Sri Ganesha Bahya Puja – ಶ್ರೀ ಗಣೇಶ ಬಾಹ್ಯ ಪೂಜಾ


ಐಲ ಉವಾಚ |
ಬಾಹ್ಯಪೂಜಾಂ ವದ ವಿಭೋ ಗೃತ್ಸಮದಪ್ರಕೀರ್ತಿತಾಮ್ |
ತೇನ ಮಾರ್ಗೇಣ ವಿಘ್ನೇಶಂ ಭಜಿಷ್ಯಸಿ ನಿರಂತರಮ್ || ೧ ||

ಗಾರ್ಗ್ಯ ಉವಾಚ |
ಆದೌ ಚ ಮಾನಸೀಂ ಪೂಜಾಂ ಕೃತ್ವಾ ಗೃತ್ಸಮದೋ ಮುನಿಃ |
ಬಾಹ್ಯಾಂ ಚಕಾರ ವಿಧಿವತ್ತಾಂ ಶೃಣುಷ್ವ ಸುಖಪ್ರದಾಮ್ || ೨ ||

ಹೃದಿ ಧ್ಯಾತ್ವಾ ಗಣೇಶಾನಂ ಪರಿವಾರಾದಿಸಂಯುತಮ್ |
ನಾಸಿಕಾರಂಧ್ರಮಾರ್ಗೇಣ ತಂ ಬಾಹ್ಯಾಂಗಂ ಚಕಾರ ಹ || ೩ ||

ಆದೌ ವೈದಿಕಮಂತ್ರಂ ಸ ಗಣಾನಾಂ ತ್ವೇತಿ ಸಂಪಠನ್ |
ಪಶ್ಚಾಚ್ಛ್ಲೋಕಂ ಸಮುಚ್ಚಾರ್ಯ ಪೂಜಯಾಮಾಸ ವಿಘ್ನಪಮ್ || ೪ ||

ಗೃತ್ಸಮದ ಉವಾಚ |
ಚತುರ್ಬಾಹುಂ ತ್ರಿನೇತ್ರಂ ಚ ಗಜಾಸ್ಯಂ ರಕ್ತವರ್ಣಕಮ್ |
ಪಾಶಾಂಕುಶಾದಿಸಂಯುಕ್ತಂ ಮಾಯಾಯುಕ್ತಂ ಪ್ರಚಿಂತಯೇತ್ || ೫ ||

ಆಗಚ್ಛ ಬ್ರಹ್ಮಣಾಂ ನಾಥ ಸುರಾಽಸುರವರಾರ್ಚಿತ |
ಸಿದ್ಧಿಬುದ್ಧ್ಯಾದಿಸಂಯುಕ್ತ ಭಕ್ತಿಗ್ರಹಣಲಾಲಸ || ೬ ||

ಕೃತಾರ್ಥೋಽಹಂ ಕೃತಾರ್ಥೋಽಹಂ ತವಾಗಮನತಃ ಪ್ರಭೋ |
ವಿಘ್ನೇಶಾನುಗೃಹೀತೋಽಹಂ ಸಫಲೋ ಮೇ ಭವೋಽಭವತ್ || ೭ ||

ರತ್ನಸಿಂಹಾಸನಂ ಸ್ವಾಮಿನ್ ಗೃಹಾಣ ಗಣನಾಯಕ |
ತತ್ರೋಪವಿಶ್ಯ ವಿಘ್ನೇಶ ರಕ್ಷ ಭಕ್ತಾನ್ವಿಶೇಷತಃ || ೮ ||

ಸುವಾಸಿತಾಭಿರದ್ಭಿಶ್ಚ ಪಾದಪ್ರಕ್ಷಾಲನಂ ಪ್ರಭೋ |
ಶೀತೋಷ್ಣಾಂಭಃ ಕರೋಮಿ ತೇ ಗೃಹಾಣ ಪಾದ್ಯಮುತ್ತಮಮ್ || ೯ ||

