Trailokya Mangala Lakshmi Stotram – ಶ್ರೀ ಲಕ್ಷ್ಮೀ ಸ್ತೋತ್ರಂ (ತ್ರೈಲೋಕ್ಯ ಮಂಗಳಂ)


ನಮಃ ಕಲ್ಯಾಣದೇ ದೇವಿ ನಮೋಽಸ್ತು ಹರಿವಲ್ಲಭೇ |
ನಮೋ ಭಕ್ತಿಪ್ರಿಯೇ ದೇವಿ ಲಕ್ಷ್ಮೀದೇವಿ ನಮೋಽಸ್ತು ತೇ || ೧ ||

ನಮೋ ಮಾಯಾಗೃಹೀತಾಂಗಿ ನಮೋಽಸ್ತು ಹರಿವಲ್ಲಭೇ |
ಸರ್ವೇಶ್ವರಿ ನಮಸ್ತುಭ್ಯಂ ಲಕ್ಷ್ಮೀದೇವಿ ನಮೋಽಸ್ತು ತೇ || ೨ ||

ಮಹಾಮಾಯೇ ವಿಷ್ಣುಧರ್ಮಪತ್ನೀರೂಪೇ ಹರಿಪ್ರಿಯೇ |
ವಾಂಛಾದಾತ್ರಿ ಸುರೇಶಾನಿ ಲಕ್ಷ್ಮೀದೇವಿ ನಮೋಽಸ್ತು ತೇ || ೩ ||

ಉದ್ಯದ್ಭಾನುಸಹಸ್ರಾಭೇ ನಯನತ್ರಯಭೂಷಿತೇ |
ರತ್ನಾಧಾರೇ ಸುರೇಶಾನಿ ಲಕ್ಷ್ಮೀದೇವಿ ನಮೋಽಸ್ತು ತೇ || ೪ ||

ವಿಚಿತ್ರವಸನೇ ದೇವಿ ಭವದುಃಖವಿನಾಶಿನಿ |
ಕುಚಭಾರನತೇ ದೇವಿ ಲಕ್ಷ್ಮೀದೇವಿ ನಮೋಽಸ್ತು ತೇ || ೫ ||

ಸಾಧಕಾಭೀಷ್ಟದೇ ದೇವಿ ಅನ್ನದಾನರತೇಽನಘೇ |
ವಿಷ್ಣ್ವಾನಂದಪ್ರದೇ ಮಾತರ್ಲಕ್ಷ್ಮೀದೇವಿ ನಮೋಽಸ್ತು ತೇ || ೬ ||

ಷಟ್ಕೋಣಪದ್ಮಮಧ್ಯಸ್ಥೇ ಷಡಂಗಯುವತೀಮಯೇ |
ಬ್ರಹ್ಮಾಣ್ಯಾದಿಸ್ವರೂಪೇ ಚ ಲಕ್ಷ್ಮೀದೇವಿ ನಮೋಽಸ್ತು ತೇ || ೭ ||

ದೇವಿ ತ್ವಂ ಚಂದ್ರವದನೇ ಸರ್ವಸಾಮ್ರಾಜ್ಯದಾಯಿನಿ |
ಸರ್ವಾನಂದಕರೇ ದೇವಿ ಲಕ್ಷ್ಮೀದೇವಿ ನಮೋಽಸ್ತು ತೇ || ೮ ||

ಪೂಜಾಕಾಲೇ ಪಠೇದ್ಯಸ್ತು ಸ್ತೋತ್ರಮೇತತ್ಸಮಾಹಿತಃ |
ತಸ್ಯ ಗೇಹೇ ಸ್ಥಿರಾ ಲಕ್ಷ್ಮೀರ್ಜಾಯತೇ ನಾತ್ರ ಸಂಶಯಃ || ೯ ||

ಇತಿ ತ್ರೈಲೋಕ್ಯಮಂಗಳಂ ನಾಮ ಶ್ರೀ ಲಕ್ಷ್ಮೀ ಸ್ತೋತ್ರಮ್ |


ಇನ್ನಷ್ಟು ಶ್ರೀ ಲಕ್ಷ್ಮೀ ಸ್ತೋತ್ರಗಳು ನೋಡಿ.


గమనిక: ఉగాది నుండి మొదలయ్యే వసంత నవరాత్రుల కోసం "శ్రీ లలితా స్తోత్రనిధి" పారాయణ గ్రంథము అందుబాటులో ఉంది.

Did you see any mistake/variation in the content above? Click here to report mistakes and corrections in Stotranidhi content.

Facebook Comments
error: Not allowed