Read in తెలుగు / ಕನ್ನಡ / தமிழ் / देवनागरी / English (IAST)
ಓಂ ಗಕಾರರೂಪಾಯ ನಮಃ |
ಓಂ ಗಂಬೀಜಾಯ ನಮಃ |
ಓಂ ಗಣೇಶಾಯ ನಮಃ |
ಓಂ ಗಣವಂದಿತಾಯ ನಮಃ |
ಓಂ ಗಣನೀಯಾಯ ನಮಃ |
ಓಂ ಗಣಾಯ ನಮಃ |
ಓಂ ಗಣ್ಯಾಯ ನಮಃ |
ಓಂ ಗಣನಾತೀತಸದ್ಗುಣಾಯ ನಮಃ |
ಓಂ ಗಗನಾದಿಕಸೃಜೇ ನಮಃ | ೯
ಓಂ ಗಂಗಾಸುತಾಯ ನಮಃ |
ಓಂ ಗಂಗಾಸುತಾರ್ಚಿತಾಯ ನಮಃ |
ಓಂ ಗಂಗಾಧರಪ್ರೀತಿಕರಾಯ ನಮಃ |
ಓಂ ಗವೀಶೇಡ್ಯಾಯ ನಮಃ |
ಓಂ ಗದಾಪಹಾಯ ನಮಃ |
ಓಂ ಗದಾಧರನುತಾಯ ನಮಃ |
ಓಂ ಗದ್ಯಪದ್ಯಾತ್ಮಕಕವಿತ್ವದಾಯ ನಮಃ |
ಓಂ ಗಜಾಸ್ಯಾಯ ನಮಃ |
ಓಂ ಗಜಲಕ್ಷ್ಮೀವತೇ ನಮಃ | ೧೮
ಓಂ ಗಜವಾಜಿರಥಪ್ರದಾಯ ನಮಃ |
ಓಂ ಗಂಜಾನಿರತಶಿಕ್ಷಾಕೃತಯೇ ನಮಃ |
ಓಂ ಗಣಿತಜ್ಞಾಯ ನಮಃ |
ಓಂ ಗಣೋತ್ತಮಾಯ ನಮಃ |
ಓಂ ಗಂಡದಾನಾಂಚಿತಾಯ ನಮಃ |
ಓಂ ಗಂತ್ರೇ ನಮಃ |
ಓಂ ಗಂಡೋಪಲಸಮಾಕೃತಯೇ ನಮಃ |
ಓಂ ಗಗನವ್ಯಾಪಕಾಯ ನಮಃ |
ಓಂ ಗಮ್ಯಾಯ ನಮಃ | ೨೭
ಓಂ ಗಮನಾದಿವಿವರ್ಜಿತಾಯ ನಮಃ |
ಓಂ ಗಂಡದೋಷಹರಾಯ ನಮಃ |
ಓಂ ಗಂಡಭ್ರಮದ್ಭ್ರಮರಕುಂಡಲಾಯ ನಮಃ |
ಓಂ ಗತಾಗತಜ್ಞಾಯ ನಮಃ |
ಓಂ ಗತಿದಾಯ ನಮಃ |
ಓಂ ಗತಮೃತ್ಯವೇ ನಮಃ |
ಓಂ ಗತೋದ್ಭವಾಯ ನಮಃ |
ಓಂ ಗಂಧಪ್ರಿಯಾಯ ನಮಃ |
ಓಂ ಗಂಧವಾಹಾಯ ನಮಃ | ೩೬
ಓಂ ಗಂಧಸಿಂಧುರಬೃಂದಗಾಯ ನಮಃ |
ಓಂ ಗಂಧಾದಿಪೂಜಿತಾಯ ನಮಃ |
ಓಂ ಗವ್ಯಭೋಕ್ತ್ರೇ ನಮಃ |
ಓಂ ಗರ್ಗಾದಿಸನ್ನುತಾಯ ನಮಃ |
ಓಂ ಗರಿಷ್ಠಾಯ ನಮಃ |
ಓಂ ಗರಭಿದೇ ನಮಃ |
ಓಂ ಗರ್ವಹರಾಯ ನಮಃ |
ಓಂ ಗರಲಿಭೂಷಣಾಯ ನಮಃ |
ಓಂ ಗವಿಷ್ಠಾಯ ನಮಃ | ೪೫
ಓಂ ಗರ್ಜಿತಾರಾವಾಯ ನಮಃ |
