Read in తెలుగు / ಕನ್ನಡ / தமிழ் / देवनागरी / English (IAST)
ಓಂ ಅಸ್ಯ ಶ್ರೀ ಧೂಮಾವತೀಹೃದಯಸ್ತೋತ್ರ ಮಹಾಮಂತ್ರಸ್ಯ-ಪಿಪ್ಪಲಾದಋಷಿಃ- ಅನುಷ್ಟುಪ್ಛಂದಃ- ಶ್ರೀ ಧೂಮಾವತೀ ದೇವತಾ- ಧೂಂ ಬೀಜಂ- ಹ್ರೀಂ ಶಕ್ತಿಃ- ಕ್ಲೀಂ ಕೀಲಕಂ -ಸರ್ವಶತ್ರು ಸಂಹಾರಾರ್ಥೇ ಜಪೇ ವಿನಿಯೋಗಃ
ಕರನ್ಯಾಸಃ –
ಓಂ ಧಾಂ ಅಂಗುಷ್ಠಾಭ್ಯಾಂ ನಮಃ |
ಓಂ ಧೀಂ ತರ್ಜನೀಭ್ಯಾಂ ನಮಃ |
ಓಂ ಧೂಂ ಮಧ್ಯಮಾಭ್ಯಾಂ ನಮಃ |
ಓಂ ಧೈಂ ಅನಾಮಿಕಾಭ್ಯಾಂ ನಮಃ |
ಓಂ ಧೌಂ ಕನಿಷ್ಠಕಾಭ್ಯಾಂ ನಮಃ |
ಓಂ ಧಃ ಕರತಲಕರಪೃಷ್ಠಾಭ್ಯಾಂ ನಮಃ |
ಅಂಗನ್ಯಾಸಃ –
ಓಂ ಧಾಂ ಹೃದಯಾಯ ನಮಃ |
ಓಂ ಧೀಂ ಶಿರಸೇ ಸ್ವಾಹಾ |
ಓಂ ಧೂಂ ಶಿಖಾಯೈ ವಷಟ್ |
ಓಂ ಧೈಂ ಕವಚಾಯ ಹುಂ |
ಓಂ ಧೌಂ ನೇತ್ರತ್ರಯಾಯ ವೌಷಟ್ |
ಓಂ ಧಃ ಅಸ್ತ್ರಾಯ ಫಟ್ |
ಧ್ಯಾನಂ |
ಧೂಮ್ರಾಭಾಂ ಧೂಮ್ರವಸ್ತ್ರಾಂ ಪ್ರಕಟಿತದಶನಾಂ ಮುಕ್ತಬಾಲಾಂಬರಾಢ್ಯಾಂ |
ಕಾಕಾಂಕಸ್ಯಂದನಸ್ಥಾಂ ಧವಳಕರಯುಗಾಂ ಶೂರ್ಪಹಸ್ತಾತಿರೂಕ್ಷಾಮ್ |
ಕಂಕಾಂಕ್ಷುತ್ಕ್ಷಾಂತ ದೇಹಂ ಮುಹುರತಿ ಕುಟಿಲಾಂ ವಾರಿದಾಭಾಂ ವಿಚಿತ್ರಾಂ |
ಧ್ಯಾಯೇದ್ಧೂಮಾವತೀಂ ಕುಟಿಲಿತನಯನಾಂ ಭೀತಿದಾಂ ಭೀಷಣಾಸ್ಯಾಮ್ || ೧ ||
ಕಲ್ಪಾದೌ ಯಾ ಕಾಳಿಕಾದ್ಯಾಽಚೀಕಲನ್ಮಧುಕೈಟಭೌ |
ಕಲ್ಪಾಂತೇ ತ್ರಿಜಗತ್ಸರ್ವಂ ಭಜೇ ಧೂಮಾವತೀಮಹಮ್ || ೨ ||
ಗುಣಾಗಾರಾ ಗಮ್ಯಗುಣಾ ಯಾ ಗುಣಾಗುಣವರ್ಧಿನೀ |
ಗೀತಾವೇದಾರ್ಥತತ್ತ್ವಜ್ಞೈಃ ಭಜೇ ಧೂಮಾವತೀಮಹಮ್ || ೩ ||
ಖಟ್ವಾಂಗಧಾರಿಣೀ ಖರ್ವಖಂಡಿನೀ ಖಲರಕ್ಷಸಾಂ |
ಧಾರಿಣೀ ಖೇಟಕಸ್ಯಾಪಿ ಭಜೇ ಧೂಮಾವತೀಮಹಮ್ || ೪ ||
ಘೂರ್ಣ ಘೂರ್ಣಕರಾಘೋರಾ ಘೂರ್ಣಿತಾಕ್ಷೀ ಘನಸ್ವನಾ |