ಸರ್ವತೀರ್ಥಾಹೃತಂ ತೋಯಂ ಸುವಾಸಿತಂ ಸುವಸ್ತುಭಿಃ |
ಆಚಮನಂ ಚ ತೇನೈವ ಕುರುಷ್ವ ಗಣನಾಯಕ || ೧೦ ||

ರತ್ನಪ್ರವಾಲಮುಕ್ತಾದ್ಯೈರನರ್ಘ್ಯೈಃ ಸಂಸ್ಕೃತಂ ಪ್ರಭೋ |
ಅರ್ಘ್ಯಂ ಗೃಹಾಣ ಹೇರಂಬ ದ್ವಿರದಾನನ ತೋಷಕಮ್ || ೧೧ ||

ದಧಿಮಧುಘೃತೈರ್ಯುಕ್ತಂ ಮಧುಪರ್ಕಂ ಗಜಾನನ |
ಗೃಹಾಣ ಭಾವಸಂಯುಕ್ತಂ ಮಯಾ ದತ್ತಂ ನಮೋಽಸ್ತು ತೇ || ೧೨ ||

ಪಾದ್ಯೇ ಚ ಮಧುಪರ್ಕೇ ಚ ಸ್ನಾನೇ ವಸ್ತ್ರೋಪಧಾರಣೇ |
ಉಪವೀತೇ ಭೋಜನಾಂತೇ ಪುನರಾಚಮನಂ ಕುರು || ೧೩ ||

ಚಂಪಕಾದ್ಯೈರ್ಗಣಾಧ್ಯಕ್ಷ ವಾಸಿತಂ ತೈಲಮುತ್ತಮಮ್ |
ಅಭ್ಯಂಗಂ ಕುರು ಸರ್ವೇಶ ಲಂಬೋದರ ನಮೋಽಸ್ತು ತೇ || ೧೪ ||

ಯಕ್ಷಕರ್ದಮಕಾದ್ಯೈಶ್ಚ ವಿಘ್ನೇಶ ಭಕ್ತವತ್ಸಲ |
ಉದ್ವರ್ತನಂ ಕುರುಷ್ವ ತ್ವಂ ಮಯಾ ದತ್ತೈರ್ಮಹಾಪ್ರಭೋ || ೧೫ ||

ನಾನಾತೀರ್ಥಜಲೈರ್ಢುಂಢೇ ಸುಖೋಷ್ಣಭಾವರೂಪಕೈಃ |
ಕಮಂಡಲೂದ್ಭವೈಃ ಸ್ನಾನಂ ಮಯಾ ಕುರು ಸಮರ್ಪಿತೈಃ || ೧೬ ||

ಕಾಮಧೇನುಸಮದ್ಭೂತಂ ಪಯಃ ಪರಮಪಾವನಮ್ |
ತೇನ ಸ್ನಾನಂ ಕುರುಷ್ವ ತ್ವಂ ಹೇರಂಬ ಪರಮಾರ್ಥವಿತ್ || ೧೭ ||

ಪಂಚಾಮೃತಾನಾಂ ಮಧ್ಯೇ ತು ಜಲೈಃ ಸ್ನಾನಂ ಪುನಃ ಪುನಃ |
ಕುರು ತ್ವಂ ಸರ್ವತೀರ್ಥೇಭ್ಯೋ ಗಂಗಾದಿಭ್ಯಃ ಸಮಾಹೃತೈಃ || ೧೮ ||

ದಧಿ ಧೇನುಪಯೋದ್ಭೂತಂ ಮಲಾಪಹರಣಂ ಪರಮ್ |
ಗೃಹಾಣ ಸ್ನಾನಕಾರ್ಯಾರ್ಥಂ ವಿನಾಯಕ ದಯಾನಿಧೇ || ೧೯ ||

ಧೇನೋಃ ಸಮುದ್ಭವಂ ಢುಂಢೇ ಘೃತಂ ಸಂತೋಷಕಾರಕಮ್ |
ಮಹಾಮಲಾಪಘಾತಾರ್ಥಂ ತೇನ ಸ್ನಾನಂ ಕುರು ಪ್ರಭೋ || ೨೦ ||

ಸಾರಘಂ ಸಂಸ್ಕೃತಂ ಪೂರ್ಣಂ ಮಧು ಮಧುರಸೋದ್ಭವಮ್ |
ಗೃಹಾಣ ಸ್ನಾನಕಾರ್ಯಾರ್ಥಂ ವಿನಾಯಕ ನಮೋಽಸ್ತು ತೇ || ೨೧ ||

