Sri Adisesha Stavam – ಶ್ರೀ ಆದಿಶೇಷ ಸ್ತವಂ


ಶ್ರೀಮದ್ವಿಷ್ಣುಪದಾಂಭೋಜ ಪೀಠಾಯುತ ಫಣಾತಲಮ್ |
ಶೇಷತ್ವೈಕ ಸ್ವರೂಪಂ ತಂ ಆದಿಶೇಷಮುಪಾಸ್ಮಹೇ || ೧ ||

ಅನಂತಾಂ ದಧತಂ ಶೀರ್ಷೈಃ ಅನಂತಶಯನಾಯಿತಮ್ |
ಅನಂತೇ ಚ ಪದೇ ಭಾಂತಂ ತಂ ಅನಂತಮುಪಾಸ್ಮಹೇ || ೨ ||

ಶೇಷೇ ಶ್ರಿಯಃಪತಿಸ್ತಸ್ಯ ಶೇಷಭೂತಂ ಚರಾಚರಮ್ |
ಪ್ರಥಮೋದಾಹೃತಿಂ ತತ್ರ ಶ್ರೀಮಂತಂ ಶೇಷಮಾಶ್ರಯೇ || ೩ ||

ವಂದೇ ಸಹಸ್ರಸ್ಥೂಣಾಖ್ಯ ಶ್ರೀಮಹಾಮಣಿಮಂಡಪಮ್ |
ಫಣಾ ಸಹಸ್ರರತ್ನೌಘೈಃ ದೀಪಯಂತಂ ಫಣೀಶ್ವರಮ್ || ೪ ||

ಶೇಷಃ ಸಿಂಹಾಸನೀ ಭೂತ್ವಾ ಛತ್ರಯಿತ್ವಾ ಫಣಾವಳಿಮ್ |
ವೀರಾಸನೇನೋಪವಿಷ್ಟೇ ಶ್ರೀಶೇಽಸ್ಮಿನ್ನಧಿಕಂ ಬಭೌ || ೫ ||

ಪರ್ಯಂಕೀಕೃತ್ಯ ಭೋಗಂ ಸ್ವಂ ಸ್ವಪಂತಂ ತತ್ರ ಮಾಧವಮ್ |
ಸೇವಮಾನಂ ಸಹಸ್ರಾಕ್ಷಂ ನಾಗರಾಜಮುಪಾಸ್ಮಹೇ || ೬ ||

ಶರದಭ್ರರುಚಿಃ ಸ್ವಾಂಕ ಶಯಿತ ಶ್ಯಾಮಸುಂದರಾ |
ಶೇಷಸ್ಯ ಮೂರ್ತಿರಾಭಾತಿ ಚೈತ್ರಪರ್ವ ಶಶಾಂಕವತ್ || ೭ ||

ಸೌಮಿತ್ರೀ ಭೂಯ ರಾಮಸ್ಯ ಗುಣೈರ್ದಾಸ್ಯಮುಪಾಗತಃ |
ಶೇಷತ್ವಾನುಗುಣಂ ಶೇಷಃ ತಸ್ಯಾಸೀನ್ನಿತ್ಯಕಿಂಕರಃ || ೮ ||

ಅತ್ತ್ವಾಲೋಕಾನ್ ಲಯಾಂಬೋಧೌ ಯದಾ ಶಿಶಯಿಷುರ್ಹರಿಃ |
ವಟಪತ್ರತನುಃ ಶೇಷಃ ತಲ್ಪಂ ತಸ್ಯಾಭವತ್ತದಾ || ೯ ||

ಪಾದುಕೀಭೂತ ರಾಮಸ್ಯ ತದಾಜ್ಞಾಂ ಪರಿಪಾಲಯನ್ |
ಪಾರತಂತ್ರ್ಯೇಽತಿ ಶೇಷೇ ತ್ವಂ ಶೇಷ ತಾಂ ಜಾನಕೀಮಪಿ || ೧೦ ||

ಚಿರಂ ವಿಹೃತ್ಯ ವಿಪಿನೇ ಸುಖಂ ಸ್ವಪಿತುಮಿಚ್ಛತೋಃ |
ಸೀತಾರಾಘವಯೋರಾಸೇದುಪಧಾನಾಂ ಫಣೀಶ್ವರಃ || ೧೧ ||

