Read in తెలుగు / ಕನ್ನಡ / தமிழ் / देवनागरी / English (IAST)
ಓಂಕಾರಾರ್ಣವಮಧ್ಯಗೇ ತ್ರಿಪಥಗೇ ಓಂಕಾರಬೀಜಾತ್ಮಿಕೇ
ಓಂಕಾರೇಣ ಸುಖಪ್ರದೇ ಶುಭಕರೇ ಓಂಕಾರಬಿಂದುಪ್ರಿಯೇ |
ಓಂಕಾರೇ ಜಗದಂಬಿಕೇ ಶಶಿಕಲೇ ಓಂಕಾರಪೀಠಸ್ಥಿತೇ
ದಾಸೋಽಹಂ ತವ ಪಾದಪದ್ಮಯುಗಳಂ ವಂದೇಽಖಿಲಾಂಡೇಶ್ವರಿ || ೧ ||
ಹ್ರೀಂಕಾರಾರ್ಣವವರ್ಣಮಧ್ಯನಿಲಯೇ ಹ್ರೀಂಕಾರವರ್ಣಾತ್ಮಿಕೇ |
ಹ್ರೀಂಕಾರಾಬ್ಧಿಸುಚಾರುಚಾಂದ್ರಕಧರೇ ಹ್ರೀಂಕಾರನಾದಪ್ರಿಯೇ |
ಹ್ರೀಂಕಾರೇ ತ್ರಿಪುರೇಶ್ವರೀ ಸುಚರಿತೇ ಹ್ರೀಂಕಾರಪೀಠಸ್ಥಿತೇ
ದಾಸೋಽಹಂ ತವ ಪಾದಪದ್ಮಯುಗಳಂ ವಂದೇಽಖಿಲಾಂಡೇಶ್ವರಿ || ೨ ||
ಶ್ರೀಚಕ್ರಾಂಕಿತಭೂಷಣೋಜ್ಜ್ವಲಮುಖೇ ಶ್ರೀರಾಜರಾಜೇಶ್ವರಿ
ಶ್ರೀಕಂಠಾರ್ಧಶರೀರಭಾಗನಿಲಯೇ ಶ್ರೀಜಂಬುನಾಥಪ್ರಿಯೇ |
ಶ್ರೀಕಾಂತಸ್ಯ ಸಹೋದರೇ ಸುಮನಸೇ ಶ್ರೀಬಿಂದುಪೀಠಪ್ರಿಯೇ
ದಾಸೋಽಹಂ ತವ ಪಾದಪದ್ಮಯುಗಳಂ ವಂದೇಽಖಿಲಾಂಡೇಶ್ವರಿ || ೩ ||
ಕಸ್ತೂರೀತಿಲಕೋಜ್ಜ್ವಲೇ ಕಲಿಹರೇ ಕ್ಲೀಂಕಾರಬೀಜಾತ್ಮಿಕೇ
ಕಳ್ಯಾಣೀ ಜಗದೀಶ್ವರೀ ಭಗವತೀ ಕಾದಂಬವಾಸಪ್ರಿಯೇ |
ಕಾಮಾಕ್ಷೀ ಸಕಲೇಶ್ವರೀ ಶುಭಕರೇ ಕ್ಲೀಂಕಾರಪೀಠಸ್ಥಿತೇ
ದಾಸೋಽಹಂ ತವ ಪಾದಪದ್ಮಯುಗಳಂ ವಂದೇಽಖಿಲಾಂಡೇಶ್ವರಿ || ೪ ||
ನಾದೇ ನಾರದತುಂಬುರಾದಿವಿನುತೇ ನಾರಾಯಣೀ ಮಂಗಳೇ
ನಾನಾಲಂಕೃತಹಾರನೂಪುರಧರೇ ನಾಸಾಮಣೀಭಾಸುರೇ |
ನಾನಾಭಕ್ತಸುಪೂಜ್ಯಪಾದಕಮಲೇ ನಾಗಾರಿಮಧ್ಯಸ್ಥಲೇ
ದಾಸೋಽಹಂ ತವ ಪಾದಪದ್ಮಯುಗಳಂ ವಂದೇಽಖಿಲಾಂಡೇಶ್ವರಿ || ೫ ||
ಶ್ಯಾಮಾಂಗೀ ಶರದಿಂದುಕೋಟಿವದನೇ ಸಿದ್ಧಾಂತಮಾರ್ಗಪ್ರಿಯೇ
ಶಾಂತೇ ಶಾರದವಿಗ್ರಹೇ ಶುಭಕರೇ ಶಾಸ್ತ್ರಾದಿಷಡ್ದರ್ಶನೇ |
ಶರ್ವಾಣೀ ಪರಮಾತ್ಮಿಕೇ ಪರಶಿವೇ ಪ್ರತ್ಯಕ್ಷಸಿದ್ಧಿಪ್ರದೇ
ದಾಸೋಽಹಂ ತವ ಪಾದಪದ್ಮಯುಗಳಂ ವಂದೇಽಖಿಲಾಂಡೇಶ್ವರಿ || ೬ ||