ಇಕ್ಷುದಂಡಸಮುದ್ಭೂತಾಂ ಶರ್ಕರಾಂ ಮಲನಾಶಿನೀಮ್ |
ಗೃಹಾಣ ಗಣನಾಥ ತ್ವಂ ತಯಾ ಸ್ನಾನಂ ಸಮಾಚರ || ೨೨ ||

ಯಕ್ಷಕರ್ದಮಕಾದ್ಯೈಶ್ಚ ಸ್ನಾನಂ ಕುರು ಗಣೇಶ್ವರ |
ಆಂತ್ಯಂ ಮಲಹರಂ ಶುದ್ಧಂ ಸರ್ವಸೌಗಂಧ್ಯಕಾರಕಮ್ || ೨೩ ||

ತತೋ ಗಂಧಾಕ್ಷತಾದೀಂಶ್ಚ ದೂರ್ವಾಂಕೂರಾನ್ಗಜಾನನ |
ಸಮರ್ಪಯಾಮಿ ಸ್ವಲ್ಪಾಂಸ್ತ್ವಂ ಗೃಹಾಣ ಪರಮೇಶ್ವರ || ೨೪ ||

ಬ್ರಹ್ಮಣಸ್ಪತ್ಯಸೂಕ್ತೈಶ್ಚ ಹ್ಯೇಕವಿಂಶತಿವಾರಕೈಃ |
ಅಭಿಷೇಕಂ ಕರೋಮಿ ತೇ ಗೃಹಾಣ ದ್ವಿರದಾನನ || ೨೫ ||

ತತ ಆಚಮನಂ ದೇವ ಸುವಾಸಿತಜಲೇನ ಚ |
ಕುರುಷ್ವ ಗಣನಾಥಂ ತ್ವಂ ಸರ್ವತೀರ್ಥಭವೇನ ವೈ || ೨೬ ||

ವಸ್ತ್ರಯುಗ್ಮಂ ಗೃಹಾಣ ತ್ವಮನರ್ಘಂ ರಕ್ತವರ್ಣಕಮ್ |
ಲೋಕಲಜ್ಜಾಹರಂ ಚೈವ ವಿಘ್ನನಾಥ ನಮೋಽಸ್ತು ತೇ || ೨೭ ||

ಉತ್ತರೀಯಂ ಸುಚಿತ್ರಂ ವೈ ನಭಸ್ತಾರಾಂಕಿತಂ ಯಥಾ |
ಗೃಹಾಣ ಸರ್ವಸಿದ್ಧೀಶ ಮಯಾ ದತ್ತಂ ಸುಭಕ್ತಿತಃ || ೨೮ ||

ಉಪವೀತಂ ಗಣಾಧ್ಯಕ್ಷ ಗೃಹಾಣ ಚ ತತಃ ಪರಮ್ |
ತ್ರೈಗುಣ್ಯಮಯರೂಪಂ ತು ಪ್ರಣವಗ್ರಂಥಿಬಂಧನಮ್ || ೨೯ ||

ತತಃ ಸಿಂದೂರಕಂ ದೇವ ಗೃಹಾಣ ಗಣನಾಯಕ |
ಅಂಗಲೇಪನಭಾವಾರ್ಥಂ ಸದಾನಂದವಿವರ್ಧನಮ್ || ೩೦ ||

ನಾನಾಭೂಷಣಕಾನಿ ತ್ವಮಂಗೇಷು ವಿವಿಧೇಷು ಚ |
ಭಾಸುರಸ್ವರ್ಣರತ್ನೈಶ್ಚ ನಿರ್ಮಿತಾನಿ ಗೃಹಾಣ ಭೋ || ೩೧ ||

ಅಷ್ಟಗಂಧಸಮಾಯುಕ್ತಂ ಗಂಧಂ ರಕ್ತಂ ಗಜಾನನ |
ದ್ವಾದಶಾಂಗೇಷು ತೇ ಢುಂಢೇ ಲೇಪಯಾಮಿ ಸುಚಿತ್ರವತ್ || ೩೨ ||

