Sri Chamundeshwari Ashtottara Shatanamavali – ಶ್ರೀ ಚಾಮುಂಡೇಶ್ವರೀ ಅಷ್ಟೋತ್ತರಶತನಾಮಾವಳಿಃ


ಓಂ ಶ್ರೀಚಾಮುಂಡಾಯೈ ನಮಃ |
ಓಂ ಮಾಹಾಮಾಯಾಯೈ ನಮಃ |
ಓಂ ಶ್ರೀಮತ್ಸಿಂಹಾಸನೇಶ್ವರ್ಯೈ ನಮಃ |
ಓಂ ಶ್ರೀವಿದ್ಯಾವೇದ್ಯಮಹಿಮಾಯೈ ನಮಃ |
ಓಂ ಶ್ರೀಚಕ್ರಪುರವಾಸಿನ್ಯೈ ನಮಃ |
ಓಂ ಶ್ರೀಕಂಠದಯಿತಾಯೈ ನಮಃ |
ಓಂ ಗೌರ್ಯೈ ನಮಃ |
ಓಂ ಗಿರಿಜಾಯೈ ನಮಃ |
ಓಂ ಭುವನೇಶ್ವರ್ಯೈ ನಮಃ | ೯

ಓಂ ಮಹಾಕಾಳ್ಯೈ ನಮಃ |
ಓಂ ಮಹಾಲಕ್ಷ್ಮ್ಯೈ ನಮಃ |
ಓಂ ಮಹಾವಾಣ್ಯೈ ನಮಃ |
ಓಂ ಮನೋನ್ಮನ್ಯೈ ನಮಃ |
ಓಂ ಸಹಸ್ರಶೀರ್ಷಸಂಯುಕ್ತಾಯೈ ನಮಃ |
ಓಂ ಸಹಸ್ರಕರಮಂಡಿತಾಯೈ ನಮಃ |
ಓಂ ಕೌಸುಂಭವಸನೋಪೇತಾಯೈ ನಮಃ |
ಓಂ ರತ್ನಕಂಚುಕಧಾರಿಣ್ಯೈ ನಮಃ |
ಓಂ ಗಣೇಶಸ್ಕಂದಜನನ್ಯೈ ನಮಃ | ೧೮

ಓಂ ಜಪಾಕುಸುಮಭಾಸುರಾಯೈ ನಮಃ |
ಓಂ ಉಮಾಯೈ ನಮಃ |
ಓಂ ಕಾತ್ಯಾಯನ್ಯೈ ನಮಃ |
ಓಂ ದುರ್ಗಾಯೈ ನಮಃ |
ಓಂ ಮಂತ್ರಿಣ್ಯೈ ನಮಃ |
ಓಂ ದಂಡಿನ್ಯೈ ನಮಃ |
ಓಂ ಜಯಾಯೈ ನಮಃ |
ಓಂ ಕರಾಂಗುಳಿನಖೋತ್ಪನ್ನನಾರಾಯಣದಶಾಕೃತ್ಯೈ ನಮಃ |
ಓಂ ಸಚಾಮರರಮಾವಾಣೀಸವ್ಯದಕ್ಷಿಣಸೇವಿತಾಯೈ ನಮಃ | ೨೭

ಓಂ ಇಂದ್ರಾಕ್ಷ್ಯೈ ನಮಃ |
ಓಂ ಬಗಳಾಯೈ ನಮಃ |
ಓಂ ಬಾಲಾಯೈ ನಮಃ |
ಓಂ ಚಕ್ರೇಶ್ಯೈ ನಮಃ |
ಓಂ ವಿಜಯಾಂಬಿಕಾಯೈ ನಮಃ |
ಓಂ ಪಂಚಪ್ರೇತಾಸನಾರೂಢಾಯೈ ನಮಃ |
ಓಂ ಹರಿದ್ರಾಕುಂಕುಮಪ್ರಿಯಾಯೈ ನಮಃ |
ಓಂ ಮಹಾಬಲಾದ್ರಿನಿಲಯಾಯೈ ನಮಃ |
ಓಂ ಮಹಿಷಾಸುರಮರ್ದಿನ್ಯೈ ನಮಃ | ೩೬

