Ashtalakshmi Dhyana Shlokah – ಅಷ್ಟಲಕ್ಷ್ಮೀ ಧ್ಯಾನ ಶ್ಲೋಕಾಃ


ಶ್ರೀ ಆದಿ ಲಕ್ಷ್ಮೀಃ –
ದ್ವಿಭುಜಾಂ ಚ ದ್ವಿನೇತ್ರಾಂ ಚ ಸಾಽಭಯಾಂ ವರದಾನ್ವಿತಾಮ್ |
ಪುಷ್ಪಮಾಲಾಧರಾಂ ದೇವೀಂ ಅಂಬುಜಾಸನ ಸಂಸ್ಥಿತಾಮ್ ||
ಪುಷ್ಪತೋರಣಸಂಯುಕ್ತಾಂ ಪ್ರಭಾಮಂಡಲಮಂಡಿತಾಮ್ |
ಸರ್ವಲಕ್ಷಣಸಂಯುಕ್ತಾಂ ಸರ್ವಾಭರಣಭೂಷಿತಾಮ್ ||
ಪೀತಾಂಬರಧರಾಂ ದೇವೀಂ ಮಕುಟೀಚಾರುಬಂಧನಾಮ್ |
ಸೌಂದರ್ಯನಿಲಯಾಂ ಶಕ್ತಿಂ ಆದಿಲಕ್ಷ್ಮೀಮಹಂ ಭಜೇ ||

ಶ್ರೀ ಸಂತಾನ ಲಕ್ಷ್ಮೀಃ –
ಜಟಾಮಕುಟಸಂಯುಕ್ತಾಂ ಸ್ಥಿರಾಸನ ಸಮನ್ವಿತಾಮ್ |
ಅಭಯಂ ಕಟಕಂ ಚೈವ ಪೂರ್ಣಕುಂಭಂ ಕರದ್ವಯೇ ||
ಕಂಚುಕಂ ಸನ್ನವೀತಂ ಚ ಮೌಕ್ತಿಕಂ ಚಾಽಪಿ ಧಾರಿಣೀಮ್ |
ದೀಪ ಚಾಮರ ಹಸ್ತಾಭಿಃ ಸೇವಿತಾಂ ಪಾರ್ಶ್ವಯೋರ್ದ್ವಯೋಃ ||
ಬಾಲಸೇನಾನಿ ಸಂಕಾಶಾಂ ಕರುಣಾಪೂರಿತಾನನಾಮ್ |
ಮಹಾರಾಜ್ಞೀಂ ಚ ಸಂತಾನಲಕ್ಷ್ಮೀಮಿಷ್ಟಾರ್ಥಸಿದ್ಧಯೇ ||

ಶ್ರೀ ಗಜ ಲಕ್ಷ್ಮೀಃ –
ಚತುರ್ಭುಜಾಂ ಮಹಾಲಕ್ಷ್ಮೀಂ ಗಜಯುಗ್ಮಸುಪೂಜಿತಾಮ್ |
ಪದ್ಮಪತ್ರಾಭನಯನಾಂ ವರಾಭಯಕರೋಜ್ಜ್ವಲಾಮ್ ||
ಊರ್ಧ್ವಂ ಕರದ್ವಯೇ ಚಾಬ್ಜಂ ದಧತೀಂ ಶುಕ್ಲವಸ್ತ್ರಕಮ್ |
ಪದ್ಮಾಸನೇ ಸುಖಾಸೀನಾಂ ಗಜಲಕ್ಷ್ಮೀಮಹಂ ಭಜೇ ||

ಶ್ರೀ ಧನ ಲಕ್ಷ್ಮೀಃ –
ಕಿರೀಟಮುಕುಟೋಪೇತಾಂ ಸ್ವರ್ಣವರ್ಣ ಸಮನ್ವಿತಾಮ್ |
ಸರ್ವಾಭರಣಸಂಯುಕ್ತಾಂ ಸುಖಾಸನ ಸಮನ್ವಿತಾಮ್ ||
ಪರಿಪೂರ್ಣಂ ಚ ಕುಂಭಂ ಚ ದಕ್ಷಿಣೇನ ಕರೇಣ ತು |
ಚಕ್ರಂ ಬಾಣಂ ಚ ತಾಂಬೂಲಂ ತದಾ ವಾಮಕರೇಣ ತು ||
ಶಂಖಂ ಪದ್ಮಂ ಚ ಚಾಪಂ ಚ ಕುಂಡಿಕಾಮಪಿ ಧಾರಿಣೀಮ್ |
ಸಕಂಚುಕಸ್ತನೀಂ ಧ್ಯಾಯೇದ್ಧನಲಕ್ಷ್ಮೀಂ ಮನೋಹರಾಮ್ ||

