Sri Aditya Stavam – ಶ್ರೀ ಆದಿತ್ಯ ಸ್ತವಂ


ಬ್ರಹ್ಮೋವಾಚ |
ನಮಸ್ಯೇ ಯನ್ಮಯಂ ಸರ್ವಮೇತತ್ಸರ್ವಮಯಶ್ಚ ಯಃ |
ವಿಶ್ವಮೂರ್ತಿಃ ಪರಂ‍ಜ್ಯೋತಿರ್ಯತ್ತದ್ಧ್ಯಾಯಂತಿ ಯೋಗಿನಃ || ೧ ||

ಯ ಋಙ್ಮಯೋ ಯೋ ಯಜುಷಾಂ ನಿಧಾನಂ
ಸಾಮ್ನಾಂ ಚ ಯೋ ಯೋನಿರಚಿಂತ್ಯಶಕ್ತಿಃ |
ತ್ರಯೀಮಯಃ ಸ್ಥೂಲತಯಾರ್ಧಮಾತ್ರಾ
ಪರಸ್ವರೂಪೋ ಗುಣಪಾರಯೋಗ್ಯಃ || ೨ ||

ತ್ವಾಂ ಸರ್ವಹೇತುಂ ಪರಮಂ ಚ ವೇದ್ಯ-
-ಮಾದ್ಯಂ ಪರಂ ಜ್ಯೋತಿರವೇದ್ಯರೂಪಮ್ |
ಸ್ಥೂಲಂ ಚ ದೇವಾತ್ಮತಯಾ ನಮಸ್ಯೇ
ಭಾಸ್ವನ್ ತಮಾದ್ಯಂ ಪರಮಂ ಪರೇಭ್ಯಃ || ೩ ||

ಸೃಷ್ಟಿಂ ಕರೋಮಿ ಯದಹಂ ತವಶಕ್ತಿರಾದ್ಯಾ
ತತ್ಪ್ರೇರಿತೋ ಜಲಮಹೀಪವನಾಗ್ನಿರೂಪಾಮ್ |
ತದ್ದೇವತಾದಿವಿಷಯಾಂ ಪ್ರಣವಾದ್ಯಶೇಷಾಂ
ನಾತ್ಮೇಚ್ಛಯಾ ಸ್ಥಿತಿಲಯಾವಪಿ ತದ್ವದೇವ || ೪ ||

ವಹ್ನಿಸ್ತ್ವಮೇವ ಜಲಶೋಷಣತಃ ಪೃಥಿವ್ಯಾಃ
ಸೃಷ್ಟಿಂ ಕರೋಷಿ ಜಗತಾಂ ಚ ತಥಾದ್ಯ ಪಾಕಮ್ |
ವ್ಯಾಪೀ ತ್ವಮೇವ ಭಗವನ್ ಗಗನಸ್ವರೂಪಂ
ತ್ವಂ ಪಂಚಧಾ ಜಗದಿದಂ ಪರಿಪಾಸಿ ವಿಶ್ವಮ್ || ೫ ||

ಯಜ್ಞೈರ್ಯಜಂತಿ ಪರಮಾತ್ಮವಿದೋ ಭವಂತಂ
ವಿಷ್ಣುಸ್ವರೂಪಮಖಿಲೇಷ್ಟಿಮಯಂ ವಿವಸ್ವನ್ |
ಧ್ಯಾಯಂತಿ ಚಾಪಿ ಯತಯೋ ನಿಯತಾತ್ಮಚಿತ್ತಾಃ
ಸರ್ವೇಶ್ವರಂ ಪರಮಮಾತ್ಮವಿಮುಕ್ತಿಕಾಮಾ || ೬ ||

ನಮಸ್ತೇ ದೇವರೂಪಾಯ ಯಜ್ಞರೂಪಾಯ ತೇ ನಮಃ |
ಪರಬ್ರಹ್ಮಸ್ವರೂಪಾಯ ಚಿಂತ್ಯಮಾನಾಯ ಯೋಗಿಭಿಃ || ೭ ||

ಉಪಸಂಹರ ತೇಜೋ ಯತ್ತೇಜಸಃ ಸಂಹತಿಸ್ತವ |
ಸೃಷ್ಟೇರ್ವಿಧಾತಾಯ ವಿಭೋ ಸೃಷ್ಟೌ ಚಾಽಹಂ ಸಮುದ್ಯತಃ || ೮ ||

ಮಾರ್ಕಂಡೇಯ ಉವಾಚ |
ಇತ್ಯೇವಂ ಸಂಸ್ತುತೋ ಭಾಸ್ವಾನ್ ಬ್ರಹ್ಮಣಾ ಸರ್ಗಕರ್ತೃಣಾ |
ಉಪಸಂಹೃತವಾಂಸ್ತೇಜಃ ಪರಂ ಸ್ವಲ್ಪಮಧಾರಯತ್ || ೯ ||

ಚಕಾರ ಚ ತತಃ ಸೃಷ್ಟಿಂ ಜಗತಃ ಪದ್ಮಸಂಭವಃ |
ತಥಾ ತೇಷು ಮಹಾಭಾಗಃ ಪೂರ್ವಕಲ್ಪಾಂತರೇಷು ವೈ || ೧೦ ||

ದೇವಾಸುರಾದೀನ್ಮರ್ತ್ಯಾಂಶ್ಚ ಪಶ್ವಾದೀನ್ವೃಕ್ಷವೀರುಧಃ |
ಸಸರ್ಜ ಪೂರ್ವವದ್ಬ್ರಹ್ಮಾ ನರಕಾಂಶ್ಚ ಮಹಾಮುನೇ || ೧೧ ||

ಇತಿ ಶ್ರೀಮಾರ್ಕಂಡೇಯಪುರಾಣೇ ಶತತಮೋಽಧ್ಯಾಯೇ ಬ್ರಹ್ಮ ಕೃತ ಶ್ರೀ ಆದಿತ್ಯ ಸ್ತವಮ್ |


ಇನ್ನಷ್ಟು ಶ್ರೀ ಸೂರ್ಯ ಸ್ತೋತ್ರಗಳು ನೋಡಿ. ಇನ್ನಷ್ಟು ನವಗ್ರಹ ಸ್ತೋತ್ರಗಳು ನೋಡಿ.


గమనిక: శరన్నవరాత్రుల సందర్భంగా "శ్రీ లలితా స్తోత్రనిధి" మరియు "శ్రీ దుర్గా స్తోత్రనిధి" పుస్తకములు కొనుగోలుకు అందుబాటులో ఉన్నాయి.

Did you see any mistake/variation in the content above? Click here to report mistakes and corrections in Stotranidhi content.

Facebook Comments
error: Not allowed