Sri Bala Mantragarbha Ashtakam – ಶ್ರೀ ಬಾಲಾ ಮಂತ್ರಗರ್ಭಾಷ್ಟಕಂ


ಐಂ‍ಕಾರರೂಪಿಣೀಂ ಸತ್ಯಾಂ ಐಂ‍ಕಾರಾಕ್ಷರಮಾಲಿನೀಮ್ |
ಐಂ‍ಬೀಜರೂಪಿಣೀಂ ದೇವೀಂ ಬಾಲಾದೇವೀಂ ನಮಾಮ್ಯಹಮ್ || ೧ ||

ವಾಗ್ಭವಾಂ ವಾರುಣೀಪೀತಾಂ ವಾಚಾಸಿದ್ಧಿಪ್ರದಾಂ ಶಿವಾಮ್ |
ಬಲಿಪ್ರಿಯಾಂ ವರಾಲಾಢ್ಯಾಂ ವಂದೇ ಬಾಲಾಂ ಶುಭಪ್ರದಾಮ್ || ೨ ||

ಲಾಕ್ಷಾರಸನಿಭಾಂ ತ್ರ್ಯಕ್ಷಾಂ ಲಲಜ್ಜಿಹ್ವಾಂ ಭವಪ್ರಿಯಾಮ್ |
ಲಂಬಕೇಶೀಂ ಲೋಕಧಾತ್ರೀಂ ಬಾಲಾಂ ದ್ರವ್ಯಪ್ರದಾಂ ಭಜೇ || ೩ ||

ಯೈಕಾರಸ್ಥಾಂ ಯಜ್ಞರೂಪಾಂ ಯೂಂ ರೂಪಾಂ ಮಂತ್ರರೂಪಿಣೀಮ್ |
ಯುಧಿಷ್ಠಿರಾಂ ಮಹಾಬಾಲಾಂ ನಮಾಮಿ ಪರಮಾರ್ಥದಾಮ್ || ೪ ||

ನಮಸ್ತೇಽಸ್ತು ಮಹಾಬಾಲಾಂ ನಮಸ್ತೇ ಶಂಕರಪ್ರಿಯಾಮ್ |
ನಮಸ್ತೇಽಸ್ತು ಗುಣಾತೀತಾಂ ನಮಸ್ತೇಽಸ್ತು ನಮೋ ನಮಃ || ೫ ||

ಮಹಾಮನೀಂ ಮಂತ್ರರೂಪಾಂ ಮೋಕ್ಷದಾಂ ಮುಕ್ತಕೇಶಿನೀಮ್ |
ಮಾಂಸಾಂಶೀ ಚಂದ್ರಮೌಲಿಂ ಚ ಸ್ಮರಾಮಿ ಸತತಂ ಶಿವಾಮ್ || ೬ ||

ಸ್ವಯಂಭುವಾಂ ಸ್ವಧರ್ಮಸ್ಥಾಂ ಸ್ವಾತ್ಮಬೋಧಪ್ರಕಾಶಿಕಾಮ್ |
ಸ್ವರ್ಣಾಭರಣದೀಪ್ತಾಂಗಂ ಬಾಲಾಂ ಜ್ಞಾನಪ್ರದಾಂ ಭಜೇ || ೭ ||

ಹಾ ಹಾ ಹಾ ಶಬ್ದನಿರತಾಂ ಹಾಸ್ಯಾಂ ಹಾಸ್ಯಪ್ರಿಯಾಂ ವಿಭುಮ್ |
ಹುಂಕಾರಾದ್ದೈತ್ಯಖಂಡಾಖ್ಯಾಂ ಶ್ರೀಬಾಲಾಂ ಪ್ರಣಮಾಮ್ಯಹಮ್ || ೮ ||

ಇತ್ಯಷ್ಟಕಂ ಮಹಾಪುಣ್ಯಂ ಬಾಲಾಯಾಃ ಸಿದ್ಧಿದಾಯಕಮ್ |
ಯೇ ಪಠಂತಿ ಸದಾ ಭಕ್ತ್ಯಾ ಗಚ್ಛಂತಿ ಪರಮಾಂ ಗತಿಮ್ || ೯ ||

ಇತಿ ಕುಲಚೂಡಾಮಣಿತಂತ್ರೇ ಶ್ರೀಬಾಲಾಮಂತ್ರಗರ್ಭಾಷ್ಟಕಮ್ |


గమనిక : "శ్రీ దత్తాత్రేయ స్తోత్రనిధి" పుస్తకము ముద్రణ చేయబోతున్నాము.

Did you see any mistake/variation in the content above? Click here to report mistakes and corrections in Stotranidhi content.

Facebook Comments
error: Not allowed