಂಘೇ ದಂಡಾಯುಧಃ ಪಾತು ಗುಲ್ಫೌ ವಿಷ್ಣುರಥಃ ಸದಾ || ೫ ||

ಸುವರ್ಣಃ ಪಾತು ಮೇ ಪಾದೌ ತಾರ್ಕ್ಷ್ಯಃ ಪಾದಾಂಗುಲೀ ತಥಾ |
ರೋಮಕೂಪಾನಿ ಮೇ ವೀರಃ ತ್ವಚಂ ಪಾತು ಭಯಾಪಹಃ || ೬ ||

ಇತ್ಯೇವಂ ದಿವ್ಯಕವಚಂ ಪಾಪಘ್ನಂ ಸರ್ವಕಾಮದಂ |
ಯಃ ಪಠೇತ್ಪ್ರಾತರುತ್ಥಾಯ ವಿಷದೋಷಂ ಪ್ರಣಶ್ಯತಿ || ೭ ||

ತ್ರಿಸಂಧ್ಯಂ ಯಃ ಪಠೇನ್ನಿತ್ಯಂ ಬಂಧನಾತ್ ಮುಚ್ಯತೇ ನರಃ |
ದ್ವಾದಶಾಹಂ ಪಠೇದ್ಯಸ್ತು ಮುಚ್ಯತೇ ಶತ್ರುಬಂಧನಾತ್ || ೮ ||

ಏಕವಾರಂ ಪಠೇದ್ಯಸ್ತು ಮುಚ್ಯತೇ ಸರ್ವಕಿಲ್ಬಿಷೈಃ |
ವಜ್ರಪಂಜರನಾಮೇದಂ ಕವಚಂ ಬಂಧಮೋಚನಮ್ || ೯ ||

ಇತಿ ಶ್ರೀ ನಾರದ ಗರುಡ ಸಂವಾದೇ ಗರುಡಕವಚಂ |


ಇನ್ನಷ್ಟು ಶ್ರೀ ವಿಷ್ಣು ಸ್ತೋತ್ರಗಳು ನೋಡಿ.


గమనిక: రాబోయే ధనుర్మాసం సందర్భంగా "శ్రీ కృష్ణ స్తోత్రనిధి" ముద్రించుటకు ఆలోచన చేయుచున్నాము. ఇటీవల మేము "శ్రీ సాయి స్తోత్రనిధి" పుస్తకము విడుదల చేశాము.

Did you see any mistake/variation in the content above? Click here to report mistakes and corrections in Stotranidhi content.

Facebook Comments

ನಿಮ್ಮದೊಂದು ಉತ್ತರ

error: Not allowed