Sri Datta Shodashi – ಶ್ರೀ ದತ್ತ ಷೋಡಶೀ (ಷೋಡಶ ಕ್ಷೇತ್ರ ಸ್ತವಂ)


ಸಚ್ಚಿದಾನಂದ ಸದ್ಗುರು ದತ್ತಂ ಭಜ ಭಜ ಭಕ್ತ |
ಷೋಡಶಾವತಾರರೂಪ ದತ್ತಂ ಭಜರೇ ಭಕ್ತ ||

ಮಹಿಷಪುರವಾಸ ಶ್ರೀಕಾಲಾಗ್ನಿಶಮನ ದತ್ತಮ್ |
ಪ್ರೋದ್ದುಟೂರು ಗ್ರಾಮವಾಸ ಯೋಗಿರಾಜವಲ್ಲಭಮ್ |
ಬೆಂಗಳೂರುನಗರಸ್ಥಿತ ದತ್ತ ಯೋಗಿರಾಜಮ್ |
ಅನಂತಪುರೇ ಸ್ಥಿತಂ ಜ್ಞಾನಸಾಗರಂ ಭಜ ದತ್ತಮ್ || ೧ ||

ವಿಜಯವಾಡ ವಿಲಸಿತಂ ಶ್ಯಾಮಕಮಲಲೋಚನಮ್ |
ಮಚಿಲೀಪಟ್ಟಣ ಸಂಸ್ಥಿತಂ ಅತ್ರಿವರದರಾಜಮ್ |
ಜಯಲಕ್ಷ್ಮೀಪುರೇ ಸಂಸ್ಕಾರಹೀನ ಶಿವರೂಪಮ್ |
ಮದ್ರಾಸುನಗರ ಸಂವಾಸಂ ಆದಿಗುರು ನಾಮಕಮ್ || ೨ ||

ಹೃಷೀಕೇಶ ತೀರ್ಥರಾಜಂ ಶ್ರೀದಿಗಂಬರ ದತ್ತಮ್ |
ಆಕಿವೀಡುಸ್ಥಂ ವಿಶ್ವಾಂಭರಾವಧೂತ ದತ್ತಮ್ |
ನೂಜಿವೀಡುಪಟ್ಟಣೇ ದೇವದೇವ ಅವತಾರಮ್ |
ಭಾಗ್ಯನಗರ ಸ್ಥಿತಂ ದತ್ತಾವಧೂತಂ ಭಜ || ೩ ||

ಗಂಡಿಗುಂಟ ಜನಪದೇ ದತ್ತದಿಗಂಬರ ದೇವಮ್ |
ಕೊಚ್ಚಿನ್ನಗರೇ ಸ್ಥಿತಂ ಸಿದ್ಧರಾಜ ನಾಮಕಮ್ |
ಮಾಯಾಮುಕ್ತಾವಧೂತಮಚ್ಚರಪಾಕೇ |
ಲೀಲಾವಿಶ್ವಂಭರಂ ಸೂರನ್ನಗರೇ ಭಜ || ೪ ||

ಸಚ್ಚಿದಾನಂದಜನ್ಮಸ್ಥಲೇ ದತ್ತಕಾಶೀಶ್ವರಮ್ |
ಪೂರ್ವಸಮುದ್ರತೀರೇ ದತ್ತರಾಮೇಶ್ವರಮ್ || ೫ ||

ಸಚ್ಚಿದಾನಂದ ಸದ್ಗುರು ದತ್ತಂ ಭಜ ಭಜ ಭಕ್ತ |
ಷೋಡಶಾವತಾರರೂಪ ದತ್ತಂ ಭಜರೇ ಭಕ್ತ ||


ಇನ್ನಷ್ಟು ಶ್ರೀ ದತ್ತತ್ರೇಯ ಸ್ತೋತ್ರಗಳು ನೋಡಿ.


గమనిక: ఉగాది నుండి మొదలయ్యే వసంత నవరాత్రుల కోసం "శ్రీ లలితా స్తోత్రనిధి" పారాయణ గ్రంథము అందుబాటులో ఉంది.

Did you see any mistake/variation in the content above? Click here to report mistakes and corrections in Stotranidhi content.

Facebook Comments
error: Not allowed