Sri Nataraja Stotram (Patanjali Krutam) – ಶ್ರೀ ನಟರಾಜ ಸ್ತೋತ್ರಂ (ಪತಂಜಲಿಮುನಿ ಕೃತಂ)


(ಚರಣಶೃಂಗರಹಿತ ಶ್ರೀ ನಟರಾಜ ಸ್ತೋತ್ರಂ)

ಸದಂಚಿತ ಮುದಂಚಿತ ನಿಕುಂಚಿತಪದಂ ಝಲಝಲಂ ಚಲಿತಮಂಜುಕಟಕಂ
ಪತಂಜಲಿ ದೃಗಂಜನಮನಂಜನಮಚಂಚಲಪದಂ ಜನನಭಂಜನಕರಮ್ |
ಕದಂಬರುಚಿಮಂಬರವಸಂ ಪರಮಮಂಬುದಕದಂಬಕ ವಿಡಂಬಕ ಗಳಂ
ಚಿದಂಬುಧಿಮಣಿಂ ಬುಧಹೃದಂಬುಜರವಿಂ ಪರಚಿದಂಬರನಟಂ ಹೃದಿ ಭಜ || ೧ ||

ಹರಂ ತ್ರಿಪುರಭಂಜನಮನಂತಕೃತಕಂಕಣಮಖಂಡದಯಮಂತರಹಿತಂ
ವಿರಿಂಚಿಸುರಸಂಹತಿಪುರಂಧರ ವಿಚಿಂತಿತಪದಂ ತರುಣಚಂದ್ರಮಕುಟಮ್ |
ಪರಂ ಪದ ವಿಖಂಡಿತಯಮಂ ಭಸಿತಮಂಡಿತತನುಂ ಮದನವಂಚನಪರಂ
ಚಿರಂತನಮಮುಂ ಪ್ರಣವಸಂಚಿತನಿಧಿಂ ಪರಚಿದಂಬರನಟಂ ಹೃದಿ ಭಜ || ೨ ||

ಅವಂತಮಖಿಲಂ ಜಗದಭಂಗ ಗುಣತುಂಗಮಮತಂ ಧೃತವಿಧುಂ ಸುರಸರಿ-
-ತ್ತರಂಗ ನಿಕುರುಂಬ ಧೃತಿ ಲಂಪಟ ಜಟಂ ಶಮನದಂಭಸುಹರಂ ಭವಹರಮ್ |
ಶಿವಂ ದಶದಿಗಂತರವಿಜೃಂಭಿತಕರಂ ಕರಲಸನ್ಮೃಗಶಿಶುಂ ಪಶುಪತಿಂ
ಹರಂ ಶಶಿಧನಂಜಯಪತಂಗನಯನಂ ಪರಚಿದಂಬರನಟಂ ಹೃದಿ ಭಜ || ೩ ||

ಅನಂತನವರತ್ನವಿಲಸತ್ಕಟಕಕಿಂಕಿಣಿ ಝಲಂ ಝಲಝಲಂ ಝಲರವಂ
ಮುಕುಂದವಿಧಿಹಸ್ತಗತಮದ್ದಲ ಲಯಧ್ವನಿ ಧಿಮಿದ್ಧಿಮಿತ ನರ್ತನಪದಮ್ |
ಶಕುಂತರಥ ಬರ್ಹಿರಥ ನಂದಿಮುಖ ದಂತಿಮುಖ ಭೃಂಗಿರಿಟಿಸಂಘನಿಕಟಂ [ಭಯಹರಮ್]
ಸನಂದಸನಕಪ್ರಮುಖವಂದಿತಪದಂ ಪರಚಿದಂಬರನಟಂ ಹೃದಿ ಭಜ || ೪ ||

ಅನಂತಮಹಸಂ ತ್ರಿದಶವಂದ್ಯಚರಣಂ ಮುನಿಹೃದಂತರ ವಸಂತಮಮಲಂ
ಕಬಂಧ ವಿಯದಿಂದ್ವವನಿ ಗಂಧವಹ ವಹ್ನಿ ಮಖಬಂಧು ರವಿ ಮಂಜುವಪುಷಮ್ |
ಅನಂತವಿಭವಂ ತ್ರಿಜಗದಂತರಮಣಿಂ ತ್ರಿನಯನಂ ತ್ರಿಪುರಖಂಡನಪರಂ
ಸನಂದಮುನಿವಂದಿತಪದಂ ಸಕರುಣಂ ಪರಚಿದಂಬರನಟಂ ಹೃದಿ ಭಜ || ೫ ||

