Sri Lakshmi Narayana Ashtottara Shatanama Stotram – ಶ್ರೀ ಲಕ್ಷ್ಮೀನಾರಾಯಣಾಷ್ಟೋತ್ತರಶತನಾಮ ಸ್ತೋತ್ರಂ


ಶ್ರೀರ್ವಿಷ್ಣುಃ ಕಮಲಾ ಶಾರ್ಙ್ಗೀ ಲಕ್ಷ್ಮೀರ್ವೈಕುಂಠನಾಯಕಃ |
ಪದ್ಮಾಲಯಾ ಚತುರ್ಬಾಹುಃ ಕ್ಷೀರಾಬ್ಧಿತನಯಾಽಚ್ಯುತಃ || ೧ ||

ಇಂದಿರಾ ಪುಂಡರೀಕಾಕ್ಷಾ ರಮಾ ಗರುಡವಾಹನಃ |
ಭಾರ್ಗವೀ ಶೇಷಪರ್ಯಂಕೋ ವಿಶಾಲಾಕ್ಷೀ ಜನಾರ್ದನಃ || ೨ ||

ಸ್ವರ್ಣಾಂಗೀ ವರದೋ ದೇವೀ ಹರಿರಿಂದುಮುಖೀ ಪ್ರಭುಃ |
ಸುಂದರೀ ನರಕಧ್ವಂಸೀ ಲೋಕಮಾತಾ ಮುರಾಂತಕಃ || ೩ ||

ಭಕ್ತಪ್ರಿಯಾ ದಾನವಾರಿಃ ಅಂಬಿಕಾ ಮಧುಸೂದನಃ |
ವೈಷ್ಣವೀ ದೇವಕೀಪುತ್ರೋ ರುಕ್ಮಿಣೀ ಕೇಶಿಮರ್ದನಃ || ೪ ||

ವರಲಕ್ಷ್ಮೀ ಜಗನ್ನಾಥಃ ಕೀರವಾಣೀ ಹಲಾಯುಧಃ |
ನಿತ್ಯಾ ಸತ್ಯವ್ರತೋ ಗೌರೀ ಶೌರಿಃ ಕಾಂತಾ ಸುರೇಶ್ವರಃ || ೫ ||

ನಾರಾಯಣೀ ಹೃಷೀಕೇಶಃ ಪದ್ಮಹಸ್ತಾ ತ್ರಿವಿಕ್ರಮಃ |
ಮಾಧವೀ ಪದ್ಮನಾಭಶ್ಚ ಸ್ವರ್ಣವರ್ಣಾ ನಿರೀಶ್ವರಃ || ೬ ||

ಸತೀ ಪೀತಾಂಬರಃ ಶಾಂತಾ ವನಮಾಲೀ ಕ್ಷಮಾಽನಘಃ |
ಜಯಪ್ರದಾ ಬಲಿಧ್ವಂಸೀ ವಸುಧಾ ಪುರುಷೋತ್ತಮಃ || ೭ ||

ರಾಜ್ಯಪ್ರದಾಽಖಿಲಾಧಾರೋ ಮಾಯಾ ಕಂಸವಿದಾರಣಃ |
ಮಹೇಶ್ವರೀ ಮಹಾದೇವೋ ಪರಮಾ ಪುಣ್ಯವಿಗ್ರಹಃ || ೮ ||

ರಮಾ ಮುಕುಂದಃ ಸುಮುಖೀ ಮುಚುಕುಂದವರಪ್ರದಃ |
ವೇದವೇದ್ಯಾಽಬ್ಧಿಜಾಮಾತಾ ಸುರೂಪಾಽರ್ಕೇಂದುಲೋಚನಃ || ೯ ||

ಪುಣ್ಯಾಂಗನಾ ಪುಣ್ಯಪಾದೋ ಪಾವನೀ ಪುಣ್ಯಕೀರ್ತನಃ |
ವಿಶ್ವಪ್ರಿಯಾ ವಿಶ್ವನಾಥೋ ವಾಗ್ರೂಪೀ ವಾಸವಾನುಜಃ || ೧೦ ||

ಸರಸ್ವತೀ ಸ್ವರ್ಣಗರ್ಭೋ ಗಾಯತ್ರೀ ಗೋಪಿಕಾಪ್ರಿಯಃ |
ಯಜ್ಞರೂಪಾ ಯಜ್ಞಭೋಕ್ತಾ ಭಕ್ತಾಭೀಷ್ಟಪ್ರದಾ ಗುರುಃ || ೧೧ ||

ಸ್ತೋತ್ರಕ್ರಿಯಾ ಸ್ತೋತ್ರಕಾರಃ ಸುಕುಮಾರೀ ಸವರ್ಣಕಃ |
ಮಾನಿನೀ ಮಂದರಧರೋ ಸಾವಿತ್ರೀ ಜನ್ಮವರ್ಜಿತಃ || ೧೨ ||

ಮಂತ್ರಗೋಪ್ತ್ರೀ ಮಹೇಷ್ವಾಸೋ ಯೋಗಿನೀ ಯೋಗವಲ್ಲಭಃ |
ಜಯಪ್ರದಾ ಜಯಕರಃ ರಕ್ಷಿತ್ರೀ ಸರ್ವರಕ್ಷಕಃ || ೧೩ ||

ಅಷ್ಟೋತ್ತರಶತಂ ನಾಮ್ನಾಂ ಲಕ್ಷ್ಮ್ಯಾ ನಾರಾಯಣಸ್ಯ ಚ |
ಯಃ ಪಠೇತ್ ಪ್ರಾತರುತ್ಥಾಯ ಸರ್ವದಾ ವಿಜಯೀ ಭವೇತ್ || ೧೪ ||

ಇತಿ ಶ್ರೀ ಲಕ್ಷ್ಮೀನಾರಾಯಣಾಷ್ಟೋತ್ತರಶತನಾಮ ಸ್ತೋತ್ರಮ್ |


ಇನ್ನಷ್ಟು ಶ್ರೀ ಲಕ್ಷ್ಮೀ ಸ್ತೋತ್ರಗಳು ನೋಡಿ. ಇನ್ನಷ್ಟು ಶ್ರೀ ವಿಷ್ಣು ಸ್ತೋತ್ರಗಳು ನೋಡಿ.


గమనిక: ఉగాది నుండి మొదలయ్యే వసంత నవరాత్రుల కోసం "శ్రీ లలితా స్తోత్రనిధి" పారాయణ గ్రంథము అందుబాటులో ఉంది.

Did you see any mistake/variation in the content above? Click here to report mistakes and corrections in Stotranidhi content.

Facebook Comments
error: Not allowed