Sri Vishwaksena Ashtottara Shatanamavali – ಶ್ರೀ ವಿಷ್ವಕ್ಸೇನಾಷ್ಟೋತ್ತರಶತನಾಮಾವಳಿಃ


ಓಂ ಶ್ರೀಮತ್ಸೂತ್ರವತೀನಾಥಾಯ ನಮಃ |
ಓಂ ಶ್ರೀವಿಷ್ವಕ್ಸೇನಾಯ ನಮಃ |
ಓಂ ಚತುರ್ಭುಜಾಯ ನಮಃ |
ಓಂ ಶ್ರೀವಾಸುದೇವಸೇನಾನ್ಯಾಯ ನಮಃ |
ಓಂ ಶ್ರೀಶಹಸ್ತಾವಲಂಬದಾಯ ನಮಃ |
ಓಂ ಸರ್ವಾರಂಭೇಷುಸಂಪೂಜ್ಯಾಯ ನಮಃ |
ಓಂ ಗಜಾಸ್ಯಾದಿಪರೀವೃತಾಯ ನಮಃ |
ಓಂ ಸರ್ವದಾಸರ್ವಕಾರ್ಯೇಷು ಸರ್ವವಿಘ್ನನಿವರ್ತಕಾಯ ನಮಃ |
ಓಂ ಧೀರೋದಾತ್ತಾಯ ನಮಃ | ೯

ಓಂ ಶುಚಯೇ ನಮಃ |
ಓಂ ದಕ್ಷಾಯ ನಮಃ |
ಓಂ ಮಾಧವಾಜ್ಞಾ ಪ್ರವರ್ತಕಾಯ ನಮಃ |
ಓಂ ಹರಿಸಂಕಲ್ಪತೋ ವಿಶ್ವಸೃಷ್ಟಿಸ್ಥಿತಿಲಯಾದಿಕೃತೇ ನಮಃ |
ಓಂ ತರ್ಜನೀಮುದ್ರಯಾ ವಿಶ್ವನಿಯಂತ್ರೇ ನಮಃ |
ಓಂ ನಿಯತಾತ್ಮವತೇ ನಮಃ |
ಓಂ ವಿಷ್ಣುಪ್ರತಿನಿಧಯೇ ನಮಃ |
ಓಂ ಶ್ರೀಮತೇ ನಮಃ |
ಓಂ ವಿಷ್ಣುಮಾರ್ಗಾನುಗಾಯ ನಮಃ | ೧೮

ಓಂ ಸುಧಿಯೇ ನಮಃ |
ಓಂ ಶಂಖಿನೇ ನಮಃ |
ಓಂ ಚಕ್ರಿಣೇ ನಮಃ |
ಓಂ ಗದಿನೇ ನಮಃ |
ಓಂ ಶಾರ್ಙ್ಗಿಣೇ ನಮಃ |
ಓಂ ನಾನಾಪ್ರಹರಣಾಯುಧಾಯ ನಮಃ |
ಓಂ ಸುರಸೇನಾನಂದಕಾರಿಣೇ ನಮಃ |
ಓಂ ದೈತ್ಯಸೇನಭಯಂಕರಾಯ ನಮಃ |
ಓಂ ಅಭಿಯಾತ್ರೇ ನಮಃ | ೨೭

ಓಂ ಪ್ರಹರ್ತ್ರೇ ನಮಃ |
ಓಂ ಸೇನಾನಯವಿಶಾರದಾಯ ನಮಃ |
ಓಂ ಭೂತಪ್ರೇತಪಿಶಾಚಾದಿ ಸರ್ವಶತ್ರುನಿವಾರಕಾಯ ನಮಃ |
ಓಂ ಶೌರಿವೀರಕಥಾಲಾಪಿನೇ ನಮಃ |
ಓಂ ಯಜ್ಞವಿಘ್ನಕರಾಂತಕಾಯ ನಮಃ |
ಓಂ ಕಟಾಕ್ಷಮಾತ್ರವಿಜ್ಞಾತವಿಷ್ಣುಚಿತ್ತಾಯ ನಮಃ |
ಓಂ ಚತುರ್ಗತಯೇ ನಮಃ |
ಓಂ ಸರ್ವಲೋಕಹಿತಕಾಂಕ್ಷಿಣೇ ನಮಃ |
ಓಂ ಸರ್ವಲೋಕಾಭಯಪ್ರದಾಯ ನಮಃ | ೩೬

