Sri Amba Pancharatna Stotram – ಶ್ರೀ ಅಂಬಾ ಪಂಚರತ್ನ ಸ್ತೋತ್ರಂ


ಅಂಬಾಶಂಬರವೈರಿತಾತಭಗಿನೀ ಶ್ರೀಚಂದ್ರಬಿಂಬಾನನಾ
ಬಿಂಬೋಷ್ಠೀ ಸ್ಮಿತಭಾಷಿಣೀ ಶುಭಕರೀ ಕಾದಂಬವಾಟ್ಯಾಶ್ರಿತಾ |
ಹ್ರೀಂಕಾರಾಕ್ಷರಮಂತ್ರಮಧ್ಯಸುಭಗಾ ಶ್ರೋಣೀನಿತಂಬಾಂಕಿತಾ
ಮಾಮಂಬಾಪುರವಾಸಿನೀ ಭಗವತೀ ಹೇರಂಬಮಾತಾವತು || ೧ ||

ಕಲ್ಯಾಣೀ ಕಮನೀಯಸುಂದರವಪುಃ ಕಾತ್ಯಾಯನೀ ಕಾಲಿಕಾ
ಕಾಲಾ ಶ್ಯಾಮಲಮೇಚಕದ್ಯುತಿಮತೀ ಕಾದಿತ್ರಿಪಂಚಾಕ್ಷರೀ |
ಕಾಮಾಕ್ಷೀ ಕರುಣಾನಿಧಿಃ ಕಲಿಮಲಾರಣ್ಯಾತಿದಾವಾನಲಾ
ಮಾಮಂಬಾಪುರವಾಸಿನೀ ಭಗವತೀ ಹೇರಂಬಮಾತಾವತು || ೨ ||

ಕಾಂಚೀಕಂಕಣಹಾರಕುಂಡಲವತೀ ಕೋಟೀಕಿರೀಟಾನ್ವಿತಾ
ಕಂದರ್ಪದ್ಯುತಿಕೋಟಿಕೋಟಿಸದನಾ ಪೀಯೂಷಕುಂಭಸ್ತನಾ |
ಕೌಸುಂಭಾರುಣಕಾಂಚನಾಂಬರವೃತಾ ಕೈಲಾಸವಾಸಪ್ರಿಯಾ
ಮಾಮಂಬಾಪುರವಾಸಿನೀ ಭಗವತೀ ಹೇರಂಬಮಾತಾವತು || ೩ ||

ಯಾ ಸಾ ಶುಂಭನಿಶುಂಭದೈತ್ಯಶಮನೀ ಯಾ ರಕ್ತಬೀಜಾಶನೀ
ಯಾ ಶ್ರೀ ವಿಷ್ಣುಸರೋಜನೇತ್ರಭವನಾ ಯಾ ಬ್ರಹ್ಮವಿದ್ಯಾಽಽಸನೀ |
ಯಾ ದೇವೀ ಮಧುಕೈಟಭಾಸುರರಿಪುರ್ಯಾ ಮಾಹಿಷಧ್ವಂಸಿನೀ
ಮಾಮಂಬಾಪುರವಾಸಿನೀ ಭಗವತೀ ಹೇರಂಬಮಾತಾವತು || ೪ ||

ಶ್ರೀವಿದ್ಯಾ ಪರದೇವತಾಽಽದಿಜನನೀ ದುರ್ಗಾ ಜಯಾ ಚಂಡಿಕಾ
ಬಾಲಾ ಶ್ರೀತ್ರಿಪುರೇಶ್ವರೀ ಶಿವಸತೀ ಶ್ರೀರಾಜರಾಜೇಶ್ವರೀ |
ಶ್ರೀರಾಜ್ಞೀ ಶಿವದೂತಿಕಾ ಶ್ರುತಿನುತಾ ಶೃಂಗಾರಚೂಡಾಮಣಿಃ
ಮಾಮಂಬಾಪುರವಾಸಿನೀ ಭಗವತೀ ಹೇರಂಬಮಾತಾವತು || ೫ ||

ಅಂಬಾಪಂಚಕಮದ್ಭುತಂ ಪಠತಿ ಚೇದ್ಯೋ ವಾ ಪ್ರಭಾತೇಽನಿಶಂ
ದಿವ್ಯೈಶ್ವರ್ಯಶತಾಯುರುತ್ತಮಮತಿಂ ವಿದ್ಯಾಂ ಶ್ರಿಯಂ ಶಾಶ್ವತಮ್ |
ಲಬ್ಧ್ವಾ ಭೂಮಿತಲೇ ಸ್ವಧರ್ಮನಿರತಾಂ ಶ್ರೀಸುಂದರೀಂ ಭಾಮಿನೀಂ
ಅಂತೇ ಸ್ವರ್ಗಫಲಂ ಲಭೇತ್ಸ ವಿಬುಧೈಃ ಸಂಸ್ತೂಯಮಾನೋ ನರಃ || ೬ ||

ಇತಿ ಶ್ರೀ ಅಂಬಾ ಪಂಚರತ್ನ ಸ್ತೋತ್ರಮ್ |


ಇನ್ನಷ್ಟು ದೇವೀ ಸ್ತೋತ್ರಗಳು ನೋಡಿ.


గమనిక: శరన్నవరాత్రుల సందర్భంగా "శ్రీ లలితా స్తోత్రనిధి" మరియు "శ్రీ దుర్గా స్తోత్రనిధి" పుస్తకములు కొనుగోలుకు అందుబాటులో ఉన్నాయి.

Did you see any mistake/variation in the content above? Click here to report mistakes and corrections in Stotranidhi content.

Facebook Comments

ನಿಮ್ಮದೊಂದು ಉತ್ತರ

error: Not allowed