ಮಾಂಗಳ್ಯೇ ಮಧುರಪ್ರಿಯೇ ಮಧುಮತೀ ಮಾಂಗಳ್ಯಸೂತ್ರೋಜ್ಜ್ವಲೇ
ಮಾಹಾತ್ಮ್ಯಶ್ರವಣೇ ಸುತೇ ಸುತಮಯೀ ಮಾಹೇಶ್ವರೀ ಚಿನ್ಮಯಿ |
ಮಾಂಧಾತೃಪ್ರಮುಖಾದಿಪೂಜಿತಪದೇ ಮಂತ್ರಾರ್ಥಸಿದ್ಧಿಪ್ರದೇ
ದಾಸೋಽಹಂ ತವ ಪಾದಪದ್ಮಯುಗಳಂ ವಂದೇಽಖಿಲಾಂಡೇಶ್ವರಿ || ೭ ||
ತತ್ತ್ವೇ ತತ್ತ್ವಮಯೀ ಪರಾತ್ಪರಮಯಿ ಜ್ಯೋತಿರ್ಮಯೀ ಚಿನ್ಮಯಿ
ನಾದೇ ನಾದಮಯೀ ಸದಾಶಿವಮಯೀ ತತ್ತ್ವಾರ್ಥಸಾರಾತ್ಮಿಕೇ |
ಶಬ್ದಬ್ರಹ್ಮಮಯೀ ಚರಾಚರಮಯೀ ವೇದಾಂತರೂಪಾತ್ಮಿಕೇ
ದಾಸೋಽಹಂ ತವ ಪಾದಪದ್ಮಯುಗಳಂ ವಂದೇಽಖಿಲಾಂಡೇಶ್ವರಿ || ೮ ||
ಕದಂಬವೃಕ್ಷಮೂಲೇ ತ್ವಂ ವಾಸಿನಿ ಶುಭಧಾರಿಣಿ |
ಧರಾಧರಸುತೇ ದೇವಿ ಮಂಗಳಂ ಕುರು ಶಂಕರಿ || ೯ ||
ಧ್ಯಾತ್ವಾ ತ್ವಾಂ ದೇವಿ ದಶಕಂ ಯೇ ಪಠಂತಿ ಭೃಗೋರ್ದಿನೇ |
ತೇಷಾಂ ಚ ಧನಮಾಯುಷ್ಯಮಾರೋಗ್ಯಂ ಪುತ್ರಸಂಪದಃ || ೧೦ ||
ಇತಿ ಶ್ರೀ ಅಖಿಲಾಂಡೇಶ್ವರೀ ಸ್ತೋತ್ರಮ್ |
ಇನ್ನಷ್ಟು ದೇವೀ ಸ್ತೋತ್ರಗಳು ನೋಡಿ.
మా తదుపరి ప్రచురణ : శ్రీ విష్ణు స్తోత్రనిధి ముద్రించుటకు ఆలోచన చేయుచున్నాము. ఇటీవల శ్రీ దక్షిణామూర్తి స్తోత్రనిధి పుస్తకము విడుదల చేశాము. Click here to buy.
పైరసీ ప్రకటన : శ్రీఆదిపూడి వెంకటశివసాయిరామ్ గారు మరియు నాగేంద్రాస్ న్యూ గొల్లపూడి వీరాస్వామి సన్ కలిసి స్తోత్రనిధి పుస్తకాలను ఉన్నది ఉన్నట్టు కాపీచేసి, పేరు మార్చి అమ్ముతున్నారు. దయచేసి గమనించగలరు.
Chant other stotras in తెలుగు, ಕನ್ನಡ, தமிழ், देवनागरी, english.
Did you see any mistake/variation in the content above? Click here to report mistakes and corrections in Stotranidhi content.