Shani Badha Vimochana Sabareeswara Ashtakam – ಶ್ರೀ ಶಬರೀಶ್ವರಾಷ್ಟಕಂ (ಶನಿಬಾಧಾ ವಿಮೋಚನ)


ಶನಿಬಾಧಾವಿನಾಶಾಯ ಘೋರಸಂತಾಪಹಾರಿಣೇ |
ಕಾನನಾಲಯವಾಸಾಯ ಭೂತನಾಥಾಯ ತೇ ನಮಃ || ೧ ||

ದಾರಿದ್ರ್ಯಜಾತಾನ್ ರೋಗಾದೀನ್ ಬುದ್ಧಿಮಾಂದ್ಯಾದಿ ಸಂಕಟಾನ್ |
ಕ್ಷಿಪ್ರಂ ನಾಶಯ ಹೇ ದೇವಾ ಶನಿಬಾಧಾವಿನಾಶಕ || ೨ ||

ಭೂತಬಾಧಾ ಮಹಾದುಃಖ ಮಧ್ಯವರ್ತಿನಮೀಶ ಮಾಮ್ |
ಪಾಲಯ ತ್ವಂ ಮಹಾಬಾಹೋ ಸರ್ವದುಃಖವಿನಾಶಕ || ೩ ||

ಅವಾಚ್ಯಾನಿ ಮಹಾದುಃಖಾನ್ಯಮೇಯಾನಿ ನಿರಂತರಮ್ |
ಸಂಭವಂತಿ ದುರಂತಾನಿ ತಾನಿ ನಾಶಯ ಮೇ ಪ್ರಭೋ || ೪ ||

ಮಾಯಾಮೋಹಾನ್ಯನಂತಾನಿ ಸರ್ವಾಣಿ ಕರುಣಾಕರ |
ದೂರೀಕುರು ಸದಾ ಭಕ್ತಹೃದಯಾನಂದದಾಯಕ || ೫ ||

ಅನೇಕಜನ್ಮಸಂಭೂತಾನ್ ತಾಪಪಾಪಾನ್ ಗುಹೇಶ್ವರ |
ಚೂರ್ಣೀಕುರು ಕೃಪಾಸಿಂಧೋ ಸಿಂಧುಜಾಕಾಂತ ಸಂತತೇ || ೬ ||

ಉನ್ಮತ್ತೋದ್ಭೂತಸಂತಾಪಾಽಗಾಧಕೂಪಾಃ ಮಹೇಶ್ವರ |
ಹಸ್ತಾವಲಂಬಂ ದತ್ತ್ವಾ ಮಾಂ ರಕ್ಷ ರಕ್ಷ ಶನೈಶ್ಚರ || ೭ ||

ದೇಹಿ ಮೇ ಬುದ್ಧಿವೈಶಿಷ್ಟ್ಯಂ ದೇಹಿ ಮೇ ನಿತ್ಯಯೌವನಮ್ |
ದೇಹಿ ಮೇ ಪರಮಾನಂದಂ ದೇವ ದೇವ ಜಗತ್ಪತೇ || ೮ ||

ಇತಿ ಶನಿಬಾಧಾ ವಿಮೋಚನ ಶ್ರೀ ಶಬರೀಶ್ವರಾಷ್ಟಕಮ್ |


ಇನ್ನಷ್ಟು ಶ್ರೀ ಅಯ್ಯಪ್ಪ ಸ್ತೋತ್ರಗಳು ನೋಡಿ.


గమనిక: మా రెండు పుస్తకాలు - "నవగ్రహ స్తోత్రనిధి" మరియు "శ్రీ సూర్య స్తోత్రనిధి", విడుదల చేశాము. కొనుగోలుకు ఇప్పుడు అందుబాటులో ఉన్నాయి.

Did you see any mistake/variation in the content above? Click here to report mistakes and corrections in Stotranidhi content.

Facebook Comments
error: Not allowed
%d bloggers like this: