Sri Balarama Stotram – ಶ್ರೀ ಬಲರಾಮ ಸ್ತೋತ್ರಂ


ಶ್ರೀಃ ಜಯ ರಾಮ ಸದಾರಾಮ ಸಚ್ಚಿದಾನನ್ದವಿಗ್ರಹಃ |
ಅವಿದ್ಯಾಪಙ್ಕಗಲಿತನಿರ್ಮಲಾಕಾರ ತೇ ನಮಃ || ೧ ||

ಜಯಾಽಖಿಲಜಗದ್ಭಾರಧಾರಣ ಶ್ರಮವರ್ಜಿತ |
ತಾಪತ್ರಯವಿಕರ್ಷಾಯ ಹಲಂ ಕಲಯತೇ ಸದಾ || ೨ ||

ಪ್ರಪನ್ನದೀನತ್ರಾಣಾಯ ಬಲರಾಮಾಯ ತೇ ನಮಃ |
ತ್ವಮೇವೇಶ ಪರಾಶೇಷಕಲುಷಕ್ಷಾಲನಪ್ರಭುಃ || ೩ ||

ಪ್ರಪನ್ನಕರುಣಾಸಿನ್ಧೋ ಭಕ್ತಪ್ರಿಯ ನಮೋಽಸ್ತು ತೇ |
ಚರಾಚರಫಣಾಗ್ರೇಣಧೃತಾ ಯೇನ ವಸುನ್ಧರಾ || ೪ ||

ಮಾಮುದ್ಧರಾಸ್ಮದ್ದುಷ್ಪಾರಾದ್ಭವಾಂಭೋಧೇರಪಾರತಃ |
ಪರಾಪರಾಣಾಂ ಪರಮಂ ಪರಮೇಶ ನಮೋಽಸ್ತು ತೇ || ೫ ||

ಇಮಂ ಸ್ತವಂ ಯಃ ಪಠತಿ ಬಲರಾಮಾಧಿದೈವತಮ್ |
ಬಲಿಷ್ಠಃ ಸರ್ವಕಾರ್ಯೇಷು ಗರಿಷ್ಠಃ ಸೋಽಭಿಜಾಯತೇ || ೬ ||

ಇತಿ ಶ್ರೀ ಬಲರಾಮ ಸ್ತೋತ್ರಮ್ |


ಇನ್ನಷ್ಟು ಶ್ರೀ ವಿಷ್ಣು ಸ್ತೋತ್ರಗಳು ನೋಡಿ.


గమనిక: రాబోయే హనుమజ్జయంతి సందర్భంగా హనుమాన్ స్తోత్రాలతో కూడిన "శ్రీ రామ స్తోత్రనిధి" పుస్తకము అందుబాటులో ఉంది. Click here to buy.

Did you see any mistake/variation in the content above? Click here to report mistakes and corrections in Stotranidhi content.

Facebook Comments

ನಿಮ್ಮದೊಂದು ಉತ್ತರ

error: Not allowed