Vasishta Krita Parameshwara Stuti – ಶ್ರೀ ಪರಮೇಶ್ವರ ಸ್ತುತಿಃ (ವಸಿಷ್ಠ ಕೃತಂ)


ಲಿಂಗಮೂರ್ತಿಂ ಶಿವಂ ಸ್ತುತ್ವಾ ಗಾಯತ್ರ್ಯಾ ಯೋಗಮಾಪ್ತವಾನ್ |
ನಿರ್ವಾಣಂ ಪರಮಂ ಬ್ರಹ್ಮ ವಸಿಷ್ಠೋಽನ್ಯಶ್ಚ ಶಂಕರಾತ್ || ೧ ||

ನಮಃ ಕನಕಲಿಂಗಾಯ ವೇದಲಿಂಗಾಯ ವೈ ನಮಃ |
ನಮಃ ಪರಮಲಿಂಗಾಯ ವ್ಯೋಮಲಿಂಗಾಯ ವೈ ನಮಃ || ೨ ||

ನಮಃ ಸಹಸ್ರಲಿಂಗಾಯ ವಹ್ನಿಲಿಂಗಾಯ ವೈ ನಮಃ |
ನಮಃ ಪುರಾಣಲಿಂಗಾಯ ಶ್ರುತಿಲಿಂಗಾಯ ವೈ ನಮಃ || ೩ ||

ನಮಃ ಪಾತಾಳಲಿಂಗಾಯ ಬ್ರಹ್ಮಲಿಂಗಾಯ ವೈ ನಮಃ |
ನಮೋ ರಹಸ್ಯಲಿಂಗಾಯ ಸಪ್ತದ್ವೀಪೋರ್ಧ್ವಲಿಂಗಿನೇ || ೪ ||

ನಮಃ ಸರ್ವಾತ್ಮಲಿಂಗಾಯ ಸರ್ವಲೋಕಾಂಗಲಿಂಗಿನೇ |
ನಮಸ್ತ್ವವ್ಯಕ್ತಲಿಂಗಾಯ ಬುದ್ಧಿಲಿಂಗಾಯ ವೈ ನಮಃ || ೫ ||

ನಮೋಽಹಂಕಾರಲಿಂಗಾಯ ಭೂತಲಿಂಗಾಯ ವೈ ನಮಃ |
ನಮ ಇಂದ್ರಿಯಲಿಂಗಾಯ ನಮಸ್ತನ್ಮಾತ್ರಲಿಂಗಿನೇ || ೬ ||

ನಮಃ ಪುರುಷಲಿಂಗಾಯ ಭಾವಲಿಂಗಾಯ ವೈ ನಮಃ |
ನಮೋ ರಜೋರ್ಧಲಿಂಗಾಯ ಸತ್ತ್ವಲಿಂಗಾಯ ವೈ ನಮಃ || ೭ ||

ನಮಸ್ತೇ ಭವಲಿಂಗಾಯ ನಮಸ್ತ್ರೈಗುಣ್ಯಲಿಂಗಿನೇ |
ನಮೋಽನಾಗತಲಿಂಗಾಯ ತೇಜೋಲಿಂಗಾಯ ವೈ ನಮಃ || ೮ ||

ನಮೋ ವಾಯೂರ್ಧ್ವಲಿಂಗಾಯ ಶ್ರುತಿಲಿಂಗಾಯ ವೈ ನಮಃ |
ನಮಸ್ತೇಽಥರ್ವಲಿಂಗಾಯ ಸಾಮಲಿಂಗಾಯ ವೈ ನಮಃ || ೯ ||

ನಮೋ ಯಜ್ಞಾಂಗಲಿಂಗಾಯ ಯಜ್ಞಲಿಂಗಾಯ ವೈ ನಮಃ |
ನಮಸ್ತೇ ತತ್ತ್ವಲಿಂಗಾಯ ದೇವಾನುಗತಲಿಂಗಿನೇ || ೧೦ ||

ದಿಶ ನಃ ಪರಮಂ ಯೋಗಮಪತ್ಯಂ ಮತ್ಸಮಂ ತಥಾ |
ಬ್ರಹ್ಮ ಚೈವಾಕ್ಷಯಂ ದೇವ ಶಮಂ ಚೈವ ಪರಂ ವಿಭೋ |
ಅಕ್ಷಯತ್ವಂ ಚ ವಂಶಸ್ಯ ಧರ್ಮೇ ಚ ಮತಿಮಕ್ಷಯಾಮ್ || ೧೧ ||

ಅಗ್ನಿರುವಾಚ |
ವಸಿಷ್ಠೇನ ಸ್ತುತಃ ಶಂಭುಸ್ತುಷ್ಟಃ ಶ್ರೀಪರ್ವತೇ ಪುರಾ |
ವಸಿಷ್ಠಾಯ ವರಂ ದತ್ವಾ ತತ್ರೈವಾಂತರಧೀಯತ || ೧೨ ||

ಇತ್ಯಾಗ್ನೇ ಮಹಾಪುರಾಣೇ ಸಪ್ತದಶಾಧಿಕದ್ವಿಶತತಮೋಽಧ್ಯಾಯೇ ವಸಿಷ್ಠಕೃತ ಪರಮೇಶ್ವರ ಸ್ತುತಿಃ ||


ಇನ್ನಷ್ಟು ಶ್ರೀ ಶಿವ ಸ್ತೋತ್ರಗಳು ನೋಡಿ.


గమనిక: మా రెండు పుస్తకాలు - "నవగ్రహ స్తోత్రనిధి" మరియు "శ్రీ సూర్య స్తోత్రనిధి", విడుదల చేశాము. కొనుగోలుకు ఇప్పుడు అందుబాటులో ఉన్నాయి.

Did you see any mistake/variation in the content above? Click here to report mistakes and corrections in Stotranidhi content.

Facebook Comments

ನಿಮ್ಮದೊಂದು ಉತ್ತರ

error: Not allowed