Sri Bala Ashtottara Shatanamavali 2 – ಶ್ರೀ ಬಾಲಾಷ್ಟೋತ್ತರಶತನಾಮಾವಳಿಃ 2


ಓಂ ಶ್ರೀಬಾಲಾಯೈ ನಮಃ |
ಓಂ ಶ್ರೀಮಹಾದೇವ್ಯೈ ನಮಃ |
ಓಂ ಶ್ರೀಮತ್ಪಂಚಾಸನೇಶ್ವರ್ಯೈ ನಮಃ |
ಓಂ ಶಿವವಾಮಾಂಗಸಂಭೂತಾಯೈ ನಮಃ |
ಓಂ ಶಿವಮಾನಸಹಂಸಿನ್ಯೈ ನಮಃ |
ಓಂ ತ್ರಿಸ್ಥಾಯೈ ನಮಃ |
ಓಂ ತ್ರಿನೇತ್ರಾಯೈ ನಮಃ |
ಓಂ ತ್ರಿಗುಣಾಯೈ ನಮಃ |
ಓಂ ತ್ರಿಮೂರ್ತಿವಶವರ್ತಿನ್ಯೈ ನಮಃ | ೯

ಓಂ ತ್ರಿಜನ್ಮಪಾಪಸಂಹರ್ತ್ರ್ಯೈ ನಮಃ |
ಓಂ ತ್ರಿಯಂಬಕಕುಟಂಬಿನ್ಯೈ ನಮಃ |
ಓಂ ಬಾಲಾರ್ಕಕೋಟಿಸಂಕಾಶಾಯೈ ನಮಃ |
ಓಂ ನೀಲಾಲಕಲಸತ್ಕಚಾಯೈ ನಮಃ |
ಓಂ ಫಾಲಸ್ಥಹೇಮತಿಲಕಾಯೈ ನಮಃ |
ಓಂ ಲೋಲಮೌಕ್ತಿಕನಾಸಿಕಾಯೈ ನಮಃ |
ಓಂ ಪೂರ್ಣಚಂದ್ರಾನನಾಯೈ ನಮಃ |
ಓಂ ಸ್ವರ್ಣತಾಟಂಕಶೋಭಿತಾಯೈ ನಮಃ |
ಓಂ ಹರಿಣೀನೇತ್ರಸಾಕಾರಕರುಣಾಪೂರ್ಣಲೋಚನಾಯೈ ನಮಃ | ೧೮

ಓಂ ದಾಡಿಮೀಬೀಜರದನಾಯೈ ನಮಃ |
ಓಂ ಬಿಂಬೋಷ್ಠ್ಯೈ ನಮಃ |
ಓಂ ಮಂದಹಾಸಿನ್ಯೈ ನಮಃ |
ಓಂ ಶಂಖಗ್ರೀವಾಯೈ ನಮಃ |
ಓಂ ಚತುರ್ಹಸ್ತಾಯೈ ನಮಃ |
ಓಂ ಕುಚಪಂಕಜಕುಡ್ಮಲಾಯೈ ನಮಃ |
ಓಂ ಗ್ರೈವೇಯಾಂಗದಮಾಂಗಳ್ಯಸೂತ್ರಶೋಭಿತಕಂಧರಾಯೈ ನಮಃ |
ಓಂ ವಟಪತ್ರೋದರಾಯೈ ನಮಃ |
ಓಂ ನಿರ್ಮಲಾಯೈ ನಮಃ | ೨೭

ಓಂ ಘನಮಂಡಿತಾಯೈ ನಮಃ |
ಓಂ ಮಂದಾವಲೋಕಿನ್ಯೈ ನಮಃ |
ಓಂ ಮಧ್ಯಾಯೈ ನಮಃ |
ಓಂ ಕುಸುಂಭವದನೋಜ್ಜ್ವಲಾಯೈ ನಮಃ |
ಓಂ ತಪ್ತಕಾಂಚನಕಾಂತ್ಯಾಢ್ಯಾಯೈ ನಮಃ |
ಓಂ ಹೇಮಭೂಷಿತವಿಗ್ರಹಾಯೈ ನಮಃ |
ಓಂ ಮಾಣಿಕ್ಯಮುಕುರಾದರ್ಶಜಾನುದ್ವಯವಿರಾಜಿತಾಯೈ ನಮಃ |
ಓಂ ಕಾಮತೂಣೀರಜಘನಾಯೈ ನಮಃ |
ಓಂ ಕಾಮಪ್ರೇಷ್ಠಗತಲ್ಪಗಾಯೈ ನಮಃ | ೩೬

