Sri Bhairavi Kavacham (Trailokyavijayam) – ಶ್ರೀ ಭೈರವೀ ಕವಚಂ (ತ್ರೈಲೋಕ್ಯವಿಜಯಂ)


ಶ್ರೀ ದೇವ್ಯುವಾಚ |
ಭೈರವ್ಯಾಃ ಸಕಲಾ ವಿದ್ಯಾಃ ಶ್ರುತಾಶ್ಚಾಧಿಗತಾ ಮಯಾ |
ಸಾಂಪ್ರತಂ ಶ್ರೋತುಮಿಚ್ಛಾಮಿ ಕವಚಂ ಯತ್ಪುರೋದಿತಮ್ || ೧ ||

ತ್ರೈಲೋಕ್ಯವಿಜಯಂ ನಾಮ ಶಸ್ತ್ರಾಸ್ತ್ರವಿನಿವಾರಣಮ್ |
ತ್ವತ್ತಃ ಪರತರೋ ನಾಥ ಕಃ ಕೃಪಾಂ ಕರ್ತುಮರ್ಹತಿ || ೨ ||

ಈಶ್ವರ ಉವಾಚ |
ಶೃಣು ಪಾರ್ವತಿ ವಕ್ಷ್ಯಾಮಿ ಸುಂದರಿ ಪ್ರಾಣವಲ್ಲಭೇ |
ತ್ರೈಲೋಕ್ಯವಿಜಯಂ ನಾಮ ಶಸ್ತ್ರಾಸ್ತ್ರವಿನಿವಾರಕಮ್ || ೩ ||

ಪಠಿತ್ವಾ ಧಾರಯಿತ್ವೇದಂ ತ್ರೈಲೋಕ್ಯವಿಜಯೀ ಭವೇತ್ |
ಜಘಾನ ಸಕಲಾನ್ದೈತ್ಯಾನ್ಯದ್ಧೃತ್ವಾ ಮಧುಸೂದನಃ || ೪ ||

ಬ್ರಹ್ಮಾ ಸೃಷ್ಟಿಂ ವಿತನುತೇ ಯದ್ಧೃತ್ವಾಭೀಷ್ಟದಾಯಕಮ್ |
ಧನಾಧಿಪಃ ಕುಬೇರೋಽಪಿ ವಾಸವಸ್ತ್ರಿದಶೇಶ್ವರಃ || ೫ ||

ಯಸ್ಯ ಪ್ರಸಾದಾದೀಶೋಽಹಂ ತ್ರೈಲೋಕ್ಯವಿಜಯೀ ವಿಭುಃ |
ನ ದೇಯಂ ಪರಶಿಷ್ಯೇಭ್ಯೋಽಸಾಧಕೇಭ್ಯಃ ಕದಾಚನ || ೬ ||

ಪುತ್ರೇಭ್ಯಃ ಕಿಮಥಾನ್ಯೇಭ್ಯೋ ದದ್ಯಾಚ್ಚೇನ್ಮೃತ್ಯುಮಾಪ್ನುಯಾತ್ |
ಋಷಿಸ್ತು ಕವಚಸ್ಯಾಸ್ಯ ದಕ್ಷಿಣಾಮೂರ್ತಿರೇವ ಚ || ೭ ||

ವಿರಾಟ್ ಛಂದೋ ಜಗದ್ಧಾತ್ರೀ ದೇವತಾ ಬಾಲಭೈರವೀ |
ಧರ್ಮಾರ್ಥಕಾಮಮೋಕ್ಷೇಷು ವಿನಿಯೋಗಃ ಪ್ರಕೀರ್ತಿತಃ || ೮ ||

ಅಧರೋ ಬಿಂದುಮಾನಾದ್ಯಃ ಕಾಮಃ ಶಕ್ತಿಶಶೀಯುತಃ |
ಭೃಗುರ್ಮನುಸ್ವರಯುತಃ ಸರ್ಗೋ ಬೀಜತ್ರಯಾತ್ಮಕಃ || ೯ ||

ಬಾಲೈಷಾ ಮೇ ಶಿರಃ ಪಾತು ಬಿಂದುನಾದಯುತಾಪಿ ಸಾ |
ಭಾಲಂ ಪಾತು ಕುಮಾರೀಶಾ ಸರ್ಗಹೀನಾ ಕುಮಾರಿಕಾ || ೧೦ ||

ದೃಶೌ ಪಾತು ಚ ವಾಗ್ಬೀಜಂ ಕರ್ಣಯುಗ್ಮಂ ಸದಾವತು |
ಕಾಮಬೀಜಂ ಸದಾ ಪಾತು ಘ್ರಾಣಯುಗ್ಮಂ ಪರಾವತು || ೧೧ ||

