Read in తెలుగు / ಕನ್ನಡ / தமிழ் / देवनागरी / English (IAST)
(ಆರ್ತತ್ರಾಣಪರಾಯಣಾಷ್ಟಕಂ (ಪಾಠಾಂತರಂ) ಪಶ್ಯತು >> )
ಪ್ರಹ್ಲಾದ ಪ್ರಭುತಾಸ್ತಿ ಚೇತ್ತವ ಹರೇ ಸರ್ವತ್ರ ಮೇ ದರ್ಶಯನ್
ಸ್ತಂಭೇ ಚೈವ ಹಿರಣ್ಯಕಶ್ಯಪುಪುರಸ್ತತ್ರಾವಿರಾಸೀದ್ಧರಿಃ |
ವಕ್ಷಸ್ತಸ್ಯವಿದಾರಯನ್ನಿಜನಖೈರ್ವಾತ್ಸಲ್ಯಮಾವೇದಯ-
ನ್ನಾರ್ತತ್ರಾಣಪರಾಯಣಸ್ಸ ಭಗವಾನ್ನಾರಾಯಣೋ ಮೇ ಗತಿಃ || ೧ ||
ಶ್ರೀರಾಮಾಽರ್ತ ವಿಭೀಷಣೋಯಮನಘೋ ರಕ್ಷೋ ಭಯಾದಾಗತಃ
ಸುಗ್ರೀವಾನಯ ಪಾಲಯೈನ ಮಧುನಾ ಪೌಲಸ್ತ್ಯಮೇವಾಗತಮ್ |
ಇತ್ಯುಕ್ತ್ವಾಽಭಯಮಸ್ಯ ಸರ್ವವಿದಿತೋ ಯೋ ರಾಘವೋ ದತ್ತವಾ-
ನಾರ್ತತ್ರಾಣಪರಾಯಣಸ್ಸ ಭಗವಾನ್ನಾರಾಯಣೋ ಮೇ ಗತಿಃ || ೨ ||
ನಕ್ರಗ್ರಸ್ತಪದಂ ಸಮುದ್ಧೃತಕರಂ ಬ್ರಹ್ಮಾದಿದೇವಾಸುರಾಃ
ರಕ್ಷಂತೀತ್ಯನುದೀನವಾಕ್ಯಕರುಣಂ ದೇವೇಷು ಶಕ್ತೇಷು ಯಃ |
ಮಾ ಭೈಷೀತಿ ರರಕ್ಷ ನಕ್ರವದನಾಚ್ಚಕ್ರಾಯುಧಶ್ಶ್ರೀಧರೋ
ಆರ್ತತ್ರಾಣಪರಾಯಣಸ್ಸ ಭಗವಾನ್ನಾರಾಯಣೋ ಮೇ ಗತಿಃ || ೩ ||
ಹಾ ಕೃಷ್ಣಾಚ್ಯುತ ಹಾ ಕೃಪಾಜಲನಿಧೇ ಹಾ ಪಾಂಡವಾನಾಂ ಸಖೇ
ಕ್ವಾಸಿ ಕ್ವಾಸಿ ಸುಯೋಧನಾದಪಹೃತಾಂ ಹಾ ರಕ್ಷ ಮಾಮಾತುರಾಂ |
ಇತ್ಯುಕ್ತೋಽಕ್ಷಯವಸ್ತ್ರರಕ್ಷಿತತನುಃ ಯೋಽಪಾಲಯದ್ದ್ರೌಪದೀ-
ಮಾರ್ತತ್ರಾಣಪರಾಯಣಸ್ಸ ಭಗವಾನ್ನಾರಾಯಣೋ ಮೇ ಗತಿಃ || ೪ ||
ಯತ್ಪಾದಾಬ್ಜನಖೋದಕಂ ತ್ರಿಜಗತಾಂ ಪಾಪೌಘಸಂಶೋಷಣಂ
ಯನ್ನಾಮಾಮೃತಪೂರಕಂ ಚ ತಪತಾಂ ಸಂಸಾರಸನ್ತಾಡನಮ್ |
ಪಾಷಾಣೋಪಿ ಯದಂಘ್ರಿಪದ್ಮರಜಸಾ ಶಾಪಾದಿಶರ್ಮೋಚಿತ-
ಸ್ತ್ವಾರ್ತತ್ರಾಣಪರಾಯಣಸ್ಸ ಭಗವಾನ್ನಾರಾಯಣೋ ಮೇ ಗತಿಃ || ೫ ||
ಯನ್ನಾಮಸ್ಮರಣಾದ್ವಿಷಾದಸಹಿತೋ ವಿಪ್ರಃ ಪುರಾಽಜಾಮಿಳಃ
ಪ್ರಾಗಾನ್ಮುಕ್ತಿಮಶೋಷಿತಾಸು ನಿಚಯಃ ಪಾಪೌಘದಾವಾನಲಾತ್ |
ಏತದ್ಭಾಗವತೋತ್ತಮಾನನೃಪತೀ ಪ್ರಾಪ್ತಾಂಬರೀಷಾಽರ್ಜುನಾ-