ಓಂ ರಕ್ತಾಬ್ಜಪಾದಯುಗಳಾಯೈ ನಮಃ |
ಓಂ ಕ್ವಣನ್ಮಾಣಿಕ್ಯನೂಪುರಾಯೈ ನಮಃ |
ಓಂ ವಾಸವಾದಿದಿಶಾನಾಥಪೂಜಿತಾಂಘ್ರಿಸರೋರುಹಾಯೈ ನಮಃ |
ಓಂ ವರಾಭಯಸ್ಫಾಟಿಕಾಕ್ಷಮಾಲಾಪುಸ್ತಕಧಾರಿಣ್ಯೈ ನಮಃ |
ಓಂ ಸ್ವರ್ಣಕಂಕಣಜ್ವಾಲಾಭಕರಾಂಗುಷ್ಠವಿರಾಜಿತಾಯೈ ನಮಃ |
ಓಂ ಸರ್ವಾಭರಣಭೂಷಾಢ್ಯಾಯೈ ನಮಃ |
ಓಂ ಸರ್ವಾವಯವಸುಂದರ್ಯೈ ನಮಃ |
ಓಂ ಐಂಕಾರರೂಪಾಯೈ ನಮಃ |
ಓಂ ಐಂಕಾರ್ಯೈ ನಮಃ | ೪೫

ಓಂ ಐಶ್ವರ್ಯಫಲದಾಯಿನ್ಯೈ ನಮಃ |
ಓಂ ಕ್ಲೀಂಕಾರರೂಪಾಯೈ ನಮಃ |
ಓಂ ಕ್ಲೀಂಕಾರ್ಯೈ ನಮಃ |
ಓಂ ಕ್ಲುಪ್ತಬ್ರಹ್ಮಾಂಡಮಂಡಲಾಯೈ ನಮಃ |
ಓಂ ಸೌಃಕಾರರೂಪಾಯೈ ನಮಃ |
ಓಂ ಸೌಃಕಾರ್ಯೈ ನಮಃ |
ಓಂ ಸೌಂದರ್ಯಗುಣಸಂಯುತಾಯೈ ನಮಃ |
ಓಂ ಸಚಾಮರರತೀಂದ್ರಾಣೀಸವ್ಯದಕ್ಷಿಣಸೇವಿತಾಯೈ ನಮಃ |
ಓಂ ಬಿಂದುತ್ರಿಕೋಣಷಟ್ಕೋಣವೃತ್ತಾಷ್ಟದಳಸಂಯುತಾಯೈ ನಮಃ | ೫೪

ಓಂ ಸತ್ಯಾದಿಲೋಕಪಾಲಾಂತದೇವ್ಯಾವರಣಸಂವೃತಾಯೈ ನಮಃ |
ಓಂ ಓಡ್ಯಾಣಪೀಠನಿಲಯಾಯೈ ನಮಃ |
ಓಂ ಓಜಸ್ತೇಜಃಸ್ವರೂಪಿಣ್ಯೈ ನಮಃ |
ಓಂ ಅನಂಗಪೀಠನಿಲಯಾಯೈ ನಮಃ |
ಓಂ ಕಾಮಿತಾರ್ಥಫಲಪ್ರದಾಯೈ ನಮಃ |
ಓಂ ಜಾಲಂಧರಮಹಾಪೀಠಾಯೈ ನಮಃ |
ಓಂ ಜಾನಕೀನಾಥಸೋದರ್ಯೈ ನಮಃ |
ಓಂ ಪೂರ್ಣಾಗಿರಿಪೀಠಗತಾಯೈ ನಮಃ |
ಓಂ ಪೂರ್ಣಾಯುಃ ಸುಪ್ರದಾಯಿನ್ಯೈ ನಮಃ | ೬೩

ಓಂ ಮಂತ್ರಮೂರ್ತ್ಯೈ ನಮಃ |
ಓಂ ಮಹಾಯೋಗಾಯೈ ನಮಃ |
ಓಂ ಮಹಾವೇಗಾಯೈ ನಮಃ |
ಓಂ ಮಹಾಬಲಾಯೈ ನಮಃ |
ಓಂ ಮಹಾಬುದ್ಧ್ಯೈ ನಮಃ |
ಓಂ ಮಹಾಸಿದ್ಧ್ಯೈ ನಮಃ |
ಓಂ ಮಹಾದೇವಮನೋಹರ್ಯೈ ನಮಃ |
ಓಂ ಕೀರ್ತಿಯುಕ್ತಾಯೈ ನಮಃ |
ಓಂ ಕೀರ್ತಿಧರಾಯೈ ನಮಃ | ೭೨

