Sri Bhuvaneshwari Hrudayam – ಶ್ರೀ ಭುವನೇಶ್ವರೀ ಹೃದಯಂ


ಶ್ರೀದೇವ್ಯುವಾಚ |
ಭಗವನ್ ಬ್ರೂಹಿ ತತ್ ಸ್ತೋತ್ರಂ ಸರ್ವಕಾಮಪ್ರಸಾದನಂ |
ಯಸ್ಯ ಶ್ರವಣಮಾತ್ರೇಣ ನಾನ್ಯಚ್ಛ್ರೋತವ್ಯಮಿಷ್ಯತೇ || ೧ ||

ಯದಿ ಮೇಽನುಗ್ರಹಃ ಕಾರ್ಯಃ ಪ್ರೀತಿಶ್ಚಾಪಿ ಮಮೋಪರಿ |
ತದಿದಂ ಕಥಯ ಬ್ರಹ್ಮನ್ ವಿಮಲಂ ಯನ್ಮಹೀತಲೇ || ೨ ||

ಈಶ್ವರ ಉವಾಚ |
ಶೃಣು ದೇವಿ ಪ್ರವಕ್ಷ್ಯಾಮಿ ಸರ್ವಕಾಮಪ್ರಸಾಧನಂ |
ಹೃದಯಂ ಭುವನೇಶ್ವರ್ಯಾಃ ಸ್ತೋತ್ರಮಸ್ತಿ ಯಶೋದಯಂ || ೩ ||

ಓಂ ಅಸ್ಯ ಶ್ರೀಭುವನೇಶ್ವರೀಹೃದಯಸ್ತೋತ್ರಮಂತ್ರಸ್ಯ ಶಕ್ತಿಃ ಋಷಿಃ – ಗಾಯತ್ರೀ ಛಂದಃ – ಶ್ರೀಭುವನೇಶ್ವರೀ ದೇವತಾ – ಹಕಾರೋ ಬೀಜಂ – ಈಕಾರಶ್ಶಕ್ತಿಃ – ರೇಫಃ ಕೀಲಕಂ – ಸಕಲ ಮನೋವಾಂಛಿತಸಿದ್ಧ್ಯರ್ಥೇ ಜಪೇ ವಿನಿಯೋಗಃ ||

ಕರನ್ಯಾಸಃ ||
ಓಂ ಹ್ರೀಂ ಅಂಗುಷ್ಠಾಭ್ಯಾಂ ನಮಃ |
ಓಂ ಶ್ರೀಂ ತರ್ಜನೀಭ್ಯಾಂ ನಮಃ |
ಓಂ ಐಂ ಮಧ್ಯಮಾಭ್ಯಾಂ ನಮಃ |
ಓಂ ಹ್ರೀಂ ಅನಾಮಿಕಾಭ್ಯಾಂ ನಮಃ |
ಓಂ ಶ್ರೀಂ ಕನಿಷ್ಠಿಕಾಭ್ಯಾಂ ನಮಃ |
ಓಂ ಐಂ ಕರತಲಕರಪೃಷ್ಠಾಭ್ಯಾಂ ನಮಃ |

ಅಂಗನ್ಯಾಸಃ ||
ಓಂ ಹ್ರೀಂ ಹೃದಯಾಯ ನಮಃ |
ಓಂ ಶ್ರೀಂ ಶಿರಸೇ ಸ್ವಾಹಾ |
ಓಂ ಐಂ ಶಿಖಾಯೈ ವಷಟ್ |
ಓಂ ಹ್ರೀಂ ಕವಚಾಯ ಹುಂ |
ಓಂ ಶ್ರೀಂ ನೇತ್ರತ್ರಯಾಯ ವೌಷಟ್ |
ಓಂ ಐಂ ಅಸ್ತ್ರಾಯ ಫಟ್ |

ಧ್ಯಾನಮ್ ||
ಧ್ಯಾಯೇದ್ಬ್ರಹ್ಮಾದಿಕಾನಾಂ ಕೃತಜನಿಜನನೀಂ ಯೋಗಿನೀಂ ಯೋಗಯೋನಿಂ
ದೇವಾನಾಂ ಜೀವನಾಯೋಜ್ಜ್ವಲಿತಜಯಪರಜ್ಯೋತಿರುಗ್ರಾಂಗಧಾತ್ರೀಂ |
ಶಂಖಂ ಚಕ್ರಂ ಚ ಬಾಣಂ ಧನುರಪಿ ದಧತೀಂ ದೋಶ್ಚತುಷ್ಕಾಂಬುಜಾತೌ
ಮಾಯಾಮಾದ್ಯಾಂ ವಿಶಿಷ್ಟಾಂ ಭವ ಭವ ಭುವನಾಂ ಭೂಭವಾ ಭಾರಭೂಮಿಮ್ || ೪ ||

