Sri Venkateshwara Ashtottara Shatanama Stotram 2 – ಶ್ರೀ ವೇಂಕಟೇಶ್ವರ ಅಷ್ಟೋತ್ತರಶತನಾಮ ಸ್ತೋತ್ರಂ 2


ಶ್ರೀ ವೇಂಕಟೇಶಃ ಶ್ರೀನಿವಾಸೋ ಲಕ್ಷ್ಮೀಪತಿರನಾಮಯಃ |
ಅಮೃತಾಂಶೋ ಜಗದ್ವಂದ್ಯೋ ಗೋವಿಂದಶ್ಶಾಶ್ವತಃ ಪ್ರಭುಃ || ೧ ||

ಶೇಷಾದ್ರಿನಿಲಯೋ ದೇವಃ ಕೇಶವೋ ಮಧುಸೂದನಃ |
ಅಮೃತೋ ಮಾಧವಃ ಕೃಷ್ಣಃ ಶ್ರೀಹರಿರ್ಜ್ಞಾನಪಂಜರಃ || ೨ ||

ಶ್ರೀವತ್ಸವಕ್ಷಾ-ಸ್ಸರ್ವೇಶೋ ಗೋಪಾಲಃ ಪುರುಷೋತ್ತಮಃ |
ಗೋಪೀಶ್ವರಃ ಪರಂಜ್ಯೋತಿ-ರ್ವೈಕುಂಠಪತಿ-ರವ್ಯಯಃ || ೩ ||

ಸುಧಾತನು-ರ್ಯಾದವೇಂದ್ರೋ ನಿತ್ಯಯೌವನರೂಪವಾನ್ |
ಚತುರ್ವೇದಾತ್ಮಕೋ ವಿಷ್ಣುರಚ್ಯುತಃ ಪದ್ಮಿನೀಪ್ರಿಯಃ || ೪ ||

ಧರಾಪತಿ-ಸ್ಸುರಪತಿ-ರ್ನಿರ್ಮಲೋ ದೇವಪೂಜಿತಃ |
ಚತುರ್ಭುಜ-ಶ್ಚಕ್ರಧರ-ಸ್ತ್ರಿಧಾಮಾ ತ್ರಿಗುಣಾಶ್ರಯಃ || ೫ ||

ನಿರ್ವಿಕಲ್ಪೋ ನಿಷ್ಕಳಂಕೋ ನಿರಂತರೋ ನಿರಂಜನಃ |
ನಿರಾಭಾಸೋ ನಿತ್ಯತೃಪ್ತೋ ನಿರ್ಗುಣೋ ನಿರುಪದ್ರವಃ || ೬ ||

ಗದಾಧರ ಶಾರ‍್ಙ್ಗಪಾಣಿರ್ನಂದಕೀಶಂಖಧಾರಕಃ |
ಅನೇಕಮೂರ್ತಿರವ್ಯಕ್ತಃ ಕಟಿಹಸ್ತೋ ವರಪ್ರದಃ || ೭ ||

ಅನೇಕಾತ್ಮಾ ದೀನಬಂಧು-ರಾರ್ತಲೋಕಾಽಭಯಪ್ರದಃ |
ಆಕಾಶರಾಜವರದೋ ಯೋಗಿಹೃತ್ಪದ್ಮಮಂದಿರಃ || ೮ ||

ದಾಮೋದರೋ ಜಗತ್ಪಾಲಃ ಪಾಪಘ್ನೋ ಭಕ್ತವತ್ಸಲಃ |
ತ್ರಿವಿಕ್ರಮಶ್ಶಿಂಶುಮಾರೋ ಜಟಾಮಕುಟಶೋಭಿತಃ || ೯ ||

ಶಂಖಮಧ್ಯೋಲ್ಲಸನ್ಮಂಜುಕಿಂಕಿಣ್ಯಾಢ್ಯಕರಂಡಕಃ |
ನೀಲಮೇಘಶ್ಯಾಮತನು-ರ್ಬಿಲ್ವಪತ್ರಾರ್ಚನಪ್ರಿಯಃ || ೧೦ ||

