Sri Dhumavathi Stotram – ಶ್ರೀ ಧೂಮಾವತೀ ಸ್ತೋತ್ರಂ


ಪ್ರಾತರ್ಯಾ ಸ್ಯಾತ್ಕುಮಾರೀ ಕುಸುಮಕಲಿಕಯಾ ಜಾಪಮಾಲಾಂ ಜಪಂತೀ
ಮಧ್ಯಾಹ್ನೇ ಪ್ರೌಢರೂಪಾ ವಿಕಸಿತವದನಾ ಚಾರುನೇತ್ರಾ ನಿಶಾಯಾಂ |
ಸಂಧ್ಯಾಯಾಂ ವೃದ್ಧರೂಪಾ ಗಲಿತಕುಚಯುಗಾ ಮುಂಡಮಾಲಾಂ ವಹಂತೀ
ಸಾ ದೇವೀ ದೇವದೇವೀ ತ್ರಿಭುವನಜನನೀ ಕಾಳಿಕಾ ಪಾತು ಯುಷ್ಮಾನ್ || ೧ ||

ಬಧ್ವಾ ಖಟ್ವಾಂಗಖೇಟೌ ಕಪಿಲವರಜಟಾಮಂಡಲಂ ಪದ್ಮಯೋನೇಃ
ಕೃತ್ವಾ ದೈತ್ಯೋತ್ತಮಾಂಗೈಃ ಸ್ರಜಮುರಸಿ ಶಿರಶ್ಶೇಖರಂ ತಾರ್ಕ್ಷ್ಯಪಕ್ಷೈಃ |
ಪೂರ್ಣಂ ರಕ್ತೈಃ ಸುರಾಣಾಂ ಯಮಮಹಿಷಮಹಾಶೃಂಗಮಾದಾಯ ಪಾಣೌ
ಪಾಯಾದ್ವೋ ವಂದ್ಯಮಾನ ಪ್ರಲಯ ಮುದಿತಯಾ ಭೈರವಃ ಕಾಳರಾತ್ರ್ಯಾಮ್ || ೨ ||

ಚರ್ವಂತೀಮಸ್ತಿಖಂಡಂ ಪ್ರಕಟಕಟಕಟಾ ಶಬ್ದಸಂಘಾತ ಮುಗ್ರಂ
ಕುರ್ವಾಣಾ ಪ್ರೇತಮಧ್ಯೇ ಕಹಹ ಕಹಕಹಾ ಹಾಸ್ಯಮುಗ್ರಂ ಕೃಶಾಂಗೀ |
ನಿತ್ಯಂ ನಿತ್ಯಪ್ರಸಕ್ತಾ ಡಮರುಡಮಡಿಮಾನ್ ಸ್ಫಾರಯಂತೀ ಮುಖಾಬ್ಜಂ
ಪಾಯಾನ್ನಶ್ಚಂಡಿಕೇಯಂ ಝಝಮಝಮಝಮಾ ಜಲ್ಪಮಾನಾ ಭ್ರಮಂತೀ || ೩ ||

ಟಂಟಂಟಂಟಂಟಟಂಟಾಪ್ರಕರ ಟಮಟಮಾನಾದಘಂಟಾ ವಹಂತೀ
ಸ್ಫೇಂಸ್ಫೇಂಸ್ಫೇಂಸ್ಫಾರ ಕಾರಾಟಕಟಕಿತಹಸಾ ನಾದಸಂಘಟ್ಟಭೀಮಾ |
ಲೋಲಾ ಮುಂಡಾಗ್ರಮಾಲಾ ಲಲ ಹಲಹಲಹಾ ಲೋಲಲೋಲಾಗ್ರ ವಾಚಂ
ಚರ್ವಂತೀ ಚಂಡಮುಂಡಂ ಮಟಮಟಮಟಿತೇ ಚರ್ವಯಂತೀಪುನಾತು || ೪ ||

ವಾಮೇಕರ್ಣೇ ಮೃಗಾಂಕಪ್ರಳಯಪರಿಗತಂ ದಕ್ಷಿಣೇ ಸೂರ್ಯಬಿಂಬಂ
ಕಂಠೇನಕ್ಷತ್ರಹಾರಂ ವರವಿಕಟಜಟಾಜೂಟಕೇಮುಂಡಮಾಲಾಂ |
ಸ್ಕಂಧೇ ಕೃತ್ವೋರಗೇಂದ್ರ ಧ್ವಜನಿಕರಯುತಂ ಬ್ರಹ್ಮಕಂಕಾಲಭಾರಂ
ಸಂಹಾರೇ ಧಾರಯಂತೀ ಮಮ ಹರತು ಭಯಂ ಭದ್ರದಾ ಭದ್ರಕಾಳೀ || ೫ ||

ತೈಲಾಭ್ಯಕ್ತೈಕವೇಣೀತ್ರಪುಮಯವಿಲಸತ್ಕರ್ಣಿಕಾಕ್ರಾಂತಕರ್ಣಾ
ಲೋಹೇನೈ ಕೇನ ಕೃತ್ವಾ ಚರಣನಳಿನಕಾ ಮಾತ್ಮನಃ ಪಾದಶೋಭಾಂ |
ದಿಗ್ವಾಸಾರಾಸಭೇನ ಗ್ರಸತಿ ಜಗದಿದಂ ಯಾ ಯವಾಕರ್ಣಪೂರಾ
ವರ್ಷಿಣ್ಯಾತಿಪ್ರಬದ್ಧಾ ಧ್ವಜವಿತತಭುಜಾ ಭಾಸಿ ದೇವಿ ತ್ವಮೇವ || ೬ ||