ಯದಾಜ್ಞಯಾ ಯೋ ಜಗದಾದ್ಯಶೇಷಂ
ಸೃಜತ್ಯಜಃ ಶ್ರೀಪತಿರೌರಸಂ ವಾ |
ಬಿಭರ್ತಿ ಸಂಹಂತಿ ಭವಸ್ತದಂತೇ
ಭಜಾಮಹೇ ಶ್ರೀಭುವನೇಶ್ವರೀಂ ತಾಮ್ || ೫ ||

ಜಗಜ್ಜನಾನಂದಕರೀಂ ಜಯಾಖ್ಯಾಂ
ಯಶಸ್ವಿನೀಂ ಯಂತ್ರಸುಯಜ್ಞಯೋನಿಮ್ |
ಜಿತಾಮಿತಾಮಿತ್ರಕೃತಪ್ರಪಂಚಾಂ
ಭಜಾಮಹೇ ಶ್ರೀಭುವನೇಶ್ವರೀಂ ತಾಮ್ || ೬ ||

ಹರೌ ಪ್ರಸುಪ್ತೇ ಭುವನತ್ರಯಾಂತೇ-
ಪ್ಯನಾರತನ್ನಾಭಿಜಪದ್ಮಜನ್ಮಾ |
ವಿಧಿಸ್ತತೋಽಂಧೇ ವಿದಧಾರ ಯತ್ಪದಂ
ಭಜಾಮಹೇ ಶ್ರೀಭುವನೇಶ್ವರೀಂ ತಾಮ್ || ೭ ||

ನ ವಿದ್ಯತೇ ಕ್ವಾಪಿ ತು ಜನ್ಮ ಯಸ್ಯಾ
ನ ವಾ ಸ್ಥಿತಿಃ ಸಾಂತತಿಕೀಹ ಯಸ್ಯಾಃ |
ನ ವಾ ನಿರೋಧೇಽಖಿಲಕರ್ಮ ಯಸ್ಯಾ
ಭಜಾಮಹೇ ಶ್ರೀಭುವನೇಶ್ವರೀಂ ತಾಮ್ || ೮ ||

ಕಟಾಕ್ಷಮೋಕ್ಷಾಚರಣೋಗ್ರವಿತ್ತಾ
ನಿವೇಶಿತಾರ್ಣಾ ಕರುಣಾರ್ದ್ರಚಿತ್ತಾ |
ಸುಭಕ್ತಯೇರಾತಿ ಸಮೀಪ್ಸಿತಂ ಯಾ
ಭಜಾಮಹೇ ಶ್ರೀಭುವನೇಶ್ವರೀಂ ತಾಮ್ || ೯ ||

ಯತೋ ಜಗಜ್ಜನ್ಮ ಬಭೂವ ಯೋನೇ-
ಸ್ತದೇವ ಮಧ್ಯೇ ಪ್ರತಿಪಾತಿ ಯಾಂ ವಾ |
ತದತ್ತಿ ಯಾಂತೇಽಖಿಲಮುಗ್ರಕಾಳಿ
ಭಜಾಮಹೇ ಶ್ರೀಭುವನೇಶ್ವರೀಂ ತಾಮ್ || ೧೦ ||

ಸುಷುಪ್ತಿಕಾಲೇ ಜನಮಧ್ಯಯಂತ್ಯಾ
ಯಯಾ ಜನಃ ಸ್ವಪ್ನಮವೈತಿ ಕಿಂಚಿತ್ |
ಪ್ರಬುಧ್ಯತೇ ಜಾಗ್ರತಿ ಜೀವ ಏಷ
ಭಜಾಮಹೇ ಶ್ರೀಭುವನೇಶ್ವರೀಂ ತಾಮ್ || ೧೧ ||

ದಯಾಸ್ಫುರತ್ಕೋರಕಟಾಕ್ಷಲಾಭಾ-
ನ್ನಕೇತ್ರ ಯಸ್ಯಾಃ ಪ್ರಭವಂತಿ ಸಿದ್ಧಾಃ |
ಕವಿತ್ವಮೀಶಿತ್ವಮಪಿ ಸ್ವತಂತ್ರಾ
ಭಜಾಮಹೇ ಶ್ರೀಭುವನೇಶ್ವರೀಂ ತಾಮ್ || ೧೨ ||

ಲಸನ್ಮುಖಾಂಭೋರುಹಮುತ್ಸ್ಫುರಂತಂ
ಹೃದಿ ಪ್ರಣಿಧ್ಯಾಯ ದಿಶಿ ಸ್ಫುರಂತಃ |
ಯಸ್ಯಾಃ ಕೃಪಾರ್ದ್ರಂ ಪ್ರವಿಕಾಸಯಂತಿ
ಭಜಾಮಹೇ ಶ್ರೀಭುವನೇಶ್ವರೀಂ ತಾಮ್ || ೧೩ ||

ಯದಾನುರಾಗಾನುಗತಾಳಿಚಿತ್ರಾ-
ಶ್ಚಿರಂತನಪ್ರೇಮಪರಿಪ್ಲುತಾಂಗಾಃ |
ಸುನಿರ್ಭಯಾಸ್ಸಂತಿ ಪ್ರಮುದ್ಯ ಯಸ್ಯಾಃ
ಭಜಾಮಹೇ ಶ್ರೀಭುವನೇಶ್ವರೀಂ ತಾಮ್ || ೧೪ ||