ಓಂ ಆಜಾನುಬಾಹವೇ ನಮಃ |
ಓಂ ಸುಶಿರಸೇ ನಮಃ |
ಓಂ ಸುಲಲಾಟಾಯ ನಮಃ |
ಓಂ ಸುನಾಸಿಕಾಯ ನಮಃ |
ಓಂ ಪೀನವಕ್ಷಸೇ ನಮಃ |
ಓಂ ವಿಶಾಲಾಕ್ಷಾಯ ನಮಃ |
ಓಂ ಮೇಘಗಂಭೀರನಿಸ್ವನಾಯ ನಮಃ |
ಓಂ ಸಿಂಹಮಧ್ಯಾಯ ನಮಃ |
ಓಂ ಸಿಂಹಗತಯೇ ನಮಃ | ೪೫

ಓಂ ಸಿಂಹಾಕ್ಷಾಯ ನಮಃ |
ಓಂ ಸಿಂಹವಿಕ್ರಮಾಯ ನಮಃ |
ಓಂ ಕಿರೀಟಕರ್ಣಿಕಾಮುಕ್ತಾಹಾರ ಕೇಯೂರಭೂಷಿತಾಯ ನಮಃ |
ಓಂ ಅಂಗುಳೀಮುದ್ರಿಕಾಭ್ರಾಜದಂಗುಳಯೇ ನಮಃ |
ಓಂ ಸ್ಮರಸುಂದರಾಯ ನಮಃ |
ಓಂ ಯಜ್ಞೋಪವೀತಿನೇ ನಮಃ |
ಓಂ ಸರ್ವೋತ್ತರೋತ್ತರೀಯಾಯ ನಮಃ |
ಓಂ ಸುಶೋಭನಾಯ ನಮಃ |
ಓಂ ಪೀತಾಂಬರಧರಾಯ ನಮಃ | ೫೪

ಓಂ ಸ್ರಗ್ವಿಣೇ ನಮಃ |
ಓಂ ದಿವ್ಯಗಂಧಾನುಲೇಪನಾಯ ನಮಃ |
ಓಂ ರಮ್ಯೋರ್ಧ್ವಪುಂಡ್ರತಿಲಕಾಯ ನಮಃ |
ಓಂ ದಯಾಂಚಿತದೃಗಂಚಲಾಯ ನಮಃ |
ಓಂ ಅಸ್ತ್ರವಿದ್ಯಾಸ್ಫುರನ್ಮೂರ್ತಯೇ ನಮಃ |
ಓಂ ರಶನಾಶೋಭಿಮಧ್ಯಮಾಯ ನಮಃ |
ಓಂ ಕಟಿಬಂಧತ್ಸರುನ್ಯಸ್ತಖಡ್ಗಾಯ ನಮಃ |
ಓಂ ಹರಿನಿಷೇವಿತಾಯ ನಮಃ |
ಓಂ ರತ್ನಮಂಜುಲಮಂಜೀರಶಿಂಜಾನಪದಪಂಕಜಾಯ ನಮಃ | ೬೩

ಓಂ ಮಂತ್ರಗೋಪ್ತ್ರೇ ನಮಃ |
ಓಂ ಅತಿಗಂಭೀರಾಯ ನಮಃ |
ಓಂ ದೀರ್ಘದರ್ಶಿನೇ ನಮಃ |
ಓಂ ಪ್ರತಾಪವತೇ ನಮಃ |
ಓಂ ಸರ್ವಜ್ಞಾಯ ನಮಃ |
ಓಂ ಸರ್ವಶಕ್ತಯೇ ನಮಃ |
ಓಂ ನಿಖಿಲೋಪಾಯಕೋವಿದಾಯ ನಮಃ |
ಓಂ ಅತೀಂದ್ರಾಯ ನಮಃ |
ಓಂ ಅಪ್ರಮತ್ತಾಯ ನಮಃ | ೭೨

ಓಂ ವೇತ್ರದಂಡಧರಾಯ ನಮಃ |
ಓಂ ಪ್ರಭವೇ ನಮಃ |
ಓಂ ಸಮಯಜ್ಞಾಯ ನಮಃ |
ಓಂ ಶುಭಾಚಾರಾಯ ನಮಃ |
ಓಂ ಸುಮನಸೇ ನಮಃ |
ಓಂ ಸುಮನಸಃ ಪ್ರಿಯಾಯ ನಮಃ |
ಓಂ ಮಂದಸ್ಮಿತಾಂಚಿತಮುಖಾಯ ನಮಃ |
ಓಂ ಶ್ರೀಭೂನೀಳಾಪ್ರಿಯಂಕರಾಯ ನಮಃ |
ಓಂ ಅನಂತಗರುಡಾದೀನಾಂ ಪ್ರಿಯಕೃತೇ ನಮಃ | ೮೧