ವಾರ್ತತ್ರಾಣಪರಾಯಣಸ್ಸ ಭಗವಾನ್ನಾರಾಯಣೋ ಮೇ ಗತಿಃ || ೬ ||
ನಾಧೀತ ಶ್ರುತಯೋ ನ ಸತ್ಯಮತಯೋ ಘೋಷಸ್ಥಿತಾ ಗೋಪಿಕಾಃ
ಜಾರಿಣ್ಯಃ ಕುಲಜಾತಧರ್ಮವಿಮುಖಾ ಅಧ್ಯಾತ್ಮಭಾವಂ ಯಯುಃ |
ಭಕ್ತ್ಯಾ ಯಸ್ಯ ತಥಾ ವಿಧಾಶ್ಚ ಸುಗಮಾಸ್ತಸ್ಯಾಧಿಯಸ್ಸಮತಾ
ಆರ್ತತ್ರಾಣಪರಾಯಣಸ್ಸ ಭಗವಾನ್ನಾರಾಯಣೋ ಮೇ ಗತಿಃ || ೭ ||
ಕಾವೇರೀಹೃದಯಾಭಿರಾಮಪುಳಿನೇ ಪುಣ್ಯೇ ಜಗನ್ಮಂಡಲೇ
ಚಂದ್ರಾಂ ಭೋಜವತೀ ತಟೀ ಪರಿಸರೇ ಧಾತ್ರಾ ಸಮಾರಾಧಿತೇ |
ಶ್ರೀರಂಗೇ ಭುಜಗೇಂದ್ರಭೋಗಶಯನೇ ಶೇತೇ ಸದಾ ಯಃ ಪುಮಾ-
ನಾರ್ತತ್ರಾಣಪರಾಯಣಸ್ಸ ಭಗವಾನ್ನಾರಾಯಣೋ ಮೇ ಗತಿಃ || ೮ ||
ಯೋ ರಕ್ಷದ್ವಸನಾದಿಭಿರ್ವಿರಹಿತಂ ವಿಪ್ರಂ ಕುಚೇಲಾಧಿಪಂ
ದಾಸಂ ದೀನ ಚಕೋರ ಪಾಲನವಿಧೌ ಶ್ರೀಶಂಖಚಕ್ರೋಜ್ಜ್ವಲಃ |
ತಜ್ಜೀರ್ಣಾಂಬರಮುಷ್ಟಿಮೇಯಪೃಥುಕಂ ಯೋಽಽದಾಯ ಭುಕ್ತ್ವಾ ಕ್ಷಣಾ-
ದಾರ್ತತ್ರಾಣಪರಾಯಣಸ್ಸ ಭಗವಾನ್ನಾರಾಯಣೋ ಮೇ ಗತಿಃ || ೯ ||
ಇತಿ ಶ್ರೀಮದ್ದೇಶಿಕಾಚಾರ್ಯ ವಿರಚಿತಂ ಆರ್ತತ್ರಾಣಪರಾಯಣಾಷ್ಟಕಮ್ ||
ಇನ್ನಷ್ಟು ಶ್ರೀ ವಿಷ್ಣು ಸ್ತೋತ್ರಗಳು ನೋಡಿ.
పైరసీ ప్రకటన : నాగేంద్రాస్ న్యూ గొల్లపూడి వీరాస్వామి సన్ మరియు శ్రీఆదిపూడి వెంకటశివసాయిరామ్ గారు కలిసి మా రెండు పుస్తకాలను ("శ్రీ వారాహీ స్తోత్రనిధి" మరియు "శ్రీ శ్యామలా స్తోత్రనిధి") ఉన్నది ఉన్నట్టు కాపీచేసి, పేరు మార్చి అమ్ముతున్నారు. దయచేసి గమనించగలరు.
Chant other stotras in తెలుగు, ಕನ್ನಡ, தமிழ், देवनागरी, english.
Did you see any mistake/variation in the content above? Click here to report mistakes and corrections in Stotranidhi content.