ಘಾತಿನೀ ಘಾತಕಾನಾಂ ಯಾ ಭಜೇ ಧೂಮಾವತೀಮಹಮ್ || ೫ ||
ಚರ್ವಂತೀಮಸ್ತಿಖಂಡಾನಾಂ ಚಂಡಮುಂಡವಿದಾರಿಣೀಂ |
ಚಂಡಾಟ್ಟಹಾಸಿನೀಂ ದೇವೀಂ ಭಜೇ ಧೂಮಾವತೀಮಹಮ್ || ೬ ||
ಛಿನ್ನಗ್ರೀವಾಂ ಕ್ಷತಾಂಛನ್ನಾಂ ಛಿನ್ನಮಸ್ತಾಸ್ವರೂಪಿಣೀಂ |
ಛೇದಿನೀಂ ದುಷ್ಟಸಂಘಾನಾಂ ಭಜೇ ಧೂಮಾವತೀಮಹಮ್ || ೭ ||
ಜಾತಾಯಾ ಯಾಚಿತಾದೇವೈರಸುರಾಣಾಂ ವಿಘಾತಿನೀಂ |
ಜಲ್ಪಂತೀಂ ಬಹುಗರ್ಜಂತೀಂ ಭಜೇತಾಂ ಧೂಮ್ರರೂಪಿಣೀಮ್ || ೮ ||
ಝಂಕಾರಕಾರಿಣೀಂ ಝುಂಝಾ ಝಂಝಮಾಝಮವಾದಿನೀಂ |
ಝಟಿತ್ಯಾಕರ್ಷಿಣೀಂ ದೇವೀಂ ಭಜೇ ಧೂಮಾವತೀಮಹಮ್ || ೯ ||
ಹೇತಿಪಟಂಕಾರಸಂಯುಕ್ತಾನ್ ಧನುಷ್ಟಂಕಾರಕಾರಿಣೀಂ |
ಘೋರಾಘನಘಟಾಟೋಪಾಂ ವಂದೇ ಧೂಮಾವತೀಮಹಮ್ || ೧೦ ||
ಠಂಠಂಠಂಠಂ ಮನುಪ್ರೀತಾಂ ಠಃಠಃಮಂತ್ರಸ್ವರೂಪಿಣೀಂ |
ಠಮಕಾಹ್ವಗತಿಪ್ರೀತಾಂ ಭಜೇ ಧೂಮಾವತೀಮಹಮ್ || ೧೧ ||
ಡಮರೂ ಡಿಂಡಿಮಾರಾವಾಂ ಡಾಕಿನೀಗಣಮಂಡಿತಾಂ |
ಡಾಕಿನೀಭೋಗಸಂತುಷ್ಟಾಂ ಭಜೇ ಧೂಮಾವತೀಮಹಮ್ || ೧೨ ||
ಢಕ್ಕಾನಾದೇನಸಂತುಷ್ಟಾಂ ಢಕ್ಕಾವಾದನಸಿದ್ಧಿದಾಂ |
ಢಕ್ಕಾವಾದಚಲಚ್ಚಿತ್ತಾಂ ಭಜೇ ಧೂಮಾವತೀಮಹಮ್ || ೧೩ ||
ತತ್ವವಾರ್ತಾ ಪ್ರಿಯಪ್ರಾಣಾಂ ಭವಪಾಥೋಧಿತಾರಿಣೀಂ |
ತಾರಸ್ವರೂಪಿಣೀಂ ತಾರಾಂ ಭಜೇ ಧೂಮಾವತೀಮಹಮ್ || ೧೪ ||
ಥಾಂಥೀಂಥೂಂಥೇಮಂತ್ರರೂಪಾಂ ಥೈಂಥೋಥಂಥಃಸ್ವರೂಪಿಣೀಂ |
ಥಕಾರವರ್ಣಸರ್ವಸ್ವಾಂ ಭಜೇ ಧೂಮಾವತೀಮಹಮ್ || ೧೫ ||
ದುರ್ಗಾಸ್ವರೂಪಿಣೀದೇವೀಂ ದುಷ್ಟದಾನವದಾರಿಣೀಂ |
ದೇವದೈತ್ಯಕೃತಧ್ವಂಸಾಂ ವಂದೇ ಧೂಮಾವತೀಮಹಮ್ || ೧೬ ||
ಧ್ವಾಂತಾಕಾರಾಂಧಕಧ್ವಂಸಾಂ ಮುಕ್ತಧಮ್ಮಿಲ್ಲಧಾರಿಣೀಂ |
ಧೂಮಧಾರಾಪ್ರಭಾಂ ಧೀರಾಂ ಭಜೇ ಧೂಮಾವತೀಮಹಮ್ || ೧೭ ||