ಜಗದ್ವ್ಯಾಪೀ ಜಗತ್ಕರ್ತಾ ಜಗತ್ಸಾಕ್ಷೀ ಜಗತ್ಪತಿಃ |
ಚಿಂತಿತಾರ್ಥಪ್ರದೋ ಜಿಷ್ಣುರ್ದಾಶಾರ್ಹೋ ದಶರೂಪವಾನ್ || ೧೧ ||

ದೇವಕೀನಂದನ-ಶ್ಶೌರಿ-ರ್ಹಯಗ್ರೀವೋ ಜನಾರ್ದನಃ |
ಕನ್ಯಾಶ್ರವಣತಾರೇಜ್ಯಃ ಪೀತಾಂಬರಧರೋಽನಘಃ || ೧೨ ||

ವನಮಾಲೀ ಪದ್ಮನಾಭೋ ಮೃಗಯಾಸಕ್ತಮಾನಸಃ |
ಅಶ್ವಾರೂಢಃ ಖಡ್ಗಧಾರೀ ಧನಾರ್ಜನಸಮುತ್ಸುಕಃ || ೧೩ ||

ಘನಸಾರಲಸನ್ಮಧ್ಯಕಸ್ತೂರೀತಿಲಕೋಜ್ಜ್ವಲಃ |
ಸಚ್ಚಿದಾನಂದರೂಪಶ್ಚ ಜಗನ್ಮಂಗಳದಾಯಕಃ || ೧೪ ||

ಯಜ್ಞರೂಪೋ ಯಜ್ಞಭೋಕ್ತಾ ಚಿನ್ಮಯಃ ಪರಮೇಶ್ವರಃ |
ಪರಮಾರ್ಥಪ್ರದ-ಶ್ಶಾಂತ-ಶ್ಶ್ರೀಮಾನ್ ದೋರ್ದಂಡ ವಿಕ್ರಮಃ || ೧೫ ||

ಪರಾತ್ಪರಃ ಪರಬ್ರಹ್ಮಾ ಶ್ರೀವಿಭುರ್ಜಗದೀಶ್ವರಃ |
ಏವಂ ಶ್ರೀ ವೇಂಕಟೇಶಸ್ಯ ನಾಮ್ನಾಂ ಅಷ್ಟೋತ್ತರಂ ಶತಮ್ || ೧೬ ||

ಪಠತಾಂ ಶೃಣ್ವತಾಂ ಭಕ್ತ್ಯಾ ಸರ್ವಾಭೀಷ್ಟಪ್ರದಂ ಶುಭಮ್ |
ತ್ರಿಸಂಧ್ಯಂ ಯಃ ಪಠೇನ್ನಿತ್ಯಂ ಸರ್ವಾನ್ ಕಾಮಾನವಾಪ್ನುಯಾತ್ || ೧೭ ||

ಇತಿ ಶ್ರೀ ಬ್ರಹ್ಮಾಂಡಪುರಾಣೇ ಶ್ರೀ ವೇಂಕಟೇಶ್ವರಾಷ್ಟೋತ್ತರಶತನಾಮ ಸ್ತೋತ್ರಂ |


ಇನ್ನಷ್ಟು ಶ್ರೀ ವೇಂಕಟೇಶ್ವರ ಸ್ತೋತ್ರಗಳು ನೋಡಿ.


గమనిక: శరన్నవరాత్రుల సందర్భంగా "శ్రీ లలితా స్తోత్రనిధి" మరియు "శ్రీ దుర్గా స్తోత్రనిధి" పుస్తకములు కొనుగోలుకు అందుబాటులో ఉన్నాయి.

Did you see any mistake/variation in the content above? Click here to report mistakes and corrections in Stotranidhi content.

Facebook Comments

ನಿಮ್ಮದೊಂದು ಉತ್ತರ

error: Not allowed