ಸರಸ್ವತೀಪ್ರದಾ ಬಾಲಾ ಜಿಹ್ವಾಂ ಪಾತು ಶುಚಿಪ್ರಭಾ |
ಹಸ್ರೈಂ ಕಂಠಂ ಹಸಕಲರೀಂ ಸ್ಕಂಧೌ ಪಾತು ಹಸ್ರೌ ಭುಜೌ || ೧೨ ||

ಪಂಚಮೀ ಭೈರವೀ ಪಾತು ಕರೌ ಹಸೈಂ ಸದಾವತು |
ಹೃದಯಂ ಹಸಕಲೀಂ ವಕ್ಷಃ ಪಾತು ಹಸೌಃ ಸ್ತನೌ ಮಮ || ೧೩ ||

ಪಾತು ಸಾ ಭೈರವೀ ದೇವೀ ಚೈತನ್ಯರೂಪಿಣೀ ಮಮ |
ಹಸ್ರೈಂ ಪಾತು ಸದಾ ಪಾರ್ಶ್ವಯುಗ್ಮಂ ಹಸಕಲರೀಂ ಸದಾ || ೧೪ ||

ಕುಕ್ಷಿಂ ಪಾತು ಹಸೌರ್ಮಧ್ಯೇ ಭೈರವೀ ಭುವಿ ದುರ್ಲಭಾ |
ಐಂ ಈಂ ಓಂ ವಂ ಮಧ್ಯದೇಶಂ ಬೀಜವಿದ್ಯಾ ಸದಾವತು || ೧೫ ||

ಹಸ್ರೈಂ ಪೃಷ್ಠಂ ಸದಾ ಪಾತು ನಾಭಿಂ ಹಸಕಲಹ್ರೀಂ ಸದಾ |
ಪಾತು ಹಸೌಂ ಕರೌ ಪಾತು ಷಟ್ಕೂಟಾ ಭೈರವೀ ಮಮ || ೧೬ ||

ಸಹಸ್ರೈಂ ಸಕ್ಥಿನೀ ಪಾತು ಸಹಸಕಲರೀಂ ಸದಾವತು |
ಗುಹ್ಯದೇಶಂ ಹಸ್ರೌಂ ಪಾತು ಜಾನುನೀ ಭೈರವೀ ಮಮ || ೧೭ ||

ಸಂಪತ್ಪ್ರದಾ ಸದಾ ಪಾತು ಹೈಂ ಜಂಘೇ ಹಸಕ್ಲೀಂ ಪದೌ |
ಪಾತು ಹಂಸೌಃ ಸರ್ವದೇಹಂ ಭೈರವೀ ಸರ್ವದಾವತು || ೧೮ ||

ಹಸೈಂ ಮಾಮವತು ಪ್ರಾಚ್ಯಾಂ ಹರಕ್ಲೀಂ ಪಾವಕೇಽವತು |
ಹಸೌಂ ಮೇ ದಕ್ಷಿಣೇ ಪಾತು ಭೈರವೀ ಚಕ್ರಸಂಸ್ಥಿತಾ || ೧೯ ||

ಹ್ರೀಂ ಕ್ಲೀಂ ಲ್ವೇಂ ಮಾಂ ಸದಾ ಪಾತು ನಿರೃತ್ಯಾಂ ಚಕ್ರಭೈರವೀ |
ಕ್ರೀಂ ಕ್ರೀಂ ಕ್ರೀಂ ಪಾತು ವಾಯವ್ಯೇ ಹೂಂ ಹೂಂ ಪಾತು ಸದೋತ್ತರೇ || ೨೦ ||

ಹ್ರೀಂ ಹ್ರೀಂ ಪಾತು ಸದೈಶಾನ್ಯೇ ದಕ್ಷಿಣೇ ಕಾಲಿಕಾವತು |
ಊರ್ಧ್ವಂ ಪ್ರಾಗುಕ್ತಬೀಜಾನಿ ರಕ್ಷಂತು ಮಾಮಧಃ ಸ್ಥಲೇ || ೨೧ ||

ದಿಗ್ವಿದಿಕ್ಷು ಸ್ವಾಹಾ ಪಾತು ಕಾಲಿಕಾ ಖಡ್ಗಧಾರಿಣೀ |
ಓಂ ಹ್ರೀಂ ಸ್ತ್ರೀಂ ಹೂಂ ಫಟ್ ಸಾ ತಾರಾ ಸರ್ವತ್ರ ಮಾಂ ಸದಾವತು || ೨೨ ||

