Sri Vamana Stotram 1 – ಶ್ರೀ ವಾಮನ ಸ್ತೋತ್ರಂ 1


( ಶ್ರೀ ವಾಮನ ಸ್ತೋತ್ರಂ – ೩ (ವಾಮನಪುರಾಣೇ) >> )

ಅದಿತಿರುವಾಚ –
ಯಜ್ಞೇಶ ಯಜ್ಞಪುರುಷಾಚ್ಯುತ ತೀರ್ಥಪಾದ
ತೀರ್ಥಶ್ರವಶ್ಶ್ರವಣ ಮಂಗಳನಾಮಧೇಯ |
ಆಪನ್ನಲೋಕವೃಜಿನೋಪಶಮೋದಾಽಽದ್ಯ ಶಂ ನಃ
ಕೃಧೀಶ ಭಗವನ್ನಸಿ ದೀನನಾಥಃ || ೧ ||

ವಿಶ್ವಾಯ ವಿಶ್ವಭವನಸ್ಥಿತಿ ಸಂಯಮಾಯ
ಸ್ವೈರಂ ಗೃಹೀತಪುರುಶಕ್ತಿಗುಣಾಯ ಭೂಮ್ನೇ |
ಸ್ವಸ್ಥಾಯ ಶಶ್ವದುಪಬೃಂಹಿತವೂರ್ಣಬೋಧ-
ವ್ಯಾಪಾದಿತಾತ್ಮತಮಸೇ ಹರಯೇ ನಮಸ್ತೇ || ೨ ||

ಆಯುಃ ಪರಂ ವಪುರಭೀಷ್ಟಮತುಲ್ಯಲಕ್ಷ್ಮೀ-
ರ್ದ್ಯೌಭೂರಸಾಸ್ಸಕಲಯೋಗಗುಣಾಸ್ತ್ರಿವರ್ಗಃ |
ಜ್ಞಾನಂ ಚ ಕೇವಲಮನಂತ ಭವಂತಿ ತುಷ್ಟಾ-
ತ್ತ್ವತ್ತೋ ನೃಣಾಂ ಕಿಮು ಸಪತ್ನಜಯಾದಿರಾಶೀಃ || ೩ ||

ಇತಿ ಶ್ರೀಮದ್ಭಾಗವತೇ ಶ್ರೀವಾಮನ ಸ್ತೋತ್ರಂ |


ಇನ್ನಷ್ಟು ಶ್ರೀ ವಿಷ್ಣು ಸ್ತೋತ್ರಗಳು ನೋಡಿ.


గమనిక : హనుమద్విజయోత్సవం (హనుమజ్జయంతి) సందర్భంగా "శ్రీ ఆంజనేయ స్తోత్రనిధి" పుస్తకము కొనుగోలుకు అందుబాటులో ఉంది. Click here to buy.

పైరసీ ప్రకటన : శ్రీఆదిపూడి వెంకటశివసాయిరామ్ గారు మరియు నాగేంద్రాస్ న్యూ గొల్లపూడి వీరాస్వామి సన్ కలిసి మా పుస్తకాలను ఉన్నది ఉన్నట్టు కాపీచేసి, పేరు మార్చి అమ్ముతున్నారు. దయచేసి గమనించగలరు.

Did you see any mistake/variation in the content above? Click here to report mistakes and corrections in Stotranidhi content.

Facebook Comments

ನಿಮ್ಮದೊಂದು ಉತ್ತರ

error: Not allowed