Sri Chamundeshwari Ashtottara Shatanama Stotram – ಶ್ರೀ ಚಾಮುಂಡೇಶ್ವರೀ ಅಷ್ಟೋತ್ತರಶತನಾಮ ಸ್ತೋತ್ರಂ


ಶ್ರೀಚಾಮುಂಡಾ ಮಾಹಾಮಾಯಾ ಶ್ರೀಮತ್ಸಿಂಹಾಸನೇಶ್ವರೀ |
ಶ್ರೀವಿದ್ಯಾವೇದ್ಯಮಹಿಮಾ ಶ್ರೀಚಕ್ರಪುರವಾಸಿನೀ || ೧ ||

ಶ್ರೀಕಂಠದಯಿತಾ ಗೌರೀ ಗಿರಿಜಾ ಭುವನೇಶ್ವರೀ |
ಮಹಾಕಾಳೀ ಮಹಾಲಕ್ಷ್ಮೀಃ ಮಹಾವಾಣೀ ಮನೋನ್ಮನೀ || ೨ ||

ಸಹಸ್ರಶೀರ್ಷಸಂಯುಕ್ತಾ ಸಹಸ್ರಕರಮಂಡಿತಾ |
ಕೌಸುಂಭವಸನೋಪೇತಾ ರತ್ನಕಂಚುಕಧಾರಿಣೀ || ೩ ||

ಗಣೇಶಸ್ಕಂದಜನನೀ ಜಪಾಕುಸುಮಭಾಸುರಾ |
ಉಮಾ ಕಾತ್ಯಾಯನೀ ದುರ್ಗಾ ಮಂತ್ರಿಣೀ ದಂಡಿನೀ ಜಯಾ || ೪ ||

ಕರಾಂಗುಳಿನಖೋತ್ಪನ್ನನಾರಾಯಣದಶಾಕೃತಿಃ |
ಸಚಾಮರರಮಾವಾಣೀಸವ್ಯದಕ್ಷಿಣಸೇವಿತಾ || ೫ ||

ಇಂದ್ರಾಕ್ಷೀ ಬಗಳಾ ಬಾಲಾ ಚಕ್ರೇಶೀ ವಿಜಯಾಂಬಿಕಾ |
ಪಂಚಪ್ರೇತಾಸನಾರೂಢಾ ಹರಿದ್ರಾಕುಂಕುಮಪ್ರಿಯಾ || ೬ ||

ಮಹಾಬಲಾದ್ರಿನಿಲಯಾ ಮಹಿಷಾಸುರಮರ್ದಿನೀ |
ಮಧುಕೈಟಭಸಂಹರ್ತ್ರೀ ಮಥುರಾಪುರನಾಯಿಕಾ || ೭ ||

ಕಾಮೇಶ್ವರೀ ಯೋಗನಿದ್ರಾ ಭವಾನೀ ಚಂಡಿಕಾ ಸತೀ |
ಚಕ್ರರಾಜರಥಾರೂಢಾ ಸೃಷ್ಟಿಸ್ಥಿತ್ಯಂತಕಾರಿಣೀ || ೮ ||

ಅನ್ನಪೂರ್ಣಾ ಜ್ವಲಜ್ಜಿಹ್ವಾ ಕಾಳರಾತ್ರಿಸ್ವರೂಪಿಣೀ |
ನಿಶುಂಭಶುಂಭದಮನೀ ರಕ್ತಬೀಜನಿಷೂದಿನೀ || ೯ ||

ಬ್ರಾಹ್ಮ್ಯಾದಿಮಾತೃಕಾರೂಪಾ ಶುಭಾ ಷಟ್ಚಕ್ರದೇವತಾ |
ಮೂಲಪ್ರಕೃತಿರೂಪಾಽಽರ್ಯಾ ಪಾರ್ವತೀ ಪರಮೇಶ್ವರೀ || ೧೦ ||

ಬಿಂದುಪೀಠಕೃತಾವಾಸಾ ಚಂದ್ರಮಂಡಲಮಧ್ಯಗಾ |
ಚಿದಗ್ನಿಕುಂಡಸಂಭೂತಾ ವಿಂಧ್ಯಾಚಲನಿವಾಸಿನೀ || ೧೧ ||

ಹಯಗ್ರೀವಾಗಸ್ತ್ಯಪೂಜ್ಯಾ ಸೂರ್ಯಚಂದ್ರಾಗ್ನಿಲೋಚನಾ |
ಜಾಲಂಧರಸುಪೀಠಸ್ಥಾ ಶಿವಾ ದಾಕ್ಷಾಯಣೀಶ್ವರೀ || ೧೨ ||