ದೇವಕೀಗರ್ಭಮಾವಿಶ್ಯ ಹರೇಸ್ತ್ರಾತಾಸಿ ಶೇಷ ಭೋಃ |
ಸತ್ಸಂತಾನಾರ್ಥಿನಸ್ತಸ್ಮಾತ್ ತ್ವತ್ಪ್ರತಿಷ್ಟಾಂ ವಿತನ್ವತೇ || ೧೨ ||

ಗೃಹೀತ್ವಾ ಸ್ವಶಿಶುಂ ಯಾತಿ ವಸುದೇವೇ ವ್ರಜಂ ದ್ರುತಮ್ |
ವರ್ಷ ತ್ರೀ ಭೂಯ ಶೇಷ ತ್ವಂ ತಂ ರಿರಕ್ಷಿಷುರನ್ವಗಾಃ || ೧೩ ||

ಪ್ರಸೂನದ್ಭಿಃ ಫಣಾರತ್ನೈಃ ನಿಕುಂಜೇ ಭೂಯ ಭೋಗಿರಾಟ್ |
ರಾಧಾಮಾಧವಯೋರಾಸೀತ್ ಸಂಕೇತಸ್ಥಾನಮುತ್ತಮಮ್ || ೧೪ ||

ಭಗವಚ್ಛೇಷಭೂತೈಸ್ತ್ವಂ ಅಶೇಷೈಃ ಶೇಷ ಗೀಯಸೇ |
ಆದಿಶೇಷ ಇತಿ ಶ್ರೀಮಾನ್ ಸಾರ್ಥಕಂ ನಾಮ ತೇ ತತಃ || ೧೫ ||

ಅನಂತಶ್ಚಾಸ್ಮಿ ನಾಗಾನಾಂ ಇತಿ ಗೀತಾಸು ಸನ್ನುತಃ |
ಅನಂತೋಽನಂತಕೈಂಕರ್ಯ ಸಂಪದಾಪ್ಯೇತ್ಯನಂತ ತಾಮ್ || ೧೬ ||

ಅಹೋ ವಿವಿಧರೋಽಪ್ಯೇಷಃ ಶೇಷಃ ಶ್ರೀಪತಿ ಸೇವನಾತ್ |
ಸಹಸ್ರಶೀರ್ಷ್ಯೋಽನಂತೋಽಭೂತ್ ಸಹಸ್ರಾಕ್ಷಃ ಸಹಸ್ರಪಾತ್ || ೧೭ ||

ಹರೇಃ ಶ್ರೀಪಾದ ಚಿಹ್ನಾನಿ ಧತ್ತೇ ಶೀರ್ಷೈಃ ಫಣೀಶ್ವರಃ |
ಚಿಹ್ನಾನಿ ಸ್ವಾಮಿನೋ ದಾಸೈಃ ಧರ್ತವ್ಯಾನಿತಿ ಬೋಧಯನ್ || ೧೮ ||

ಅನಂತ ಸೇವಿನಃ ಸರ್ವೇ ಜೀರ್ಣಾಂ ತ್ವಚಮಿವೋರಗಃ |
ವಿಮುಚ್ಯ ವಿಷಯಾಸಕ್ತಿಂ ಶೇಷತ್ವೇ ಕುರ್ವತೇ ರತಿಮ್ || ೧೯ ||

ಶ್ರೀ ಶ್ರೀಶನಾಯ ಸಾಹಸ್ರೀಂ ಯುಗಪತ್ಪರಿಕೀರ್ತಯನ್ |
ಸಹಸ್ರವದನಃ ಶೇಷೋ ನೂನಂ ದ್ವಿರಸನೋಽಭವತ್ || ೨೦ ||

ಅನ್ಯೋನ್ಯ ವೈರಮುತ್ಸೃಜ್ಯ ಫಣೀಶ್ವರ ಖಗೇಶ್ವರೌ |
ಶಯನಂ ವಾಹನಂ ವಿಷ್ಣೋಃ ಅಭೂತಾಂ ತ್ವತ್ಪದಾಶ್ರಯೌ || ೨೧ ||

ವಪುಃ ಶಬ್ದಮನೋದೋಷಾನ್ವಿರಸ್ಯ ಶೃತಿಗೋಚರಮ್ |
ದರ್ಶಯಂತಂ ಪರಬ್ರಹ್ಮಂ ತಂ ಶೇಷಂ ಸಮುಪಾಸ್ಮಹೇ || ೨೨ ||