ರಕ್ತಚಂದನಸಂಯುಕ್ತಾನಥವಾ ಕುಂಕುಮೈರ್ಯುತಾನ್ |
ಅಕ್ಷತಾನ್ವಿಘ್ನರಾಜ ತ್ವಂ ಗೃಹಾಣ ಫಾಲಮಂಡಲೇ || ೩೩ ||

ಚಂಪಕಾದಿಸುವೃಕ್ಷೇಭ್ಯಃ ಸಂಭೂತಾನಿ ಗಜಾನನ |
ಪುಷ್ಪಾಣಿ ಶಮೀಮಂದಾರದೂರ್ವಾದೀನಿ ಗೃಹಾಣ ಚ || ೩೪ ||

ದಶಾಂಗಂ ಗುಗ್ಗುಲುಂ ಧೂಪಂ ಸರ್ವಸೌರಭಕಾರಕಮ್ |
ಗೃಹಾಣ ತ್ವಂ ಮಯಾ ದತ್ತಂ ವಿನಾಯಕ ಮಹೋದರ || ೩೫ ||

ನಾನಾಜಾತಿಭವಂ ದೀಪಂ ಗೃಹಾಣ ಗಣನಾಯಕ |
ಅಜ್ಞಾನಮಲಜಂ ದೀಪಂ ಹರಂತಂ ಜ್ಯೋತಿರೂಪಕಮ್ || ೩೬ ||

ಚತುರ್ವಿಧಾನ್ನಸಂಪನ್ನಂ ಮಧುರಂ ಲಡ್ಡುಕಾದಿಕಮ್ |
ನೈವೇದ್ಯಂ ತೇ ಮಯಾ ದತ್ತಂ ಭೋಜನಂ ಕುರು ವಿಘ್ನಪ || ೩೭ ||

ಸುವಾಸಿತಂ ಗೃಹಾಣೇದಂ ಜಲಂ ತೀರ್ಥಸಮಾಹೃತಮ್ |
ಭುಕ್ತಿಮಧ್ಯೇ ಚ ಪಾನಾರ್ಥಂ ದೇವದೇವೇಶ ತೇ ನಮಃ || ೩೮ ||

ಭೋಜನಾಂತೇ ಕರೋದ್ವರ್ತಂ ಯಕ್ಷಕರ್ದಮಕೇನ ಚ |
ಕುರುಷ್ವ ತ್ವಂ ಗಣಾಧ್ಯಕ್ಷ ಪಿಬ ತೋಯಂ ಸುವಾಸಿತಮ್ || ೩೯ ||

ದಾಡಿಮಂ ಖರ್ಜುರಂ ದ್ರಾಕ್ಷಾಂ ರಂಭಾದೀನಿ ಫಲಾನಿ ವೈ |
ಗೃಹಾಣ ದೇವದೇವೇಶ ನಾನಾಮಧುರಕಾಣಿ ತು || ೪೦ ||

ಅಷ್ಟಾಂಗಂ ದೇವ ತಾಂಬೂಲಂ ಗೃಹಾಣ ಮುಖವಾಸನಮ್ |
ಅಸಕೃದ್ವಿಘ್ನರಾಜ ತ್ವಂ ಮಯಾ ದತ್ತಂ ವಿಶೇಷತಃ || ೪೧ ||

ದಕ್ಷಿಣಾಂ ಕಾಂಚನಾದ್ಯಾಂ ತು ನಾನಾಧಾತುಸಮುದ್ಭವಾಮ್ |
ರತ್ನಾದ್ಯೈಃ ಸಂಯುತಾಂ ಢುಂಢೇ ಗೃಹಾಣ ಸಕಲಪ್ರಿಯ || ೪೨ ||