ಓಂ ಮಧುಕೈಟಭಸಂಹರ್ತ್ರ್ಯೈ ನಮಃ |
ಓಂ ಮಥುರಾಪುರನಾಯಿಕಾಯೈ ನಮಃ |
ಓಂ ಕಾಮೇಶ್ವರ್ಯೈ ನಮಃ |
ಓಂ ಯೋಗನಿದ್ರಾಯೈ ನಮಃ |
ಓಂ ಭವಾನ್ಯೈ ನಮಃ |
ಓಂ ಚಂಡಿಕಾಯೈ ನಮಃ |
ಓಂ ಸತ್ಯೈ ನಮಃ |
ಓಂ ಚಕ್ರರಾಜರಥಾರೂಢಾಯೈ ನಮಃ |
ಓಂ ಸೃಷ್ಟಿಸ್ಥಿತ್ಯಂತಕಾರಿಣ್ಯೈ ನಮಃ | ೪೫

ಓಂ ಅನ್ನಪೂರ್ಣಾಯೈ ನಮಃ |
ಓಂ ಜ್ವಲಜ್ಜಿಹ್ವಾಯೈ ನಮಃ |
ಓಂ ಕಾಳರಾತ್ರಿಸ್ವರೂಪಿಣ್ಯೈ ನಮಃ |
ಓಂ ನಿಶುಂಭಶುಂಭದಮನ್ಯೈ ನಮಃ |
ಓಂ ರಕ್ತಬೀಜನಿಷೂದಿನ್ಯೈ ನಮಃ |
ಓಂ ಬ್ರಾಹ್ಮ್ಯಾದಿಮಾತೃಕಾರೂಪಾಯೈ ನಮಃ |
ಓಂ ಶುಭಾಯೈ ನಮಃ |
ಓಂ ಷಟ್ಚಕ್ರದೇವತಾಯೈ ನಮಃ |
ಓಂ ಮೂಲಪ್ರಕೃತಿರೂಪಾಯೈ ನಮಃ | ೫೪

ಓಂ ಆರ್ಯಾಯೈ ನಮಃ |
ಓಂ ಪಾರ್ವತ್ಯೈ ನಮಃ |
ಓಂ ಪರಮೇಶ್ವರ್ಯೈ ನಮಃ |
ಓಂ ಬಿಂದುಪೀಠಕೃತಾವಾಸಾಯೈ ನಮಃ |
ಓಂ ಚಂದ್ರಮಂಡಲಮಧ್ಯಗಾಯೈ ನಮಃ |
ಓಂ ಚಿದಗ್ನಿಕುಂಡಸಂಭೂತಾಯೈ ನಮಃ |
ಓಂ ವಿಂಧ್ಯಾಚಲನಿವಾಸಿನ್ಯೈ ನಮಃ |
ಓಂ ಹಯಗ್ರೀವಾಗಸ್ತ್ಯಪೂಜ್ಯಾಯೈ ನಮಃ |
ಓಂ ಸೂರ್ಯಚಂದ್ರಾಗ್ನಿಲೋಚನಾಯೈ ನಮಃ | ೬೩

ಓಂ ಜಾಲಂಧರಸುಪೀಠಸ್ಥಾಯೈ ನಮಃ |
ಓಂ ಶಿವಾಯೈ ನಮಃ |
ಓಂ ದಾಕ್ಷಾಯಣ್ಯೈ ನಮಃ |
ಓಂ ಈಶ್ವರ್ಯೈ ನಮಃ |
ಓಂ ನವಾವರಣಸಂಪೂಜ್ಯಾಯೈ ನಮಃ |
ಓಂ ನವಾಕ್ಷರಮನುಸ್ತುತಾಯೈ ನಮಃ |
ಓಂ ನವಲಾವಣ್ಯರೂಪಾಢ್ಯಾಯೈ ನಮಃ |
ಓಂ ಜ್ವಲದ್ದ್ವಾತ್ರಿಂಶತಾಯುಧಾಯೈ ನಮಃ |
ಓಂ ಕಾಮೇಶಬದ್ಧಮಾಂಗಳ್ಯಾಯೈ ನಮಃ | ೭೨