ಸಂಗ್ರಾಮೇ ಹೇತಿಕೃತ್ಯೈಃ ಸರುಧಿರದಶನೈರ್ಯದ್ಭಟಾನಾಂ ಶಿರೋಭಿಃ
ಮಾಲಾಮಾಬದ್ಧ್ಯಮೂರ್ಧ್ನಿ ಧ್ವಜವಿತತಭುಜಾ ತ್ವಂ ಶ್ಮಶಾನೇ ಪ್ರವಿಷ್ಟಾ |
ದೃಷ್ಟಾ ಭೂತಪ್ರಭೂತೈಃಪೃಥುತರಜಘನಾ ಬದ್ಧನಾಗೇಂದ್ರಕಾಂಚೀ
ಶೂಲಾಗ್ರವ್ಯಗ್ರಹಸ್ತಾ ಮಧುರುಧಿರವಸಾ ತಾಮ್ರನೇತ್ರಾ ನಿಶಾಯಾಮ್ || ೭ ||

ದಂಷ್ಟ್ರಾರೌದ್ರೇ ಮುಖೇಽಸ್ಮಿಂ ಸ್ತವ ವಿಶತಿ ಜಗದ್ದೇವಿ ಸರ್ವಂ ಕ್ಷಣಾರ್ಧಾತ್
ಸಂಸಾರಸ್ಯಾಂತಕಾಲೇ ನರರುಧಿರವಸಾಸಂಪ್ಲವೇ ಧೂಮಧೂಮ್ರೇ |
ಕಾಳಿ ಕಾಪಾಲಿಕೀ ಸಾ ಶವಶಯನರತಾ ಯೋಗಿನೀ ಯೋಗಮುದ್ರಾ
ರಕ್ತಾರೂಕ್ಷಾ ಸಭಾಸ್ಥಾ ಮರಣಭಯಹರಾ ತ್ವಂ ಶಿವಾ ಚಂಡಘಂಟಾ || ೮ ||

ಧೂಮಾವತ್ಯಷ್ಟಕಂ ಪುಣ್ಯಂ ಸರ್ವಾಪದ್ವಿನಿವಾರಣಂ |
ಯಃಪಠೇತ್ಸಾಧಕೋ ಭಕ್ತ್ಯಾ ಸಿದ್ಧಿಂ ವಿಂದತಿ ವಾಂಛಿತಾಮ್ || ೯ ||

ಮಹಾಪದಿ ಮಹಾಘೋರೇ ಮಹಾರೋಗೇ ಮಹಾರಣೇ |
ಶತ್ರೂಚ್ಚಾಟೇ ಮಾರಣಾದೌ ಜಂತೂನಾಂ ಮೋಹನೇ ತಥಾ || ೧೦ ||

ಪಠೇತ್ ಸ್ತೋತ್ರಮಿದಂ ದೇವಿ ಸರ್ವತಃ ಸಿದ್ಧಿಭಾಗ್ಭವೇತ್ |
ದೇವದಾನವಗಂಧರ್ವಾ ಯಕ್ಷರಾಕ್ಷಸಪನ್ನಗಾಃ || ೧೧ ||

ಸಿಂಹವ್ಯಾಘ್ರಾದಿಕಾಸ್ಸರ್ವೇ ಸ್ತೋತ್ರಸ್ಮರಣಮಾತ್ರತಃ |
ದೂರಾದ್ದೂರಾತರಂ ಯಾಂತಿ ಕಿಂಪುನರ್ಮಾನುಷಾದಯಃ || ೧೨ ||

ಸ್ತೋತ್ರೇಣಾನೇನ ದೇವೇಶಿ ಕಿನ್ನ ಸಿದ್ಧ್ಯತಿ ಭೂತಲೇ |
ಸರ್ವಶಾಂತಿರ್ಭವೇದ್ದೇವಿ ಅಂತೇ ನಿರ್ವಾಣತಾಂ ವ್ರಜೇತ್ || ೧೩ ||

ಇತಿ ಊರ್ಧ್ವಾಮ್ನಾಯೇ ಶ್ರೀ ಧೂಮವತೀಸ್ತೋತ್ರಂ ಸಂಪೂರ್ಣಮ್ |


ಇನ್ನಷ್ಟು ದಶಮಹಾವಿದ್ಯಾ ಸ್ತೋತ್ರಗಳು ನೋಡಿ.


గమనిక: ఉగాది నుండి మొదలయ్యే వసంత నవరాత్రుల కోసం "శ్రీ లలితా స్తోత్రనిధి" పారాయణ గ్రంథము అందుబాటులో ఉంది.

Did you see any mistake/variation in the content above? Click here to report mistakes and corrections in Stotranidhi content.

Facebook Comments

ನಿಮ್ಮದೊಂದು ಉತ್ತರ

error: Not allowed