ರಾಜೋಪಚಾರಕಾದ್ಯಾನಿ ಗೃಹಾಣ ಗಣನಾಯಕ |
ದಾನಾನಿ ತು ವಿಚಿತ್ರಾಣಿ ಮಯಾ ದತ್ತಾನಿ ವಿಘ್ನಪ || ೪೩ ||

ತತ ಆಭರಣಂ ತೇಽಹಮರ್ಪಯಾಮಿ ವಿಧಾನತಃ |
ಉಪಚಾರೈಶ್ಚ ವಿವಿಧೈಃ ತೇನ ತುಷ್ಟೋ ಭವ ಪ್ರಭೋ || ೪೪ ||

ತತೋ ದೂರ್ವಾಂಕುರಾನ್ಢುಂಢೇ ಏಕವಿಂಶತಿಸಂಖ್ಯಕಾನ್ |
ಗೃಹಾಣ ನ್ಯೂನಸಿದ್ಧ್ಯರ್ಥಂ ಭಕ್ತವಾತ್ಸಲ್ಯಕಾರಣಾತ್ || ೪೫ ||

ನಾನಾದೀಪಸಮಾಯುಕ್ತಂ ನೀರಾಜನಂ ಗಜಾನನ |
ಗೃಹಾಣ ಭಾವಸಂಯುಕ್ತಂ ಸರ್ವಾಜ್ಞಾನವಿನಾಶನ || ೪೬ ||

ಗಣಾನಾಂ ತ್ವೇತಿ ಮಂತ್ರಸ್ಯ ಜಪಂ ಸಾಹಸ್ರಕಂ ಪರಮ್ |
ಗೃಹಾಣ ಗಣನಾಥ ತ್ವಂ ಸರ್ವಸಿದ್ಧಿಪ್ರದೋ ಭವ || ೪೭ ||

ಆರ್ತಿಕ್ಯಂ ಚ ಸುಕರ್ಪೂರಂ ನಾನಾದೀಪಮಯಂ ಪ್ರಭೋ |
ಗೃಹಾಣ ಜ್ಯೋತಿಷಾಂ ನಾಥ ತಥಾ ನೀರಾಜಯಾಮ್ಯಹಮ್ || ೪೮ ||

ಪಾದಯೋಸ್ತೇ ತು ಚತ್ವಾರಿ ನಾಭೌ ದ್ವೇ ವದನೇ ಪ್ರಭೋ |
ಏಕಂ ತು ಸಪ್ತವಾರಂ ವೈ ಸರ್ವಾಂಗೇಷು ನಿರಂಜನಮ್ || ೪೯ ||

ಚತುರ್ವೇದಭವೈರ್ಮಂತ್ರೈರ್ಗಾಣಪತ್ಯೈರ್ಗಜಾನನ |
ಮಂತ್ರಿತಾನಿ ಗೃಹಾಣ ತ್ವಂ ಪುಷ್ಪಪತ್ರಾಣಿ ವಿಘ್ನಪ || ೫೦ ||

ಪಂಚಪ್ರಕಾರಕೈಃ ಸ್ತೋತ್ರೈರ್ಗಾಣಪತ್ಯೈರ್ಗಣಾಧಿಪ |
ಸ್ತೌಮಿ ತ್ವಾಂ ತೇನ ಸಂತುಷ್ಟೋ ಭವ ಭಕ್ತಿಪ್ರದಾಯಕ || ೫೧ ||

ಏಕವಿಂಶತಿಸಂಖ್ಯಂ ವಾ ತ್ರಿಸಂಖ್ಯಂ ವಾ ಗಜಾನನ |
ಪ್ರಾದಕ್ಷಿಣ್ಯಂ ಗೃಹಾಣ ತ್ವಂ ಬ್ರಹ್ಮನ್ ಬ್ರಹ್ಮೇಶಭಾವನ || ೫೨ ||

ಸಾಷ್ಟಾಂಗಾಂ ಪ್ರಣತಿಂ ನಾಥ ಏಕವಿಂಶತಿಸಮ್ಮಿತಾಮ್ |
ಹೇರಂಬ ಸರ್ವಪೂಜ್ಯ ತ್ವಂ ಗೃಹಾಣ ತು ಮಯಾ ಕೃತಮ್ || ೫೩ ||

ನ್ಯೂನಾತಿರಿಕ್ತಭಾವಾರ್ಥಂ ಕಿಂಚಿದ್ದುರ್ವಾಂಕುರಾನ್ ಪ್ರಭೋ |
ಸಮರ್ಪಯಾಮಿ ತೇನ ತ್ವಂ ಸಾಂಗಾಂ ಪೂಜಾಂ ಕುರುಷ್ವ ತಾಮ್ || ೫೪ ||