ಹರಿರ್ವಿರಂಚಿರ್ಹರ ಈಶಿತಾರಃ
ಪುರೋಽವತಿಷ್ಠಂತಿ ಪರಂನತಾಂಗಾಃ |
ಯಸ್ಯಾಸ್ಸಮಿಚ್ಛಂತಿ ಸದಾನುಕೂಲ್ಯಂ
ಭಜಾಮಹೇ ಶ್ರೀಭುವನೇಶ್ವರೀಂ ತಾಮ್ || ೧೫ ||

ಮನುಂ ಯದೀಯಂ ಹರಮಗ್ನಿಸಂಸ್ಥಂ
ತತಶ್ಚ ವಾಮಶ್ರುತಿಚಂದ್ರಸಕ್ತಮ್ |
ಜಪಂತಿ ಯೇ ಸ್ಯುಸ್ಸುರವಂದಿತಾಸ್ತೇ
ಭಜಾಮಹೇ ಶ್ರೀಭುವನೇಶ್ವರೀಂ ತಾಮ್ || ೧೬ ||

ಪ್ರಸೀದತು ಪ್ರೇಮರಸಾರ್ದ್ರಚಿತ್ತಾ
ಸದಾ ಹಿ ಸಾ ಶ್ರೀಭುವನೇಶ್ವರೀ ಮೇ |
ಕೃಪಾಕಟಾಕ್ಷೇಣ ಕುಬೇರಕಲ್ಪಾ
ಭವಂತಿ ಯಸ್ಯಾಃ ಪದಭಕ್ತಿಭಾಜಃ || ೧೭ ||

ಮುದಾ ಸುಪಾಠ್ಯಂ ಭುವನೇಶ್ವರೀಯಂ
ಸದಾ ಸತಾಂ ಸ್ತೋತ್ರಮಿದಂ ಸುಸೇವ್ಯಮ್ |
ಸುಖಪ್ರದಂ ಸ್ಯಾತ್ಕಲಿಕಲ್ಮಷಘ್ನಂ
ಸುಶೃಣ್ವತಾಂ ಸಮ್ಪಠತಾಂ ಪ್ರಶಸ್ಯಮ್ || ೧೮ ||

ಏತತ್ತು ಹೃದಯಂ ಸ್ತೋತ್ರಂ ಪಠೇದ್ಯಸ್ತು ಸಮಾಹಿತಃ |
ಭವೇತ್ತಸ್ಯೇಷ್ಟದಾ ದೇವೀ ಪ್ರಸನ್ನಾ ಭುವನೇಶ್ವರೀ || ೧೯ ||

ದದಾತಿ ಧನಮಾಯುಷ್ಯಂ ಪುಣ್ಯಂ ಪುಣ್ಯಮತಿಂ ತಥಾ |
ನೈಷ್ಠಿಕೀಂ ದೇವಭಕ್ತಿಂ ಚ ಗುರುಭಕ್ತಿಂ ವಿಶೇಷತಃ || ೨೦ ||

ಪೂರ್ಣಿಮಾಯಾಂ ಚತುರ್ದಶ್ಯಾಂ ಕುಜವಾರೇ ವಿಶೇಷತಃ |
ಪಠನೀಯಮಿದಂ ಸ್ತೋತ್ರಂ ದೇವಸದ್ಮನಿ ಯತ್ನತಃ || ೨೧ ||

ಯತ್ರಕುತ್ರಾಪಿ ಪಾಠೇನ ಸ್ತೋತ್ರಸ್ಯಾಸ್ಯ ಫಲಂ ಭವೇತ್ |
ಸರ್ವಸ್ಥಾನೇಷು ದೇವೇಶ್ಯಾಃ ಪೂತದೇಹಃ ಸದಾ ಪಠೇತ್ || ೨೨ ||

ಇತಿ ನೀಲಸರಸ್ವತೀತಂತ್ರೇ ಶ್ರೀ ಭುವನೇಶ್ವರೀಪಟಲೇ ಶ್ರೀದೇವೀಶ್ವರಸಂವಾದೇ
ಶ್ರೀಭುವನೇಶ್ವರೀ ಹೃದಯಸ್ತೋತ್ರಂ ಸಂಪೂರ್ಣಮ್ ||


ಇನ್ನಷ್ಟು ದಶಮಹಾವಿದ್ಯಾ ಸ್ತೋತ್ರಗಳು ನೋಡಿ.


గమనిక: మా రెండు పుస్తకాలు - "నవగ్రహ స్తోత్రనిధి" మరియు "శ్రీ సూర్య స్తోత్రనిధి", విడుదల చేశాము. కొనుగోలుకు ఇప్పుడు అందుబాటులో ఉన్నాయి.

Did you see any mistake/variation in the content above? Click here to report mistakes and corrections in Stotranidhi content.

Facebook Comments

ನಿಮ್ಮದೊಂದು ಉತ್ತರ

error: Not allowed