ಓಂ ಚಂದ್ರರೇಖಾವಿಭೂಷಿತಾಯೈ ನಮಃ |
ಓಂ ಚರಾಚರಜಗದ್ರೂಪಾಯೈ ನಮಃ |
ಓಂ ನಿತ್ಯಕ್ಲಿನ್ನಾಯೈ ನಮಃ |
ಓಂ ಅಪರಾಜಿತಾಯೈ ನಮಃ |
ಓಂ ಓಡ್ಯಾಣಪೀಠನಿಲಯಾಯೈ ನಮಃ |
ಓಂ ಲಲಿತಾಯೈ ನಮಃ |
ಓಂ ವಿಷ್ಣುಸೋದರ್ಯೈ ನಮಃ |
ಓಂ ದಂಷ್ಟ್ರಾಕರಾಳವದನಾಯೈ ನಮಃ |
ಓಂ ವಜ್ರೇಶ್ಯೈ ನಮಃ | ೮೧

ಓಂ ವಹ್ನಿವಾಸಿನ್ಯೈ ನಮಃ |
ಓಂ ಸರ್ವಮಂಗಳರೂಪಾಢ್ಯಾಯೈ ನಮಃ |
ಓಂ ಸಚ್ಚಿದಾನಂದವಿಗ್ರಹಾಯೈ ನಮಃ |
ಓಂ ಅಷ್ಟಾದಶಸುಪೀಠಸ್ಥಾಯೈ ನಮಃ |
ಓಂ ಭೇರುಂಡಾಯೈ ನಮಃ |
ಓಂ ಭೈರವ್ಯೈ ನಮಃ |
ಓಂ ಪರಾಯೈ ನಮಃ |
ಓಂ ರುಂಡಮಾಲಾಲಸತ್ಕಂಠಾಯೈ ನಮಃ |
ಓಂ ಭಂಡಾಸುರವಿಮರ್ದಿನ್ಯೈ ನಮಃ | ೯೦

ಓಂ ಪುಂಡ್ರೇಕ್ಷುಕಾಂಡಕೋದಂಡಾಯೈ ನಮಃ |
ಓಂ ಪುಷ್ಪಬಾಣಲಸತ್ಕರಾಯೈ ನಮಃ |
ಓಂ ಶಿವದೂತ್ಯೈ ನಮಃ |
ಓಂ ವೇದಮಾತ್ರೇ ನಮಃ |
ಓಂ ಶಾಂಕರ್ಯೈ ನಮಃ |
ಓಂ ಸಿಂಹವಾಹನಾಯೈ ನಮಃ |
ಓಂ ಚತುಃಷಷ್ಟ್ಯುಪಚಾರಾಢ್ಯಾಯೈ ನಮಃ |
ಓಂ ಯೋಗಿನೀಗಣಸೇವಿತಾಯೈ ನಮಃ |
ಓಂ ವನದುರ್ಗಾಯೈ ನಮಃ | ೯೯

ಓಂ ಭದ್ರಕಾಳ್ಯೈ ನಮಃ |
ಓಂ ಕದಂಬವನವಾಸಿನ್ಯೈ ನಮಃ |
ಓಂ ಚಂಡಮುಂಡಶಿರಶ್ಛೇತ್ರ್ಯೈ ನಮಃ |
ಓಂ ಮಹಾರಾಜ್ಞ್ಯೈ ನಮಃ |
ಓಂ ಸುಧಾಮಯ್ಯೈ ನಮಃ |
ಓಂ ಶ್ರೀಚಕ್ರವರತಾಟಂಕಾಯೈ ನಮಃ |
ಓಂ ಶ್ರೀಶೈಲಭ್ರಮರಾಂಬಿಕಾಯೈ ನಮಃ |
ಓಂ ಶ್ರೀರಾಜರಾಜವರದಾಯೈ ನಮಃ |
ಓಂ ಶ್ರೀಮತ್ತ್ರಿಪುರಸುಂದರ್ಯೈ ನಮಃ | ೧೦೮


ಇನ್ನಷ್ಟು ಶ್ರೀ ದುರ್ಗಾ ಸ್ತೋತ್ರಗಳು ನೋಡಿ.


గమనిక: రాబోయే హనుమజ్జయంతి సందర్భంగా హనుమాన్ స్తోత్రాలతో కూడిన "శ్రీ రామ స్తోత్రనిధి" పుస్తకము అందుబాటులో ఉంది. Click here to buy.

Did you see any mistake/variation in the content above? Click here to report mistakes and corrections in Stotranidhi content.

Facebook Comments
error: Not allowed