Read in తెలుగు / ಕನ್ನಡ / தமிழ் / देवनागरी / English (IAST)
ಮೋಹತಮೋ ಮಮ ನಷ್ಟಂ ತ್ವದ್ವಚನಾನ್ನಹಿ ಕಷ್ಟಮ್ |
ಶಿಷ್ಟಮಿದಂ ಮಯಿ ಹೃಷ್ಟಂ ಹೃತ್ಪರಮಾತ್ಮನಿ ತುಷ್ಟಮ್ || ೧ ||
ಜ್ಞಾನರವಿರ್ಹೃದಿ ಭಾತಃ ಸ್ವಾವರಣಾಖ್ಯತಮೋಽತಃ |
ಕ್ವಾಪಿ ಗತಂ ಭವದೀಕ್ಷಾಸೌ ಖಲು ಕಾ ಮಮ ದೀಕ್ಷಾ || ೨ ||
ಕ್ಲೇಶರುಜಾಂ ಹರಣೇನ ತ್ವಚ್ಚರಣಸ್ಮರಣೇನ |
ಅಸ್ಮಿ ಕೃತಾರ್ಥ ಇಹೇಶ ಶ್ರೀಶ ಪರೇಶ ಮಹೇಶ || ೩ ||
ಪ್ರೇಮದುಘಂ ತವ ಪಾದಂ ಕೋ ನ ಭಜೇದವಿವಾದಮ್ |
ದೈವವಶಾದ್ಧೃದಿ ಮೇಯಂ ದರ್ಶಿತವಾನಸಿ ಮೇ ಯಮ್ || ೪ ||
ಚಿತ್ರಮಿದಂ ಸದಮೇಯಃ ಸೋಽಪ್ಯಭವದ್ಧೃದಿ ಮೇಯಃ |
ದೇವಸುರರ್ಷಿಸುಗೇಯಃ ಸೋಽದ್ಯ ಕಥಂ ಮಮ ಹೇಯಃ || ೫ ||
ಆಶ್ರಿತತಾಪಹರಂ ತಂ ಪಾತಕದೈನ್ಯಹರಂತಮ್ |
ನೌಮಿ ಶಿವಂ ಭಗವಂತಂ ಪಾದಮಹಂ ತವ ಸಂತಮ್ || ೬ ||
ಯತ್ರ ಜಗದ್ಭ್ರಮ ಏಷಃ ಕಲ್ಪಿತ ಏವ ಸಶೇಷಃ |
ಭ್ರಾಂತಿಲಯೇಽದ್ವಯ ಏವಾವೇದಿ ಮಯಾದ್ಯ ಸ ಏವ || ೭ ||
ಶಾಂತಿಪದಂ ತವ ಪಾದಂ ನೌಮಿ ಸುಸೇವ್ಯಮಖೇದಮ್ |
ಸ್ವಾರ್ಥದಮಾದ್ಯಮನಂತಂ ಹಾಪಿತಕಾಮಧನಂ ತಮ್ || ೮ ||
ದೇವೋ ಭಾವೋ ರಾದ್ಧಃ ಸಿದ್ಧಃ ಸತ್ಯೋ ನಿತ್ಯೋ ಬುದ್ಧಃ ಶುದ್ಧಃ |
ಸರ್ವೋಽಪೂರ್ವೋ ಹರ್ತಾ ಕರ್ತಾಽಭಿನ್ನಸ್ತ್ವಂ ನಃ ಪಾತಾ ಮಾತಾ || ೯ ||
ಇತಿ ಶ್ರೀಮದ್ದತ್ತಪುರಾಣೇ ಚತುರ್ಥಾಷ್ಟಕೇ ತೃತೀಯೋಽಧ್ಯಾಯೇ ಕಾರ್ತವೀರ್ಯಾರ್ಜುನ ಕೃತ ಶ್ರೀ ದತ್ತಾತ್ರೇಯ ಸ್ತೋತ್ರಮ್ |
ಇನ್ನಷ್ಟು ಶ್ರೀ ದತ್ತತ್ರೇಯ ಸ್ತೋತ್ರಗಳು ನೋಡಿ.
గమనిక : మా తదుపరి ప్రచురణ "శ్రీ దక్షిణామూర్తి స్తోత్రనిధి" పుస్తకము ప్రింటు చేయుటకు ఆలోచన చేయుచున్నాము.
పైరసీ ప్రకటన : శ్రీఆదిపూడి వెంకటశివసాయిరామ్ గారు మరియు నాగేంద్రాస్ న్యూ గొల్లపూడి వీరాస్వామి సన్ కలిసి స్తోత్రనిధి పుస్తకాలను ఉన్నది ఉన్నట్టు కాపీచేసి, పేరు మార్చి అమ్ముతున్నారు. దయచేసి గమనించగలరు.
Chant other stotras in తెలుగు, ಕನ್ನಡ, தமிழ், देवनागरी, english.
Did you see any mistake/variation in the content above? Click here to report mistakes and corrections in Stotranidhi content.