Read in తెలుగు / ಕನ್ನಡ / தமிழ் / देवनागरी / English (IAST)
ಅಂತರ್ಗೃಹೇ ಹೇಮಸುವೇದಿಕಾಯಾಂ
ಸಮ್ಮಾರ್ಜನಾಲೇಪನಕರ್ಮ ಕೃತ್ವಾ |
ವಿಧಾನಧೂಪಾತುಲ ಪಂಚವರ್ಣಂ
ಚೂರ್ಣಪ್ರಯುಕ್ತಾದ್ಭುತ ರಂಗವಲ್ಯಾಮ್ || ೧ ||
ಅಗಾಧ ಸಂಪೂರ್ಣ ಸರಸ್ಸಮಾನೇ
ಗೋಸರ್ಪಿಷಾಪೂರಿತ ಮಧ್ಯದೇಶೇ |
ಮೃಣಾಲತಂತುಕೃತ ವರ್ತಿಯುಕ್ತೇ
ಪುಷ್ಪಾವತಂಸೇ ತಿಲಕಾಭಿರಾಮೇ || ೨ ||
ಪರಿಷ್ಕೃತ ಸ್ಥಾಪಿತ ರತ್ನದೀಪೇ
ಜ್ಯೋತಿರ್ಮಯೀಂ ಪ್ರಜ್ಜ್ವಲಯಾಮಿ ದೇವೀಮ್ |
ನಮಾಮ್ಯಹಂ ಮತ್ಕುಲವೃದ್ಧಿದಾತ್ರೀಂ
ಸೌದಾದಿ ಸರ್ವಾಂಗಣ ಶೋಭಮಾನಾಮ್ || ೩ ||
ಭೋ ದೀಪಲಕ್ಷ್ಮಿ ಪ್ರಥಿತಂ ಯಶೋ ಮೇ
ಪ್ರದೇಹಿ ಮಾಂಗಳ್ಯಮಮೋಘಶೀಲೇ |
ಭರ್ತೃಪ್ರಿಯಾಂ ಧರ್ಮವಿಶಿಷ್ಟ ಶೀಲಾಂ
ಕುರುಷ್ವ ಕಲ್ಯಾಣ್ಯನುಕಂಪಯಾ ಮಾಮ್ || ೪ ||
ಯಾಂತರ್ಬಹಿಶ್ಚಾಪಿ ತಮೋಽಪಹಂತ್ರೀ
ಸಂಧ್ಯಾಮುಖಾರಾಧಿತ ಪಾದಪದ್ಮಾ |
ತ್ರಯೀಸಮುದ್ಘೋಷಿತ ವೈಭವಾ ಸಾ
ಹ್ಯನನ್ಯಕಾಮೇ ಹೃದಯೇ ವಿಭಾತು || ೫ ||
ಭೋ ದೀಪ ಬ್ರಹ್ಮರೂಪಸ್ತ್ವಂ ಜ್ಯೋತಿಷಾಂ ಪ್ರಭುರವ್ಯಯಃ |
ಆರೋಗ್ಯಂ ದೇಹಿ ಪುತ್ರಾಂಶ್ಚ ಅವೈಧವ್ಯಂ ಪ್ರಯಚ್ಛ ಮೇ || ೬ ||
ಸಂಧ್ಯಾದೀಪಸ್ತವಮಿದಂ ನಿತ್ಯಂ ನಾರೀ ಪಠೇತ್ತು ಯಾ |
ಸರ್ವಸೌಭಾಗ್ಯಯುಕ್ತಾ ಸ್ಯಾಲ್ಲಕ್ಷ್ಮ್ಯನುಗ್ರಹತಃ ಸದಾ || ೭ ||
ಶರೀರಾರೋಗ್ಯಮೈಶ್ವರ್ಯಂ ಅರಿಪಕ್ಷಕ್ಷಯಃ ಸುಖಮ್ |
ದೇವಿ ತ್ವದ್ದೃಷ್ಟಿದೃಷ್ಟಾನಾಂ ಪುರುಷಾಣಾಂ ನ ದುರ್ಲಭಮ್ || ೮ ||
ಇತಿ ಶ್ರೀ ದೀಪಲಕ್ಷ್ಮೀ ಸ್ತವಮ್ |
ಇನ್ನಷ್ಟು ಶ್ರೀ ಲಕ್ಷ್ಮೀ ಸ್ತೋತ್ರಗಳು ನೋಡಿ.
గమనిక: "శ్రీ అయ్యప్ప స్తోత్రనిధి" విడుదల చేశాము. Click here to buy.
Chant other stotras in తెలుగు, ಕನ್ನಡ, தமிழ், देवनागरी, english.
Did you see any mistake/variation in the content above? Click here to report mistakes and corrections in Stotranidhi content.