ಅಚಿಂತ್ಯಮಳಿಬೃಂದರುಚಿಬಂಧುರಗಳಂ ಕುರಿತ ಕುಂದ ನಿಕುರುಂಬ ಧವಳಂ
ಮುಕುಂದ ಸುರಬೃಂದ ಬಲಹಂತೃ ಕೃತವಂದನ ಲಸಂತಮಹಿಕುಂಡಲಧರಮ್ |
ಅಕಂಪಮನುಕಂಪಿತರತಿಂ ಸುಜನಮಂಗಳನಿಧಿಂ ಗಜಹರಂ ಪಶುಪತಿಂ
ಧನಂಜಯನುತಂ ಪ್ರಣತರಂಜನಪರಂ ಪರಚಿದಂಬರನಟಂ ಹೃದಿ ಭಜ || ೬ ||

ಪರಂ ಸುರವರಂ ಪುರಹರಂ ಪಶುಪತಿಂ ಜನಿತ ದಂತಿಮುಖ ಷಣ್ಮುಖಮಮುಂ
ಮೃಡಂ ಕನಕಪಿಂಗಳಜಟಂ ಸನಕಪಂಕಜರವಿಂ ಸುಮನಸಂ ಹಿಮರುಚಿಮ್ |
ಅಸಂಘಮನಸಂ ಜಲಧಿ ಜನ್ಮಗರಳಂ ಕಬಳಯಂತಮತುಲಂ ಗುಣನಿಧಿಂ
ಸನಂದವರದಂ ಶಮಿತಮಿಂದುವದನಂ ಪರಚಿದಂಬರನಟಂ ಹೃದಿ ಭಜ || ೭ ||

ಅಜಂ ಕ್ಷಿತಿರಥಂ ಭುಜಗಪುಂಗವಗುಣಂ ಕನಕಶೃಂಗಿಧನುಷಂ ಕರಲಸ-
-ತ್ಕುರಂಗ ಪೃಥುಟಂಕಪರಶುಂ ರುಚಿರ ಕುಂಕುಮರುಚಿಂ ಡಮರುಕಂ ಚ ದಧತಮ್ |
ಮುಕುಂದ ವಿಶಿಖಂ ನಮದವಂಧ್ಯಫಲದಂ ನಿಗಮಬೃಂದತುರಗಂ ನಿರುಪಮಂ
ಸಚಂಡಿಕಮಮುಂ ಝಟಿತಿಸಂಹೃತಪುರಂ ಪರಚಿದಂಬರನಟಂ ಹೃದಿ ಭಜ || ೮ ||

ಅನಂಗಪರಿಪಂಥಿನಮಜಂ ಕ್ಷಿತಿಧುರಂಧರಮಲಂ ಕರುಣಯಂತಮಖಿಲಂ
ಜ್ವಲಂತಮನಲಂದಧತಮಂತಕರಿಪುಂ ಸತತಮಿಂದ್ರಸುರವಂದಿತಪದಮ್ |
ಉದಂಚದರವಿಂದಕುಲಬಂಧುಶತಬಿಂಬರುಚಿ ಸಂಹತಿ ಸುಗಂಧಿ ವಪುಷಂ
ಪತಂಜಲಿನುತಂ ಪ್ರಣವಪಂಜರಶುಕಂ ಪರಚಿದಂಬರನಟಂ ಹೃದಿ ಭಜ || ೯ ||

ಇತಿ ಸ್ತವಮಮುಂ ಭುಜಗಪುಂಗವ ಕೃತಂ ಪ್ರತಿದಿನಂ ಪಠತಿ ಯಃ ಕೃತಮುಖಃ
ಸದಃ ಪ್ರಭುಪದದ್ವಿತಯದರ್ಶನಪದಂ ಸುಲಲಿತಂ ಚರಣಶೃಂಗರಹಿತಮ್ |
ಸರಃ ಪ್ರಭವ ಸಂಭವ ಹರಿತ್ಪತಿ ಹರಿಪ್ರಮುಖ ದಿವ್ಯನುತ ಶಂಕರಪದಂ
ಸ ಗಚ್ಛತಿ ಪರಂ ನ ತು ಜನುರ್ಜಲನಿಧಿಂ ಪರಮದುಃಖಜನಕಂ ದುರಿತದಮ್ || ೧೦ ||

ಇತಿ ಶ್ರೀಪತಂಜಲಿಮುನಿ ಪ್ರಣೀತಂ ಚರಣಶೃಂಗರಹಿತ ನಟರಾಜ ಸ್ತವಮ್ ||


ಇನ್ನಷ್ಟು ಶ್ರೀ ಶಿವ ಸ್ತೋತ್ರಗಳು ನೋಡಿ. ಇನ್ನಷ್ಟು ಶ್ರೀ ನಟರಾಜ ಸ್ತೋತ್ರಗಳು ನೋಡಿ.


గమనిక: రాబోయే హనుమజ్జయంతి సందర్భంగా హనుమాన్ స్తోత్రాలతో కూడిన "శ్రీ రామ స్తోత్రనిధి" పుస్తకము అందుబాటులో ఉంది. Click here to buy.

Did you see any mistake/variation in the content above? Click here to report mistakes and corrections in Stotranidhi content.

Facebook Comments

ನಿಮ್ಮದೊಂದು ಉತ್ತರ

error: Not allowed