ತ್ವಯಾ ದತ್ತಂ ಸ್ವಹಸ್ತೇನ ನಿರ್ಮಾಲ್ಯಂ ಚಿಂತಯಾಮ್ಯಹಮ್ |
ಶಿಖಾಯಾಂ ಧಾರಯಾಮ್ಯೇವ ಸದಾ ಸರ್ವಪ್ರದಂ ಚ ತತ್ || ೫೫ ||

ಅಪರಾಧಾನಸಂಖ್ಯಾತಾನ್ ಕ್ಷಮಸ್ವ ಗಣನಾಯಕ |
ಭಕ್ತಂ ಕುರು ಚ ಮಾಂ ಢುಂಢೇ ತವ ಪಾದಪ್ರಿಯಂ ಸದಾ || ೫೬ ||

ತ್ವಂ ಮಾತಾ ತ್ವಂ ಪಿತಾ ಮೇ ವೈ ಸುಹೃತ್ಸಂಬಂಧಿಕಾದಯಃ |
ತ್ವಮೇವ ಕುಲದೇವಶ್ಚ ಸರ್ವಂ ತ್ವಂ ಮೇ ನ ಸಂಶಯಃ || ೫೭ ||

ಜಾಗ್ರತ್ಸ್ವಪ್ನಸುಷುಪ್ತಿಭಿರ್ದೇಹವಾಙ್ಮನಸೈಃ ಕೃತಮ್ |
ಸಾಂಸರ್ಗಿಕೇಣ ಯತ್ಕರ್ಮ ಗಣೇಶಾಯ ಸಮರ್ಪಯೇ || ೫೮ ||

ಬಾಹ್ಯಂ ನಾನಾವಿಧಂ ಪಾಪಂ ಮಹೋಗ್ರಂ ತಲ್ಲಯಂ ವ್ರಜೇತ್ |
ಗಣೇಶಪಾದತೀರ್ಥಸ್ಯ ಮಸ್ತಕೇ ಧಾರಣಾತ್ಕಿಲ || ೫೯ ||

ಪಾದೋದಕಂ ಗಣೇಶಸ್ಯ ಪೀತಂ ಮರ್ತ್ಯೇನ ತತ್ಕ್ಷಣಾತ್ |
ಸರ್ವಾಂತರ್ಗತಜಂ ಪಾಪಂ ನಶ್ಯತಿ ಗಣನಾತಿಗಮ್ || ೬೦ ||

ಗಣೇಶೋಚ್ಛಿಷ್ಟಗಂಧಂ ವೈ ದ್ವಾದಶಾಂಗೇಷು ಚರ್ಚಯೇತ್ |
ಗಣೇಶತುಲ್ಯರೂಪಃ ಸ ದರ್ಶನಾತ್ಸರ್ವಪಾಪಹಾ || ೬೧ ||

ಯದಿ ಗಣೇಶಪೂಜಾದೌ ಗಂಧಭಸ್ಮಾದಿಕಂ ಚರೇತ್ |
ಅಥವೋಚ್ಛಿಷ್ಟಗಂಧಂ ತು ನೋ ಚೇತ್ತತ್ರ ವಿಧಿಂ ಚರೇತ್ || ೬೨ ||

ದ್ವಾದಶಾಂಗೇಷು ವಿಘ್ನೇಶಂ ನಾಮಮಂತ್ರೇಣ ಚಾರ್ಚಯೇತ್ |
ತೇನ ಸೋಽಪಿ ಗಣೇಶೇನ ಸಮೋ ಭವತಿ ಭೂತಲೇ || ೬೩ ||

ಮೂರ್ಧ್ನಿ ಗಣೇಶ್ವರಂ ಚಾದೌ ಲಲಾಟೇ ವಿಘ್ನನಾಯಕಮ್ |
ದಕ್ಷಿಣೇ ಕರ್ಣಮೂಲೇ ತು ವಕ್ರತುಂಡಂ ಸಮರ್ಚಯೇತ್ || ೬೪ ||