ಓಂ ಕೀರ್ತಿದಾಯೈ ನಮಃ |
ಓಂ ಕೀರ್ತಿವೈಭವಾಯೈ ನಮಃ |
ಓಂ ವ್ಯಾಧಿಶೈಲವ್ಯೂಹವಜ್ರಾಯೈ ನಮಃ |
ಓಂ ಯಮವೃಕ್ಷಕುಠಾರಿಕಾಯೈ ನಮಃ |
ಓಂ ವರಮೂರ್ತಿಗೃಹಾವಾಸಾಯೈ ನಮಃ |
ಓಂ ಪರಮಾರ್ಥಸ್ವರೂಪಿಣ್ಯೈ ನಮಃ |
ಓಂ ಕೃಪಾನಿಧಯೇ ನಮಃ |
ಓಂ ಕೃಪಾಪೂರಾಯೈ ನಮಃ |
ಓಂ ಕೃತಾರ್ಥಫಲದಾಯಿನ್ಯೈ ನಮಃ | ೮೧

ಓಂ ಅಷ್ಟತ್ರಿಂಶತ್ಕಳಾಮೂರ್ತ್ಯೈ ನಮಃ |
ಓಂ ಚತುಃಷಷ್ಟಿಕಳಾತ್ಮಿಕಾಯೈ ನಮಃ |
ಓಂ ಚತುರಂಗಬಲಾದಾತ್ರ್ಯೈ ನಮಃ |
ಓಂ ಬಿಂದುನಾದಸ್ವರೂಪಿಣ್ಯೈ ನಮಃ |
ಓಂ ದಶಾಬ್ದವಯಸೋಪೇತಾಯೈ ನಮಃ |
ಓಂ ದಿವಿಪೂಜ್ಯಾಯೈ ನಮಃ |
ಓಂ ಶಿವಾಭಿಧಾಯೈ ನಮಃ |
ಓಂ ಆಗಮಾರಣ್ಯಮಾಯೂರ್ಯೈ ನಮಃ |
ಓಂ ಆದಿಮಧ್ಯಾಂತವರ್ಜಿತಾಯೈ ನಮಃ | ೯೦

ಓಂ ಕದಂಬವನಸಂಪನ್ನಾಯೈ ನಮಃ |
ಓಂ ಸರ್ವದೋಷವಿನಾಶಿನ್ಯೈ ನಮಃ |
ಓಂ ಸಾಮಗಾನಪ್ರಿಯಾಯೈ ನಮಃ |
ಓಂ ಧ್ಯೇಯಾಯೈ ನಮಃ |
ಓಂ ಧ್ಯಾನಸಿದ್ಧಾಭಿವಂದಿತಾಯೈ ನಮಃ |
ಓಂ ಜ್ಞಾನಮೂರ್ತ್ಯೈ ನಮಃ |
ಓಂ ಜ್ಞಾನರೂಪಾಯೈ ನಮಃ |
ಓಂ ಜ್ಞಾನದಾಯೈ ನಮಃ |
ಓಂ ಭಯಸಂಹರಾಯೈ ನಮಃ | ೯೯

ಓಂ ತತ್ತ್ವಜ್ಞಾನಾಯೈ ನಮಃ |
ಓಂ ತತ್ತ್ವರೂಪಾಯೈ ನಮಃ |
ಓಂ ತತ್ತ್ವಮಯ್ಯೈ ನಮಃ |
ಓಂ ಆಶ್ರಿತಾವನ್ಯೈ ನಮಃ |
ಓಂ ದೀರ್ಘಾಯುರ್ವಿಜಯಾರೋಗ್ಯಪುತ್ರಪೌತ್ರಪ್ರದಾಯಿನ್ಯೈ ನಮಃ |
ಓಂ ಮಂದಸ್ಮಿತಮುಖಾಂಭೋಜಾಯೈ ನಮಃ |
ಓಂ ಮಂಗಳಪ್ರದಮಂಗಳಾಯೈ ನಮಃ |
ಓಂ ವರದಾಭಯಮುದ್ರಾಢ್ಯಾಯೈ ನಮಃ |
ಓಂ ಬಾಲಾತ್ರಿಪುರಸುಂದರ್ಯೈ ನಮಃ | ೧೦೮


ಇನ್ನಷ್ಟು ಶ್ರೀ ಬಾಲಾ ಸ್ತೋತ್ರಗಳು ನೋಡಿ.


గమనిక: శరన్నవరాత్రుల సందర్భంగా "శ్రీ లలితా స్తోత్రనిధి" మరియు "శ్రీ దుర్గా స్తోత్రనిధి" పుస్తకములు కొనుగోలుకు అందుబాటులో ఉన్నాయి.

Did you see any mistake/variation in the content above? Click here to report mistakes and corrections in Stotranidhi content.

Facebook Comments
error: Not allowed