ಓಂ ಗಭೀರಹೃದಯಾಯ ನಮಃ |
ಓಂ ಗದಿನೇ ನಮಃ |
ಓಂ ಗಲತ್ಕುಷ್ಠಹರಾಯ ನಮಃ |
ಓಂ ಗರ್ಭಪ್ರದಾಯ ನಮಃ |
ಓಂ ಗರ್ಭಾರ್ಭರಕ್ಷಕಾಯ ನಮಃ |
ಓಂ ಗರ್ಭಾಧಾರಾಯ ನಮಃ |
ಓಂ ಗರ್ಭವಾಸಿಶಿಶುಜ್ಞಾನಪ್ರದಾಯ ನಮಃ |
ಓಂ ಗರುತ್ಮತ್ತುಲ್ಯಜವನಾಯ ನಮಃ | ೫೪
ಓಂ ಗರುಡಧ್ವಜವಂದಿತಾಯ ನಮಃ |
ಓಂ ಗಯೇಡಿತಾಯ ನಮಃ |
ಓಂ ಗಯಾಶ್ರಾದ್ಧಫಲದಾಯ ನಮಃ |
ಓಂ ಗಯಾಕೃತಯೇ ನಮಃ |
ಓಂ ಗದಾಧರಾವತಾರಿಣೇ ನಮಃ |
ಓಂ ಗಂಧರ್ವನಗರಾರ್ಚಿತಾಯ ನಮಃ |
ಓಂ ಗಂಧರ್ವಗಾನಸಂತುಷ್ಟಾಯ ನಮಃ |
ಓಂ ಗರುಡಾಗ್ರಜವಂದಿತಾಯ ನಮಃ |
ಓಂ ಗಣರಾತ್ರಸಮಾರಾಧ್ಯಾಯ ನಮಃ | ೬೩
ಓಂ ಗರ್ಹಣಾಸ್ತುತಿಸಾಮ್ಯಧಿಯೇ ನಮಃ |
ಓಂ ಗರ್ತಾಭನಾಭಯೇ ನಮಃ |
ಓಂ ಗವ್ಯೂತಿದೀರ್ಘತುಂಡಾಯ ನಮಃ |
ಓಂ ಗಭಸ್ತಿಮತೇ ನಮಃ |
ಓಂ ಗರ್ಹಿತಾಚಾರದೂರಾಯ ನಮಃ |
ಓಂ ಗರುಡೋಪಲಭೂಷಿತಾಯ ನಮಃ |
ಓಂ ಗಜಾರಿವಿಕ್ರಮಾಯ ನಮಃ |
ಓಂ ಗಂಧಮೂಷವಾಜಿನೇ ನಮಃ |
ಓಂ ಗತಶ್ರಮಾಯ ನಮಃ | ೭೨
ಓಂ ಗವೇಷಣೀಯಾಯ ನಮಃ |
ಓಂ ಗಹನಾಯ ನಮಃ |
ಓಂ ಗಹನಸ್ಥಮುನಿಸ್ತುತಾಯ ನಮಃ |
ಓಂ ಗವಯಚ್ಛಿದೇ ನಮಃ |
ಓಂ ಗಂಡಕಭಿದೇ ನಮಃ |
ಓಂ ಗಹ್ವರಾಪಥವಾರಣಾಯ ನಮಃ |
ಓಂ ಗಜದಂತಾಯುಧಾಯ ನಮಃ |
ಓಂ ಗರ್ಜದ್ರಿಪುಘ್ನಾಯ ನಮಃ |
ಓಂ ಗಜಕರ್ಣಿಕಾಯ ನಮಃ | ೮೧
ಓಂ ಗಜಚರ್ಮಾಮಯಚ್ಛೇತ್ರೇ ನಮಃ |
ಓಂ ಗಣಾಧ್ಯಕ್ಷಾಯ ನಮಃ |
ಓಂ ಗಣಾರ್ಚಿತಾಯ ನಮಃ |
ಓಂ ಗಣಿಕಾನರ್ತನಪ್ರೀತಾಯ ನಮಃ |
ಓಂ ಗಚ್ಛತೇ ನಮಃ |
ಓಂ ಗಂಧಫಲೀಪ್ರಿಯಾಯ ನಮಃ |
ಓಂ ಗಂಧಕಾದಿರಸಾಧೀಶಾಯ ನಮಃ |
ಓಂ ಗಣಕಾನಂದದಾಯಕಾಯ ನಮಃ |