ವಾಮೇ ಕರ್ಣಸ್ಯ ಮೂಲೇ ವೈ ಚೈಕದಂತಂ ಸಮರ್ಚಯೇತ್ |
ಕಂಠೇ ಲಂಬೋದರಂ ದೇವಂ ಹೃದಿ ಚಿಂತಾಮಣಿಂ ತಥಾ || ೬೫ ||

ಬಾಹೌ ದಕ್ಷಿಣಕೇ ಚೈವ ಹೇರಂಬಂ ವಾಮಬಾಹುಕೇ |
ವಿಕಟಂ ನಾಭಿದೇಶೇ ತು ವಿನಾಯಕಂ ಸಮರ್ಚಯೇತ್ || ೬೬ ||

ಕುಕ್ಷೌ ದಕ್ಷಿಣಗಾಯಾಂ ತು ಮಯೂರೇಶಂ ಸಮರ್ಚಯೇತ್ |
ವಾಮಕುಕ್ಷೌ ಗಜಾಸ್ಯಂ ವೈ ಪೃಷ್ಠೇ ಸ್ವಾನಂದವಾಸಿನಮ್ || ೬೭ ||

ಸರ್ವಾಂಗಲೇಪನಂ ಶಸ್ತಂ ಚಿತ್ರಿತಮಷ್ಟಗಂಧಕೈಃ |
ಗಾಣೇಶಾನಾಂ ವಿಶೇಷೇಣ ಸರ್ವಭದ್ರಸ್ಯ ಕಾರಣಾತ್ || ೬೮ ||

ತತೋಚ್ಛಿಷ್ಟಂ ತು ನೈವೇದ್ಯಂ ಗಣೇಶಸ್ಯ ಭುನಜ್ಮ್ಯಹಮ್ |
ಭುಕ್ತಿಮುಕ್ತಿಪ್ರದಂ ಪೂರ್ಣಂ ನಾನಾಪಾಪನಿಕೃಂತನಮ್ || ೬೯ ||

ಗಣೇಶ ಸ್ಮರಣೇನೈವ ಕರೋಮಿ ಕಾಲಖಂಡನಮ್ |
ಗಾಣಪತ್ಯೈಶ್ಚ ಸಂವಾಸಃ ಸದಾ ಮೇಽಸ್ತು ಗಜಾನನ || ೭೦ ||

ಗಾರ್ಗ್ಯ ಉವಾಚ |
ಏವಂ ಗೃತ್ಸಮದಶ್ಚೈವ ಚಕಾರ ಬಾಹ್ಯಪೂಜನಮ್ |
ತ್ರಿಕಾಲೇಷು ಮಹಾಯೋಗೀ ಸದಾ ಭಕ್ತಿಸಮನ್ವಿತಃ || ೭೧ ||

ತಥಾ ಕುರು ಮಹೀಪಾಲ ಗಾಣಪತ್ಯೋ ಭವಿಷ್ಯಸಿ |
ಯಥಾ ಗೃತ್ಸಮದಃ ಸಾಕ್ಷಾತ್ತಥಾ ತ್ವಮಪಿ ನಿಶ್ಚಿತಮ್ || ೭೨ ||

ಇತಿ ಶ್ರೀಮದಾಂತ್ಯೇ ಮೌದ್ಗಲ್ಯೇ ಗಣೇಶ ಬಾಹ್ಯ ಪೂಜಾ |


ಇನ್ನಷ್ಟು ಶ್ರೀ ಗಣೇಶ ಸ್ತೋತ್ರಗಳು ನೋಡಿ.


పైరసీ ప్రకటన : నాగేంద్రాస్ న్యూ గొల్లపూడి వీరాస్వామి సన్ మరియు శ్రీఆదిపూడి వెంకటశివసాయిరామ్ గారు కలిసి మా రెండు పుస్తకాలను ("శ్రీ వారాహీ స్తోత్రనిధి" మరియు "శ్రీ శ్యామలా స్తోత్రనిధి") ఉన్నది ఉన్నట్టు కాపీచేసి, పేరు మార్చి అమ్ముతున్నారు. దయచేసి గమనించగలరు.

Did you see any mistake/variation in the content above? Click here to report mistakes and corrections in Stotranidhi content.

Facebook Comments

ನಿಮ್ಮದೊಂದು ಉತ್ತರ

error: Not allowed