ಶ್ರೀ ಧಾನ್ಯ ಲಕ್ಷ್ಮೀಃ –
ವರದಾಽಭಯಸಂಯುಕ್ತಾಂ ಕಿರೀಟಮಕುಟೋಜ್ಜ್ವಲಾಮ್ |
ಅಂಬುಜಂ ಚೇಕ್ಷುಶಾಲಿಂ ಚ ಕದಂಬಫಲದ್ರೋಣಿಕಾಮ್ ||
ಪಂಕಜಂ ಚಾಷ್ಟಹಸ್ತೇಷು ದಧಾನಾಂ ಶುಕ್ಲರೂಪಿಣೀಮ್ |
ಕೃಪಾಮೂರ್ತಿಂ ಜಟಾಜೂಟಾಂ ಸುಖಾಸನ ಸಮನ್ವಿತಾಮ್ ||
ಸರ್ವಾಲಂಕಾರಸಂಯುಕ್ತಾಂ ಸರ್ವಾಭರಣಭೂಷಿತಾಮ್ |
ಮದಮತ್ತಾಂ ಮನೋಹಾರಿರೂಪಾಂ ಧಾನ್ಯಶ್ರಿಯಂ ಭಜೇ ||

ಶ್ರೀ ವಿಜಯ ಲಕ್ಷ್ಮೀಃ –
ಅಷ್ಟಬಾಹುಯುತಾಂ ದೇವೀಂ ಸಿಂಹಾಸನವರಸ್ಥಿತಾಮ್ |
ಸುಖಾಸನಾಂ ಸುಕೇಶೀಂ ಚ ಕಿರೀಟಮಕುಟೋಜ್ಜ್ವಲಾಮ್ ||
ಶ್ಯಾಮಾಂಗೀಂ ಕೋಮಲಾಕಾರಾಂ ಸರ್ವಾಭರಣಭೂಷಿತಾಮ್ |
ಖಡ್ಗಂ ಪಾಶಂ ತದಾ ಚಕ್ರಮಭಯಂ ಸವ್ಯಹಸ್ತಕೇ ||
ಖೇಟಕಂ ಚಾಂಕುಶಂ ಶಂಖಂ ವರದಂ ವಾಮಹಸ್ತಕೇ |
ರಾಜರೂಪಧರಾಂ ಶಕ್ತಿಂ ಪ್ರಭಾಸೌಂದರ್ಯಶೋಭಿತಾಮ್ ||
ಹಂಸಾರೂಢಾಂ ಸ್ಮರೇದ್ದೇವೀಂ ವಿಜಯಾಂ ವಿಜಯಪ್ರದೇ ||

ಶ್ರೀ ಧೈರ್ಯ ಲಕ್ಷ್ಮೀಃ –
ಅಷ್ಟಬಾಹುಯುತಾಂ ಲಕ್ಷ್ಮೀಂ ಸಿಂಹಾಸನವರಸ್ಥಿತಾಮ್ |
ತಪ್ತಕಾಂಚನಸಂಕಾಶಾಂ ಕಿರೀಟಮಕುಟೋಜ್ಜ್ವಲಾಮ್ ||
ಸ್ವರ್ಣಕಂಚುಕಸಂಯುಕ್ತಾಂ ಸನ್ನವೀತತರಾಂ ಶುಭಾಮ್ |
ಅಭಯಂ ವರದಂ ಚೈವ ಭುಜಯೋಃ ಸವ್ಯವಾಮಯೋಃ ||
ಚಕ್ರಂ ಶೂಲಂ ಚ ಬಾಣಂ ಚ ಶಂಖಂ ಚಾಪಂ ಕಪಾಲಕಮ್ |
ದಧತೀಂ ಧೈರ್ಯಲಕ್ಷ್ಮೀಂ ಚ ನವತಾಲಾತ್ಮಿಕಾಂ ಭಜೇ ||

ಶ್ರೀ ಐಶ್ವರ್ಯ ಲಕ್ಷ್ಮೀಃ –
ಚತುರ್ಭುಜಾಂ ದ್ವಿನೇತ್ರಾಂ ಚ ವರಾಭಯಕರಾನ್ವಿತಾಮ್ |
ಅಬ್ಜದ್ವಯಕರಾಂಭೋಜಾಂ ಅಂಬುಜಾಸನಸಂಸ್ಥಿತಾಮ್ ||
ಸಸುವರ್ಣಘಟೋರಾಭ್ಯಾಂ ಪ್ಲಾವ್ಯಮಾನಾಂ ಮಹಾಶ್ರಿಯಮ್ |
ಸರ್ವಾಭರಣಶೋಭಾಢ್ಯಾಂ ಶುಭ್ರವಸ್ತ್ರೋತ್ತರೀಯಕಾಮ್ ||
ಚಾಮರಗ್ರಹನಾರೀಭಿಃ ಸೇವಿತಾಂ ಪಾರ್ಶ್ವಯೋರ್ದ್ವಯೋಃ |
ಆಪಾದಲಂಬಿವಸನಾಂ ಕರಂಡಮಕುಟಾಂ ಭಜೇ ||


ಇನ್ನಷ್ಟು ಶ್ರೀ ಲಕ್ಷ್ಮೀ ಸ್ತೋತ್ರಗಳು ನೋಡಿ.


గమనిక: మా రెండు పుస్తకాలు - "నవగ్రహ స్తోత్రనిధి" మరియు "శ్రీ సూర్య స్తోత్రనిధి", విడుదల చేశాము. కొనుగోలుకు ఇప్పుడు అందుబాటులో ఉన్నాయి.

Did you see any mistake/variation in the content above? Click here to report mistakes and corrections in Stotranidhi content.

Facebook Comments
error: Not allowed