ನರ್ತಕೀನಟನಪ್ರೀತಾಂ ನಾಟ್ಯಕರ್ಮವಿವರ್ಧಿನೀಂ |
ನಾರಸಿಂಹೀಂ ನರಾರಾಧ್ಯಾಂ ನೌಮಿ ಧೂಮಾವತೀಮಹಮ್ || ೧೮ ||
ಪಾರ್ವತೀಪತಿಸಂಪೂಜ್ಯಾಂ ಪರ್ವತೋಪರಿವಾಸಿನೀಂ |
ಪದ್ಮಾರೂಪಾಂ ಪದ್ಮಪೂಜ್ಯಾಂ ನೌಮಿ ಧೂಮಾವತೀಮಹಮ್ || ೧೯ ||
ಫೂತ್ಕಾರಸಹಿತಶ್ವಾಸಾಂ ಫಟ್‍ಮಂತ್ರಫಲದಾಯಿನೀಂ |
ಫೇತ್ಕಾರಿಗಣಸಂಸೇವ್ಯಾಂ ಸೇವೇ ಧೂಮಾವತೀಮಹಮ್ || ೨೦ ||
ಬಲಿಪೂಜ್ಯಾಂ ಬಲಾರಾಧ್ಯಾಂ ಬಗಳಾರೂಪಿಣೀಂ ವರಾಂ |
ಬ್ರಹ್ಮಾದಿವಂದಿತಾಂ ವಿದ್ಯಾಂ ವಂದೇ ಧೂಮಾವತೀಮಹಮ್ || ೨೧ ||
ಭವ್ಯರೂಪಾಂ ಭವಾರಾಧ್ಯಾಂ ಭುವನೇಶೀಸ್ವರೂಪಿಣೀಂ |
ಭಕ್ತಭವ್ಯಪ್ರದಾಂ ದೇವೀಂ ಭಜೇ ಧೂಮಾವತೀಮಹಮ್ || ೨೨ ||
ಮಾಯಾಂ ಮಧುಮತೀಂ ಮಾನ್ಯಾಂ ಮಕರಧ್ವಜಮಾನಿತಾಂ |
ಮತ್ಸ್ಯಮಾಂಸಮದಾಸ್ವಾದಾಂ ಮನ್ಯೇ ಧೂಮಾವತೀಮಹಮ್ || ೨೩ ||
ಯೋಗಯಜ್ಞಪ್ರಸನ್ನಾಸ್ಯಾಂ ಯೋಗಿನೀಪರಿಸೇವಿತಾಂ |
ಯಶೋದಾಂ ಯಜ್ಞಫಲದಾಂ ಯಜೇದ್ಧೂಮಾವತೀಮಹಮ್ || ೨೪ ||
ರಾಮಾರಾಧ್ಯಪದದ್ವಂದ್ವಾಂ ರಾವಣಧ್ವಂಸಕಾರಿಣೀಂ |
ರಮೇಶರಮಣೀಪೂಜ್ಯಾಮಹಂ ಧೂಮಾವತೀಂ ಶ್ರಯೇ || ೨೫ ||
ಲಕ್ಷಲೀಲಾಕಳಾಲಕ್ಷ್ಯಾಂ ಲೋಕವಂದ್ಯಪದಾಂಬುಜಾಂ |
ಲಂಬಿತಾಂ ಬೀಜಕೋಶಾಢ್ಯಾಂ ವಂದೇ ಧೂಮಾವತೀಮಹಮ್ || ೨೬ ||
ಬಕಪೂಜ್ಯಪದಾಂಭೋಜಾಂ ಬಕಧ್ಯಾನಪರಾಯಣಾಂ |
ಬಾಲಾಂತೀಕಾರಿಸಂಧ್ಯೇಯಾಂ ವಂದೇ ಧೂಮಾವತೀಮಹಮ್ || ೨೭ ||
ಶಂಕರೀಂ ಶಂಕರಪ್ರಾಣಾಂ ಸಂಕಟಧ್ವಂಸಕಾರಿಣೀಂ |
ಶತ್ರುಸಂಹಾರಿಣೀಂ ಶುದ್ಧಾಂ ಶ್ರಯೇ ಧೂಮಾವತೀಮಹಮ್ || ೨೮ ||
ಷಡಾನನಾರಿಸಂಹಂತ್ರೀಂ ಷೋಡಶೀರೂಪಧಾರಿಣೀಂ |
ಷಡ್ರಸಾಸ್ವಾದಿನೀಂ ಸೌಮ್ಯಾಂ ನೇವೇ ಧೂಮಾವತೀಮಹಮ್ || ೨೯ ||
ಸುರಸೇವಿತಪಾದಾಬ್ಜಾಂ ಸುರಸೌಖ್ಯಪ್ರದಾಯಿನೀಂ |