ನವಾವರಣಸಂಪೂಜ್ಯಾ ನವಾಕ್ಷರಮನುಸ್ತುತಾ |
ನವಲಾವಣ್ಯರೂಪಾಢ್ಯಾ ಜ್ವಲದ್ದ್ವಾತ್ರಿಂಶತಾಯುಧಾ || ೧೩ ||

ಕಾಮೇಶಬದ್ಧಮಾಂಗಳ್ಯಾ ಚಂದ್ರರೇಖಾವಿಭೂಷಿತಾ |
ಚರಾಚರಜಗದ್ರೂಪಾ ನಿತ್ಯಕ್ಲಿನ್ನಾಽಪರಾಜಿತಾ || ೧೪ ||

ಓಡ್ಯಾಣಪೀಠನಿಲಯಾ ಲಲಿತಾ ವಿಷ್ಣುಸೋದರೀ |
ದಂಷ್ಟ್ರಾಕರಾಳವದನಾ ವಜ್ರೇಶೀ ವಹ್ನಿವಾಸಿನೀ || ೧೫ ||

ಸರ್ವಮಂಗಳರೂಪಾಢ್ಯಾ ಸಚ್ಚಿದಾನಂದವಿಗ್ರಹಾ |
ಅಷ್ಟಾದಶಸುಪೀಠಸ್ಥಾ ಭೇರುಂಡಾ ಭೈರವೀ ಪರಾ || ೧೬ ||

ರುಂಡಮಾಲಾಲಸತ್ಕಂಠಾ ಭಂಡಾಸುರವಿಮರ್ದಿನೀ |
ಪುಂಡ್ರೇಕ್ಷುಕಾಂಡಕೋದಂಡಾ ಪುಷ್ಪಬಾಣಲಸತ್ಕರಾ || ೧೭ ||

ಶಿವದೂತೀ ವೇದಮಾತಾ ಶಾಂಕರೀ ಸಿಂಹವಾಹನಾ |
ಚತುಃಷಷ್ಟ್ಯುಪಚಾರಾಢ್ಯಾ ಯೋಗಿನೀಗಣಸೇವಿತಾ || ೧೮ ||

ವನದುರ್ಗಾ ಭದ್ರಕಾಳೀ ಕದಂಬವನವಾಸಿನೀ |
ಚಂಡಮುಂಡಶಿರಶ್ಛೇತ್ರೀ ಮಹಾರಾಜ್ಞೀ ಸುಧಾಮಯೀ || ೧೯ ||

ಶ್ರೀಚಕ್ರವರತಾಟಂಕಾ ಶ್ರೀಶೈಲಭ್ರಮರಾಂಬಿಕಾ |
ಶ್ರೀರಾಜರಾಜವರದಾ ಶ್ರೀಮತ್ತ್ರಿಪುರಸುಂದರೀ || ೨೦ ||

[* ಅಧಿಕಶ್ಲೋಕಂ –
ಶಾಕಂಭರೀ ಶಾಂತಿದಾತ್ರೀ ಶತಹಂತ್ರೀ ಶಿವಪ್ರದಾ |
ರಾಕೇಂದುವದನಾ ರಮ್ಯಾ ರಮಣೀಯವರಾಕೃತಿಃ ||
*]

ಶ್ರೀಮಚ್ಚಾಮುಂಡಿಕಾದೇವ್ಯಾ ನಾಮ್ನಾಮಷ್ಟೋತ್ತರಂ ಶತಮ್ |
ಪಠನ್ ಭಕ್ತ್ಯಾಽರ್ಚಯನ್ ದೇವೀಂ ಸರ್ವಾನ್ ಕಾಮಾನವಾಪ್ನುಯಾತ್ || ೨೧ ||

ಇತಿ ಶ್ರೀ ಚಾಮುಂಡೇಶ್ವರೀ ಅಷ್ಟೋತ್ತರಶತನಾಮ ಸ್ತೋತ್ರಮ್ ||


ಇನ್ನಷ್ಟು ಶ್ರೀ ದುರ್ಗಾ ಸ್ತೋತ್ರಗಳು ನೋಡಿ.


గమనిక: ఉగాది నుండి మొదలయ్యే వసంత నవరాత్రుల కోసం "శ్రీ లలితా స్తోత్రనిధి" పారాయణ గ్రంథము అందుబాటులో ఉంది.

Did you see any mistake/variation in the content above? Click here to report mistakes and corrections in Stotranidhi content.

Facebook Comments
error: Not allowed