ಶೇಷತಲ್ಪೇನ ರಂಗೇಶಃ ಶೇಷಾದ್ರೌ ವೇಂಕಟೇಶ್ವರಃ |
ಹಸ್ತಿ ಕಾಳೇಶ್ವರಃ ಶೇಷ ಭೂಷಣೇನ ವಿರಾಜತೇ || ೨೩ ||

ಭವತ್ಪಾದುಕಾತ್ವಂ ತೇ ಮಹತ್ತ್ವಾ ಪಾದುಕೋ ಗುಣಃ |
ಶಿರಸಾ ಧಾರಯಂತಿ ತ್ವಾಂ ಭಕ್ತ್ಯಾ ಶೇಷಯಃ ಸ ಮೇ || ೨೪ ||

ಭಾಗವತ ಶೇಷತಾಯಾಃ ಮಹತ್ತ್ವಮಾವೇದಯನ್ನಯಂ ಶೇಷಃ |
ಗುರುರಸ್ಯ ವಾಮಪಾದೇ ವಿಷ್ಣೋರ್ವಾಹಸ್ಯ ವೀರಕಟಕಮಾಭೂತ್ || ೨೫ ||

ಶೇಷಃ ಪೀತಾಂಬರಂ ವಿಷ್ಣೋಃ ತದ್ವಿಷ್ಣುಧೃತಮಂಬರಮ್ |
ಶೇಷವಸ್ತ್ರಮಿತಿ ಖ್ಯಾತ್ಯಾ ಭಕ್ತ ಸಮ್ಮಾನ್ಯತಾಂ ಗತಮ್ || ೨೬ ||

ದುರ್ಮತಿಂ ಜನನೀಂ ತ್ಯಕ್ತ್ವಾ ಶ್ರೀಪತಿಂ ಶರಣಂ ಗತಃ |
ತೇನ ದತ್ತ್ವಾಭಯೋಽನಂತಃ ತಸ್ಯಾಸೇನ್ನಿತ್ಯಕಿಂಕರಃ || ೨೭ ||

ಗರ್ಗಾಯ ಮುನಯೇ ಜ್ಯೋತಿರ್ವಿದ್ಯಾಂ ಯಃ ಸಮುಪಾದಿಶತ್ |
ದೇವರ್ಷಿಗಣಸಂಪೂಜ್ಯಂ ತಂ ಅನಂತಮುಪಾಸ್ಮಹೇ || ೨೮ ||

ವಂದೇಽನಂತಂ ಮುದಾಭಾಂತಂ ರುಚಾ ಶ್ವೇತಂ ಸುರಾರ್ಚಿತಮ್ |
ಹರಿಪಾದಾಬ್ಜ ಶರಣಂ ತದೀಯಾಸ್ಯಾಬ್ಜ ತೋಷಣಮ್ || ೨೯ ||

ಶ್ರೀಮತೇ ವಿಷ್ಣುಭಕ್ತಾಯ ಶಂಖಚಕ್ರಾದಿಧಾರಿಣೇ |
ವಾರುಣೀ ಕೀರ್ತಿ ಸಹಿತಾಯಾನಂತಾಯಾಸ್ತು ಮಂಗಳಮ್ || ೩೦ ||

ಇಮಂ ಸ್ತುತಿಂ ಅನಂತಸ್ಯ ಭಕ್ತ್ಯಾ ನಿತ್ಯಂ ಪಠಂತಿ ಯೇ |
ಸರ್ಪಬಾಧಾ ನ ತೇಷಾಂ ಸ್ಯಾತ್ ಪುತ್ರಿಣಃ ಸ್ಯುಃ ಹರೇಃ ಪ್ರಿಯಾಃ || ೩೧ ||

ಇತಿ ಶ್ರೀಆದಿಶೇಷ ಸ್ತವಮ್ ||


ಇನ್ನಷ್ಟು ನಾಗದೇವತ ಸ್ತೋತ್ರಗಳು ನೋಡಿ. ಇನ್ನಷ್ಟು ಶ್ರೀ ವಿಷ್ಣು ಸ್ತೋತ್ರಗಳು ನೋಡಿ.


గమనిక: ఉగాది నుండి మొదలయ్యే వసంత నవరాత్రుల కోసం "శ్రీ లలితా స్తోత్రనిధి" పారాయణ గ్రంథము అందుబాటులో ఉంది.

Did you see any mistake/variation in the content above? Click here to report mistakes and corrections in Stotranidhi content.

Facebook Comments

ನಿಮ್ಮದೊಂದು ಉತ್ತರ

error: Not allowed