ಸುಂದರೀಗಣಸಂಸೇವ್ಯಾಂ ಸೇವೇ ಧೂಮಾವತೀಮಹಮ್ || ೩೦ ||
ಹೇರಂಬಜನನೀಂ ಯೋಗ್ಯಾಂ ಹಾಸ್ಯಲಾಸ್ಯವಿಹಾರಿಣೀಂ |
ಹಾರಿಣೀಂ ಶತ್ರುಸಂಘಾನಾಂ ಸೇವೇ ಧೂಮಾವತೀಮಹಮ್ || ೩೧ ||
ಕ್ಷೀರೋದತೀರಸಂವಾಸಾಂ ಕ್ಷೀರಪಾನಪ್ರಹರ್ಷಿತಾಂ |
ಕ್ಷಣದೇಶೇಜ್ಯಪಾದಾಬ್ಜಾಂ ಸೇವೇ ಧೂಮಾವತೀಮಹಮ್ || ೩೨ ||
ಚತುಸ್ತ್ರಿಂಶದ್ವರ್ಣಕಾನಾಂ ಪ್ರತಿವರ್ಣಾದಿನಾಮಭಿಃ |
ಕೃತಂ ತು ಹೃದಯಸ್ತೋತ್ರಂ ಧೂಮಾವತ್ಯಾಸ್ಸುಸಿದ್ಧಿದಮ್ || ೩೩ ||
ಯ ಇದಂ ಪಠತಿ ಸ್ತೋತ್ರಂ ಪವಿತ್ರಂ ಪಾಪನಾಶನಂ |
ಸ ಪ್ರಾಪ್ನೋತಿ ಪರಾಂ ಸಿದ್ಧಂ ಧೂಮಾವತ್ಯಾಃ ಪ್ರಸಾದತಃ || ೩೪ ||
ಪಠನ್ನೇಕಾಗ್ರಚಿತ್ತೋಯೋ ಯದ್ಯದಿಚ್ಛತಿ ಮಾನವಃ |
ತತ್ಸರ್ವಂ ಸಮವಾಪ್ನೋತಿ ಸತ್ಯಂ ಸತ್ಯಂ ವದಾಮ್ಯಹಮ್ || ೩೫ ||
ಇತಿ ಧೂಮಾವತೀಹೃದಯಮ್ |
ಇನ್ನಷ್ಟು ದಶಮಹಾವಿದ್ಯಾ ಸ್ತೋತ್ರಗಳು ನೋಡಿ.
గమనిక : హనుమద్విజయోత్సవం (హనుమజ్జయంతి) సందర్భంగా "శ్రీ ఆంజనేయ స్తోత్రనిధి" పుస్తకము కొనుగోలుకు అందుబాటులో ఉంది. Click here to buy.
పైరసీ ప్రకటన : శ్రీఆదిపూడి వెంకటశివసాయిరామ్ గారు మరియు నాగేంద్రాస్ న్యూ గొల్లపూడి వీరాస్వామి సన్ కలిసి మా పుస్తకాలను ఉన్నది ఉన్నట్టు కాపీచేసి, పేరు మార్చి అమ్ముతున్నారు. దయచేసి గమనించగలరు.
Chant other stotras in తెలుగు, ಕನ್ನಡ, தமிழ், देवनागरी, english.
Did you see any mistake/variation in the content above? Click here to report mistakes and corrections in Stotranidhi content.