Kalki Stotram – ಶ್ರೀ ಕಲ್ಕಿ ಸ್ತೋತ್ರಂ


ಸುಶಾಂತೋವಾಚ |
ಜಯ ಹರೇಽಮರಾಧೀಶಸೇವಿತಂ
ತವ ಪದಾಂಬುಜಂ ಭೂರಿಭೂಷಣಮ್ |
ಕುರು ಮಮಾಗ್ರತಃ ಸಾಧುಸತ್ಕೃತಂ
ತ್ಯಜ ಮಹಾಮತೇ ಮೋಹಮಾತ್ಮನಃ || ೧ ||

ತವ ವಪುರ್ಜಗದ್ರೂಪಸಂಪದಾ
ವಿರಚಿತಂ ಸತಾಂ ಮಾನಸೇ ಸ್ಥಿತಮ್ |
ರತಿಪತೇರ್ಮನೋ ಮೋಹದಾಯಕಂ
ಕುರು ವಿಚೇಷ್ಟಿತಂ ಕಾಮಲಂಪಟಮ್ || ೨ ||

ತವ ಯಶೋ ಜಗಚ್ಛೋಕನಾಶಕಂ
ಮೃದುಕಥಾಮೃತಂ ಪ್ರೀತಿದಾಯಕಮ್ |
ಸ್ಮಿತಸುಖೇಕ್ಷಿತಂ ಚಂದ್ರವನ್ಮುಖಂ
ತವ ಕರೋತ್ಯಲಂ ಲೋಕಮಂಗಳಮ್ || ೩ ||

ಮಮ ಪತಿಸ್ತ್ವಯಂ ಸರ್ವದುರ್ಜಯೋ
ಯದಿ ತವಾಪ್ರಿಯಂ ಕರ್ಮಣಾಚರೇತ್ |
ಜಹಿ ತದಾತ್ಮನಃ ಶತ್ರುಮುದ್ಯತಂ
ಕುರು ಕೃಪಾಂ ನ ಚೇದೀದೃಗೀಶ್ವರಃ || ೪ ||

ಮಹದಹಂಯುತಂ ಪಂಚಮಾತ್ರಯಾ
ಪ್ರಕೃತಿಜಾಯಯಾ ನಿರ್ಮಿತಂ ವಪುಃ |
ತವ ನಿರೀಕ್ಷಣಾಲ್ಲೀಲಯಾ ಜಗ-
-ತ್ಸ್ಥಿತಿಲಯೋದಯಂ ಬ್ರಹ್ಮಕಲ್ಪಿತಮ್ || ೫ ||

ಭೂವಿಯನ್ಮರುದ್ವಾರಿತೇಜಸಾಂ
ರಾಶಿಭಿಃ ಶರೀರೇಂದ್ರಿಯಾಶ್ರಿತೈಃ |
ತ್ರಿಗುಣಯಾ ಸ್ವಯಾ ಮಾಯಯಾ ವಿಭೋ
ಕುರು ಕೃಪಾಂ ಭವತ್ಸೇವನಾರ್ಥಿನಾಮ್ || ೬ ||

ತವ ಗುಣಾಲಯಂ ನಾಮ ಪಾವನಂ
ಕಲಿಮಲಾಪಹಂ ಕೀರ್ತಯಂತಿ ಯೇ |
ಭವಭಯಕ್ಷಯಂ ತಾಪತಾಪಿತಾ
ಮುಹುರಹೋ ಜನಾಃ ಸಂಸರಂತಿ ನೋ || ೭ ||

ತವ ಜಪಃ ಸತಾಂ ಮಾನವರ್ಧನಂ
ಜಿನಕುಲಕ್ಷಯಂ ದೇವಪಾಲಕಮ್ |
ಕೃತಯುಗಾರ್ಪಕಂ ಧರ್ಮಪೂರಕಂ
ಕಲಿಕುಲಾಂತಕಂ ಶಂ ತನೋತು ಮೇ || ೮ ||

ಮಮ ಗೃಹಂ ಪ್ರತಿ ಪುತ್ರನಪ್ತೃಕಂ
ಗಜರಥೈರ್ಧ್ವಜೈಶ್ಚಾಮರೈರ್ಧನೈಃ |
ಮಣಿವರಾಸನಂ ಸತ್ಕೃತಿಂ ವಿನಾ
ತವ ಪದಾಬ್ಜಯೋಃ ಶೋಭಯಂತಿ ಕಿಮ್ || ೯ ||

ತವ ಜಗದ್ವಪುಃ ಸುಂದರಸ್ಮಿತಂ
ಮುಖಮನಿಂದಿತಂ ಸುಂದರಾನನಮ್ |
ಯದಿ ನ ಮೇ ಪ್ರಿಯಂ ವಲ್ಗುಚೇಷ್ಟಿತಂ
ಪರಿಕರೋತ್ಯಹೋ ಮೃತ್ಯುರಸ್ತ್ವಿಹ || ೧೦ ||

ಹಯಚರ ಭಯಹರ ಕರಹರಶರಣ
ಖರತರವರಶರ ದಶಬಲದಮನ |
ಜಯ ಹತಪರಭವ ಭರವರನಾಶನ
ಶಶಧರ ಶತಸಮರಸಭರಮದನ || ೧೧ ||

ಇತಿ ಶ್ರೀಕಲ್ಕಿಪುರಾಣೇ ಶ್ರೀಸುಶಾಂತಕೃತಂ ಕಲ್ಕಿಸ್ತೋತ್ರಮ್ |


ಇನ್ನಷ್ಟು ಶ್ರೀ ವಿಷ್ಣು ಸ್ತೋತ್ರಗಳು ನೋಡಿ.


గమనిక: ఉగాది నుండి మొదలయ్యే వసంత నవరాత్రుల కోసం "శ్రీ లలితా స్తోత్రనిధి" పారాయణ గ్రంథము అందుబాటులో ఉంది.

Did you see any mistake/variation in the content above? Click here to report mistakes and corrections in Stotranidhi content.

Facebook Comments

ನಿಮ್ಮದೊಂದು ಉತ್ತರ

error: Not allowed