ಓಂ ಪ್ರಿಯಭೂಷಣಾಯ ನಮಃ |
ಓಂ ವಿಷ್ಣುಕಿಂಕರವರ್ಗಸ್ಯ ತತ್ತತ್ ಕಾರ್ಯೋಪದೇಶಕಾಯ ನಮಃ |
ಓಂ ಲಕ್ಷ್ಮೀನಾಥಪದಾಂಭೋಜಷಟ್ಪದಾಯ ನಮಃ |
ಓಂ ಷಟ್ಪದಪ್ರಿಯಾಯ ನಮಃ |
ಓಂ ಶ್ರೀದೇವ್ಯನುಗ್ರಹಪ್ರಾಪ್ತ ದ್ವಯಮಂತ್ರಾಯ ನಮಃ |
ಓಂ ಕೃತಾಂತವಿದೇ ನಮಃ |
ಓಂ ವಿಷ್ಣುಸೇವಿತದಿವ್ಯಸ್ರಕ್ ಅಂಬರಾದಿನಿಷೇವಿತ್ರೇ ನಮಃ |
ಓಂ ಶ್ರೀಶಪ್ರಿಯಕರಾಯ ನಮಃ |
ಓಂ ಶ್ರೀಶಭುಕ್ತಶೇಷೈಕಭೋಜನಾಯ ನಮಃ | ೯೦

ಓಂ ಸೌಮ್ಯಮೂರ್ತಯೇ ನಮಃ |
ಓಂ ಪ್ರಸನ್ನಾತ್ಮನೇ ನಮಃ |
ಓಂ ಕರುಣಾವರುಣಾಲಯಾಯ ನಮಃ |
ಓಂ ಗುರುಪಂಕ್ತಿಪ್ರಧಾನಾಯ ನಮಃ |
ಓಂ ಶ್ರೀಶಠಕೋಪಮುನೇರ್ಗುರವೇ ನಮಃ |
ಓಂ ಮಂತ್ರರತ್ನಾನುಸಂಧಾತ್ರೇ ನಮಃ |
ಓಂ ನ್ಯಾಸಮಾರ್ಗಪ್ರವರ್ತಕಾಯ ನಮಃ |
ಓಂ ವೈಕುಂಠಸೂರಿ ಪರಿಷನ್ನಿರ್ವಾಹಕಾಯ ನಮಃ |
ಓಂ ಉದಾರಧಿಯೇ ನಮಃ | ೯೯

ಓಂ ಪ್ರಸನ್ನಜನಸಂಸೇವ್ಯಾಯ ನಮಃ |
ಓಂ ಪ್ರಸನ್ನಮುಖಪಂಕಜಾಯ ನಮಃ |
ಓಂ ಸಾಧುಲೋಕಪರಿತ್ರಾತೇ ನಮಃ |
ಓಂ ದುಷ್ಟಶಿಕ್ಷಣತತ್ಪರಾಯ ನಮಃ |
ಓಂ ಶ್ರೀಮನ್ನಾರಾಯಣಪದ ಶರಣತ್ವಪ್ರಬೋಧಕಾಯ ನಮಃ |
ಓಂ ಶ್ರೀವೈಭವಖ್ಯಾಪಯಿತ್ರೇ ನಮಃ |
ಓಂ ಸ್ವವಶಂವದ ಮಾಧವಾಯ ನಮಃ |
ಓಂ ವಿಷ್ಣುನಾ ಪರಮಂ ಸಾಮ್ಯಮಾಪನ್ನಾಯ ನಮಃ |
ಓಂ ದೇಶಿಕೋತ್ತಮಾಯ ನಮಃ | ೧೦೮
ಓಂ ಶ್ರೀಮತೇ ವಿಷ್ವಕ್ಸೇನಾಯ ನಮಃ | ೧೦೯

ಇತಿ ಶ್ರೀ ವಿಷ್ವಕ್ಸೇನಾಷ್ಟೋತ್ತರಶತನಾಮಾವಳಿಃ |


ಇನ್ನಷ್ಟು ಶ್ರೀ ವಿಷ್ಣು ಸ್ತೋತ್ರಗಳು ನೋಡಿ.


గమనిక: ఉగాది నుండి మొదలయ్యే వసంత నవరాత్రుల కోసం "శ్రీ లలితా స్తోత్రనిధి" పారాయణ గ్రంథము అందుబాటులో ఉంది.

Did you see any mistake/variation in the content above? Click here to report mistakes and corrections in Stotranidhi content.

Facebook Comments

ನಿಮ್ಮದೊಂದು ಉತ್ತರ

error: Not allowed