ಓಂ ಗರಭಾದಿಜನುರ್ಹರ್ತ್ರೇ ನಮಃ | ೯೦
ಓಂ ಗಂಡಕೀಗಾಹನೋತ್ಸುಕಾಯ ನಮಃ |
ಓಂ ಗಂಡೂಷೀಕೃತವಾರಾಶಯೇ ನಮಃ |
ಓಂ ಗರಿಮಾಲಘಿಮಾದಿದಾಯ ನಮಃ |
ಓಂ ಗವಾಕ್ಷವತ್ಸೌಧವಾಸಿನೇ ನಮಃ |
ಓಂ ಗರ್ಭಿತಾಯ ನಮಃ |
ಓಂ ಗರ್ಭಿಣೀನುತಾಯ ನಮಃ |
ಓಂ ಗಂಧಮಾದನಶೈಲಾಭಾಯ ನಮಃ |
ಓಂ ಗಂಡಭೇರುಂಡವಿಕ್ರಮಾಯ ನಮಃ |
ಓಂ ಗದಿತಾಯ ನಮಃ | ೯೯
ಓಂ ಗದ್ಗದಾರಾವಸಂಸ್ತುತಾಯ ನಮಃ |
ಓಂ ಗಹ್ವರೀಪತಯೇ ನಮಃ |
ಓಂ ಗಜೇಶಾಯ ನಮಃ |
ಓಂ ಗರೀಯಸೇ ನಮಃ |
ಓಂ ಗದ್ಯೇಡ್ಯಾಯ ನಮಃ |
ಓಂ ಗತಭಿದೇ ನಮಃ |
ಓಂ ಗದಿತಾಗಮಾಯ ನಮಃ |
ಓಂ ಗರ್ಹಣೀಯಗುಣಾಭಾವಾಯ ನಮಃ |
ಓಂ ಗಂಗಾದಿಕಶುಚಿಪ್ರದಾಯ ನಮಃ | ೧೦೮
ಓಂ ಗಣನಾತೀತವಿದ್ಯಾಶ್ರೀಬಲಾಯುಷ್ಯಾದಿದಾಯಕಾಯ ನಮಃ |
ಇತಿ ಶ್ರೀ ಗಣಪತಿ ಗಕಾರಾಷ್ಟೋತ್ತರಶತನಾಮಾವಳೀ |
ಇನ್ನಷ್ಟು ಶ್ರೀ ಗಣೇಶ ಸ್ತೋತ್ರಗಳು ನೋಡಿ. ಇನ್ನಷ್ಟು ಅಷ್ಟೋತ್ತರಗಳು ನೋಡಿ.
పైరసీ ప్రకటన : నాగేంద్రాస్ న్యూ గొల్లపూడి వీరాస్వామి సన్ మరియు శ్రీఆదిపూడి వెంకటశివసాయిరామ్ గారు కలిసి మా రెండు పుస్తకాలను ("శ్రీ వారాహీ స్తోత్రనిధి" మరియు "శ్రీ శ్యామలా స్తోత్రనిధి") ఉన్నది ఉన్నట్టు కాపీచేసి, పేరు మార్చి అమ్ముతున్నారు. దయచేసి గమనించగలరు.
Chant other stotras in తెలుగు, ಕನ್ನಡ, தமிழ், देवनागरी, english.
Did you see any mistake/variation in the content above? Click here to report mistakes and corrections in Stotranidhi content.