ಸಂಗ್ರಾಮೇ ಕಾನನೇ ದುರ್ಗೇ ತೋಯೇ ತರಂಗದುಸ್ತರೇ |
ಖಡ್ಗಕರ್ತ್ರಿಧರಾ ಸೋಗ್ರಾ ಸದಾ ಮಾಂ ಪರಿರಕ್ಷತು || ೨೩ ||

ಇತಿ ತೇ ಕಥಿತಂ ದೇವಿ ಸಾರಾತ್ಸಾರತರಂ ಮಹತ್ |
ತ್ರೈಲೋಕ್ಯವಿಜಯಂ ನಾಮ ಕವಚಂ ಪರಮಾದ್ಭುತಮ್ || ೨೪ ||

ಯಃ ಪಠೇತ್ಪ್ರಯತೋ ಭೂತ್ವಾ ಪೂಜಾಯಾಃ ಫಲಮಾಪ್ನುಯಾತ್ |
ಸ್ಪರ್ಧಾಮೂದ್ಧೂಯ ಭವನೇ ಲಕ್ಷ್ಮೀರ್ವಾಣೀ ವಸೇತ್ತತಃ || ೨೫ ||

ಯಃ ಶತ್ರುಭೀತೋ ರಣಕಾತರೋ ವಾ
ಭೀತೋ ವನೇ ವಾ ಸಲಿಲಾಲಯೇ ವಾ |
ವಾದೇ ಸಭಾಯಾಂ ಪ್ರತಿವಾದಿನೋ ವಾ
ರಕ್ಷಃಪ್ರಕೋಪಾದ್ಗ್ರಹಸಕುಲಾದ್ವಾ || ೨೬ ||

ಪ್ರಚಂಡದಂಡಾಕ್ಷಮನಾಚ್ಚ ಭೀತೋ
ಗುರೋಃ ಪ್ರಕೋಪಾದಪಿ ಕೃಚ್ಛ್ರಸಾಧ್ಯಾತ್ |
ಅಭ್ಯರ್ಚ್ಯ ದೇವೀಂ ಪ್ರಪಠೇತ್ತ್ರಿಸಂಧ್ಯಂ
ಸ ಸ್ಯಾನ್ಮಹೇಶಪ್ರತಿಮೋ ಜಯೀ ಚ || ೨೭ ||

ತ್ರೈಲೋಕ್ಯವಿಜಯಂ ನಾಮ ಕವಚಂ ಮನ್ಮುಖೋದಿತಮ್ |
ವಿಲಿಖ್ಯ ಭೂರ್ಜಗುಟಿಕಾಂ ಸ್ವರ್ಣಸ್ಥಾಂ ಧಾರಯೇದ್ಯದಿ || ೨೮ ||

ಕಂಠೇ ವಾ ದಕ್ಷಿಣೇ ಬಾಹೌ ತ್ರೈಲೋಕ್ಯವಿಜಯೀ ಭವೇತ್ |
ತದ್ಗಾತ್ರಂ ಪ್ರಾಪ್ಯ ಶಸ್ತ್ರಾಣಿ ಭವಂತಿ ಕುಸುಮಾನಿ ಚ || ೨೯ ||

ಲಕ್ಷ್ಮೀಃ ಸರಸ್ವತೀ ತಸ್ಯ ನಿವಸೇದ್ಭವನೇ ಮುಖೇ |
ಏತತ್ಕವಚಮಜ್ಞಾತ್ವಾ ಯೋ ಜಪೇದ್ಭೈರವೀಂ ಪರಾಮ್ |
ಬಾಲಾಂ ವಾ ಪ್ರಜಪೇದ್ವಿದ್ವಾನ್ದರಿದ್ರೋ ಮೃತ್ಯುಮಾಪ್ನುಯಾತ್ || ೩೦ ||

ಇತಿ ಶ್ರೀರುದ್ರಯಾಮಲೇ ದೇವೀಶ್ವರಸಂವಾದೇ ತ್ರೈಲೋಕ್ಯವಿಜಯಂ ನಾಮ ಭೈರವೀ ಕವಚಂ ಸಮಾಪ್ತಮ್ |


ಇನ್ನಷ್ಟು ದಶಮಹಾವಿದ್ಯಾ ಸ್ತೋತ್ರಗಳು ನೋಡಿ.


గమనిక: రాబోయే ఆషాఢ నవరాత్రుల సందర్భంగా "శ్రీ వారాహీ స్తోత్రనిధి" పుస్తకము అందుబాటులో ఉంది. Click here to buy.

Did you see any mistake/variation in the content above? Click here to report mistakes and corrections in Stotranidhi content.

Facebook Comments
error: Not allowed